Пікірлер
@ksdinesh9910
@ksdinesh9910 27 күн бұрын
Nanna kuldevaru swamy
@ramrao7922
@ramrao7922 2 ай бұрын
🙏🙏
@narayananaik8237
@narayananaik8237 2 ай бұрын
😅
@sureshp46
@sureshp46 3 ай бұрын
ನೇರ ನುಡಿ ನಡೆಯ ವ್ಯಕ್ತಿ 🙏
@sureshp46
@sureshp46 3 ай бұрын
🙏🙏🙏
@sureshp46
@sureshp46 3 ай бұрын
🙏🙏🙏
@sureshp46
@sureshp46 3 ай бұрын
🙏🙏🙏
@sureshp46
@sureshp46 3 ай бұрын
🙏🙏🙏
@SanthoshShetty-jx4ux
@SanthoshShetty-jx4ux 5 ай бұрын
ಯಶಸ್ವಿ ಯಜಮಾನ್ರು ಪಳ್ಳಿ ಕಿಶನ್ ಹೆಗ್ಡೆ ಅವ್ರ್ 💐
@baburajh
@baburajh 5 ай бұрын
🎉🎉🎉🎉🎉
@VikasN-ph8xc
@VikasN-ph8xc 6 ай бұрын
🙏🙏👍🔥🔥🥰
@gajananabhat4484
@gajananabhat4484 6 ай бұрын
please remove in background music..
@MahaveeraMahaveera-qy1bv
@MahaveeraMahaveera-qy1bv 7 ай бұрын
ಮಯ್ಯ ರೆ ಸೂಪರ್
@MahaveeraMahaveera-qy1bv
@MahaveeraMahaveera-qy1bv 7 ай бұрын
ಯಕ್ಷಗಾನ ಕಲೆ ಇವರಿಗೆ ಮನೆತನದಿಂದ ಬಂದವರು
@akshayaachary9564
@akshayaachary9564 11 ай бұрын
1. ಅಮೃತವರ್ಷಿಣಿ - 02:55 2. ಮಾಯಾಮಾಳವಗೌಳ - 06:52 3. ಕುರುಂಜಿ - 09:12 4. ಮಧುವಂತಿ - 12:25 5. ಮೋಹನ - 14:13 6. ಮಣಿರಂಗು - 27:29 7. ತಿಲಂಗ್ - 29:44 8. ಆಹೇರಿ - 33:12 9. ಶಹಾನ - 35:41 10. ಸಿಂಹೇಂದ್ರ ಮಧ್ಯಮ - 37:34 11. ದೇವಗಾಂಧಾರಿ - 40:10 12. ಸಾವೇರಿ - 42:30 13. ದರ್ಬಾರಿ ಕಾನಡ- 46:15 14. ಮಲಯ ಮಾರುತ - 48:31 15. ಕುಂತಳ ವರಾಳಿ - 50:53 16. ಪೀಲು - 52:41 17. ಶುದ್ಧ ಸಾವೇರಿ - 55:00 18. ಢವಳಾರ - 57:08
@dance4494
@dance4494 Жыл бұрын
ಅತ್ತ್ಯುತ್ತಮ ಕಾರ್ಯಕ್ರಮ. ಸರ್ವರಿಗೂ ವಂದನೆಗಳು, ಅಭಿನಂದನೆಗಳು, ಕೃತಜ್ಞತೆಗಳು. 🙏🏻🙏🏻
@sudhanvakt
@sudhanvakt Жыл бұрын
ಬಹುಶಃ ಖರಹರಪ್ರಿಯ ರಾಗ ಮತ್ತು ಭೂಪಾಳಿ ರಾಗದ ಪ್ರಸ್ತುತಿ ಬಿಟ್ಟುಹೋಗಿದೆ..
