ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ।೨। ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ನಿನ್ನ ನಡುವ ಕಂಡುತಾನೆ ಬಳ್ಳಿ ಬಳುಕಿತು ।೨। ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು ।೨। ನಿನ್ನ ನಾಟ್ಯ ಕಂಡ ನವಿಲು ಕುಣಿಯದಾಯಿತು ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ಸೋಲನೆಂದು ಕಾಣದಂತ ವೀರ ಪಾರ್ಥನು ।೨। ನಿನ್ನ ಕಣ್ಣ ಬಾಣದಿಂದ ಸೋತು ಹೋದನು ।೨। ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿಹೋದೆನು ತೋಳಿನಲ್ಲಿ ಬಳಸಿದಾಗ ನಾನೇ ನೀನಾದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
@madhukumaracholligevadhi5811Ай бұрын
ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ।೨। ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ನಿನ್ನ ನಡುವ ಕಂಡುತಾನೆ ಬಳ್ಳಿ ಬಳುಕಿತು ।೨। ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು ।೨। ನಿನ್ನ ನಾಟ್ಯ ಕಂಡ ನವಿಲು ಕುಣಿಯದಾಯಿತು ಚೆಲುವಿನರಸಿ ನನ್ನ ಮನವು ಇಂದು ನಿನ್ನದಾಯಿತು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ಸೋಲನೆಂದು ಕಾಣದಂತ ವೀರ ಪಾರ್ಥನು ।೨। ನಿನ್ನ ಕಣ್ಣ ಬಾಣದಿಂದ ಸೋತು ಹೋದನು ।೨। ಚೆಲುವೆ ನಿನ್ನ ಸ್ನೇಹದಲ್ಲಿ ಕರಗಿಹೋದೆನು ತೋಳಿನಲ್ಲಿ ಬಳಸಿದಾಗ ನಾನೇ ನೀನಾದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು ನಿನ್ನ ತುಟಿಯ ನಗುವಿನಲ್ಲಿ ನನ್ನೆ ಮರೆತುಹೋದೆನು ನಿನ್ನ ಕಣ್ಣ ನೋಟದಲ್ಲೇ ನೂರು ಆಸೆ ಕಂಡೆನು
@Manjulaxmi23Ай бұрын
Any one from 2024🎉
@navamipatil500Ай бұрын
ಸರಿಯಾಗಿ reccording Karoke ಮೂಡಿ ಬಂದಿಲ್ಲ. ಇನ್ನೊಮ್ಮೆ Clean ನ್ neat ಆಗಿ sound reccord ಮಾಡಿ Karoke
@raagasangama4393Ай бұрын
ನಿಮ್ಮ ಹಾಗೆ ಹವ್ಯಾಸಿ ಗಾಯಕರು ಕೋಟ್ಟಿರುವ ಟ್ರ್ಯಾಕ್ ನ ಕರೋಕೆ ಮಾಡಿದ್ದು , ನೀವು ಕಾಮೆಂಟ್ ಮಾಡಿದ್ದು ತಪ್ಪೇನು ಇಲ್ಲ ಆದರೆ ನೀವು ಒರಿಜಿನಲ್ ಟ್ರ್ಯಾಕ್ ಹಾಕಿ ಇನ್ನೊಮ್ಮೆ ಕರೋಕೆ ಮಾಡುತ್ತೆವೆ.
