You have explained from mesha lagna, but explain and result from each lagna, then the result will be different.
@avinashkadamilkal49798 сағат бұрын
Super
@pralhadkulkarni654910 сағат бұрын
ಅದ್ಭುತ ಗುರುಗಳೇ 🙏🙏🙏
@rockrock770511 сағат бұрын
🙏🙏🙏🙏🙏🙏🙏🙏
@rockrock770511 сағат бұрын
🙏🙏🙏🙏🙏🙏🙏🙏
@lakshmindraprabhu580012 сағат бұрын
ದುಷ್ಮನ್ನನ್ನು ದೋಸ್ತಿ ಮಾಡಿಸಿಕೊಂಡಾಗ ಆಗುವ ಲಾಭಧ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ..❤💐🙏
@mamathaacharya902014 сағат бұрын
❤🙏
@AnuradhaShetty-e7p14 сағат бұрын
👍🙏
@LAKSHMISandeep-world16 сағат бұрын
ನಾನು 4ತಿಂಗಳು ಪ್ರೆಗ್ನೆಟ್ ಇದಾಗ ನನ್ನ ಗಂಡ ಆಕ್ಸಿಡೆಂಟ್ ಅಲ್ಲಿ ಹೋದ್ರು... ಅವ್ರು ನನ್ ಮಗ ಆಗಿ ಬಂದಿದಾರ ಸ್ವಾಮಿ.. ಹೇಗೆ ಗೊತ್ತಾಗುತ್ತೆ ಪುನರ್ಜನ್ಮ ಅಂತಾ.. ಈಗ ನನ್ ಮಗ ಗೆ 10ತಿಂಗಳು
@aradhyaastro14 сағат бұрын
ನಮಸ್ತೆ🙏 ಇಲ್ಲ ಗೊತ್ತಾಗಲ್ಲ 🙏 ನನಗೆ ಗೊತ್ತಾಯ್ತು ಅದರ ಅನುಭವ ಅಷ್ಟೇ ಹಂಚಿಕೊಂಡಿದ್ದೇನೆ. ಧನ್ಯವಾದಗಳು 🙏🙏
ನೂತನ ರೀತಿಯಲ್ಲಿ, ನವಾಂಶ ನೋಡಿ,ದಶಮಾಧಿಪತಿಯಿಂದ ಯಾವ ರೀತಿಯ ಫಲಿತಾಂಶಗಳನ್ನು ಅನುಭವಿಸಬೇಕಾಗಬಹುದು ಎಂಬುದನ್ನು ಸುಲಭವಾಗಿ ವಿವರಿಸಿರುವಿರಿ.ನನಗೆ,ಗುರು ದಶ ನಡೆಯುತ್ತಿದೆ.ಗುರು,ಧನಸ್ಸಿನಲ್ಲಿ(ಗುರು ನವಾಂಶವನ್ನು ಪಡೆದುಕೊಂಡಿದೆ.ಅದು,ಲಗ್ನ ಕುಂಡಲಿಯಲ್ಲಿ,ಸಪ್ತಮವಾಗುತ್ತದೆ.ಆದರೆ,ನವಾಂಶದಲ್ಲಿ ಮಕರ ಲಗ್ನ.ಅಂದರೆ,ವ್ಯಯದಲ್ಲಿ.ಮದುವೆ ಜೀವನದಲ್ಲಿ,ಬಹಳಷ್ಟು ನೋವು,ಅಪವಾದ(ಕುಜನೂ ಜೊತೆಯಲ್ಲಿರುವ)ಅನುಭವಿಸುತ್ತಿರುವೆ. ನವಾಂಶದಲ್ಲಿ ವ್ಯಯಕ್ಕೆ ಹೋಗಿರುವುದರಿಂದ,ಆರೋಗ್ಯ ಸಮಸ್ಯೆಯಾಗಿ,ಶಸ್ತ್ರಚಿಕಿತ್ಸೆಯಾಗಿ ಹಣವ್ಯಯವೂ ( ಆಸ್ಪತ್ರೆಗೆ ದಾಖಲಾಗಿದ್ದೆ)ಆದರೆ,ಭಚಕ್ರದಲ್ಲಿ ನವಮ ಆಗಿದ್ದರಿಂದ,ಜ್ಯೋತಿಷ್ಯದಲ್ಲಿ, ಹೆಚ್ಚು ಗಮನ ವಹಿಸಿರುವೆ.ಇನ್ನೂ ೨೦೩೩ರವರೆಗೆಈ ದಶಾ ಮುಂದುವರೆಯುವುದು.ನಿಮ್ಮ ಟೆಕ್ನಿಕ್ ಬಹಳ ಪರಿಣಾಮಕಾರಿಯಾಗಿದೆ.ಧನ್ಯವಾದಗಳು, ಗುರುಗಳೇ.😊🎉
@mallaiahm883616 сағат бұрын
Eighth lord when birth time is in twlth house deffenately end of the life the 🌙 is saport the eight 🎱 from the time of Moon Dasha
@MahendraM-y2q16 сағат бұрын
🙏🏻🙏🏻🙏🏻🙏🏻🙏🏻🙏🏻🙏🏻🙏🏻
@Geethalakshmi-x1w17 сағат бұрын
