"ಶತಸಾನುರಾಗ" ( ಸಂಚಿಕೆ - 2 )

  Рет қаралды 8,599

Yaksha Samaagama

Yaksha Samaagama

Күн бұрын

Пікірлер: 38
@ksdinesh9910
@ksdinesh9910 29 күн бұрын
Nanna kuldevaru swamy
@sudhanvakt
@sudhanvakt 2 жыл бұрын
ಬಹುಶಃ ಭೂಪಾಳಿ ರಾಗ ದಾಖಲಿಸಲು ಬಿಟ್ಟುಹೋಗಿದೆ.ಭೂಪಾಳಿ ರಾಗವನ್ನೂ ಸೇರಿಸಿದ್ದರೆ ಒಳ್ಳೆಯದಿತ್ತು..
@Vinayakcbg
@Vinayakcbg 3 жыл бұрын
ಉತ್ತಮ ಹಾಗೂ ವ್ಯವಸ್ಥಿತ ಕಾರ್ಯಕ್ರಮ. ಈ ದಾಖಲೀಕರಣದ ಸಮಗ್ರ ತಂಡಕ್ಕೆ ಅಭಿವಂದನೆಗಳು .
@manjunathbhat7336
@manjunathbhat7336 3 жыл бұрын
ಬಹಳ ಅರ್ಥಪೂರ್ಣ ಮತ್ತು ಅಗತ್ಯವಾದ ದಾಖಲೀಕರಣ. ಸಾಂಪ್ರದಾಯಿಕತೆ ಉಳಿಯಲು ಇಂತಹ ಕಾರ್ಯಗಳು ಅತ್ಯಗತ್ಯ
@pushpanarayan4491
@pushpanarayan4491 3 жыл бұрын
ಒಂದೇ ವೇದಿಕೆಯಲ್ಲಿ ಬಾಗವತರ ಸಮಾಗಮ ಮಾಡಿಸಿದ್ದೀರಿ, ಇದೊಂದು ಒಳ್ಳೆಯ ಕಾರ್ಯಕ್ರಮ
@JamboorSharathShetty
@JamboorSharathShetty 3 жыл бұрын
ರಾಗಗಳ ಜೊತೆ ಬಳಸಿದ ತಾಳಗಳ ಹೆಸರನ್ನು ತಿಳಿಸಿ ಸರ್...
@kalaabhimani9091
@kalaabhimani9091 3 жыл бұрын
Superb... 👌👌👏👏, yakshaganam vishwaganam... 🙏🙏, yakshaganam gelge yakshaganam balge... 🙏🙏...
@adithyaa1398
@adithyaa1398 2 жыл бұрын
ಸಂಚಿಕೆ ೨ ೧.ಪೂರ್ವಿ- ಮಾತೆಗಿತ್ತೆನು ಭಾಷೆಯನು- ಕರ್ಣಾರ್ಜುನ ಕಾಳಗ - ೩:೩೦ ೨.ಅಠಾಣ್- ಪರಮ ಪುರುಷ ವಿಶ್ವಮೂರ್ತಿ- ಮಾಯಾಪುರಿ- ೫:೨೫ ೩.ಆರಭಿ- ಚಂದಿರಾನ್ವಯ ದೀಪ- ಭೀಷ್ಮ ವಿಜಯ- ೮:೨೫ ೪.ಜೋಗ್- ನಿಮ್ಮ ಮನೋರಥಕೆ- ಸತ್ಯ ಹರಿಶ್ಚಂದ್ರ - ೧೦:೧೫ ೫.ಘಂಟಾರವ- ತಾಳೆಪರ್ವತ ಪೊತ್ತು- ಶರಸೇತು ಬಂಧನ- ೧೨:೨೦ ೬. ಕಾಪಿ- ಕುರುರಾಯ ಕೇಳೆನ್ನ ಮಾತ- ಗದಾಯುದ್ಧ - ೧೩:೩೦ ೭.ಖಮಾಚ್- ದಾನವಾಂತಕ ಕೇಳೆನ್ ಏನೆಂಬೆ- ಕೃಷ್ಣ ಸಂಧಾನ- ೧೫:೩೫ ೮.ದ್ವಿಜಾವಂತಿ- ಆರಿತೆನ್ನ ಜಿಹ್ವೆಯು- ರುಕ್ಮಾಂಗದ ಚರಿತ್ರೆ - ೧೮:೩೦ ೯.ಧನ್ಯಾಸಿ- ತರುಣಿಯು ಮನದೋರ- ಶಶಿಪ್ರಭಾ ಪರಿಣಯ - ೨೧:೪೦ ೧೦.ಕಾನಡ- ವಿಶ್ವನಾಯಕ ನಿನ್ನ ವಾಕ್ಯವು- ವಾಲಿವಧೆ- ೨೩:೩೫ ೧೧.ನಾದನಾಮಕ್ರಿಯೆ- ಇಂತೆಂಬ ವಾರ್ತೆಯ ಕೇಳುತ- ಕೀಚಕ ವಧೆ- ೨೬:೫೦ ೧೨.ರೇಗುಪ್ತಿ- ಕರುಣವಿದ್ದರೆ ಸಾಕು- ವಾಲಿವಧೆ- ೨೯:೫೫ ೧೩.ಬೇಗಡೆ- ಪಿತತಾನು ಮೊದಲೇ-ರತ್ನಾವತಿ ಕಲ್ಯಾಣ - ೩೨:೩೫ ೧೪.ನವರೋಜು-ಆರು ನೀನೆಲೊ- ಹಿಡಿಂಬ ವಿವಾಹ- ೩೫:೨೫ ೧೫.ವಸಂತ- ಕಾಂತ ಕೇಳೆನ್ನ ಸೊಲ್ಲ- ೩೭:೨೫ ೧೬.ಮಧುಮಾಧವಿ- ಹಂಸಕೇತನಾದಿಗಳೆಲ್ಲ ಕೇಳಿ- ಬಬ್ರುವಾಹನ -೩೯:೩೫ ೧೭.