@nagamanib1323Ай бұрын
Koroke ❤
@raagasangama4393Ай бұрын
🙏
@janumakumar6882Ай бұрын
Amejimg
@Dream360NАй бұрын
❤🎉❤🎉 super sir
@raagasangama4393Ай бұрын
ಧನ್ಯವಾದಗಳು 🙏
@ravikumarkgfkaraokesinging1099Ай бұрын
Hrudayave ninna hesarige barede nanne na Putta putta hejje ittu banda Belli belli belli moda chanda Aakasha naanade naa Hrudayave ninna hesarige barede nanne na Matinalle tande male billa Naachi ninta hoovu balli ella Baanalli ondade naa Hrudayave ninna hesarige barede nanne na Kanninali aase ankurisi Prathamagalu pallavisi Udayagala teera sancharisi Hrudayagalu jhenkarisi Pranayada hadade naa Aralida hoovade naa Rutuvali ondade naa Oh... O... Hrudayave ninna hesarige barede nanne na Hrudayave ninna hesarige barede nanne na Male haniya moda naanagi Hani iduve nenapagi Udayagala oore naanagi Belakiduve ninagagi Pranayada aradhana Rutuvina aalapana Mithunada aalingana Oh... Oh... Hrudayave ninna hesarige barede nanne na Hrudayave ninna hesarige barede nanne na Putta putta hejje ittu banda Maatinalle tande malebilla Aakasha naanadena Banalli ondadena Hrudayave ninna hesarige barede nanne na
@purushothamd9272Ай бұрын
Super composing sir🎉🎉❤
@raagasangama4393Ай бұрын
ಧನ್ಯವಾದಗಳು
@ranjitamundhandra3674Ай бұрын
Very nice
@raagasangama4393Ай бұрын
ಧನ್ಯವಾದಗಳು
@prasadpoojary2861Ай бұрын
Sir nim karaoke alli haadthene sur yaava song bekadru hindinu kuda kannada first sir mangloooralli arkeshtra gaadthene sir yella voice sir, prasad sir
@raagasangama4393Ай бұрын
🙏🙏
@DrMariyappaHarijanАй бұрын
Duniya❤
@bhagirathih1549Ай бұрын
🙏🙏🙏🙏🙏🙏👏👏👌👌
@raagasangama4393Ай бұрын
🙏🙏
@Diamond0975Ай бұрын
M: Preethiye Nannusiruu... Preethiye Nannusiru... chinna belli vajrakinthu muthu havala... sukah needuvudhe.. F : Preethiye Nannusiruu... Preethiye Nannusiru... chinna belli vajrakinthu muthu havala.. sukah needuvudhe.. F : Aha!! pree-thiye sne-have needu-vudhu sne-have haru-shave thumbu-vudhu M: haru-shave sukha-vannu needu-vudhu aa sukha nemmadhi thumbu-vudhu B : ahh!! nemmadhi, yauvan, ulisuvudhu M: Preethiye Nannusiruu... heeyyy Preethiye Nannusiru... ahhh F : Chinna belli vajrakinthu muthu havala.. Sukah needuvudhe.. M: Sukah needuvudhe..oye!! M: Preethiya noottake jegavella (F: haha..) sundara lokhavu sulalla (F : hu hu) F : Pree-thiya maa-thige so-llella Pree-thige yen-dhu muk-thella B : pree-thiya mare-thare naa-villa F : Preethiye Nannusiruu... Preethiye Nannusiru... M: Chinna belli vajrakinthu muthu havala.. F : Sukah needuvudhe.. M : Sukah needuvudhe.. B : Chinna belli vajrakinthu muthu havala.. F : Sukah needuvudhe.. M : Sukah needuvudhe.. B : Chinna belli vajrakinthu muthu havala.. M : Sukah needuvudhe.. F : Sukah needuvudhe....
@Ranga-r6xАй бұрын
ಸೂಪರ್ ಸಾಂಗ್
@raagasangama4393Ай бұрын
ಧನ್ಯವಾದಗಳು
@BasavarajKambalihalАй бұрын
ಸೂಪರ್ ಡೂಪರ್
@raagasangama4393Ай бұрын
ಧನ್ಯವಾದಗಳು
@grsnsetty663Ай бұрын
ಒಳ್ಳೆಯ ಟ್ರಾಕ್ 🎉
@raagasangama4393Ай бұрын
ಧನ್ಯವಾದಗಳು 🙏🙏
@omprakashacharya6619Ай бұрын
THUMBU HRUDAYADA MANAPOORVAKA DHANYAVADAGALU THAMAGE, OLLEDAGALI GOD BLESS YOU ⚘⚘😊🙏👌👌👌👌👍⚘⚘