ಪ್ರಕ್ರತಿ ಯಲ್ಲಿ ಸಹಜವಾಗಿ ಇದೆ ಆಗುಣ ನಾವು ಪ್ರೀತಿ ಸೋ ಮನಸು ಮಾಡಿದರೆ ಸಾಕು ನಾನು ತೆಂಗಿನ ಗಿಡ ದಮಳಕೆ ಮಾಡಲಿಕ್ಕೆ ಕಾಯಿ ನೀರಿನಲ್ಲಿ ನೆನೆಸಿ ಮರಳಿ ನಲ್ಲಿ ಇಟ್ಟಿದ್ದೆ ಅದು ಅಷ್ಟು ಮೊಳಕೆ ಯಾದಾಗ ನಾನು ಸಂತೋಷದಿಂದ ಕುಣಿ ಕುಣಿದು ಕುಪ್ಪಳಿಸಿ ಬಿಟ್ಟಿದ್ದೆ ನಮಸ್ಕಾರಗಳು ಅಡಿಕೆ ಮರಗಳು ನನ್ನ ಹತ್ತಿರ ಮಾತು ಆಡ ತಾವೆ ಮನಸ್ಸು ಬೇಸರ ಆದರೆ ಸಮಾಧಾನ ಮಾಡ್ತಾ ವೆ
@veenaml437115 сағат бұрын
ಪ್ರಕೃತಿಯೊಂದಿಗೆ ನಿಮ್ಮ ಸಹಯೋಗ ಹೀಗೆಯೇ ಮುಂದುವರೆಯಲಿ 👍
@lathaml710917 сағат бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ sister thank you so much 🎉🎉❤❤🎉🎉
@lakshmivasu977417 сағат бұрын
ಬಹಳ ಚನ್ನಾಗಿ ಎಲ್ಲರ ಪ್ರಶ್ನೆಗಳಿಗೆ, ಸಮಾಧಾನದಿಂದ ಉತ್ತರಿಸಿದ್ದೀರಿ 🙏🏻ನನಗಂತೂ ನಿಮ್ಮ ಮಾತುಗಳಿಂದ ಆತ್ಮವಿಶ್ವಾಸ ಬಂತು, ಪಾಸಿಟಿವ್ ಎನರ್ಜಿ ಬಂತು ಮತ್ತೆ ನಮ್ಮ ಸನಾತನ ಧರ್ಮದ ಬಗ್ಗೆ ಹೇಳಿದಿರಿ 🙏🏻🤝ಕೋಟಿ ಕೋಟಿ ಧನ್ಯವಾದಗಳು 😍
@pavanasrinivas891817 сағат бұрын
Im having back pain sciatica problem and also having so many haealth issues madam...jeevana sakagi hogidhe madam...nanu enu kettadhu andhukolthini adhe agutthe but postivi agi think madudhre enu agalla....hege ellanu cure madodhu gothagthilla..idhella sadhya aguttha ansutthe video kelthidhre..
@veenaml437113 сағат бұрын
ಈ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸುವ video ಮಾಡುತ್ತೇನೆ ಸ್ವಲ್ಪ ಸಮಯ ಕೊಡಿ
Ma'am super please I have coming negative think please give me a suggestion and please give your number
@veenaml437116 сағат бұрын
ನಿಮ್ಮ ಏನೇ ಸಂಶಯಗಳಿದ್ದರೂ comment ನಲ್ಲಿ ತಿಳಿಸಿ ಉತ್ತರ ನೀಡುತ್ತೇನೆ ಫೋನ್ ನಂಬರ್ ಕೊಡಲು ಸಾಧ್ಯವಿಲ್ಲ ಕ್ಷಮಿಸಿ.