@pallavibhat800
@pallavibhat800 2 жыл бұрын
👌👍
@pallavibhat800
@pallavibhat800 2 жыл бұрын
Super
@pallavibhat800
@pallavibhat800 2 жыл бұрын
👌👌👌👌
@raghusanil1952
@raghusanil1952 2 жыл бұрын
ಹಿನ್ನೆಲೆಯಲ್ಲಿ ಚೆಂಡೆ ಗದ್ದಲ ಬೇಡ ಇತ್ತು. A bit of distracting and irritating experience too.. .ಸಂದರ್ಶನ ಕೊಡುತ್ತಿರುವರು ಮಾತು ಪೂರ್ತಿ ಮಾಡುವ ಮೊದಲೇ ಕೆಲವು ಕಡೆ ಸಂದರ್ಶಕರು ನಡುವೆ ಅವಸರ ಪಟ್ಟು ಬಾಯಿ ಹಾಕಿದುದರಿಂದ ಹಲವು ಅಭಿಪ್ರಾಯಗಳು ಪೂರ್ತಿ ಹೊರಬರಲಿಲ್ಲ ಅನಿಸಿತು. ಅಲ್ಲದೆ ಹಲವಾರು ವಿಚಾರಗಳು ಇನ್ನಷ್ಟು ಇವೆ ಅನಿಸಿದ್ದು ಬಿಟ್ಟರೆ ಸಂದರ್ಶನ ಒಳ್ಳೆಯ ಪ್ರಯತ್ನ..ಮುಂದುವರಿಯಲಿ..
@adithyaa1398
@adithyaa1398 2 жыл бұрын
ಸಂಚಿಕೆ ೧ ೧.ನಾಟಿ - ವಾರಣವದನ- ಗಣಪತಿ ಸ್ತುತಿ- ೧೦:೦೦ ೨.ಮಧ್ಯಮಾವತಿ - ನೋಡಿ ನಿರ್ಮಲ ಜಲ ಸಮೀಪದಿ-ಪಂಚವಟಿ- ೧೯:೩೫, ೩.ಸೌರಾಷ್ಟ್ರ -ಬಾರನ್ಯಾಕೆ ಮಾರಜನಕ ಸಾರಸಾಕ್ಷಿಯೇ-ಮಾರುತಿ ಪ್ರತಾಪ- ೨೨:೦೦, ೪.ಭೈರವಿ - ಅರಸಕೇಳ್ ಬ್ರಹ್ಮಾಂಡ ಕೋಟಿಯ- ಕೃಷ್ಣ ಸಂಧಾನ -೨೫:೨೦, ೫.ಸಿಂಧುಭೈರವಿ- ಮನಸೇನ ಎಂಬೆನಮ್ಮ- ಚೂಡಾಮಣಿ - ೩೦:೪೦, ೬.ಕಾಂಬೋಧಿ- ವನಜಲೋಚನ ಕೇಳ್ಮುಂದೆ - ಪಂಚವಟಿ- ೩೩:೧೦, ೭.ಕುಂಭಕಾಂಬೋಧಿ- ಸುರಿವಷ್ಟು ಜಲವ ನೊಂದರಿಸಿಕೊಂಡ- ಹಿಡಿಂಬ ವಿವಾಹ - ೩೬:೨೦, ೮.ಗೌಳ- ದಾಯಭಾಗದೊಳ್ ಐದುಭಾಗವ- ಕೃಷ್ಣ ಸಂಧಾನ -೩೯:೪೦, ೯.ದೇಶ್- ಸಿಂಗರಿಸಿ ಉರಗೇಂದ್ರ ನಂದನೆ- ಬಬ್ರುವಾಹನ -೪೧:೩೦, ೧೦.ಶಂಕರಾಭರಣ - ಎಲೆಮುರಾಂತಕ ನಿನ್ನ ಮಹಿಮೆಯ - ಸುಭದ್ರಾ ಕಲ್ಯಾಣ - ೪೫:೦೦, ೧೧.