Пікірлер
@manjulaparesh6891
@manjulaparesh6891 Сағат бұрын
ಜಾನಕಿ ಅಮ್ಮ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು🎉🎉❤🙏
@prahladraohn5248
@prahladraohn5248 Сағат бұрын
I have also seen one voice dubbed movie of Annavru at Girija theatre Mandya, that was Choori chikkanna, and the name was Melagiri estatill Cid 999,
@kalyansingh8454
@kalyansingh8454 Сағат бұрын
ಇಬ್ಬರು ಸಂಗೀತ ದಿಗ್ಗಜರು 👍👍👍
@AmarNaik-wb7ib
@AmarNaik-wb7ib 2 сағат бұрын
Ade Kannu Movie Super Hit
@kumarkamashi
@kumarkamashi 2 сағат бұрын
Nive
@keshavkalal4550
@keshavkalal4550 3 сағат бұрын
Keshav kalal
@indian1456
@indian1456 3 сағат бұрын
🙏
@ChandruChandrashekar-o8z
@ChandruChandrashekar-o8z 4 сағат бұрын
Super annuru
@bindhushrik
@bindhushrik 4 сағат бұрын
Its too painful that nothing is happening with her name.. no home..no burrial ground.. her legacy cont be touched by any actor or actress till today.. Minuguthare ❤
@ramkundapura
@ramkundapura 6 сағат бұрын
You have created this series with great respect and heartfelt sincerity. Thanks a lot sir. Out of the immense love and respect we have for our melody queen, we expect to address her as 'Janaki Amma' rather than 'S. Janaki'."🙏
@videodarshan
@videodarshan 6 сағат бұрын
ತುಂಬಾ ಒಳ್ಳೆಯ ಸಂಚಿಕೆ, ನೀವು ಕೊನೆಯಲ್ಲಿ ಮೂರು ಜನ ಇರೋ b/w photo ದಲ್ಲಿSPB,ಹಾಗೂ ಜಾನಕಿಅಮ್ಮ ಮದ್ಯೆ ಇರುವವರು ಮೈಸೂರಿನ ಗಾಯಕಿ, ವೀಣಾ ಪಂಡಿತ್, ಈ photo 1983-84 ರಲ್ಲಿ ಮದರಾಸಿನ ವಿಜಯ studio ದಲ್ಲಿ, ವಿಷ್ಣುವರ್ಧನ್ ರವರ ಆರಾಧನೆ ಚಿತ್ರ ದ ರೆಕಾರ್ಡಿಂಗ್ ಸಂಧರ್ಭ, ಇಲ್ಲಿ ಒಂದು ನಿಮಗಾರಿಗೂ ತಿಳಿಯದ ಒಂದು ಸ್ವಾರಸ್ಯ ಕರ ಕಥೆ ಹೇಳುತ್ತೇನೆ, ಸಂಗೀತ ನಿರ್ದೇಶಕರು ಮೈಸೂರಿನವರೇ ಅದ SP ಕುಮಾರ್, ಇದೇ ಚಿತ್ರ ದ ರೆಕಾರ್ಡಿಂಗ್ ಸಮಯದಲ್ಲಿ ಮೊದಲೇ ನಿಗಧಿ ಪಡಿಸಿದ keyboard player ಕಾರಣಾಂತರ ದಿಂದ song ರೆಕಾರ್ಡಿಂಗ್ ಗೆ ಬರಲು ಸಾಧ್ಯವಾಗಲಿಲ್ಲ, ಆದರೆ ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರು ಒಟ್ಟಿಗೆ ಇದ್ದರೇನೇ ರೆಕಾರ್ಡಿಂಗ್ ಸಾಧ್ಯ, (ಇಂದಿನಂತೆ digital ಇರಲಿಲ್ಲ ), ಈಗ ಸಂಗೀತ ನಿರ್ದೇಶಕ ಕುಮಾರ್ ರವರಿಗೆ ಚಿಂತೆ, keyboard player ಇಲ್ಲದೆ,! !! SPB ಜಾನಕಿ ಅಮ್ಮ ಇವರ date ಸಿಗೋದೇ ಕಷ್ಟ , ಕುಮಾರ್ ರವರು music arranger ಗೆ, ನಿಮ್ಮ ಡೈರಿ ನೋಡಿ ಬೇರೆ keyboard player ಸಿಕ್ಕುತ್ತಾರಾ, ಇಲ್ಲಾ ಸರ್ ಎಲ್ಲರೂ ಮುಂಚಿತವಾಗಿ book ಆಗಿರ್ತಾರೆ, ಆದ್ರೆ ಒಬ್ಬ ಹುಡುಗ ಇದ್ದಾನೆ ಆದ್ರೆ ಅವನಿಗೆ ಸಿನಿಮಾ ರೆಕಾರ್ಡಿಂಗ್ ನುಡಿಸಿ ಗೊತ್ತಿಲ್ಲ, Radio Jingles ಮಾಡ್ತಾನೆ ಅಂತ, ಬೇಕಾದ್ರೆ ಅವನನ್ನು ಕರೆಸುತ್ತೇನೆ ಎಂದು, ಕುಮಾರ್ ರವರು ಅವನಿಗೆ keyboard parichaya ಇದ್ದಾರಾಯಿತು ನಾನು ಹೇಳಿದ notation ನುಡಿಸಿದರೆ ಅಷ್ಟು ಸಾಕು, ತಕ್ಷಣ ಕರೆಯಿರಿ ಎಂದು, ಆ ಹುಡುಗನನ್ನು ಕರೆಸಿ ರೆಕಾರ್ಡಿಂಗ್ ಮುಗಿಸುತ್ತಾರೆ, ನಂತರ ಇಡೀ ಚಿತ್ರಕ್ಕೆ ಅದೇ ಹುಡುಗನ್ನು ಕೀಬೋರ್ಡ್ ಪ್ಲೇಯರ್ ಆಗಿ, ರೆಕಾರ್ಡಿಂಗ್ ಮುಗಿಸುತ್ತಾರೆ, ಆ ಹುಡುಗ ಬೇರೆ ಯಾರೂ ಅಲ್ಲಾ ಅವನೇ grammy award winner AR RAHAMAAN, ಈ ರೀತಿ AR RAHAMAN ರವರನ್ನು ಚಲನಚಿತ್ರಸಂಗೀತ ಕ್ಕೆ ಪರಿಚಯಿಸಿದ ಹೆಮ್ಮೆ ನಮ್ಮ ಮೈಸೂರಿನ SP ಕುಮಾರ್, ಈ ದಸರಾ ಸಂಧರ್ಭದಲ್ಲಿ ಮೈಸೂರಿನ ಘನತೆಗೆ ಮತ್ತೊಂದು ಗರಿ ಈ ವಿಷಯ ಎಂದರೆ ತಪ್ಪಾಗುವುದಿಲ್ಲ, ನಮಸ್ಕಾರಗಳು 🙏🙏
@videodarshan
@videodarshan 6 сағат бұрын
AR Rahaman ರವರ ಅಂದಿನ ಹೆಸರು ದಿಲೀಪ್
@sugunaashok5061
@sugunaashok5061 6 сағат бұрын
