ಬಯಸಿದ್ದನ್ನು ಪಡೆಯುವಲ್ಲಿ ವಿಫಲರಾಗಲು ಕಾರಣ ಮತ್ತು ಪರಿಹಾರಗಳು power of subconscious mind-9

  Рет қаралды 1,971

Sneha-Sangama 🤝💫 kannada channel

Sneha-Sangama 🤝💫 kannada channel

Күн бұрын

#motivation vlog #
‪@veenaml4371‬
Power of subconscious mind ಗೆ ಸಂಬಂಧಿಸಿದ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಿ ಅದರ ಲಾಭ ಪಡೆಯಬೇಕೆಂದು ಕೇಳಿಕೊಳ್ಳುತ್ತೇನೆ.

Пікірлер: 44
@Khushikannadacookingvlog
@Khushikannadacookingvlog 14 күн бұрын
Nice information 👌👌👌👌
@lakshmivasu9774
@lakshmivasu9774 19 күн бұрын
ಸತ್ಯವಾದ ಮಾತುಗಳು 🙏🏻
@murthym4309
@murthym4309 19 күн бұрын
Great Thank you
@hithapraveen3598
@hithapraveen3598 19 күн бұрын
👌🏾👌🏾👌🏾🙏🏾
@Chandu-k9b
@Chandu-k9b Күн бұрын
Mam negative thoughts hege nilsodu annodanna sampoorna ond vedio madi pls
@veenaml4371
@veenaml4371 Күн бұрын
Ok ma 👍
@mayuri.s8800
@mayuri.s8800 5 күн бұрын
Some more videos madam
@veenaml4371
@veenaml4371 5 күн бұрын
ಮಯೂರಿ ಹೊಸ ವಿಡಿಯೋ ಬಂದಿದೆ ನೋಡಿ
@pruthvirajm7620
@pruthvirajm7620 15 күн бұрын
multiple ಡಿಸೈರ್ಸ್ ಇದ್ದಾಗ isn't it wonderful technique nevill ಅವ್ರ technique best
@veenaml4371
@veenaml4371 14 күн бұрын
👍
@Chandu-k9b
@Chandu-k9b 5 күн бұрын
Mam affirmations tumba helkobodu antare niv onde helbk antiidra
@veenaml4371
@veenaml4371 5 күн бұрын
ನನ್ನ ಹಿಂದಿನ power of subconscious mind video ಗಳನ್ನ ನೋಡಿ ಒಂದು ಉದಾಹರಣೆ ಕೊಟ್ಟಿದ್ದೇನೆ ನಾವು ಆಟೋ ಹತ್ತಿ. ಒಂದು ಅಡ್ರೆಸ್ ಹೇಳಿದರೆ ಆಟೋ ಚಾಲಕ ಸರಿಯಾಗಿ ಗುರಿ ಮುಟ್ಟಿಸುತ್ತಾನೆ. ಬದಲಾಗಿ ಮೂರ್ನಾಲ್ಕು ಅಡ್ರೆಸ್ ಹೇಳಿದರೆ ಆತ ಎಲ್ಲಿಗೆ ಕರೆದೊಯ್ಯಲುಸಾಧ್ಯ? ಅದೇ ರೀತಿಯಲ್ಲಿ ಒಮ್ಮೆಗೆ ಒಂದು ಕೋರಿಕೆಯನ್ನು ನಮ್ಮ subconscious mind ಗೆ ರವಾನಿಸಿ ಅದು ಪೂರೈಸಿದ ನಂತರ ಮತ್ತೊಂದನ್ನು ಕೇಳಬಹುದು .ನೀವೇ ಯೋಚಿಸಿ ಹಲವಾರು ಕೋರಿಕೆಗಳನ್ನು ಒಮ್ಮೆಲೇ ಹೇಳಿದರೆ ಯಾವುದು ಮುಖ್ಯ ಎಂದು subconscious mind ಹೇಗೆ ತೀರ್ಮಾನಿಸುತ್ತದೆ ?ಬದಲಾಗಿ ಗೊಂದಲಕ್ಕೆ ಒಳಗಾಗುತ್ತದೆ . ಯಾವ ಕೋರಿಕೆಯೂ ಈಡೇರದೆ ಹೋಗಬಹುದು.ಹಾಗಾಗಿ ಒಮ್ಮೆಗೆ ಒಂದೇ ಕೋರಿಕೆಯನ್ನು ಮುಂದಿಡುವುದು ಸರಿಯಾದ ಕ್ರಮ