ಯಮನ್ ಕಲ್ಯಾಣ - ಮುನಿಗಳೊಳೀತನು ಘನ ಬಲವಂತನು - ವಿಶ್ವಾಮಿತ್ರ ಮೇನಕೆ - ೪೭:೪೫, ೧೨.ಆದಿಭೈರವಿ- ಮಗನೆ ನಿನ್ನ ಪೊಲ್ವರಾರು- ಕರ್ಣಾರ್ಜುನ - ೫೦:೧೦, ೧೩.ಬೇಗಡೆ -ಕೇಳು ಭೀಷ್ಮಚಾರ್ಯ ಬಿನ್ನಪವ- ಭೀಷ್ಮ ವಿಜಯ - ೫೨:೦೦, ೧೪.ಕುಮುದ್- ಬೇಡವೀ ಪರೋಕ್ಷ ಜ್ಞಾನ - ರುಕ್ಮಾಂಗದ ಚರಿತ್ರೆ - ೫೪:೦೦ ೧೫.ಬಿಲಹರಿ- ಅರರೆ ವೃಕೋದರ ಗೆದ್ದ-ದೌಪದಿ ಪ್ರತಾಪ- ೫೫:೫೦, ೧೬.ಕಲ್ಯಾಣಿ - ಮನವ ಮೋಹಿಪ ರೂಪ-ಮಾಯಾಮೃಗಾವತಿ- ೫೮:೩೫, ೧೭.ತೋಡಿ- ಹರಿಯು ಮೈ ಮುರಿದೆದ್ದು - ಕೃಷ್ಣ ಸಂಧಾನ -೧:೦೩:00, ೧೮.ಜಂಜೂಟಿ- ಇನಕುಲೇಶ ಬಾಲರಾಮ ವನಜಲೋಚನ - ಸೀತಾಕಲ್ಯಾಣ - ೧:೦೪:೪೦, ೧೯.ಪಂತುವರಾಳಿ - ದೇವಕೃಷ್ಣ ನೀನು ನಮ್ಮ -ಸುಧನ್ವ ವಾರ್ಜುನ ಕಾಳಗ- ೧:೦೮:೪೦, ೨೦.ಪುನ್ನಾಗ - ಎಲೆ ಎಲೆ ಹಾರ್ಮ್ಯ ನೀನು- ಸುಭದ್ರಾ ಕಲ್ಯಾಣ -೧:೧೧:೦೦, ೨೧.ಪುನ್ನಾಗ ವರಾಳಿ - ಅಬಲಾಮಣಿ ಮಾರನರಗಿಣಿ- ಶ್ವೇತಕುಮಾರ ಚರಿತ್ರೆ -೧:೧೪:೦೦, ೨೨. ಕೇದಾರಗೌಳ- ಪೊರಟು ಕಾಳಿಂದಿ ತೀರದಲ್ಲಿ- ಭೀಷ್ಮ ಪ್ರತಿಜ್ಞೆ -೧:೧೮: ೫೦, ೨೩.ಮಾಳವಿ-ಕರುಣದಿ ಪಾಲಿಸು ವರಮನೋಹರನೆ- ರುಕ್ಮಾಂಗದ ಚರಿತ್ರೆ - ೧:೨೧:೦೫, ೨೪.ಆನಂದ ಭೈರವಿ- ಅತುಳ ಬಲ ನಡೆತಂದು- ಕರ್ಣಾರ್ಜುನ ಕಾಳಗ - ೧:೨೩:೦೦, ೨೫.ಮುಖಾರಿ- ಮಹರಾಜ ಕೇಳ್ವುದಿ ಕಲಾಪ- ಸುಧನ್ವ ಕಾಳಗ -೧:೨೪:೫೦, ೨೬.ಸಾರಂಗ- ಮುರವೈರಿ ಲಾಲಿಸೈಯ್ಯ-ಮಾಗಧ ವಧೆ ೧:೨೬:೨೦, ೨೭.ವೃಂದಾವನಿ-ಅಣ್ಣ ಲಾಲಿಸು ಪರಗಂಡೂಸರನ್ನು- ಸುಭದ್ರಾ ಕಲ್ಯಾಣ -೧:೨೮:೩೦
@adithyaa1398
@adithyaa1398 2 жыл бұрын