ಇಡೀ ಭಾರತೀಯ ಚಿತ್ರರಂಗದಲ್ಲಿ ಜಾನಕಿಯಮ್ಮ ಅವರಂತಹ ಕೋಗಿಲೆ ಕಂಠದ ಗಾಯಕಿ ಇನ್ನೊಬ್ಬರಿಲ್ಲ ❤❤ ಅವರಿಗೆ ಅವರೇ ಸಾಟಿ.. ಸಾಕ್ಷಾತ್ ಗಾನ ಶಾರದೆಯಾಗಿ ಬಹಳ ವೈವಿಧ್ಯಮಯ ಗೀತೆಗಳನ್ನು ಹಾಡಿ ನಮ್ಮ ಮನ ತಣಿಸಿದ್ದಾರೆ.ಅವರ ಹಾಡುಗಳನ್ನು ಕೇಳುವುದೇ ಅತ್ಯಂತ ಉಲ್ಲಾಸದ ವಿಷಯ.🎉🎉❤ ಇನ್ನಷ್ಟು ಜಾನಕಿ ಅಮ್ಮನವರ ಸಾಧನೆಯ ವಿವರಗಳನ್ನು ಕೇಳಲು ಕಾತರರಾಗಿದ್ದೇವೆ.😅😅❤❤❤❤❤
@prahladnadagouda939
@prahladnadagouda939 6 сағат бұрын
ಹಾಲು ಜೇನು ರಾಮಕುಮಾರ ಹಾಗೂ ಹರಿಹರಪುರ ಮಂಜುನಾಥ ಇವರಿಬ್ಬರೂ ಕನ್ನಡ ಚಿತ್ರರಂಗದ ವಿಶ್ವವಿದ್ಯಾಲಯ ಎಂದು ಹೇಳಬಹುದು ಅಷ್ಟೊಂದು ವಿಷಯಸಂಗ್ರಹ ಅವರಲ್ಲಿದೆ ನಾನು ಡಾ ರಾಜಕುಮಾರ ಅಣ್ಣಾವ್ರ ಕಟ್ಟಾ ಅಭಿಮಾನಿ. ಧನ್ಯವಾದಗಳು ಸರ್ ಇಬ್ಬರಿಗೂ 🙏🙏❤❤
@Krishnamurthy-yf9cq
@Krishnamurthy-yf9cq 7 сағат бұрын
ಮಯೂರ ತೆಲುಗು ಚಿತ್ರ ವಿಜಯವಾಡ ದಲ್ಲಿ 200 ದಿನಗಳ ಯಶಸ್ವಿ ಪ್ರದರ್ಶನದ ದಾಖಲೆ
@prabhu_shetty6896
@prabhu_shetty6896 7 сағат бұрын
ದಯವಿಟ್ಟು ಪ್ರತಿದಿನ ಒಂದು ಸಂಚಿಕೆಯನ್ನು ಹಾಕಿ
@ravindrabyakod2416
@ravindrabyakod2416 8 сағат бұрын
ಬಹಳ ಒಳ್ಳೆಯ ಸಂಚಿಕೆ. ಅಭಿನ೦ದನೆಗಳು. ವಿಜಯ ಭಾಸ್ಕರರ ಕುರಿತಾದ ಕಾಯ೯ಕ್ರಮಕ್ಕೆ ಆಮಂತ್ರಿಸಿದುದಕ್ಕಾಗಿ ಧನ್ಯವಾದಗಳು.
@rangaswamyb1938
@rangaswamyb1938 8 сағат бұрын
sir pls ದಯವಿಟ್ಟು ಮೈಸೂರು ನಲ್ಲಿ ಬೇರೆ program ಮಾಡಿ
@muralitharank1736
@muralitharank1736 8 сағат бұрын
ಕನ್ನಡ ಚಲನಚಿತ್ರಗಳಲ್ಲಿ ಅಳವಡಿಸಲಾದ ಪುರಂದರದಾಸರ, ರಾಘವೇಂದ್ರ ಸ್ವಾಮಿಗಳ ಕೀರ್ತನೆಗಳನ್ನು ಹಾಡಿದ ಭಾಗ್ಯಶಾಲಿ ಜಾನಕಿ ಅಮ್ಮನವರು.
@satyakrishna3358
@satyakrishna3358 9 сағат бұрын
ದಯವಿಟ್ಟು ಪಿ ಬಿ ಶ್ರೀನಿವಾಸ್ ಬಗ್ಗೆ ವಿಸ್ತಾರವಾದ ಸಂಚಿಕೆಗಳನ್ನು ಮಾಡಿ.
@ramkundapura
@ramkundapura 9 сағат бұрын
Thank you so much sir ...This is a great tribute to our Melody Queen 💞👑💞
@vishwanathmn1751
@vishwanathmn1751 9 сағат бұрын
Welcome sir
@ramkundapura
@ramkundapura 9 сағат бұрын
Janaki Amma born in Pallapatla village Repalle Taluk Guntur District.
@nagarajaraog4947
@nagarajaraog4947 10 сағат бұрын
Legend janaki Amma.🎉❤
@Supreeth-xu5po
@Supreeth-xu5po 10 сағат бұрын
Janki😢 amma Amdre yarge ishta illa heli avru Sangeeta sharade thai yella female singersgu avri thaiberu iddha haage and also world famous haagene one and only Oscar award winning singer one and only janaki amma
@sriramchandrashekar4557
@sriramchandrashekar4557 10 сағат бұрын
Though there were so many singers at that time, after entry of janaki, to film field, they all fell like nine pins.
@Supreeth-xu5po
@Supreeth-xu5po 10 сағат бұрын
Yes off course really
@rukminicr8248
@rukminicr8248 10 сағат бұрын
ಜಾನಕಿ ಅಮ್ಮ ಅವರೆಂದರೆ ನನಗೂ ತುಂಬಾ ಇಷ್ಟ, ಎಲ್ಲಾ ಹಾಡುಗಳು ಇಷ್ಟ
@sriramchandrashekar4557
@sriramchandrashekar4557 10 сағат бұрын
All these comments are told by Janaki herself to various channels including interview to VIVIDH BHARATHI interview conducted Malathi sharma in 2007.
@sreedharramachandra2143
@sreedharramachandra2143 11 сағат бұрын
ಮಾಹಿತಿಗೆ ಧನ್ಯವಾದಗಳು ಸ್ವಾಮಿ
@Logicalsrinivas
@Logicalsrinivas 12 сағат бұрын
ಅದು ಚಿಕ್ಕವೀರ ರಾಜೇಂದ್ರ ಅಲ್ಲ ಚಿಕವೀರ ರಾಜೇಂದ್ರ ಅವನೊಬ್ಬ ಕೊಡಗಿನ ಕ್ರೂರಿ ದೊರೆ
@NagarajKumbar-y7m
@NagarajKumbar-y7m 12 сағат бұрын
🙏🙏💐💐👑👑👍👍 like because of legend S.Janaki Amma
@mahadevprasad8008
@mahadevprasad8008 12 сағат бұрын
ಶ್ರೀ ಧರ್ ಸಾರ್ ಎಸ್. ಜಾನಕಿ ಅಮ್ಮ ಅವರ ಕುರಿತು ಬಹಳ ಸೊಗಸಾದ ಮಾಹಿತಿ ಕೊಡುತ್ತಾ ಇದ್ದೀರಿ ಮುಂದೆ ಏನು ಎಂಬ ಕಾತುರತೆ ಹೆಚ್ಚಾಗಿದೆ. ನಿಮಗೆ ಧನ್ಯವಾದಗಳು🙏
@subhashsubhash3342
@subhashsubhash3342 13 сағат бұрын
ಪಾರ್ವತಮ್ಮ ರಾಜಕುಮಾರ್ ಅವರ ಧೈರ್ಯ ಮೆಚ್ಚುವಂತಹದು 🙏
@raomaruthy484
@raomaruthy484 14 сағат бұрын
ನಿಜ ಹೇಳುವೆನು ಜನಕಿಯಮ್ಮ ಅಂದರೆ ಪ್ರೀತಿ ಬಲು ಇಷ್ಟ ನಮಗೆ ಅವರು ಹಾಡುವ ರೀತಿ...ಅದೇಕೋ ಕಾಣೆ ಕನ್ನಡಿಗರಿಗೆ ಅವರ ಮೇಲೆ ತುಂಬಾ ಪ್ರೀತಿ...
@amiths1566
@amiths1566 15 сағат бұрын
Parvathamma is iron lady of Kannada .