@hithapraveen359818 сағат бұрын
🙏🏾🙏🏾🙏🏾👌🏾
@hithapraveen359818 сағат бұрын
Tq mam 🙏🏾🙏🏾🙏🏾🙏🏾🙏🏾🙏🏾❤
@mamathask801319 сағат бұрын
ನಮಸ್ತೇ ಮೇಡಮ್ ❤ ನಾನು ಹೀಗೆ ಪ್ರತಿ ದಿನ ಮಾಡುತ್ತಾ ಬರುತ್ತಿದ್ದೇನೆ.. ಗುಡ್ ಫೀಲಿಂಗ್ ಗೊತ್ತ.. ನಿಜವಾಗಿ ಕೂಡ ❤❤❤
@mayuri.s880023 сағат бұрын
Yes me too.naanu ella pranigalige hoovige chittegalige mathadisthini.thumba khushi aaguthe.family members nagthare but im happy🎉doings these things😊
@Chandu-k9bКүн бұрын
Mam pls help madi sumar 1 year hinda bari negatuve thoughts onde vishyadmele ade sampoornavgi ulkondide nantaleli ondogi innond ayt annotara ivg mind power igide annod gottadmele inna baya jasti agtide nan istdina ankondid nija agbitre anta and nanmele nange swalpnu nambike ildiro tara agtide full frustrated illidini est ankondru negative negative affirmations helkontidiini adru adunu work agalla anta heltidira negatuve iddaga self doubt tumbane kadtide mam mind nambidatkshan aduna karyaroopake tarutte anta heltidira nand 2dreams ide nivu modlu ond blue print matra kalisbek antidira but nange nan istdina adramele negatuve agi think madidini😂ade naddbitre anno baya atanka kadtide sakagogide life 😢😢 e nagative thoughts hinda enmadbek gittagtil e kade positiv agi iroku agtilla bari self doubt nane istdina adun taleg tunbkondirokde ivg adu nan positive gi think madidru nin kailgalla antide istdina ing agbodu antid mansu ige ing agutt nin kailagalla antide andre nan astond negative talege belif moodsiidini mind ge nan 2dreams lli modlu ondun bedkolli antiidra eradar baggenu nan istdin tumba ketadagi visualisation madkond age bittide annotara ankond ankond depression ge hogiddde ivg ond dream bagge nan positive gi irok hodre innond dream du negatuve belifs karya roppake tarok start madidre mind anno baya tale full sidudhogtide mam🥹 pls help madi nim hatra est question kelidru sakagtila nange
@veenaml437113 сағат бұрын
ಈ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸುವ video ಮಾಡುತ್ತೇನೆ ಸ್ವಲ್ಪ ಸಮಯ ಕೊಡಿ
@Chandu-k9b12 сағат бұрын
@@veenaml4371 thank you madem but dayavittu madi samaya tegedukondu
@Chandu-k9bКүн бұрын
Mam negative thoughts hege nilsodu annodanna sampoorna ond vedio madi pls
@veenaml4371Күн бұрын
Ok ma 👍
@basavayadav9438Күн бұрын
Tqsm mam for ur beautiful information Really So beautiful, it So important for Every one , Tqsm mam for ur beautiful massage, God bless U, n give good health happiness n peace to U n Ur Family wish you all the best 🌹🌹🌺🌺🎉🎉🍫🍫🙏🙏🙏🙏🙏👍👍👌👌
Thankyou so much 🙏 madam nimm no send me nanu personal agi swlp solution beku madam pzl
@veenaml4371Күн бұрын
Sorry ನಿಮ್ಮ ಯಾವ ಸಮಸ್ಯೆ ಆದ್ರೂ ಕಮೆಂಟ್ ಮಾಡಿ ಉತ್ತರಿಸುತ್ತೇನೆ.
@hanugowdaanu2974Күн бұрын
Thank you so much 🙏Madam
@RekhaR-j8dКүн бұрын
Super medam nimma advice. 👌
@naveenarai9883Күн бұрын
🙏🙏🙏
@basavarajuu84262 күн бұрын
Super super super 👌👌
@Chandu-k9b2 күн бұрын
Negative lli idre visualisation affirmations enu work agalva ?
@veenaml4371Күн бұрын