ಸಂಚಿಕೆ ೨ ೧.ಪೂರ್ವಿ- ಮಾತೆಗಿತ್ತೆನು ಭಾಷೆಯನು- ಕರ್ಣಾರ್ಜುನ ಕಾಳಗ - ೩:೩೦ ೨.ಅಠಾಣ್- ಪರಮ ಪುರುಷ ವಿಶ್ವಮೂರ್ತಿ- ಮಾಯಾಪುರಿ- ೫:೨೫ ೩.ಆರಭಿ- ಚಂದಿರಾನ್ವಯ ದೀಪ- ಭೀಷ್ಮ ವಿಜಯ- ೮:೨೫ ೪.ಜೋಗ್- ನಿಮ್ಮ ಮನೋರಥಕೆ- ಸತ್ಯ ಹರಿಶ್ಚಂದ್ರ - ೧೦:೧೫ ೫.ಘಂಟಾರವ- ತಾಳೆಪರ್ವತ ಪೊತ್ತು- ಶರಸೇತು ಬಂಧನ- ೧೨:೨೦ ೬. ಕಾಪಿ- ಕುರುರಾಯ ಕೇಳೆನ್ನ ಮಾತ- ಗದಾಯುದ್ಧ - ೧೩:೩೦ ೭.ಖಮಾಚ್- ದಾನವಾಂತಕ ಕೇಳೆನ್ ಏನೆಂಬೆ- ಕೃಷ್ಣ ಸಂಧಾನ- ೧೫:೩೫ ೮.ದ್ವಿಜಾವಂತಿ- ಆರಿತೆನ್ನ ಜಿಹ್ವೆಯು- ರುಕ್ಮಾಂಗದ ಚರಿತ್ರೆ - ೧೮:೩೦ ೯.ಧನ್ಯಾಸಿ- ತರುಣಿಯು ಮನದೋರ- ಶಶಿಪ್ರಭಾ ಪರಿಣಯ - ೨೧:೪೦ ೧೦.ಕಾನಡ- ವಿಶ್ವನಾಯಕ ನಿನ್ನ ವಾಕ್ಯವು- ವಾಲಿವಧೆ- ೨೩:೩೫ ೧೧.ನಾದನಾಮಕ್ರಿಯೆ- ಇಂತೆಂಬ ವಾರ್ತೆಯ ಕೇಳುತ- ಕೀಚಕ ವಧೆ- ೨೬:೫೦ ೧೨.ರೇಗುಪ್ತಿ- ಕರುಣವಿದ್ದರೆ ಸಾಕು- ವಾಲಿವಧೆ- ೨೯:೫೫ ೧೩.ಬೇಗಡೆ- ಪಿತತಾನು ಮೊದಲೇ-ರತ್ನಾವತಿ ಕಲ್ಯಾಣ - ೩೨:೩೫ ೧೪.ನವರೋಜು-ಆರು ನೀನೆಲೊ- ಹಿಡಿಂಬ ವಿವಾಹ- ೩೫:೨೫ ೧೫.ವಸಂತ- ಕಾಂತ ಕೇಳೆನ್ನ ಸೊಲ್ಲ- ೩೭:೨೫ ೧೬.ಮಧುಮಾಧವಿ- ಹಂಸಕೇತನಾದಿಗಳೆಲ್ಲ ಕೇಳಿ- ಬಬ್ರುವಾಹನ -೩೯:೩೫ ೧೭.ತುಜಾವಂತು- ಖಳರಾಯ ಕೇಳಯ್ಯ- ಕನಕಾಂಗಿ ಕಲ್ಯಾಣ - ೪೨:೫೦ ೧೮.ಕಲಾವತಿ- ಸುಚರಿತ ಸಕಲ ಸುಗುಣ ಸಾಂದ್ರ- ವಿಶ್ವಾಮಿತ್ರ ಮೇನಕೆ- ೪೪:೫೫ ೧೯.ರೀತಿಗೌಳ- ಸತ್ಯವ ಮೀರಬಾರದು- ಕೃಷ್ಣ ಸಂಧಾನ- ೪೭:೫೫ ೨೦.ಸುರುಟಿ- ಕೋಮಲಾಂಗಿ ಕೇಳೆ - ಕೃಷ್ಣ ಸಂಧಾನ - ೪೯:೫೦ ೨೧.ಹುಸೇನಿ- ಸಲಾಮು ತಕ್ಕೊ ಮಣಿಪುರದೊರೆಯೆ- ಬಬ್ರುವಾಹನ ಕಾಳಗ- ೫೧:೦೦ ೨೨.ವರಾಳಿ- ಕಂಡೆಯಾ ಸರಮೆ ಬಂದಾ- ಚೂಡಾಮಣಿ - ೫೪:೦೦ ೨೩.ಚಂದ್ರಕಂಸ್- ನಂಬಲಾರೆನು ಕೇಳು ದಾನವರೆಂಬರು- ಕನಕಾಂಗಿ ಕಲ್ಯಾಣ -೫೬:೩೫ ೨೪.