ತುಜಾವಂತು- ಖಳರಾಯ ಕೇಳಯ್ಯ- ಕನಕಾಂಗಿ ಕಲ್ಯಾಣ - ೪೨:೫೦ ೧೮.ಕಲಾವತಿ- ಸುಚರಿತ ಸಕಲ ಸುಗುಣ ಸಾಂದ್ರ- ವಿಶ್ವಾಮಿತ್ರ ಮೇನಕೆ- ೪೪:೫೫ ೧೯.ರೀತಿಗೌಳ- ಸತ್ಯವ ಮೀರಬಾರದು- ಕೃಷ್ಣ ಸಂಧಾನ- ೪೭:೫೫ ೨೦.ಸುರುಟಿ- ಕೋಮಲಾಂಗಿ ಕೇಳೆ - ಕೃಷ್ಣ ಸಂಧಾನ - ೪೯:೫೦ ೨೧.ಹುಸೇನಿ- ಸಲಾಮು ತಕ್ಕೊ ಮಣಿಪುರದೊರೆಯೆ- ಬಬ್ರುವಾಹನ ಕಾಳಗ- ೫೧:೦೦ ೨೨.ವರಾಳಿ- ಕಂಡೆಯಾ ಸರಮೆ ಬಂದಾ- ಚೂಡಾಮಣಿ - ೫೪:೦೦ ೨೩.ಚಂದ್ರಕಂಸ್- ನಂಬಲಾರೆನು ಕೇಳು ದಾನವರೆಂಬರು- ಕನಕಾಂಗಿ ಕಲ್ಯಾಣ -೫೬:೩೫ ೨೪.ಹಿಂದೋಳ- ಕಂಡನಾಗ ವಿಶ್ವರೂಪವ- ರಾವಣವಧೆ- ೫೮:೩೫ ೨೫.ಬೇಹಾಗ್- ಮಾತನಾಡೋ ಮತಿವಂತ ಪ್ರೀತ- ೧:೦೨:೪೦ ೨೬.ಸಾರಮತಿ- ಬ್ರಹ್ಮ ತೇಜ ಮೂರ್ತಿ - ಸತ್ಯವಾನ್ ಸಾವಿತ್ರಿ - ೧:೦೫:೫೦ ೨೭.ಮೋಹನ ಕಲ್ಯಾಣಿ- ಯಾರ ಮೇಲಿನಿತು ಕೋಪ- ಮಾರುತಿ ಕೋಪ- ೧:೦೮:೦೦
@vijethashetty4841
@vijethashetty4841 3 жыл бұрын
Ondhu oleya prayathna,thumba chennaghi karyakramavanu prasthutha maadidhira
@darshanmgowda326
@darshanmgowda326 3 жыл бұрын
🙏🙏🙏🙏
@vittalapai1957
@vittalapai1957 3 жыл бұрын
Very nice. Well organised by Deepak Shettru
@akshathas7739
@akshathas7739 3 жыл бұрын
Good going and all the very best Deepak Shettre 💐👍🙏
@sumukhacreation963
@sumukhacreation963 3 жыл бұрын
Hireyanna achary erbekittu. Matte shivashankar bhat hariharapura . Edre super agtettu.
@mahendrarao28
@mahendrarao28 3 жыл бұрын
Very well organized. Definitely an treat to all yakshagana lovers to hear bhagavathike from prominent artists in a single platform through various raagas. Getting this types of opportunities Very rare to hear from so many artists. Definitely an marvelous effort by the organizers to keep yakshagana audience happy for the first time by arranging this types of new experiment. All the best and definitely one of the melodious moment to hear from all the bhagavathas. Congratulations for the new initiative and experiment.
@begarshivakumar4874
@begarshivakumar4874 3 жыл бұрын
Shubavagali raagagala daakalikaranada karyakramake
@sudhanvakt