Negativity ಇದ್ದರೆ affirmations work ಆಗೋದಿಲ್ಲ ದಯವಿಟ್ಟು ಸದಾ ಕಾಲ positive ಆಗಿರಿ.
@Chandu-k9b2 күн бұрын
Mam elladrallue enagtivuty fear enxity agtide maybe adu nan subconscious mind lli register agide adun badlahisboda adyvdu nadibard istdina atara ankondbittidni ade nadbidutta anta matte baya agtide enmadbek helli dayavituu pls 😢
@veenaml4371Күн бұрын
ಮಾಲಾ ನೀವು ಏನು ನಡೆಯಬಾರದು ಎಂದು ಆಲೋಚಿಸುತ್ತಿರುತ್ತೀರೋ ಅದನ್ನೇ ನಿಮ್ಮ subconscious mind ಗೆ ರವಾನಿಸುತ್ತಿರುತ್ತೀರಿ. ಹಾಗಾಗಿ ಏನು ನಡೆಯಬಾರದು ಎಂದು ಭಾವಿಸುತ್ತೀರೋ ಅದೇ ನಡೆಯುತ್ತದೆ ಏಕೆಂದರೆ ನೀವು ಪ್ರತಿಕ್ಷಣ ಅದನ್ನೇ ಆಲೋಚಿಸುತ್ತಿರುತ್ತೀರಿ ನಾವು ಏನನ್ನು ಗಾಢವಾಗಿ ಆಲೋಚಿಸುತ್ತೇವೆಯೋ, ಅದನ್ನೇ subconscious mind ನಂಬುತ್ತದೆ. ನಿಮ್ಮ ಎಲ್ಲಾ ಹಳೆ ಕಹಿ ನೆನಪುಗಳನ್ನು ಮರೆತು ಸದಾ ಕಾಲ positive ಚಿಂತನೆಗಳನ್ನೇ ಮಾಡಿ ಸದಾ ಕಾಲ ಖುಷಿಯಾಗಿರಿ ಆಗ ನಿಮ್ಮ subconscious mind ನಲ್ಲಿರುವ ಹಳೆಯ ನೆನಪುಗಳು ಮರೆಯಾಗಿ ನಿಮಗೆ ಬೇಕಾದ್ದು ಬರೆದುಕೊಳ್ಳಬಹುದು. Negativity ಯನ್ನು ದೂರವಿಡಿ ಅದರಿಂದ ಕೆಡುಕೆ ಆಗುತ್ತದೆ ವಿನಹ ಒಳಿತಾಗುವುದಿಲ್ಲ ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ಕಾಣಿರಿ ಪ್ರತಿಯೊಂದನ್ನು ಪ್ರೀತಿಸಿರಿ ಸದಾಕಾಲ ಖುಷಿಯಾಗಿರಿ ಎಲ್ಲಾ ಒಳ್ಳೆಯದಾಗುತ್ತದೆ.👍
@maheshabnnag71112 күн бұрын
🙏🙏🙏
@MaliniTv-c3y2 күн бұрын
Nimmannu ellaru preethisaleebeeku Madam because nimma vykthithvavee haage
@veenaml43712 күн бұрын
Thank you ma 😊
@KumarKumar-mb3ry2 күн бұрын
👌👌👌👌👌👌
@MaliniTv-c3y2 күн бұрын
Namasthe Madam your voice is very melodious sweet thank you for the information
@veenaml43712 күн бұрын
Thank you Malini 😊
@ShilpaA-m7o2 күн бұрын
In education how to get more marks
@veenaml43712 күн бұрын
ಶಿಲ್ಪ ಸಕ್ಸಸ್ ಪಡೆಯಲು ಮೂರು ಮೆಟ್ಟಿಲು ವಿಡಿಯೋದಲ್ಲಿ ವಿದ್ಯಾರ್ಥಿಗಳಿಗಾಗಿ ಅಫರ್ಮೇಷನ್ ಹಾಕಿದ್ದೇನೆ ಗಮನಿಸಿ
@shylajag58212 күн бұрын
👏👏👏👌👌👌👍💐🌹
@Prashanta-q9f2 күн бұрын
Tq sister
@lathaml71092 күн бұрын
Very useful video sister thank you so much 🙏👍🙏🌷🎈❤👏👌
@mayuri.s88002 күн бұрын
R you teacher madam
@lathaml71092 күн бұрын
Yes she is teacher and she is Dr. Veena PhD holder 🎉🎉❤❤🎉🎉
@mayuri.s88002 күн бұрын
@@lathaml7109oh😊
@veenaml43712 күн бұрын
ಹೌದು ಶರ್ಮಿಳ ಅವರೇ ನಾನು ಟೀಚರ್
@mayuri.s88002 күн бұрын
@@veenaml4371super
@mayuri.s88002 күн бұрын
Very good information madam
@hithapraveen35982 күн бұрын
🙏🏾🙏🏾🙏🏾
@AmareshBHosurКүн бұрын
Thankou.dhannavad
@basavayadav94382 күн бұрын
Tqsm mam for ur beautiful information . Really it's so Beautiful.n values Speach, God bless U n, give good health happiness n peace to U n Ur Family I wish you all the best 🌹🌹🌺🙏🙏👍👍
@veenaml43712 күн бұрын
Thank you sooo much sir 😊
@lathaml71092 күн бұрын
Thank you sis ❤❤🎉🎉
@lakshmikantha94062 күн бұрын
🙏🙏🙏
@Chandu-k9b2 күн бұрын
Mam pade pade positive affirmations helkolodtinda subconscious mind na reprogram madboda?
@veenaml43712 күн бұрын
ಮಾಲಾ ನೀವು ಎಷ್ಟೇ ಬಾರಿ ಹೇಳಿಕೊಳ್ಳಿ ಬಹಳ ಆಳವಾಗಿ ನಿಮ್ಮ subconscious mind ಗೆ ತಲುಪುವ ರೀತಿಯಲ್ಲಿ ಹೇಳಿಕೊಳ್ಳಿ. ಪ್ರಶ್ನೋತ್ತರ ಬ್ಲಾಗ್ನಲ್ಲಿ ಈ ಪ್ರಶ್ನೆಗೆ ಉತ್ತರಿಸಿದ್ದೇನೆ ಗಮನಿಸಿ👍
@KumarKumar-mb3ry2 күн бұрын
Good.marnig .veena.mam...🎉
@shankarambharao49073 күн бұрын
Thank u so much mam.Very good information mam. Blessing Blessing Blessing Gratitude Gratitude Gratitude