9 December 2024
9:35
14 күн бұрын
9 December 2024
6:58
14 күн бұрын
9 December 2024
16:41
14 күн бұрын
ಶಿಶು ಇಲಾಖೆ
2:08
14 күн бұрын
9 December 2024
4:45
14 күн бұрын
9 December 2024
9:59
21 күн бұрын
Пікірлер
@sanjayramareddy4546
@sanjayramareddy4546 3 сағат бұрын
Can any one give me his contact or details
@pjayadeep
@pjayadeep 3 күн бұрын
Thank you for sharing the event 🙏
@AnithaMadhusudhan-e7s
@AnithaMadhusudhan-e7s 3 күн бұрын
Politicians should speak about politics, u r not Politician, u r agriculturist speak about only agriculture. Farmers don't pay any tax.
@janaashaya
@janaashaya 3 күн бұрын
Farmers should eat what he grow but I think not you
@janaashaya
@janaashaya 3 күн бұрын
@@AnithaMadhusudhan-e7s first you watch UI movie
@AnithaMadhusudhan-e7s
@AnithaMadhusudhan-e7s 3 күн бұрын
@@janaashaya what r I trying to say
@janaashaya
@janaashaya 3 күн бұрын
Try to understand
@venusvenu4848
@venusvenu4848 4 күн бұрын
ಫುಲ್ ವಿಡಿಯೋ ಹಾಕಿ 🙏
@gopalashetty3592
@gopalashetty3592 4 күн бұрын
Upendra is realstar you are practical Star
@MsVeer-f4b
@MsVeer-f4b 4 күн бұрын
ಯಾವಾಗ ನಿಮ್ಮತ್ರ ಬಂದು ಹೇಳಿದ್ರು sir???
@bharathkumarhk2062
@bharathkumarhk2062 4 күн бұрын
Namge innu information's beku olle video 🙏🙏🙏🥰🥰
@janaashaya
@janaashaya 4 күн бұрын
ಅವರಿಗಿನ ಜಾಸ್ತಿ ನೀವೇ ತಿಳಿದುಕೊಂಡಿರುತ್ತೀರಾ ಆದರೆ ಅವರು ಮಾತಾಡುತ್ತಿದ್ದಾರೆ ನೀವು ಮೌನವಾಗಿದ್ದೀರಾ ಅಷ್ಟೇ ಇಲ್ಲಿ ಯಾರು ದಡ್ಡರಲ್ಲ, ಯಾರು ಬುದ್ಧಿವಂತರಲ್ಲ.
@anandswamyanandswamy893
@anandswamyanandswamy893 4 күн бұрын
Sir ನೀವ್ ತಮ್ಯಯಾ ಅಣ್ಣಯ ಆಗ್ಬೇ gi ok
