ನೈಸರ್ಗಿಕ ಕೃಷಿಗೆ ಬೇಕಾಗಿರುವ ಜೀವಾಮೃತ ಮತ್ತು ಗೋಕೃಪಾಮೃತ ಮಾಡುವ ವಿಧಾನ

  Рет қаралды 9,021

janaashaya

janaashaya

Күн бұрын

Пікірлер: 15
@LalithammaS-u5s
@LalithammaS-u5s 19 күн бұрын
ತುಂಬಾ ಚೆನ್ನಾಗಿ ಮಾತಾಡ್ತೀರಿ ಅಣ್ಣಯ್ಯ
@UshaRani-st5fc
@UshaRani-st5fc 20 күн бұрын
Good information
@dineshmunibyrappa104
@dineshmunibyrappa104 20 күн бұрын
awesome Sir... ನನ್ನ ಹತ್ತಿರ ಕುರಿಗಳು ಇವೆ... ಆದರೆ ಜೀವಾಮೃತ ಮಾಡುವುದಕ್ಕೆ ನಾನು ನಾಟಿ ಹಸುವಿನ ಸಗಣಿಯನ್ನು ಹಣ ಕೊಟ್ಟು ತರುತ್ತಿದೆ... ಇನ್ನು ಮುಂದೆ ನಮ್ಮ ಕುರಿ ಪಿಚ್ಕ ಹಾಕುವೆ.... ವಂದನೆಗಳು
@janaashaya
@janaashaya 20 күн бұрын
ಇವತ್ತು ನನಗೆ ಹೆಮ್ಮೆ ಆಗ್ತಾಯಿದೆ ಒಬ್ಬರಾದರೂ ಬದಲಾಗುತ್ತಿದ್ದಾರೆ ಅಂತ ನಾನು ಹಾಕಿರೋ ಪ್ರತಿಯೊಂದು ವಿಡಿಯೋನು ಒಂದು ಒಂದು ಅರ್ಥ ಕೊಡುತ್ತೆ, ಆ ವಿಡಿಯೋ ಅರ್ಥ ಆಗ್ಬೇಕು ಅಂದ್ರೆ ನಿಮ್ಮ ಪರಿಸ್ಥಿತಿ ಆತರ ಇರಬೇಕು. ಇಲ್ಲ ಅಂದ್ರೆ ಈ ಜನಾಶಯ ಚಾನಲ್ ನಲ್ಲಿ ವೀಡಿಯೋಸ್ ನೋಡಿ ಮತ್ತೊಬ್ಬರ ಜೀವನವನದ ತಪ್ಪು ಸರಿ ಗಳನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಯಾವತ್ತೂ ಬೇಜಾರು ಆಗಲ್ಲ 🙏
@devarajkv3442
@devarajkv3442 18 күн бұрын
Swamy Desi hasudu haku evaru helidu haham mathu
@chethankumar488
@chethankumar488 20 күн бұрын
ಬದಲಾವಣೆ ಜಗದ ನಿಯಮ... ಒಂದಲ್ಲ ಒಂದು ದಿನ ಎಲ್ರುಗೂ ಬುದ್ದಿ ಬರುತ್ತೆ... ನಿಸರ್ಗ ನೇ ಕಲಿಸುತ್ತೆ
@LalithammaS-u5s
@LalithammaS-u5s 19 күн бұрын
ನನಗೂ ನಮಗೂ ಕೂಡ ಆಸಕ್ತಿ ಇದೆ ಕೃಷಿಯಲ್ಲಿ ಸರಿಯಾದ ಮಾಹಿತಿ ಗೊತ್ತಾಗ್ತಾ ಇಲ್ಲ ಅಣ್ಣ ನಾನು ಕೂಡ ಕೃಷಿ ಮೇಳದಲ್ಲಿ ಭಾಗವಹಿಸಬೇಕು ಅಂತ ಆಸೆ ಅವಕಾಶ ಸಿಕ್ತಾ ಇಲ್ಲ ಅಣ್ಣ ದಯವಿಟ್ಟು ಆ ಅವಕಾಶ ನನಗೂ ಕುಡಿಯೋಣ ಕೃಷಿ ಮೇಳದಲ್ಲಿ ಎಲ್ಲದನ್ನು ನೋಡಿ ತಿಳಿದುಕೊಂಡು ಕೆಲವೊಂದು ಗಿಡವನ್ನು ಹಾಕಬೇಕು ಅಣ್ಣ ನಮ್ಮ ತೋಟದಲ್ಲಿ ಆಗಲೇ ಅಡಿಕೆ ತೋಟ ಇದೆ ಅಣ್ಣ ಆ ತೋಟದಲ್ಲಿ ಕೆಲವೊಂದು ಸಸಿಗಳನ್ನು ಹಾಕಬೇಕು ಅಣ್ಣ ದಯವಿಟ್ಟು ಸಹಕರಿಸಿ ಅಣ್ಣ
@LalithammaS-u5s
@LalithammaS-u5s 19 күн бұрын
ನನಗೂ ಕೂಡ ಕೃಷಿ ತರಬೇತಿ ತಗೋಬೇಕು ಅಂತ ಅಣ್ಣ
@LalithammaS-u5s
@LalithammaS-u5s 19 күн бұрын
ನಾವು ಕೂಡ ಈ ಒಂದು ವರ್ಷದಿಂದ ನೈಸರ್ಗಿಕವಾಗಿ ಕೃಷಿ ಮಾಡಬೇಕು ಅಂತ ಹೊರಟಿದ್ದೀವಿ ಅಣ್ಣ ಅದರ ಬಗ್ಗೆ ಮಾಹಿತಿ ಕೊಡಿ ಅಣ್ಣ
@SIGMAWALK
@SIGMAWALK 5 күн бұрын
ಕೊನೆಯಲ್ಲಿ ಏನೋ ಕಲ್ಚರ್ ಅಂತ ಮಿಶ್ರಣ ಹಾಕಿದ್ರಲ್ಲ.. ಅದನ್ನ ಹೇಗೆ ಮಾಡೋದು? ಎಲ್ಲಿ ಸಿಗುತ್ತೆ
@janaashaya
@janaashaya 5 күн бұрын
@@SIGMAWALK ಸರ್ ಅದು ಗೋಕೃಪಾಮೃತ ಅದನ್ನ ಮಾಡೋದು ಗೊತ್ತಿಲ್ಲ ಆದರೆ ಅದು ಮೊಸರು ತರ ಎಪ್ಪು ಅದನ್ನ ಮಾಡಿರುವವರಿಂದ ತಗೋಬೇಕು
@SreedharKV-l2k
@SreedharKV-l2k 19 күн бұрын
Palekar.heliruvdella..suryanaste.sathya.avaru.heliruvudu.bari.jeevamrutha.onde.alla.avaruheliruvudu.bahalastide...avara.3o.varshagla.experience.ninda..heliddare.raitha..fail.agiddare adu.avara.thappu.palekar.alla
@JakkapppujariPujari
@JakkapppujariPujari 20 күн бұрын
Appaga huttidaa maatu idu
@janaashaya
@janaashaya 20 күн бұрын
ಯಾರಿಗೂ ಅರ್ಥ ಆಗದೆ ಇರೋದು ನಿಮಗೆ ಅರ್ಥ ಆಗಿದೆ 😱
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
БОЙКАЛАР| bayGUYS | 27 шығарылым
28:49
bayGUYS
Рет қаралды 1,1 МЛН
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.