ಪಾರ್ವತಮ್ಮನವರ ಬಾಲ್ಯ ಹೇಗಿತ್ತು..? ಪಾರ್ವತಮ್ಮನವರ ಅಂತರಂಗದ ಅನಾವರಣ | Manjunath Chowhan | Ep 2

  Рет қаралды 5,583

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 26
@adityahrudaya
@adityahrudaya Ай бұрын
ಪಾರ್ವತಮ್ಮ ಅವರ ಬಗ್ಗೆ ವಿಡಿಯೋ ಮಾಡಿದ್ದು ತುಂಬಾ ಒಳ್ಳೆಯದು. ಅವರ ಬಗ್ಗೆ ಸಾಕಷ್ಟು ಜನರಿಗೆ ತಪ್ಪು ಅಭಿಪ್ರಾಯವಿದೆ . ಅದನ್ನ ಅಳಿಸುವ ಪ್ರಯತ್ನ ಈ ವಿಡಿಯೋದಿಂದ ಆಗಬಹುದು. ಹೃದಯದ ಧನ್ಯವಾದಗಳು. 🙏 ಅವರನ್ನ ಸುಮಾರು ಬಾರಿ ಭೇಟಿ ಮಾಡಿದ್ದೇನೆ. ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು
@someshwarbendigeri4197
@someshwarbendigeri4197 Ай бұрын
ಅದ್ಭುತ ವಿವರಣೆ, ಮುಂದುವರೆಯಲಿ ಹೀಗೆಯೆ
@mahadevna6713
@mahadevna6713 Ай бұрын
ಮುಂದಿನ ಸಂಚಿಕೆ ಕಾಯುವಂತೆ ಮಾಡಿದಿರಿ ಧನ್ಯವಾದಗಳು ಸರ್
@manjunathasettyk.l4606
@manjunathasettyk.l4606 Ай бұрын
Super Episode about Smt parvathammraj Thank you sia manjunath
@vijaykumarsiddaramaiah6372
@vijaykumarsiddaramaiah6372 Ай бұрын
Awaiting for the next episode at the earliest
@jayalingegowdamn8506
@jayalingegowdamn8506 Ай бұрын
Very Great Lady, Amma, yallaru Evarante Bali badhuki yassas hondhalu NIMMA FAMILY friend s yalrigu share madi 🌹👌🌸🙏🌸
@Saraswathi-b9d
@Saraswathi-b9d Ай бұрын
Super episode tnq
@rajashekarmurthy8651
@rajashekarmurthy8651 Ай бұрын
Varadaraju avara family mahithi kodi sir
@sadashivasadashiva2258
@sadashivasadashiva2258 Ай бұрын
ಬಿ ಗಣಪತಿ ಅವರು ಬರೆದಿರುವ ಅದರಲ್ಲಿ ಓದಿದ್ದೇನೆ ತುಂಬಾ ಅದ್ಭುತವಾಗಿದೆ ಅಣ್ಣಾವ್ರ ಕಥೆ ಕೇಳಲು ಸಂದರ್ಶನ ತುಂಬಾ ಚೆನ್ನಾಗಿದೆ ಹೀಗೆ ಮುಂದುವರಿಸಿ❤❤❤
@kubendraraon.l5576
@kubendraraon.l5576 Ай бұрын
ಸರ್ ಮುಂದಿನ ಸಂಚಿಕೆಯನ್ನು ಎದುರು ನೋಡುತ್ತಿದ್ದೇನೆ
@somannads5094
@somannads5094 Ай бұрын
Book on Varadaraju is needed and welcome in your style and in your channel Ella Kannada.,
@srinivashd2593
@srinivashd2593 Ай бұрын
❤👍👍👌🙏🙏
@nimmadalladanammadu8366
@nimmadalladanammadu8366 Ай бұрын
👍👍👍👍👍👍
@dhanpalc8883
@dhanpalc8883 Ай бұрын
❤❤❤❤❤
@nagarajudv8353
@nagarajudv8353 Ай бұрын
🙏🙏🙏 🙏🙏🙏 🙏🙏🙏
@raghavendrabk5650
@raghavendrabk5650 Ай бұрын
ಸರ್, ಕಲಾವಿರದಾದ Rajesh ರವರು ನಿಮ್ಮನ್ನು ನೋಡಿದರೆ ನನಪಿಗೆ ಬರುತ್ತಾರೆ. ಒಳ್ಳೆಯ ನಿರೂಪಣೆ ಮಾಡಿ ದ್ಧೀರಿ. ನೀವು ಚಿತ್ರ ರಂಗದಲ್ಲಿ ಪ್ರಯತ್ನಿಸ ಬಹುದು
@manjunathbanavara2641
@manjunathbanavara2641 Ай бұрын
ಈ ಪುಸ್ತಕ ಎಲ್ಲಿ ಸಿಗುತ್ತದೆ sir?
@TotalKannadaMedia
@TotalKannadaMedia Ай бұрын
9986222402. Ee number ge call madi
@swathishenoy8752
@swathishenoy8752 Ай бұрын
5 ne varshakke shaleyalli aa kaladalli ellri illu maths? Rekke pukka serisbedi.
@flossyveigas888
@flossyveigas888 Ай бұрын
ಐದನೇ ತರಗತಿ ಇರ್ಬೇಕು.
@swathishenoy8752
@swathishenoy8752 Ай бұрын
@@flossyveigas888 ee manushya en heltaano avnige gottu. News odo tarah heltaane, swapastate illve illa, kannadakkinta English jaasti.
@manjunathaks607
@manjunathaks607 Ай бұрын
​@@swathishenoy8752ನೆಟ್ಟಗೆ ನಿನಗೇ ಕನ್ನಡ ಬರೆಯೋಕ್ ಗೊತ್ತಿಲ್ಲಾ ಬೇರೆಯವರಿಗೆ ಉಪದೇಶ ಕೊಡೋದು ನಿಲ್ಸು. ಅವ್ರ ಶೈಲಿ ಅವರಿಗೆ ನಿಂದು ನಿನಗೆ😮
@tveereshashettytveereshash6168
@tveereshashettytveereshash6168 Ай бұрын
❤❤❤❤
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 7 МЛН
Real Man relocate to Remote Controlled Car 👨🏻➡️🚙🕹️ #builderc
00:24
How Strong is Tin Foil? 💪
00:25
Brianna
Рет қаралды 67 МЛН
ನಾವು ಮಾಡಿದ ಪಾಪಗಳು ನಮ್ಮ ಮಕ್ಕಳನ್ನು ಕಾಡುತ್ತವೆ.. | Aditya Chikkanna | Ep 24
18:49
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 15 М.
КОГДА К БАТЕ ПРИШЕЛ ДРУГ😂#shorts
00:59
BATEK_OFFICIAL
Рет қаралды 7 МЛН