@nageshram
@nageshram 4 күн бұрын
Loan bagge ahorathra video super
@abhishekurs4259
@abhishekurs4259 5 күн бұрын
Jevana madoke duddu mukya, Organic, inorganic mukya alla, organic andre yaru extra kodalla. nam raitaru jeevana madbeku nimma theory is only for promotion of your money improvement. Raitaru duddu maduva vidana mukya,
@janaashaya
@janaashaya 5 күн бұрын
@@abhishekurs4259 ಅವರು ನಿಮ್ಮನ್ನು ಬೆಳೆದು ಊರಿಗೆಲ್ಲ ಕೊಡಿ ಅಂತ ಹೇಳುತ್ತಿಲ್ಲ ಮೊದಲು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ತಿನ್ನಿ ಅಂತ ಹೇಳುತ್ತಿರುವುದು
@abhishekurs4259
@abhishekurs4259 4 күн бұрын
@janaashaya bro Jevana madkoke duddu bekappa. Nav raitru andre yen free kodtara Basic common sense😆
@janaashaya
@janaashaya 4 күн бұрын
@@abhishekurs4259 ಮತ್ತೆ ಈ ತೊಂದರೆಗಳಿಗೆ ಪರಿಹಾರ ಏನು
@punith618
@punith618 5 күн бұрын
Thammaia sir always good
@janaashaya
@janaashaya 4 күн бұрын
ಇವರೂ ಕೃಷಿಯಲ್ಲಿ ಬದಲಾವಣೆಗೆ ಹೋರಾಡುತ್ತಿದ್ದಾರೆ ಆದರೆ ಉಪೇಂದ್ರರವರು ನಮ್ಮ ಭ್ರಷ್ಟಾ ವ್ಯವಸ್ಥೆಯ ಬದಲಾವಣೆಗೆ ಹೋರಾಡುತ್ತಿದ್ದರು ಯಾಕೆ ನಮಗೆ ಅರ್ಥ ಆಗುತ್ತಿಲ್ಲ
@bharathkumarhk2062
@bharathkumarhk2062 4 күн бұрын
​ನಮಗೆ ಎಲ್ಲಾ ಅರ್ಥ ಆದರು ಎನು ಮಾಡ್ಲಿಕ್ಕು ಪರಿಸ್ಥಿತಿ ಸದ್ಯಕ್ಕೆ ಇಲ್ಲ . ಎಲ್ಲಿವರ್ಗೂ ಈ ರಾಜಕರಣಿ ರಾಜಕೀಯ ವ್ಯವಸ್ಥೆ ನಮ್ ಜನ ಅರ್ಥ ಮಾಡ್ಕೊಳಲ್ಲ ಅಲ್ಲಿವರ್ಗೂ ಇದೆ ಈಗೇನೇ.​@@janaashaya
@LalithammaS-u5s
@LalithammaS-u5s 5 күн бұрын
ಜನ ಆಶಯ ಸಂಸ್ಥೆಗೆ ನಾವು ಸಾಕಷ್ಟು ಕೃಷಿ ಬಗ್ಗೆ ತಿಳ್ಕೋಬೇಕು ದಾವಣಗೆರೆ ಡಿಸ್ಟ್ರಿಕ್ಟ್ ಚನ್ನಗಿರಿ ತಾಲ್ಲೂಕು ಎಲ್ಲಿಗೋ ತರಬೇತಿ ತಗೋಬೇಕು ಅಂದ್ರೆ ಎಲ್ಲಿಗೆ ಹೋಗಬೇಕು ಹೋಗ್ಬೇಕು ಗೊತ್ತಾಗ್ತಾ ಇಲ್ಲ ನಮಗೂ ಕೂಡ ನೈಸರ್ಗಿಕ ಕೃಷಿ ಬಗ್ಗೆ ತಿಳಿದುಕೊಳ್ಳಲು ಅವಕಾಶ ಮಾಡಿಕೊಡಿ ಅಣ್ಣ
@janaashaya