@jayalakshmipoojari160
@jayalakshmipoojari160 19 күн бұрын
Nimma swara kelidarane manasige kushi aagutade
@veenaml4371
@veenaml4371 19 күн бұрын
Thank you 😊
@rajeevac6961
@rajeevac6961 19 күн бұрын
ಪ್ಲೀಸ್ guide me anxiety fear
@veenaml4371
@veenaml4371 19 күн бұрын
ರಾಜೀವ್ ಅವರೇ ಏಕೆ ಹೆದರುತ್ತೀರಿ? ನಿಮ್ಮ ಜೊತೆ ನಿಮ್ಮ ಹತ್ತಿರದ ಸಂಬಂಧಗಳಿದ್ದಾರೆ, ನಿಮ್ಮ ಗುರುಗಳಿದ್ದಾರೆ, ಎಲ್ಲದಕ್ಕಿಂತಲೂ ಹೆಚ್ಚಾಗಿ ಯೂನಿವರ್ಸ್ ಸದಾ ನಿಮ್ಮೊಂದಿಗೆ ಇದೆ. ನೀವು universe ನ ಮಗು ನಿಮ್ಮರಕ್ಷಣೆ ಜವಾಬ್ದಾರಿ ಯೂನಿವರ್ಸಿಗೆ ಸೇರಿದೆ .ಅದು ಸದಾ ಕಾಲ ತನ್ನ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಅನಗತ್ಯವಾದ ಒತ್ತಡ ಆತಂಕವನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ confident ಆಗಿರಿ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಧ್ಯಾನ ದಲ್ಲಿ ತೊಡಗಿಸಿಕೊಳ್ಳಿ. ಬದುಕು ಇರುವುದು ಬದುಕುವುದಕ್ಕಾಗಿ ಹೊರತುಪ್ರತಿಕ್ಷಣ ಹೆದರುತ್ತ ಬದುಕಿ ಸತ್ತಂತಿರುವುದಕ್ಕಲ್ಲ (ನನ್ನ ಈ ಮಾತು ಒರಟಾಗಿದ್ದರೆ ಕ್ಷಮಿಸಿ ನಿಮಗೆ ಸತ್ಯವನ್ನು ತಿಳಿಸುತ್ತಿದ್ದೇನೆ)ಎಲ್ಲಾ ಶಕ್ತಿಗಳನ್ನು ಭಗವಂತ ನಿಮಗೆ ಕೊಟ್ಟಿದ್ದಾನೆ .ಭಯ ಎನ್ನುವ ಬ್ರಾಂತಿ ಇಂದ ಹೊರಬನ್ನಿ ಎಲ್ಲಾ ಒಳಿತಾಗುತ್ತದೆ. 👍
@Chandu-k9b
@Chandu-k9b 5 күн бұрын
Visualization lli face kantilla enmadodu
@veenaml4371
@veenaml4371 5 күн бұрын
ಯಾವ face ಬರ್ಬೇಕು ಅಂದ್ಕೊಳ್ತಿದ್ದೀರೋ, ಆ ಫೋಟೋವನ್ನು ದೀರ್ಘಕಾಲ ನೋಡಿ ನಂತರ ಬರುತ್ತೆ.
@jayalakshmipoojari160
@jayalakshmipoojari160 19 күн бұрын
Namma makkalige maduve set agta yilla, yella try madidde. Parihara heli mam
@veenaml4371
@veenaml4371 19 күн бұрын
ಜಯಲಕ್ಷ್ಮಿ ಅವರೇ ನೀವು ಹಿಂದೆ ಈ ಪ್ರಶ್ನೆ ಕೇಳಿದಾಗಲೇ ಉತ್ತರ ಹೇಳಿದ್ದೇನೆ ಗಮನಿಸಿ.