@sudhanvakt 3 жыл бұрын
ಜೋಗ್ ಮತ್ತು ತಿಲಂಗ್ ರಾಗ ಒಂದೆಯಾ ಅಥವಾ ವ್ಯತ್ಯಾಸವಿದೆಯಾ? ಗೊತ್ತಿರುವವರು ದಯವಿಟ್ಟು ತಿಳಿಸಿ..
@RameshGBhagwat
@RameshGBhagwat 3 жыл бұрын
ವ್ಯತ್ಯಾಸವಿದೆ. ಜೋಗ ರಾಗದ ಅವರೋಹದಲ್ಲಿ ಶುದ್ಧ ಮತ್ತು ಕೋಮಲ ಗಾಂಧಾರವನ್ನು ಬಳಸಲಾಗುತ್ತದೆ.
@sudhanvakt
@sudhanvakt 3 жыл бұрын
@@RameshGBhagwat ಧನ್ಯವಾದಗಳು ಸರ್..
@ashashetty3374
@ashashetty3374 3 жыл бұрын
Very nice 👌👌👌
@chandanhegde5278
@chandanhegde5278 3 жыл бұрын
👌🏻👌🏻🙏🙏
@_balakrishna_bhat2004
@_balakrishna_bhat2004 3 жыл бұрын
Super 🥰🥰
@shantharam26
@shantharam26 3 жыл бұрын
jai shatasaanuraaga !
@mamatahegde1168
@mamatahegde1168 3 жыл бұрын
👍🙏
@shekarshetty8217
@shekarshetty8217 3 жыл бұрын
Superb 👍✌
@ganeshhegde9434
@ganeshhegde9434 3 жыл бұрын
Superr👌👌🙏🙏🙏
@swasthikaprakash3970
@swasthikaprakash3970 3 жыл бұрын
Super
@thejaswini.sshivakumar9124
@thejaswini.sshivakumar9124 3 жыл бұрын
👌👌sir
@karavalibantasumedh6109
@karavalibantasumedh6109 3 жыл бұрын
Spr
@bhagyashreeshetty7729
@bhagyashreeshetty7729 3 жыл бұрын
very nice...
@mamatahegde1168
@mamatahegde1168 3 жыл бұрын
Nice
@sonuacharya3015
@sonuacharya3015 3 жыл бұрын
ಒಂದೋಳ್ಳೆ ಪ್ರಯತ್ನ......ಅಭಿನಂದನೆಗಳು ದೀಪಕ್ ಶೆಟ್ರೆ...
@anbk898
@anbk898 3 жыл бұрын
Sooper program👌👌🙏
@sureshp46
@sureshp46 3 ай бұрын
🙏🙏🙏
@sacheendrashetty2931
@sacheendrashetty2931 3 жыл бұрын
Super
@prasadshetty3935
@prasadshetty3935 3 жыл бұрын
Super
@chikkuenterprises3687
@chikkuenterprises3687 3 жыл бұрын
Super
@pallavibhat800
@pallavibhat800 2 жыл бұрын
Super
"ಶತಸಾನುರಾಗ" ( ಸಂಚಿಕೆ - 3 )
1:15:11
Yaksha Samaagama
Рет қаралды 4,2 М.
Thank you Santa
00:13
Nadir Show
Рет қаралды 51 МЛН
Smart Sigma Kid #funny #sigma
00:33
CRAZY GREAPA
Рет қаралды 31 МЛН
FALL ASLEEP FAST in MINUTES with Torrential Rain on Metal Roof & Powerful Thunder Sounds at Night
3:38:31