ಹಿಂದೋಳ- ಕಂಡನಾಗ ವಿಶ್ವರೂಪವ- ರಾವಣವಧೆ- ೫೮:೩೫ ೨೫.ಬೇಹಾಗ್- ಮಾತನಾಡೋ ಮತಿವಂತ ಪ್ರೀತ- ೧:೦೨:೪೦ ೨೬.ಸಾರಮತಿ- ಬ್ರಹ್ಮ ತೇಜ ಮೂರ್ತಿ - ಸತ್ಯವಾನ್ ಸಾವಿತ್ರಿ - ೧:೦೫:೫೦ ೨೭.ಮೋಹನ ಕಲ್ಯಾಣಿ- ಯಾರ ಮೇಲಿನಿತು ಕೋಪ- ಮಾರುತಿ ಕೋಪ- ೧:೦೮:೦೦
@adithyaa1398
@adithyaa1398 2 жыл бұрын
ಸಂಚಿಕೆ ೪ ೧.ಅಮೃತವರ್ಷಿಣಿ - ವರಮನೋಹರ ಲಾಲಿಸು - ರುಕ್ಮಾಂಗದ ಚರಿತ್ರೆ - ೩:೧೪ ೨.ಮಾಯಾಮಾಳವಗೌಳ - ಲಾಲಿಸಬೇಕು ಜೀಯಾ- ಶನೀಶ್ವರ ಮಹಾತ್ಮೆ -೭:೨೫ ೩.ಕುರಂಜಿ- ಜೋ ಜೋ ಜೋ ಸುಕುಮಾರ- ಜಾಂಬವತಿ ಕಲ್ಯಾಣ - ೯:೩೪ ೪.ಮಧುವಂತಿ- ನೋವಿನ ಭರದಿಂದ ಮಾತನಾಡಿದನು- ಶೂದ್ರತಪಸ್ವಿನಿ- ೧೨:೪೫ ೫ ಅ. ಮೋಹನ- ಭಾನುಸುತನಾಕ್ಷಣದಿ- ಕರ್ಣಾರ್ಜುನ ಕಾಳಗ- ೧೫:೦೫ ೫ ಕ.ಮೋಹನ - ಎಲೆಮುರಾಂತಕ ಲಾಲಿಸೈ- ಕೃಷ್ಣ ಸಂಧಾನ- ೧೬:೪೦ ೫ ಚ.ಮೋಹನ - ತಡೆವರೆ ಎಲೆ ತಾಯೆ- ಅಭಿಮನ್ಯು ಕಾಳಗ- ೧೮:೪೫ ೫ ಟ. ಮೋಹನ- ಬಂದಾ ರಥವ ಕಾಣುತ - ಕರ್ಣಾರ್ಜುನ ಕಾಳಗ- ೨೦:೧೦ ೫ ತ. ಮೋಹನ- ಎಲವೋ ಪಾತಕಿ ಬರಿದೆ ಸಾಯದೆ- ಕೃಷ್ಣಸಂಧಾನ- ೨೧:೫೦ ೫ ಪ.ಮೋಹನ- ಇಂದು ಬರುವ ನಾಳೆ ಬರುವ ಶ್ರೀರಾಮ- ಚೂಡಾಮಣಿ-೨೩:೨೦ ೫ ಯ.ಮೋಹನ- ವಾರಿಜ ಗಂಧಿನಿ ವೈಯ್ಯಾರೆ- ದೇವಿ ಮಹಾತ್ಮೆ- ೨೫:೧೦ ೬.ಮಣಿರಂಗು- ಮುಂದಿನ್ನು ಬದುಕಬೆಕೆಂಬಾಸೆಯುಂಟೆ- ವಾಲಿವಧೆ- ೨೭:೫೫ ೭.ತಿಲಾಂಗ್- ಶ್ರೀರಾಮ ಕರಕಂಜದಂಗುಲಿಯೊಳಿಟ್ಟ- ೩೦:೧೦ ೮.ಆಹೇರಿ- ಏನಬುದ್ಧಿ ನೆನೆದುದು- ಪಟ್ಟಾಭಿಷೇಕ - ೩೩:೩೫ ೯.ಷಹಾನಾ- ಏನು ಲಕ್ಷ್ಮಣ ಮನದ ಸಂಶಯ- ಸೀತಾಪಹಾರ- ೩೫:೫೫ ೧೦.ಸಿಂಹೇಂದ್ರ ಮಧ್ಯಮ - ಹಲವು ಗಿರಿಕಾನನ- ಹರಿಶ್ಚಂದ್ರ - ೩೭:೫೦ ೧೧.