@janaashaya 4 күн бұрын
8553738354 cl me
@LalithammaS-u5s
@LalithammaS-u5s 5 күн бұрын
ಕರ್ನಾಟಕದಲ್ಲಿ ಆಗ ಸುಳ್ಳು ಏನಿದೆಯೋ ಅದನ್ನೆಲ್ಲ ಸತ್ಯ ಹೇಳ್ತಾ ಇದ್ದೀರಲ್ಲಾ ಅಣ್ಣ ನೀವು ಈ ಕಾಲದಲ್ಲಿ ನಿಜ ಹೇಳು ಅಂತವರೇ ಕಡಿಮೆ ಅದರಲ್ಲಿ ನೀವು ನಿಜ ಹೇಳ್ತೀರಾ ಅಲ್ವಾ ನಿಜವಾಗ್ಲೂ ನಿಮಗೆ ವಾಟ್ಸಾಪ್ ಅನ್ನ
@janaashaya
@janaashaya 5 күн бұрын
ಉಪೇಂದ್ರರವರು ನಮ್ಮ ವ್ಯವಸ್ಥೆನೆ ಬದಲು ಮಾಡಬೇಕು ಅಂತಾರೆ, ಅವರು ಹೇಳುತ್ತಿರುವುದು ನಿಮಗೆ ಏನು ಅರ್ಥನೇ ಆಗಿಲ್ಲವ
@LalithammaS-u5s
@LalithammaS-u5s 5 күн бұрын
ನಮ್ದು ಮನೆ ಹತ್ರ ಬೋರ್ಡ್ ಇದೆ ಅಣ್ಣ ರಿಚಾರ್ಜ್ ಮಾಡಬೇಕು ಅಂದ್ರೆ ಏನು ಮಾಡಬೇಕು ಅಣ್ಣ ತಿಳಿಸಿ ಅಣ್ಣ ಏನು ಮಾಡಬೇಕು
@LalithammaS-u5s
@LalithammaS-u5s 5 күн бұрын
ತುಂಬಾ ಚೆನ್ನಾಗಿ ಮಾತಾಡ್ತೀರಿ ಅಣ್ಣ ತುಂಬಾ ತಿಳಿದುಕೊಳ್ಳುವಂತಹ ಮಾಹಿತಿ ಕೊಡ್ತೀರಲ್ಲ ಧನ್ಯವಾದಗಳು ಅಣ್ಣ
@LalithammaS-u5s
@LalithammaS-u5s 5 күн бұрын
ಸೂಪರ್ ಇನ್ಫಾರ್ಮಶನ್ ಕೊಡ್ತೀರಿ ಅಣ್ಣ ನೈಸರ್ಗಿಕವಾಗಿ ಮಾಡುವುದನ್ನು ಹೆಚ್ಚು ಹೆಚ್ಚು ತಿಳಿಸಿ ಅಣ್ಣ ಅದರಲ್ಲಿ ಏನೇನು ಹಾಕಬೇಕು ಬೆಳೆಯ ಅದರ ಬಗ್ಗೆ ತಿಳಿಸಿ
@LalithammaS-u5s
@LalithammaS-u5s 5 күн бұрын
ಸರ್ ನಾನು ಕ್ಲಾಸ್ ಕೇಳಬೇಕು ಸರ್ ಹೇಳ್ಬೇಕು ಅಂತ ಗೊತ್ತಿಲ್ಲ ನನಗೆ ದಯವಿಟ್ಟು ನನಗೆ ಮಾಹಿತಿ ಕೊಡಿ ಅಣ್ಣ
@LalithammaS-u5s
@LalithammaS-u5s 5 күн бұрын
ಕೃಷಿ ಬಗ್ಗೆ ಅಷ್ಟೇ ಅಲ್ಲ ಅಣ್ಣ ನಿಮಗೆ ಗೊತ್ತಿರೋದು ಆರೋಗ್ಯದ ಬಗ್ಗೆನೂ ತಿಳಿಸ್ತೀರಾ ಅಲ್ವಾ ಅಣ್ಣ
@LalithammaS-u5s
@LalithammaS-u5s 5 күн бұрын
ತುಂಬಾ ಅಮೂಲ್ಯವಾದ ಮಾತುಗಳನ್ನು ಹೇಳುತ್ತೀರಿ ಅಣ್ಣ
@LalithammaS-u5s
@LalithammaS-u5s 5 күн бұрын
ನಾವು ರಾಸಾಯನಿಕ ಗೊಬ್ಬರ ಹಾಕಿ ಹಾಕಿ ಅದಕ್ಕೆ ಈ ವರ್ಷದಿಂದ ನೈಸರ್ಗಿಕವಾಗಿ ಮಾಡಬೇಕು ಅಂತ ಡಿಸೈಡ್ ಮಾಡಿದ್ದೇವೆ ಅಣ್ಣ
@LalithammaS-u5s
@LalithammaS-u5s 5 күн бұрын
ತುಂಬಾ ಚೆನ್ನಾಗಿ ಮಾತಾಡ್ತೀರಿ ಅಣ್ಣಯ್ಯ
@LalithammaS-u5s
@LalithammaS-u5s 5 күн бұрын
ನನಗೂ ಕೂಡ ಕೃಷಿ ತರಬೇತಿ ತಗೋಬೇಕು ಅಂತ ಅಣ್ಣ
@LalithammaS-u5s
@LalithammaS-u5s 5 күн бұрын
ನಾವು ಕೂಡ ಈ ಒಂದು ವರ್ಷದಿಂದ ನೈಸರ್ಗಿಕವಾಗಿ ಕೃಷಿ ಮಾಡಬೇಕು ಅಂತ ಹೊರಟಿದ್ದೀವಿ ಅಣ್ಣ ಅದರ ಬಗ್ಗೆ ಮಾಹಿತಿ ಕೊಡಿ ಅಣ್ಣ
@LalithammaS-u5s
@LalithammaS-u5s 5 күн бұрын
ನನಗೂ ನಮಗೂ ಕೂಡ ಆಸಕ್ತಿ ಇದೆ ಕೃಷಿಯಲ್ಲಿ ಸರಿಯಾದ ಮಾಹಿತಿ ಗೊತ್ತಾಗ್ತಾ ಇಲ್ಲ ಅಣ್ಣ ನಾನು ಕೂಡ ಕೃಷಿ ಮೇಳದಲ್ಲಿ ಭಾಗವಹಿಸಬೇಕು ಅಂತ ಆಸೆ ಅವಕಾಶ ಸಿಕ್ತಾ ಇಲ್ಲ ಅಣ್ಣ ದಯವಿಟ್ಟು ಆ ಅವಕಾಶ ನನಗೂ ಕುಡಿಯೋಣ ಕೃಷಿ ಮೇಳದಲ್ಲಿ ಎಲ್ಲದನ್ನು ನೋಡಿ ತಿಳಿದುಕೊಂಡು ಕೆಲವೊಂದು ಗಿಡವನ್ನು ಹಾಕಬೇಕು ಅಣ್ಣ ನಮ್ಮ ತೋಟದಲ್ಲಿ ಆಗಲೇ ಅಡಿಕೆ ತೋಟ ಇದೆ ಅಣ್ಣ ಆ ತೋಟದಲ್ಲಿ ಕೆಲವೊಂದು ಸಸಿಗಳನ್ನು ಹಾಕಬೇಕು ಅಣ್ಣ ದಯವಿಟ್ಟು ಸಹಕರಿಸಿ ಅಣ್ಣ
@ORGANICVi-pro
@ORGANICVi-pro 5 күн бұрын
Excuse me,first try to know about minimum knowledge about poverty and needy green revolution during post independence,then give speech
@janaashaya
@janaashaya 5 күн бұрын
@@ORGANICVi-pro instead of reducing poverty they reduced ours life span
@SreedharKV-l2k
@SreedharKV-l2k 5 күн бұрын
Palekar.heliruvdella..suryanaste.sathya.avaru.heliruvudu.bari.jeevamrutha.onde.alla.avaruheliruvudu.bahalastide...avara.3o.varshagla.experience.ninda..heliddare.raitha..fail.agiddare adu.avara.thappu.palekar.alla
@bharathkumarhk2062
@bharathkumarhk2062 5 күн бұрын
Thumba amulyavada vicharagalannu thilusuthiddiri danyavadagalu innu ecchina vishayagalanna video Maadi aaki sir.
@User_05_a
@User_05_a 6 күн бұрын
Soooper maahiti gowdre
@MsVeer-f4b
@MsVeer-f4b 6 күн бұрын
ನೀವು ಕೃಷಿ ಬಗ್ಗೆ ಮಾಹಿತಿ ಮಾತ್ರ ಮಾತಾಡಿ 👍 ಅದು ಬಿಟ್ಟು ರಾಜಕೀಯ ಯಾಕೆ? ಅದಕೆ ಬೇರೆ ಜನ ಇದಾರೆ 🙏
@janaashaya
@janaashaya 6 күн бұрын