Sir karnataka da janate babishya heli Ee daridra sarkaara hindugala nelane nungi neer kudeetide heege aadre full muslim state aagodralki anumaanaane illa antaagide Tammantaha astrologers ii bagge yen predict maadteera sor please tilisi tumba tension aagide namage hindus ge
@sahanamanjunath609518 сағат бұрын
ನನ್ನ jathka ದಲ್ಲಿ 8ನೇ ಮನೆ ಅಧಿಪತಿ ಬುಧ 12ರಲ್ಲಿ ತುಲಾ ರಾಶಿಯಲ್ಲಿದೆ. ತುಲಾ ರಾಶಿ ನೇರವಾಗಿ 7ನೇ ಮನೆ ಅಂದರ್w ಕುಜ ನ ಮನೆ ಮೇಷ ರಾಶಿಯನ್ನು ನೋಡುತ್ತಾನೆ ನನ್ನ ಗಂಡ ನಿಗೆ ತುಂಬಾ ತುಂಬಾ ಕೋಪ ಯಾವಾಗಲು ಬೈಯೋದು ನನ್ನ ಕಂಡರೆ ಆಗೋಲ್ಲ ಹೀಗೆ ಅನೇಕ torcher ಎಲ್ಲ ವನ್ನು ಸಹಿಸಿಕೊಂಡು 32ವರ್ಷ ಕಳೆದಿದ್ದೇನೆ ಈಗಲೂ ಮುಂದುವರೆದಿದೆ ದೇವರ ದಯದಿಂದ 🙏🙏
@ಸಾಹಿತ್ಯ11 сағат бұрын
Nivu jataka nodtira
@prabhakarbhat899918 сағат бұрын
Very USEFUL, thank you.
@Geethalakshmi-x1w18 сағат бұрын
Sir walf board ninda siddu inda karnataka da hindu galige yaava gati untaagutte Matte bharata hindu country aagutta Muslim country aagutta illa heege jagala aadikondu hindugala maarana homa aagta irutta? Dayavittu tilisi sirnamaskara
@nagamaninagamani-zf9vj19 сағат бұрын
Nija ede sir, nange egaste 2 dinada hinde Ada anubhava nanna atma da Kate hospital nalli, abbha nenesikondre bhaya agutte , adre just miss aa teladtidda atma sedanngi matte ripeet nann body ge bandu serkotu, o God
@LAKSHMISandeep-world16 сағат бұрын
ಹೌದ ನೀವು ನೋಡುದ್ರಾ ಸಿಸ್ಟೆರ್
@SandeepKumar-dn8jz19 сағат бұрын
ತುಂಬಾ ತುಂಬಾ ಚನ್ನಾಗಿದೆ ಗುರುಗಳೇ
@Keshava-v9s19 сағат бұрын
9 th housu kuja and guru combinesin bagge heli guruji
@manjulap309720 сағат бұрын
Pl nimma phone no thilisi nangu problem ede mathadabeku
@bhojarajaks153221 сағат бұрын
Very good information, wonderful subject thank you sir
ನಮಸ್ತೆ ಗುರುಗಳೆ ನನಗೆ ಪ್ರೇತ ಬಾಧೆ ಮತ್ತು ನಾರಾಯಣ ಬಲಿ ಮಾಡಸಲಿಕ್ಕೆ ಹೇಳಿದ್ದಾರೆ ಇದಕ್ಕೆ ಬೇರೆ ಪರಿಹಾರ ಹೇಳಿ ಗುರುಗಳೇ...