ದೇವಗಾಂಧಾರಿ- ಕಂದ ಕೇಳಲೆ ಪಾರ್ಥ- ಬಬ್ರುವಾಹನ - ೪೦:೩೫ ೧೨. ಸಾವೇರಿ- ಶರಣ ನಿಂತೆನಲಾಗ- ಜಾಂಬವತಿ ಕಲ್ಯಾಣ - ೪೨:೫೦ ೧೩.ದರ್ಬಾರಿ ಕಾನಡ- ಆರ ಕೈ ಸೇರಿತು ಬಂಗಾರ ಹಾರವು- ಶಶಿಪ್ರಭಾ ಪರಿಣಯ- ೪೬:೪೦ ೧೪.ಮಲಯ ಮಾರುತ- ಎಲೆ ಯುಧಿಷ್ಠಿರ ನಿನ್ನ - ಭೀಷ್ಮ ಪರ್ವ - ೪೮:೪೦ ೧೫. ಕುಂತವರಾಳಿ- ಒಂದೆ ಶರಕೀಡೆ ಕುವರ-ಭೀಮಾರ್ಜುನ- ೫೧:೩೫ ೧೬.ಪೀಲು- ಭೂವರೇಣ್ಯನ ಸುಕುಮಾರ ಲಾಲಿಪುದು- ಯಕ್ಷ ಲೋಕ ವಿಜಯ- ೫೩:೧೦ ೧೭.ಶುದ್ಧಸಾವೇರಿ- ತನಯನಾಡಿದ ನುಡಿಯ ಕೇಳಿದ ಮಾನಿನಿ- ದೇವಿ ಮಹಾತ್ಮೆ - ೫೫:೧೦ ೧೮.ಢವಳಾರ - ರಾಜಿಪ ಮಣಿಮಯ - ಆರತಿ ಹಾಡು- ೫೭:೪೦ ೧೯.ಮೋಹನ- ರಂಗನಾಯಕ ರಾಜೀವಲೋಚನ- ೧:೦೦:೪೦
@yakshabhimani3
@yakshabhimani3 2 жыл бұрын
Dhareshwarara charukeshi raaga 👌👌👌
@sudhanvakt
@sudhanvakt 2 жыл бұрын
ಬಹುಶಃ ಭೂಪಾಳಿ ರಾಗ ದಾಖಲಿಸಲು ಬಿಟ್ಟುಹೋಗಿದೆ.ಭೂಪಾಳಿ ರಾಗವನ್ನೂ ಸೇರಿಸಿದ್ದರೆ ಒಳ್ಳೆಯದಿತ್ತು..
@sudhanvakt
@sudhanvakt 2 жыл бұрын
ಎಲ್ಲಾ ಭಾಗವತರೂ ಒಂದಲ್ಲ ಒಂದು ರೀತಿಯಲ್ಲಿ ಅದ್ವಿತೀಯರು..
@sudhanvakt
@sudhanvakt 2 жыл бұрын
ಒಳ್ಳೆಯ ಪ್ರಯತ್ನ..
@dilipk9414
@dilipk9414 2 жыл бұрын
ಕಲ್ಮಶ ರಹಿತ ಮಾತು
@narayanahegde8843
@narayanahegde8843 2 жыл бұрын
ರಾಗಗಳ ಜೊತೆಗೆ ಯಾವ ಯಾವ ತಾಳಗಳಲ್ಲಿ ಹಾಡಬವುದೆಂದು ತಿಳಿಸಿದ್ದರೆ , ಯಕ್ಷಗಾನ ಕಲಿಕಾಸಕ್ತ ರಿಗೆ ತುಂಬಾ ಅನುಕೂಲವಾಗುತ್ತಿತ್ತು ಮತ್ತು ಈ "ಶತಾನು ರಾಗ " ಸಂಗ್ರಹವು ಪರಿಪೂರ್ಣವಾಗುತ್ತಿತ್ತು ಅಂತ ನನ್ನ ಅನಿಸಿಕೆ. ದಾಯವಿಟ್ಟು ಎಡಿಟ್ ಮಾಡಲು ಸಾಧ್ಯವೇ? ಪರಿಶೀಲಿಸಿ.