@MadhuDugganahalliSuMpreeth
@MadhuDugganahalliSuMpreeth 15 сағат бұрын
🙏🏻🙏🏻🙏🏻🙏🏻
@kalyansingh8454
@kalyansingh8454 18 сағат бұрын
ನಿಮ್ಮಿಬ್ಬರ ಸಂದರ್ಶನ ಹಾಲು ಜೇನು ಸವಿದಂತೆಯೇ
@bharathijayaram7298
@bharathijayaram7298 23 сағат бұрын
Thanks to both Manjunath Sirs! what we can learn from these episodes is greatness lies in simplicity. Best wishes to you and your lovely wife Sir!❤🎉💐💐
@MrRakeshnarayana
@MrRakeshnarayana 23 сағат бұрын
ಇನ್ನು ಮುಂದೆ ರಾಷ್ಟ್ರ ಪ್ರಶಸ್ತಿ ಗೆ ಶಿಫಾರಸ್ಸು ಮಾಡುವುದಕ್ಕೆ ಈಗಿನ ಚಿತ್ರಗಳಲ್ಲಿ ಆ ಘನತೆ ಎಲ್ಲಿದೆ
@7girisha
@7girisha Күн бұрын
ಅಣ್ಣಾವ್ರು ಅಭಿಮಾನಿ ಅಥವಾ ಅಂಧ ಅಭಿಮಾನಿಯಾಗಿ ಈ ಮಾತು ಹೇಳ್ತಾಯಿಲ್ಲ ಹಾಗೆ ಅಪ್ಪು ಬಗ್ಗೆ ತಕರಾರು ಅಂತಾನೂ ಇಲ್ಲ, ದ್ವೇಷ ಅಸೂಯೆನು ಇಲ್ಲ.. infact ನಾನು ಅಪ್ಪುಗೆ ಅವರ ಡಾನ್ಸ್ ಅಕ್ಷನ್ಸ್ ಗೆ ಫ್ಯಾನ್ . ಸಮಚಿತ್ತದಿಂದ ಹೇಳ್ತಾಯಿರೋದು ಹಾಗೆ ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ ನನ್ನಂತೆ ಕೋಟ್ಯಂತರ ಜನರ ಅಭಿಪ್ರಾಯ ಹಾಗು ನಿಲುವು.. ಒಬ್ಬ ತಂದೆಯಾಗಿ ಅಣ್ಣಾವ್ರು ಆ ತರಹ ಹೇಳಿರಬಹುದು, ಸರ್ವೇಸಾಮಾನ್ಯವಾಗಿ ಎಲ್ಲ ತಂದೆ ತಾಯೀಗಳು ಹೀಗೆ ಹೇಳ್ತಾರೆ ಆದರೆ ನಿಜವಾಗಿ ಕೂಲಂಕುಷವಾಗಿ ನೋಡಿದ್ರೆ .. ನಡೆಯಲ್ಲಿ - ನುಡಿಯಲ್ಲಿ - ಬಾಡಿ ಲ್ಯಾಂಗ್ವೇಜ್ ಅಲ್ಲಿ - ಅಭಿನಯದಲ್ಲಿ - ಪರಕಾಯ ಪ್ರವೇಶದಲ್ಲಿ - ರೂಪದಲ್ಲಿ - ನಡವಳಿಕೆಯಲ್ಲಿ - ಏಕಾಗ್ರತೆಯಲ್ಲಿ - ಯೋಗದಲ್ಲಿ - ತೂಕದಲ್ಲಿ - ಯಾವದರಲ್ಲೇ ಆಗಲಿ, ಯಾವುದೇ angle ನಿಂದ ಆಗಲಿ ಅಣ್ಣಾವ್ರಿಗೆ ಅಪ್ಪು ಸಮನಾಗಿ ಬರೋಕೆ ಆಗಲ್ಲ , ಯಾವುದೇ ಚಿತ್ರರಂಗದಲ್ಲಾಗಲಿ ಅಣ್ಣಾವ್ರಿಗೆ ಸರಿಸಾಟಿ ಇಲ್ಲಾ ಇನ್ನ ಅಪ್ಪು ೫% ಕೂಡ ಅಣ್ಣಾವ್ರು ಮಟ್ಟಕ್ಕೆ ಏರೋದಿರಲಿ ಹತ್ತಿರಕ್ಕೂ ಬರೋದಕ್ಕೆ ಆಗಲ್ಲ. ಇನ್ನು ಅಣ್ಣಾವ್ರು ಖಾಸಗಿ ಜೀವನ ಮಾನವ ಕುಲಕ್ಕೆ ಒಂದು ಪಾಠ (ತಪ್ಪು ಸರಿ ಇದ್ದೆ ಇರತ್ತೆ ಆದ್ರೆ ಅದು ನಗಣ್ಯ) ಇದರಲ್ಲಂತೂ ಇವರ್ಯಾರು ಅವರ ಸಮ ಅಲ್ಲ ೧% ಕೂಡ ಬರೋಕೆ ಆಗಲ್ಲ.. ಇನ್ನ ನಡೆ ನುಡಿ ನಡವಳಿಕೆಯಲ್ಲಿ ಅಣ್ಣಾವ್ರು ರಕ್ತವೇ ಅಲ್ವೇ ಹಾಗಾಗಿ ಹೋಲಿಕೆ ಇರಬಹುದು ಆದ್ರೆ ಅವ್ರ್ನ ಮೀರೋಕೆ ಸಾಧ್ಯ ಇಲ್ಲ..ಬೇಕಾದ್ರೆ ಒಂದ್ ಚರ್ಚೆ ಅಥವಾ ತರ್ಕ ನಡೆದೇ ಬಿಡಲಿ .. ರಾಜಕುಮಾರ್ ಅವ್ರು ಬುದ್ಧ ಬಸವ ಅಂಬೇಡ್ಕರ್ ಕುವೆಂಪು ಅವರ ಸಾಲಿಗೆ ಬಂದು ನಿಲ್ತಾರೆ .. ಅವ್ರ್ ತೂಕನೇ ಬೇರೆ.. ನಾನು ಈ ಜನರೇಶನ್ನ ಹೊಸಬನಾಗಿ ನೋಡೀನೇ ಹೇಳ್ತಾಯಿದೀನಿ .. ಅಣ್ಣಾವ್ರ ಆಳ ಅಗಲ ಅದು ಸಾಗರ ಹಿಮಾಲಯವನ್ನೇ ಮೀರಿದ್ದು ಅಂದ್ರೆ ಅತಿಶಯೋಕ್ತಿ ಅಲ್ಲ.. ಕ್ಷಮಿಸಿ ಯಾರದ್ದಾದರೂ ಭಾವನೆಗೆ ನೋವಾಗಿದ್ದರೆ ಈ ಸತ್ಯದಿಂದ