@VasanthAcharya-im1dk
@VasanthAcharya-im1dk 19 күн бұрын
ಹಣದ ಮೋಸ ಆಗಿದೆ ನಮಗೆ 8 ಲಕ್ಷ
@veenaml4371
@veenaml4371 19 күн бұрын
ನನ್ನ ಹಣ ನನಗೆ ಬಂದು ತಲುಪಿದೆ ಎಂದು ದೃಢವಾಗಿ affirmation ಹೇಳಿಕೊಳ್ಳಿ. ಮತ್ತು ಹಣ ನಿಮ್ಮ ಕೈ ಸೇರಿದಾಗಿನ ಸನ್ನಿವೇಶವನ್ನು ಆ ಸಂತೋಷವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕೆಲಸ ಕೈ ಕೊಡುವವರೆಗೂ ಇದನ್ನು ಪ್ರತಿದಿನ ಮಾಡಬೇಕು. ಒಳ್ಳೆಯದಾಗಲಿ 😊
@Savi1605
@Savi1605 18 күн бұрын
Mam nanna maganige 3.8yrs june enda school hogata edane. Daily school hogabekadre altane school hogal antha. Tumbha kirikiri Tumbha Ziddi Mobil jasti nodatan. Mam awanu calm happy agi school hogalike nanu helid matu kelake pls tips kodi. Nanu short temper tumbha hoditini but amele bejaf agute
@veenaml4371
@veenaml4371 18 күн бұрын
ಸವಿತಾ ಅವರೇ ಮಗು ಇನ್ನೂ ತುಂಬಾ ಚಿಕ್ಕದು. ಅದು ತಾನು ಮನೆಯಲ್ಲಿ ಇರಬೇಕು ಮನೆಯ free ಯಾದ ವಾತಾವರಣದಲ್ಲಿ ಖುಷಿಯಾಗಿರ್ಬೇಕು ಅಂತ ಬಯಸುತ್ತದೆ. school ನ ನಿರ್ಭಂದಿತ ವಾತಾವರಣ ಪ್ರಾರಂಭದಲ್ಲಿ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಇದು ಎಲ್ಲರ ಮನೆಯಲ್ಲೂ ಉಂಟಾಗುವ ಪರಿಸ್ಥಿತಿ. ಮತ್ತೆ ತಾಯಿಗೆ ತಾಳ್ಮೆಯನ್ನು ಕಲಿಸುವವರೇ ಮಕ್ಕಳು ಹಾಗಾಗಿ ತಾಳ್ಮೆಂದಿರಿ ಕ್ರಮೇಣ ಮಗು ಶಾಲೆಯ ವಾತಾವರಣಕ್ಕೆ ಹೊಂದಿಕೊಂಡು ಖುಷಿಯಿಂದ ಹೋಗುತ್ತದೆ. ಮತ್ತು ಮೊಬೈಲ್ ಬಳಕೆಯಿಂದ ಮಗುವನ್ನು ಆದಷ್ಟು ದೂರವಿರಿಸಿ ಮೊಬೈಲ್ ನೋಡಬೇಕೆಂದಾಗ ನೀವೇ ಅದಕ್ಕೆ ಕಥೆ ಹೇಳಿ ಹೊರಗಡೆ ವಾಕಿಂಗ್ ಕರೆದುಕೊಂಡು ಹೋಗಿ ಒಟ್ಟಾರೆ ಮೊಬೈಲ್ಗಿಂತ ಬೇರೆ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸಿ. ಇದು ಒಟ್ಟಾರೆ ಮಗುವಿನ ಬೆಳವಣಿಗೆಗೆ ತುಂಬಾ ಒಳಿತನ್ನು ಉಂಟುಮಾಡುತ್ತದೆ. ನನ್ನ ಮಗು ಶಾಂತಿಯಿಂದ ಸಂತೋಷವಾಗಿ ಶಾಲೆಯಲ್ಲಿ ಚೆನ್ನಾಗಿ ಕಲಿಯುತ್ತಿದ್ದಾನೆ ಎನ್ನುವ ಆಫರ್ಮೇಶನ್ ಅನ್ನು ಸದಾಕಾಲ ಹೇಳಿಕೊಳ್ಳುತ್ತಿರಿ ಮತ್ತು ಅದೇ ಚಿತ್ರಣವನ್ನು ನಿಮ್ಮ ಕಲ್ಪನೆಯಲ್ಲಿ ಕಾಣುತ್ತಾ ಬನ್ನಿ ಎಲ್ಲವೂ ಒಳ್ಳೆಯದಾಗುತ್ತದೆ.