@shekark7767
@shekark7767 2 жыл бұрын
Kalinganavadaru.devaru
@ramrao7922
@ramrao7922 3 жыл бұрын
ಒಳ್ಳಯ.ಕಾರ್ಯಕ್ರಮ. ಯಕ್ಷಗಾನಂ ಗೆಲ್ಗೆ
@prasadkumar3539
@prasadkumar3539 3 жыл бұрын
Great knowledge Kishan Anna and superb interview Deepakanna👍🏻👍🏻👍🏻
@pallavibhat800
@pallavibhat800 3 жыл бұрын
Super👌👌👍
@kalaabhimani9091
@kalaabhimani9091 3 жыл бұрын
Yakshagana priyarige shathasanuragada rasadowthana .....yakshaganam gelge yakshaganam balge 🙏🙏👏👏🙏🙏
@chandanhegde5278
@chandanhegde5278 3 жыл бұрын
👌🏻👌🏻👌🏻ತುಂಬಾ ಚೆನ್ನಾಗಿದೆ👍👍💐💐🙏🙏🙏
@sahanabharadwaj1754
@sahanabharadwaj1754 3 жыл бұрын
ತುಂಬಾ ಒಳ್ಳೆಯ ಕಾರ್ಯಕ್ರಮ
@vijayjshetty7368
@vijayjshetty7368 3 жыл бұрын
Super👌👌
@karthikh.p9908
@karthikh.p9908 3 жыл бұрын
👌👌👌👌
@shantharam26
@shantharam26 3 жыл бұрын
ತುಂಬಾ ಮಧುರ ಗಾಯನ... ರಾಗ ಪರಿಚಯ ಅನನ್ಯ!!
@harishganiga6706
@harishganiga6706 3 жыл бұрын
Superr..Good initiative deepanna.
@chethanashetty7252
@chethanashetty7252 3 жыл бұрын
Wow awesome 🥳
@shainashetty6574
@shainashetty6574 3 жыл бұрын
ಅತ್ಯದ್ಭುತವಾದ ಕಾರ್ಯಕ್ರಮ. ಯಕ್ಷ ಲೋಕದ ದಿಗ್ಗಜರನ್ನು ಒಂದೆಡೆ ಸೇರಿಸಿ ಅವರಿಂದ ಸ್ವರ ಪ್ರಕಾರಗಳನ್ನು ಪ್ರಸ್ತುತಿಪಡಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಶುಭವಾಗಲಿ.
@dwijendrashetty6955
@dwijendrashetty6955 3 жыл бұрын
Super. Amazing voices .
@deeptishetty6007
@deeptishetty6007 3 жыл бұрын
Amazing keep it up 👏
@vijaykumarh7245
@vijaykumarh7245 3 жыл бұрын
Adhbutha,good initiative Deepakanna
@ganeshhegde4414
@ganeshhegde4414 3 жыл бұрын
Super 🙏
@malathishetty13
@malathishetty13 3 жыл бұрын
Super
@brahmashreekalavedikesubsc4575
@brahmashreekalavedikesubsc4575 3 жыл бұрын
ಸೂಪರ್
@satishchandrand2108
@satishchandrand2108 3 жыл бұрын
ಒಳ್ಳೆಯ ಕಾರ್ಯಕ್ರಮ.
@narayanahegde8843
@narayanahegde8843 3 жыл бұрын
ಸಂಯೋಜನೆ ಏನೋ ಚೆನ್ನಾಗಿದೆ. ಆದರೆ ರಾಗಗಳ ಜೊತೆಗೆ ತಾಳ ಯಾವುದು ಎಂಬುದನ್ನು ಹಾಕಿದ್ದಾರೆ ಕಲಿಕಾಸಕ್ತರಿಗೆ ತುಂಬಾ ಉಪಯುಕ್ತವಾಗುತ್ತಿತ್ತು.ರಾಗ ಮತ್ತು ತಾಳಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ . ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ ಎಂಬುದು ನನ್ನ ತಿಳುವಳಿಕೆ. ಇದು ಆಚತುರ್ಯವೋ ಅಥವಾ ಬೇರೆ ಏನಾದರೂ ಕಾರಣಗಳಿವೆಯೋ ದಾಯವಿಟ್ಟು ತಿಳಿಸಿ.