@sharifashappu9819
@sharifashappu9819 Күн бұрын
Super sir🙏🙏🙏👏👍👍
@lokeshloki5363
@lokeshloki5363 Күн бұрын
ಹ್ಯಾಟ್ಸ್ ಆಫ್ ಸರ್, ನಿಮಗೆ ಕೋಟಿ ಕೋಟಿ ಕನ್ನಡಿಗರ ಪ್ರಣಾಮಗಳು,
@JoeMama-ul6ni
@JoeMama-ul6ni Күн бұрын
Well spoken manjunath sir
@HARIPRASAD-sx4de
@HARIPRASAD-sx4de Күн бұрын
Even though he has directed only heroine oriented movies. His movies are always emotional and very near to life, he has directed as if it would have happened in one's life. He is a legend director. No critics please. 🙏
@nagprakashhs6302
@nagprakashhs6302 Күн бұрын
Well said ... She deserves even PADMA Awards for her business skills
@KKallesh-yb7uz
@KKallesh-yb7uz Күн бұрын
Kannada chitrarangakke j k venkatesh.rajannagedra.spb.s janaki vanijayaram doorebagavan Vijay puttannakanagal Dr Rajkumar vishnuvardan.ambharesh.vajramuni tugdeepa srinivasa.prabhakar Shankar nag kunigal nagbhushan chi udayashankara.n,s rao,musurekrshinamurthi,narashimraj.evarellarindane kannada chitraranga uttungakke ogittu.evarella odmele chitra Anga adogathige bantu.munde natakake ogthare ega bari chitragaligintha natakagale vasi anno kala bandru acharya padbekilla.old is gold.
@kabirahmed8465
@kabirahmed8465 Күн бұрын
Vadiraj actor producer film 🎥 maker great 👍 star 🌟
@kabirahmed8465
@kabirahmed8465 Күн бұрын
Vadiraj 1st kulla good 👍 👌 actor of kannada films 🎥 great 🌟 job
@QhamarNour
@QhamarNour Күн бұрын
Supar🎉
@smartgaming7701
@smartgaming7701 Күн бұрын
Super suddi. Sir super
@smartgaming7701
@smartgaming7701 Күн бұрын
Nanu dr raj abhimani sir adekannu bidugadeyagiddu 85 erabahudu sir