@Savi1605
@Savi1605 17 күн бұрын
@@veenaml4371 thank you so much mam 🙏
@rajeevac6961
@rajeevac6961 19 күн бұрын
3 ತಿಂಗಳಿಂದ ಸ್ಯಾಲರಿ ಇಲ್ಲಾ ಬಾಡಿಗೆ ಕಟ್ಟಿಲ್ಲ ಸ್ಕೂಲ್ ಫೀ ಕಟಿ ಲ್ಲ ತುಂಬಾ ಟೆನ್ಶನ್ ಆಗಿದೆ
@veenaml4371
@veenaml4371 19 күн бұрын
ಈ ರೀತಿ ಸಮಸ್ಯೆಗಳನ್ನು ಟೈಪ್ ಮಾಡುವುದು ತುಂಬಾ ಸ್ಟ್ರಾಂಗ್ ಆಗಿ ನಿಮ್ಮ ಸಮಸ್ಯೆಯನ್ನು ನಿಮ್ಮ ಸುಪ್ತ ಪ್ರಜ್ಞೆಗೆ ರವಾನಿಸುತ್ತದೆ ಆದಷ್ಟು ಪಾಸಿಟಿವ್ ಆಗಿರಿ ಪಾಸಿಟಿವ್ ಆಗಿಯೇ ಬರೆಯಿರಿ.
@rathnakarkateel5726
@rathnakarkateel5726 19 күн бұрын
Namma balyadalli register Ada negativity yannu tegeyodu hege
@veenaml4371
@veenaml4371 19 күн бұрын
11 ತಿಂಗಳಿಗೊಮ್ಮೆ ನಮ್ಮ ದೇಹ ಸಂಪೂರ್ಣ ಬದಲಾಗುತ್ತದೆ ಎಂದು ತಿಳಿಸಿದ್ದೇನಲ್ಲವೇ ಮರೆವು ಪ್ರಕೃತಿ ನಮಗೆ ನೀಡಿರುವ ವರ ಕಹಿ ಘಟನೆಗಳನ್ನ ಪದೇ ಪದೇ ನೆನಪಿಸಿಕೊಳ್ಳುವುದರಿಂದ ಅದೇ ದೃಢವಾಗುತ್ತದೆ ಆ ಎಲ್ಲಾ ನೆನಪುಗಳಿಗೂ ಹೋ ಹೋಪೋನೋ ಫೋ ನೋ ಪ್ರಾರ್ಥನೆಯನ್ನು ಹೇಳಿ ಕ್ಷಮಿಸಿ ಮರೆತುಬಿಡಿ
@rajeevac6961
@rajeevac6961 19 күн бұрын
ಸೊಂಟ ನೋವಿನಿಂದ ನನಗೆ ಕೆಲಸ ಕೆ ಹೋಗಲು ಸಾಧ್ಯವಾಗಿಲ್ಲ ಇದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟ ಆಗಿದೆ ನನ್ನ ಜೀವನ ಹೇಗಾಯಿತಲ್ಲ ಎಂದು ಗಾಬರಿ ಭಯ ಆಗಿದೆ ಸಿಸ್ಟೆರ್ ಏನು ಮಾಡಬೇಕು ಗೊತಾಗುತಿಲ್ಲ
@ashwininelagali404
@ashwininelagali404 19 күн бұрын
Patriji meditation madi PMC channel.🌈
@ashwininelagali404
@ashwininelagali404 19 күн бұрын
Anapanasati meditation
@veenaml4371
@veenaml4371 19 күн бұрын
ಸೊಂಟ ನೋವಿಗೆ ಕಾರಣ ಏನೆಂದು ತಿಳಿದುಕೊಂಡು ಅದಕ್ಕೆ ಅವಶ್ಯಕವಾದ treatment, rest ತೆಗೆದುಕೊಳ್ಳಿ ಜೊತೆಜೊತೆಗೆ ಸಂಪೂರ್ಣ ಆರೋಗ್ಯದ affirmation ಅನ್ನು ಸದಾಕಾಲ ಹೇಳಿಕೊಳ್ಳುತ್ತಿರಿ, ನೀವು ಸಂಪೂರ್ಣವಾಗಿ ಆರೋಗ್ಯದಿಂದ, ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾ ಆರ್ಥಿಕವಾಗಿ ಸದೃಢರಾಗಿರುವ ಕಲ್ಪನೆ ಮಾಡುತ್ತೀರಿ ಮತ್ತು ಅದೇ ಬ್ಲೂಪ್ರಿಂಟ್ ಅಲ್ಲ ಸದಾ ಕಾಲ ನಿಮ್ಮ ಸುತ್ತಪ್ರಜ್ಞ ಮನಸ್ಸಿಗೆ ಕಳುಹಿಸುತ್ತಿರಿ ಖಂಡಿತ ಒಳ್ಳೆಯ ಫಲಿತಾಂಶ ಸಿಗುತ್ತದೆ. ದಯವಿಟ್ಟು ಹತಾಶರಾಗಬೇಡಿ. ಯುನಿವರ್ಸ್ ನನ್ನ ಜೊತೆಗಿದೆ ನನಗೆ ಒಳಿತು ಆಗುತ್ತದೆ ಎನ್ನುವ ಅಖಂಡ ವಿಶ್ವಾಸದಿಂದ ಶಾಂತವಾಗಿರಿ ಎಲ್ಲಾ ಒಳ್ಳೆಯದಾಗುತ್ತದೆ ನಾನು ಸಹ ನಿಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಒಳ್ಳೆಯದಾಗಲಿ.
@veenaml4371
@veenaml4371 2 күн бұрын
ರಾಜೀವ್ ಅವರೇ ಈಗ ಹೇಗಿದ್ದೀರಿ?
@bss3810
@bss3810 19 күн бұрын
ಯಾವ ರೀತಿಯ ಕೆಲಸ ಸೆಟ್ ಅಗ್ತಾ ಇಲ್ಲ ಪ್ಲೀಸ್ ಸೊಲ್ಯೂಷನ್ ಕೊಡಿ
@veenaml4371
@veenaml4371 19 күн бұрын
ನೀವು ಬಯಸಿದ ಕೆಲಸ ಸಿಕ್ಕಿರುವ ಹಾಗೆ ಸದಾ ಕಾಲ ಕಲ್ಪಿಸಿಕೊಳ್ಳಿ ಮತ್ತು ಅದೇ ಬ್ಲೂಪ್ರಿಂಟ್ ಅನ್ನು ನಿಮ್ಮ subconscious mind ರವಾನಿಸಿ ನಿಮ್ಮ ಇಷ್ಟದ ಕೆಲಸ ಸಿಕ್ಕಾಗ ಹಾಕುವ ಸಂತೋಷದ ಅನುಭೂತಿಯನ್ನು ಅನುಭವಿಸಿ.
@pavanasrinivas8918
@pavanasrinivas8918 19 күн бұрын
Neevu en en padkondidhira heli madam
@veenaml4371
@veenaml4371 19 күн бұрын
ಮಾನಸಿಕ ನೆಮ್ಮದಿ ಶಾಂತಿ ಮತ್ತು ಆರೋಗ್ಯ ಸಿಕ್ಕಿದೆ
@Naveena-q1f
@Naveena-q1f 19 күн бұрын
ಏನೇ ಮಾಡಿದರು ನನ್ನ ಬಯಕೆ ಈಡೇರುತ್ತಿಲ್ಲ
@veenaml4371
@veenaml4371 19 күн бұрын
ಹತಾಶೆಗೆ ಒಳಗಾಗಬೇಡಿ power of subconscious mind ತಂತ್ರಗಳ ವಿಡಿಯೋಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ ಮತ್ತು ನಿಮ್ಮ ಸಮಸ್ಯೆಗೆ ಸೂಕ್ತವೆನಿಸಿದ ತಂತ್ರವನ್ನು ಅಳವಡಿಸಿಕೊಳ್ಳಿ. ಖಂಡಿತ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತೆ ಚಿಂತಿಸಬೇಡಿ. ಒಳ್ಳೆಯದಾಗಲಿ 😊
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 13 МЛН
What's in the clown's bag? #clown #angel #bunnypolice
00:19
超人夫妇
Рет қаралды 24 МЛН
怎么能插队呢!#火影忍者 #佐助 #家庭
00:12
火影忍者一家
Рет қаралды 45 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 13 МЛН