ಅಷ್ಟು ತಿಳಿದಿರೋರು ಏನಕ್ಕೆ ರಾಜಕೀಯ ಬಗ್ಗೆ ಮಾತಾಡುತ್ತಿದ್ದಾರೆ ಅರ್ಥ ಮಾಡಿಕೊಳ್ಳಿ ನೀವು ರಾಜಕೀಯ ಬಿಟ್ಟರು ರಾಜಕೀಯ ನಿಮ್ಮನ್ನು ಬಿಡಲ್ಲ
@chethankumar488
@chethankumar488 6 күн бұрын
ಬದಲಾವಣೆ ಜಗದ ನಿಯಮ... ಒಂದಲ್ಲ ಒಂದು ದಿನ ಎಲ್ರುಗೂ ಬುದ್ದಿ ಬರುತ್ತೆ... ನಿಸರ್ಗ ನೇ ಕಲಿಸುತ್ತೆ
@UshaRani-st5fc
@UshaRani-st5fc 6 күн бұрын
Good information
@JakkapppujariPujari
@JakkapppujariPujari 6 күн бұрын
Ni yaru helyar anodu helilla
@JakkapppujariPujari
@JakkapppujariPujari 6 күн бұрын
Matigomma prashasti helti ninagu beka
@janaashaya
@janaashaya 6 күн бұрын
ತಗೊಂಡು ನಿಮ್ಮ .......... ಇಟ್ಟುಕೊಳ್ಳಿ
@JakkapppujariPujari
@JakkapppujariPujari 6 күн бұрын
Appaga huttidaa maatu idu
@janaashaya
@janaashaya 6 күн бұрын
ಯಾರಿಗೂ ಅರ್ಥ ಆಗದೆ ಇರೋದು ನಿಮಗೆ ಅರ್ಥ ಆಗಿದೆ 😱
@dineshmunibyrappa104
@dineshmunibyrappa104 6 күн бұрын
awesome Sir... ನನ್ನ ಹತ್ತಿರ ಕುರಿಗಳು ಇವೆ... ಆದರೆ ಜೀವಾಮೃತ ಮಾಡುವುದಕ್ಕೆ ನಾನು ನಾಟಿ ಹಸುವಿನ ಸಗಣಿಯನ್ನು ಹಣ ಕೊಟ್ಟು ತರುತ್ತಿದೆ... ಇನ್ನು ಮುಂದೆ ನಮ್ಮ ಕುರಿ ಪಿಚ್ಕ ಹಾಕುವೆ.... ವಂದನೆಗಳು
@janaashaya
@janaashaya 6 күн бұрын
ಇವತ್ತು ನನಗೆ ಹೆಮ್ಮೆ ಆಗ್ತಾಯಿದೆ ಒಬ್ಬರಾದರೂ ಬದಲಾಗುತ್ತಿದ್ದಾರೆ ಅಂತ ನಾನು ಹಾಕಿರೋ ಪ್ರತಿಯೊಂದು ವಿಡಿಯೋನು ಒಂದು ಒಂದು ಅರ್ಥ ಕೊಡುತ್ತೆ, ಆ ವಿಡಿಯೋ ಅರ್ಥ ಆಗ್ಬೇಕು ಅಂದ್ರೆ ನಿಮ್ಮ ಪರಿಸ್ಥಿತಿ ಆತರ ಇರಬೇಕು. ಇಲ್ಲ ಅಂದ್ರೆ ಈ ಜನಾಶಯ ಚಾನಲ್ ನಲ್ಲಿ ವೀಡಿಯೋಸ್ ನೋಡಿ ಮತ್ತೊಬ್ಬರ ಜೀವನವನದ ತಪ್ಪು ಸರಿ ಗಳನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಯಾವತ್ತೂ ಬೇಜಾರು ಆಗಲ್ಲ 🙏
@devarajkv3442
@devarajkv3442 4 күн бұрын
Swamy Desi hasudu haku evaru helidu haham mathu
@nagarajubj4715
@nagarajubj4715 6 күн бұрын
ಅದ್ಯಾಕೆ ಮನ್ನಷ್ಯರ ಸಗಣಿನ ಆಗುತ್ತೆ ಸುಬಾಷ್ ಪಾಳೇಕರ್ ಟ್ರೈನಿಂಗ್ ಮಾಡಿದ್ದೀಯಾ ನೀನು?
@gopalashetty3592
@gopalashetty3592 7 күн бұрын
Your like Upendra in Agriculture field . I’m your follower when I come back to India wanna buy land to do farming under your guidance…
@janaashaya
@janaashaya 6 күн бұрын
ಒಬ್ಬ ಮನುಷ್ಯ ಸತ್ಯನ ಅರ್ಥ ಮಾಡ್ಕೊಳ್ಳೋದು ಅವನ ಕಡೆಯ ಕ್ಷಣಗಳಲ್ಲಿ
@ORGANICVi-pro
@ORGANICVi-pro 5 күн бұрын
He is totally a empty vessel ,don't follow him
@gopalashetty3592
@gopalashetty3592 7 күн бұрын
Your like Upendra in Agriculture field . I’m your follower when I come back to India wanna buy land to do farming under your guidance…
@bharathkumarhk2062
@bharathkumarhk2062 7 күн бұрын
ಸಾಲ ಕೊಂಡರೇ ರೋಗ ಉಚಿತ। ರೋಗ ಬಂದರೇ ಸಲಾ ಕಚಿತ ॥ಒಂದನ್ನು ಖರೀದಿಸಿದರೆ ಒಂದು ಉಚಿತ.ಸಾಲ ಮಾಡಿದ್ರೆ ತಿರಿಸೋ ಅಷ್ಟರಲ್ಲಿ ರೋಗ ಬರುತ್ತೆ ರೋಗ ಬಂದರೆ ವಾಸಿ ಮಾಡಲಿ ಮತ್ತೆ ಸಾಲಮಾಡಬೇಕು. ಇದು ನಮ್ಮೆಲ್ಲರ ಕರ್ಮ.
@bharathkumarhk2062
@bharathkumarhk2062 7 күн бұрын
ಸಾಲ ಅನ್ನೋ ಶೂಲದಲ್ಲಿ ಸಿಕ್ಕಿಕೊಂಡು ಇರೋ ಜಾಸ್ತಿ ಗುರುಗಳೇ ಸತ್ಯ. ಸಾಲದಿಂದಾನೆ ಎಲ್ಲ ಸಮಸ್ಯೆ ಶುರು
@LalithammaS-u5s
@LalithammaS-u5s 7 күн бұрын
ಧನ್ಯವಾದಗಳು ತಮ್ಮಣ್ಣ
@Jayanna1256
@Jayanna1256 7 күн бұрын
ಸೂಪರ್ ತಮ್ಮಯ್ಯ ಗುರುಗಳೇ....ಕಟು ಸತ್ಯವಾದ ನಮ್ಮ ವ್ಯವಸ್ಥೆಯ ಗೋಳನ್ನು ಹೇಳಿದ್ದೀರ ....ನನಗೆ ಯಾರ ಹೊಗಳಿಕೆ ಯಾವ ಪ್ರಶಸ್ತಿ ಬೇಡ ಭಗವಂತನ ಕರುಣೆ ದೊರೆತರೆ ಸಾಕು........ನಾನೊಬ್ಬ ಸರ್ಕಾರದಿಂದ ಯಾವುದೇ ಬಿಡಿಗಾಸಿನ ಸಹಾಯವಿಲ್ಲದೆ ಬದುಕುತ್ತದ್ದೇನೆ........ಜೈಕಿಸಾನ್......
@janaashaya
@janaashaya 7 күн бұрын
ನಮ್ಮ ಉಪೇಂದ್ರನು ಅದನ್ನೇ ಹೇಳುತ್ತಿರುವುದು ಬದಲಾಗಿಂತ ಅಂತ ರಾಜಕೀಯ ದುಡ್ಡಿರೋರ್ಗೆ ಪ್ರಜಾಕೀಯ ಜನಸಾಮಾನ್ಯರಿಗೆ
@santoshbannur
@santoshbannur 7 күн бұрын
Ivagina raitha yav tax katthidane? Yella budget raithara subsidies ge hog thide..
