Sir Namaste 🙏😊, Very nice information shared regarding the entrance , main door of the house, each direction entrance, what results it's giving and by default , date of birth influencing planets the house owner will get has entrance and for each entrance there is by default one dark zone in the Vastu effected, very super knowledge shared Sir, I applied and checked with the entrance of houses I know, exactly the main entrance is giving the results you have told and also the dark side effected for particular zone is also accurate Sir, You have given the prediction as well as a simple and easy remedy. You are daily sharing excellent knowledge vedios Sir, which is very helpful to all. Thank you Sir. 😊🙏🙏🙏
@kavitha.B181529 күн бұрын
ಧನ್ಯವಾದಗಳು ಗುರುಗಳೇ ✨🙏 🙏✨ ಉತ್ತರ ದಿಕ್ಕಿನ ಬಾಗಿಲು ನಮ್ಮ ಮನೆ 💯 ನೀವು ಕೊಟ್ಟ ವಿವರಣೆ ಸತ್ಯ
@k.thimmayyagowdaputtur2124Ай бұрын
ಗುರುಗಳೆ ಉತ್ತಮ ಮಾಹಿತಿ ನೀಡಿ ಪರಿಹಾರ ಹೇಳಿದ್ದೀರಿ. ನಿಮ್ಮನ್ನು ಸದಾ ದೇವರು ಚೆನ್ನಾಗಿಟ್ಟಿರಲಿ. ಅದೆ ರೀತಿ ಎಲ್ಲರಿಗೂ ಒಳ್ಳೆಯದಾಗಲಿ.
@mmlokeshmurthy9008Ай бұрын
ಗುರುಗಳೇ ಬಾಗಿಲ ವಿಷಯ ದಿಕ್ಕುಗಳ ವಿಷಯ ಅದಕ್ಕೆ ಪರಿಹಾರ ತಿಳಿಸಿದ್ದೀರಿ ತುಂಬಾ ಚೆನ್ನಾಗಿತ್ತು ಗುರುಗಳೇ ಪಿಟ್ಟು ಮತ್ತೆ ನೀರಿನ ಟ್ಯಾಂಕನ್ನು ಯಾವ ಭಾಗದಲ್ಲಿ ಮಾಡಿದರೆ ಒಳ್ಳೆಯದು ಅಂಡರ್ ವಾಟರ್ ಟ್ಯಾಂಕ್ ತಿಳಿಸಿ ಗುರುಗಳೇ
@RameshGowda-bc7dcАй бұрын
ದಕ್ಷಿಣ ನ್ಯರುತ್ಯ ದಿಕ್ಕಿನ ಬಾಗಿಲು 100% ಸತ್ಯ 🙏 ಈ ಮುಖ್ಯ ದ್ವಾರ ಸಮಸ್ಯೆ ಆಗಿದೆ ನೀವು ಹೇಳಿದ ಹಾಗೆ ಸಮಸ್ಯೆಗೆ ಪರಿಹಾರಕ್ಕೆ ಪ್ರತ್ನಿಸುತ್ತೇವೆ ಗುರುಗಳೇ 🙏🙏🙏🙏🙏