Thank you so much sir ನನ್ನ ಮನವಿಗೆ ಸ್ಪಂದಿಸಿ ನೀವು ಶ್ರಮವಹಿಸಿ ಈ ಹಾಡನ್ನು ತುಂಬಾ ಚೆನ್ನಾಗಿ karoke ಮಾಡಿ ಅಪ್ಲೋಡ್ ಮಾಡಿದ್ದೀರಿ ನಮ್ಮ ಹೆಮ್ಮೆಯ ಕನ್ನಡಿಗ ಕುಟುಂಬ ವತಿಯಿಂದ ಹಾಗೂ ವೈಯಕ್ತಿಕವಾಗಿ ನನ್ನ ಕಡೆಯಿಂದ ನಿಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು ಸಾರ್ 🙏🙏🙏🙏🙏🙏⚘️⚘️⚘️⚘️⚘️⚘️⚘️⚘️
@raagasangama4393 Жыл бұрын
ಅಷ್ಟು ದೊಡ್ಡ ಮಾತುನ್ನು ಹೇಳಬೇಡಿ ಸರ್ , ನಾನು ನನ್ನ ಕೈಯಲ್ಲಿ ಹಾಗಿದ್ದನ್ನು ಮಾತ್ರ ಮಾಡಿನ್ರೀ ಸರ್ ಆದರೆ ದೇವರು ಹೇಗೆ ನಡೆಸುತ್ತಾನೆ ಹಾಗೆ ದಾರಿ ಸಾಗಿಸುತ್ತಿದ್ದಿನ್ರೀ ಸರ್ ನಮ್ಮ ಹೆಮ್ಮೆಯ ಕನ್ನಡಿಗ ಕುಟುಂಬದ ಗ್ರೂಪ್ ಗೆ ನನ್ನ ನಮಸ್ಕಾರಗಳು ಸರ್ 🌹💐🙏🙏🙏🙏🙏