@janaashaya
@janaashaya 7 күн бұрын
@@santoshbannur ರೈತರು ಏನಾದ್ರೂ ಕೇಳಿದರಾ ನಮಗೆ ಸಬ್ಸಿಡಿ ಕೊಡಿ ಅಂತ
@santoshbannur
@santoshbannur 7 күн бұрын
@janaashaya nav yelli kelodu. Yella subsidy raitharige kotre ? Madhayama vargadourna bandu keli , tax hyage katthare antha helthare... Istakku raitha kottiddu yenu samajakke.. Chemical haki cancer barthide... yellarigu
@janaashaya
@janaashaya 7 күн бұрын
@santoshbannur ಅಲ್ಲ ತಂದೆ ನೀವು ರೈತನಿಗೆ ಏನು ಕೊಡುತ್ತಿದ್ದೀರಾ
@santoshbannur
@santoshbannur 7 күн бұрын
@janaashaya Tax katthiddivi.... Market rate nalli tagothiddivi.. Nimage subsidies yellinda barotte? Sala manna, 4% varshakke baddi sala, Fertilizer subsidy Tractor subsidy Krishi Honda subsidy Solar pumpset subsidy MSP Idella yarige sigatte heli...
@shivasvlogskannada1558
@shivasvlogskannada1558 6 күн бұрын
ಸ್ವಾಮಿ ಇವತ್ತಿಗೂ ರೈತ ಬೆಳ್ಯೋ ಯಾವ ಬೆಳೆಗೂ ಒಳ್ಳೆ ರೇಟ್ ಇದ್ಯ ಎಲ್ಲ ಪ್ರಾಡಕ್ಟ್ ಗೂ ಮ್ಯಾನುಫ್ಯಾಕ್ಚರಿಂಗ್ ಆಗಿ ಲಾಭ ಎಸ್ಟ್ ಪರ್ಸೆಂಟ್ gst ಎಸ್ಟ್ ಪರ್ಸೆಂಟ್ ಅಂಥ ಮೆನ್ಷನ್ ಮಾಡಿ ಲಾಭ ಮಾಡ್ತಾರೆ ರೈತ ಬೇಲ್ಯೋ ಎಲ್ಲ ಬೆಳೆ ಗು mrp ಫಿಕ್ಸ್ ಮಾಡ್ರಿ ಎಲ್ರೂ tax ಕಟ್ತಾರೆ.... ನಿಮ್ ಮನೆಗೆ ಬೇಕಾದ ಎಲ್ಲಾ ತರಕಾರಿ ಹಣ್ಣು ಹಾಲು ಮೊಸರು ತುಪ್ಪ ಹೂ ಎಲ್ಲಾ ಒಂದ್ ಸಲ ಬೆಳೆದು ನೋಡು ಗೊತ್ತಗುತ್ತೆ ರೈತರ ಕಷ್ಟ
@bharathkumarhk2062
@bharathkumarhk2062 7 күн бұрын
ಗುರುಗಳೇ ನಿಮ್ಮ ಮಾತುಗಳು 100 ಪ್ರತಿಶತ ಸತ್ಯ.
@sathishhn8646
@sathishhn8646 7 күн бұрын
ಈಗಿನ ಯುವಕರು ಇವರ ಮಾದರಿ ಕೃಷಿಯನ್ನು ಅನುಸರಿಸಬೇಕು
@janaashaya
@janaashaya 6 күн бұрын
ಮಾಡ್ಲಿಲ್ಲ ಅಂದ್ರೆ ಮುಂದೆ ಮಕ್ಕಳಾಗಲ್ಲ
@malliureddy5694
@malliureddy5694 7 күн бұрын
Ui cinema ivaranne Jodi madiabavudu
@janaashaya
@janaashaya 7 күн бұрын
ನಿಜಾ ಬ್ರೋ ಸತ್ಯ ಮಾತಾಡೋಕೆ ತುಂಬಾ ಕಷ್ಟ
@sheikbasha7932
@sheikbasha7932 8 күн бұрын
Moister, water for roots, water flooding... Water logging... Dry Area... Just maintain the land moister... Dampness.... that is the best... method agriculture..... non exceeds water..
@mallappamsrajur7232
@mallappamsrajur7232 10 күн бұрын
Man creat god don't believe
@chandregowda3927
@chandregowda3927 10 күн бұрын
Hibbani ragi hanthanr idhhe,hibbaniyalle ragi belithare
@ashokagp3192
@ashokagp3192 10 күн бұрын
ನೀವು ಹೇಳೋದು ಸತ್ಯ 1 m/1 m ಗೆ 12 ಲೀಟರ್ ಇಬ್ಬನಿ ಬೀಳಲ್ಲ ಸುಳ್ಳು