@aradhyaastro23 сағат бұрын
ಬೇರೆ ಪರಿಹಾರ ನನಗೆ ಗೊತ್ತಿಲ್ಲ ಸರ್ ಯಾರು ನಿಮಗೆ ಹೇಳಿದ್ದಾರೋ ದಯವಿಟ್ಟು ಫಾಲೋ ಮಾಡಿ ಧನ್ಯವಾದಗಳು 🙏
@dhanushs881723 сағат бұрын
🙏ನಮಸ್ತೇ ಗುರುಗಳೇ.....
@anithadevaraju952723 сағат бұрын
Namaste Gurughale 🙏
@ushamaravanthe155823 сағат бұрын
🙏🏻
@krsnapatil313823 сағат бұрын
First view First comment ❤❤❤❤❤
@chandruanekalmata23 сағат бұрын
ಧನ್ಯವಾದಗಳು ಗುರುಗಳೇ ನಂದು ಧನು ಲಗ್ನ ಎರಡನೇ ಮನೆ ಅಧಿಪತಿ ದಶಮದಲ್ಲಿ ವಕ್ರ.. ನಾನು ಕೃಷಿಕ. ಜೊತೆಗೆ ದಿನಾ ಹನೂಮಾನ್ ಚಾಲೀಸಾ ಹೇಳಿಕೊಳ್ತೀನಿ. ಚೆನ್ನಾಗಿ ಆಗ್ತಿದೆ.....❤❤❤
@rajeshg6367Күн бұрын
ನನ್ನದು ಮೀನ ರಾಶಿ ಮತ್ತೆ ಕನ್ಯ ಲಗ್ನ so ನಾನು ಯಾವುದು ಕೇಳಬೇಕು ಮೀನ ರಾಶಿ ಮೀನ ಲಗ್ನ ನೋಡ್ಬೇಕಾ ಅಥವಾ ಕನ್ಯಾ ಲಗ್ನ ನೋಡ್ಬೇಕಾ ಗುರೂಜಿ ? thank you
@aradhyaastroКүн бұрын
ಲಗ್ನ
@sharadamg7894Күн бұрын
Punarjanma,estu sulabana 😊ಎಲ್ಲಾ athmagalu,igena
@CallmeGrizzlyКүн бұрын
ನನಗೂ ಅನುಭವ ಆಗಿದೆ, ನಮ್ಮ ತಂದೆ ನನ್ನ ಮಗನ ರೂಪದಲ್ಲಿ ಬಂದಿದ್ದಾರೆ .. ನನ್ನ ತಂದೆ ಒಬ್ಬ ಮಹಾನ್ ಧ್ಯಾನಿ, ಯೋಗಿ, ದೇವಿಯ ಭಕ್ತ. ಸತತ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ನಿಷ್ಠೆ ಹಾಗು ಭಕ್ತಿಯಿಂದ ಪೂಜೆ, ವಾರದಲ್ಲಿ ಎರಡು ದಿನ ಉಪವಾಸ (ಸೂರ್ಯಾಸ್ತದಿಂದ, ಸೂರ್ಯ ಮುಳುಗುವವರೆಗೂ ಒಂದು ತೊಟ್ಟು ನೀರು ಕೂಡಾ ಕುಡಿಯುತ್ತಿರಲಿಲ್ಲ, ಆದರೂ ಕೂಡಾ ಅವರ ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು) ... ೬೪ ರ ಆಸು ಪಾಸಿನಲ್ಲಿ ಇದ್ದರು, ಅವರ ಚೈತನ್ಯ, ಉತ್ಸಾಹ ಅಘಮ್ಯ ವಾಗಿತ್ತು... ಕೋವಿಡ್ ಸೋಂಕಿನಿಂದ ತೀರಿಕೊಂಡರು, ಅವರ ಜೋತೆ ಐದು ದಿನಗಳ ಕಾಲ ಅವರ ಜೋತೆ ನಾನು, ಚಿಕ್ಕಪ್ಪ ಹಾಗೂ ನನ್ನ ತಮ್ಮ ಅವ್ರ ಜೋತೆ ಇದ್ವಿ.. ಒಂದು ಸೆಕೆಂಡ್ ಕೂಡಾ ಅವರು ಆತ್ಮ ಸ್ಥಿರತೆ ಕಳೆದುಕೊಳ್ಳದೆ ನಮ್ಮನ್ನೇ ಅವ್ರು ನೋಡಿಕೊಳ್ಳುತ್ತಿದ್ದಾರೇನೋ ಅನ್ನುವಷ್ಟು ಮಟ್ಟಿಗೆ ಇದ್ದರು, ಅವ್ರ ಪ್ರಕಾರ ಹುಟ್ಟು ಸಾವು ಎರಡನ್ನೂ ಸ್ವೀಕರಿಸಬೇಕು, ಇರುವಷ್ಟು ದಿನ ಸಂತೋಷವಾಗಿ ಜೀವನವನ್ನು ಸಾಗಿಸಬೇಕು..ಕೊನೆಯ ದಿನ ಒಂದೆರಡು ಚಿಕ್ಕ ಪುಟ್ಟ ಭಾಷೆಗಳನ್ನು ಪಡೆದುಕೊಂಡರು.. ಇನ್ನೊಬ್ಬ ತಮ್ಮ ಬೇರೆ ರಾಜ್ಯದಿಂದ ಬರುವವರೆಗೂ ಉಸಿರನ್ನು ಹಿಡಿದುಕೊಂಡಿದ್ದರು, ಅವ್ನು ಬಂದ ಮೇಲೆ ಮಾತಾಡಿಸಿ, ಕೊನೆಗೆ ಅವ್ರ ಎಲ್ಲಾ ಅಣ್ಣ ತಮ್ಮ ತಂಗಿಯರ ಜೋತೆ ಫೋನ್ ನಲ್ಲಿ ಮಾತಾಡಿ ಕೋನೆ ಉಸಿರು ಎಳೆದರು. -- ಅವರು ಸವಾದ ನಂತರ ನಿಜವಾಗ್ಲೂ ನೋವು, ಕರುಳು ಹಿಂಡುವುದೇಂದ್ರೇನು ಅನ್ನುವುದರ ಅನುಭವ ಆಯ್ತು. ಪ್ರತಿ ಕ್ಷಣ ಅವರನ್ನ ಮಿಸ್ ಮಾಡ್ಕೊಳಕ್ಕೆ ಶುರು ಆಯ್ತು, ಕುಂತ್ರು ನಿಂತ್ರೂ ಅವ್ರ ನೆನಪು ಹಾಗೂ ಅವ್ರ ಜೋತೆ ಸಂಭಾಷಣೆ ಶುರು ಆಯ್ತು... ಅವ್ರು ನನ್ನ ಜೊತೆ ಜೀವಂತವಾಗಿರುವಾಗ ಹೇಗೆ ಮಾತನಾಡುತ್ತಿದ್ದರೋ ಅದೇ ಅನುಭವ ... ದುಃಖದಲ್ಲಿಯೇ ನನ್ನ ಹಲವಾರು ಪ್ರಶ್ನೆಗಳು ಅವರಿಗೆ, ಕೊನೆಯ ಪ್ರಶ್ನೆ ಯಾವಾಗ ಬರುತ್ತೀರಾ?! ವೆನ್ನುವುದು ಇರುತ್ತಿತ್ತು. ಆಯ್ತು ಬರ್ತೇನೆ ಬಿಡು ಎನ್ನುವ ಉತ್ತರ ಅವರಿಂದ .... ಯಾವಾಗ್ ಅಂತಾ ಮತ್ತೆ ಕೇಳ್ತಿದ್ದೆ, ಆವಾಗ ಅವ್ರ ಹೇಳ್ತಿತ್ತಿದ್ದು "ನಾವೀಗ ಮಾತನಾಡುತ್ತಿದ್ದಿವಿ, ಯಾವಾಗ್ ನನ್ನ ಧ್ವನಿ ನಿನಗೆ ಕೇಳಿಸಲು ನಿಲ್ಲತ್ತೋ, ಅಷ್ಟೊತ್ತಿಗೆ ನಾನು ಮನೆಯಲ್ಲಿ ಇರುತ್ತೇನೆ" ಎಂದು ಹೇಳುತ್ತಿದ್ದರು. ಒಂದೆರಡು ತಿಂಗಳು ಇದೆ ರೀತಿ, ದುಃಖ ಹಾಗೂ ನೆನಪಿನ ಜೋತೆ ಅವ್ರ ಜೋತೆ ಸಂಭಾಷಣೆ ಮುಂದುವರೆದಿತ್ತು.... ಮೂರು ತಿಂಗಳ ನಂತರ ನನ್ ಮಾತುಗಳಿಗಳಿಗೆ ಪ್ರತ್ಯುತ್ತರ ಕೆಳಸ್ತಿರಲಿಲ್ಲ ಅದಾದ ನಂತರ ಸರಿಯಾಗಿ ಒಂದೇ ವಾರದಲ್ಲಿ ನನ್ನ ಹೆಂಡ್ತಿ ಗರ್ಭಿಣಿ ಆಗಿದ್ದಾಳೆ ಅಂತ ಗೊತ್ತಾಯ್ತು ... ಅದನ್ನ ಕೇಳಿ ಒಂದರ ರೋಮಾಂಚನ, ಬಂದೆ ಬರ್ತಾರೆ ಅನ್ನೋ ನಂಬಿಕೆ ಶುರು ಆಯ್ತು. ಅವ್ರು ನಂಬಿರೂ ದೇವಿಗೆ "ಯಾವ ಕಾರಣಕ್ಕೆ ನನ್ನ ತಂದೆ ತೀರಿಕೊಂಡರು ಗೊತ್ತಿಲ್ಲ ಆದರೆ ಅವರನ್ನ ವಾಪಸ್ ಕಳಸಮ್ಮ ಅಂತ" .. ಹಲವು ತಿಂಗಳುಗಳ ನಂತರ ಹೆಂಡ್ತಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ...ಇನ್ನೊಂದು ಆಶ್ಚರ್ಯ ಅಂದ್ರೆ ಅಡ್ಮಿಟ್ ಆದ ಹಾಸ್ಪಿಟಲ್ ನಲ್ಲಿ ಆಪರೇಷನ್ ರೂಮ್ ನಾ ಎಂಟ್ರಿ ಗೆ ಅದೇ ದೇವಿಯ ಫೋಟೋ ಇತ್ತು, ಆಪರೇಷನ್ ಆದ ನಂತರ ಡಾಕ್ಟರ್ ಮಗುನಾ ತಂದು ತೋರಿಸಿದಾಗ ದೇವಿಯೇ ತನ್ನ ಮಡಿಲಿನಿಂದ ತೋರಿಸಿದ ಅನುಭವ ಹಾಗು ರೋಮಾಂಚನ ಕ್ಷಣ. ಇವಾಗ ನನ್ನ ಮಗುವಿಗೆ ಎರಡೂವರೆ ವರ್ಷ, ನನ್ನ ತಂದೆಯ ರೀತಿಯೇ ಚೈತನ್ಯ ನಗು ವನ್ನು ಮಗನಲ್ಲಿ ನೋಡುತ್ತಿದ್ದೇನೆ ಹಾಗೂ ನನ್ನ ತಂದೆಯೇ ಎಂದು ನಂಬಿದ್ದೇನೆ....ಇದು ನನಗೆ ಆದ ಅನುಭವ ... - ಆದರೂ ಕೂಡಾ ಹಲವು ಬಾರಿ ನಮ್ಮ ತಂದೆಯನ್ನು ತುಂಬಾ ಮಿಸ್ ಕೊಳ್ಳುತ್ತಿದ್ದೇನೆ ❤
@jayanandakotian5030Күн бұрын
ಗುರುಗಳೇ ಸತ್ಯಂ ಪರಂ ಧೀಮಹಿ ಕಂಡಿತಾ ನಿಮ್ಮ ಅಮ್ಮನೇ ಆ ಮಗು ದಿಟ್ಟ ನಿಮ್ಮ ಅಮ್ಮನ zerox ಕೋಪಿ face ಸಂಪೂರ್ಣ ನಿಮ್ಮ ಅಮ್ಮನದೆ ದೊಡ್ಡದಾಗುತ್ತಾ ಪೂರ್ವದ ಎಲ್ಲದು ಮರೆಯುತ್ತೆ
@raikarhsКүн бұрын
ನಮಸ್ತೆ ಸರ್. ನನಗೆ ಈಗ ಬುಧ ದೆಸೆ ನಡೆಯುತ್ತಾ ಇದೆ ನನ್ನದು ಮೇಷ ಲಗ್ನ.. ನೀವು ಹೇಳಿದ ಹಾಗೆ ನನ್ನ ತಾಯಿಗೆ ಭುಜದ ನೋವಿನ ಸಮಸ್ಯೆ ಪ್ರಾರಂಭವಾಗಿದೆ.