G H P S K HEMMANAHALLY_CAPITAL CITY
0:50
Пікірлер
@SHARANUVISHWAVACHNAFOUNDATION
@SHARANUVISHWAVACHNAFOUNDATION 23 сағат бұрын
*ಥಟ್ ಅಂತ ಉತ್ತರಿಸಿ* *ಭಾಗ 105* *ಸರಿ ಉತ್ತರಗಳು* 1. ಶರಣ ಆದಯ್ಯನವರು 2. ಪೂಜ್ಯ ಶ್ರೀ ಪಂಡಿತಾರಾಧ್ಯಸ್ವಾಮಿಗಳವರು 3. ಶರಣ ಚೆನ್ನಬಸವಣ್ಣನವರು 4. ಶರಣ ಹಾವಿನಹಾಳ ಕಲ್ಲಯ್ಯನವರು 5. ಶರಣ ಮೋಳಿಗೆ ಮಾರಯ್ಯನವರು *ಬಹುಮಾನ ವಿಜೇತರು* *ಶ್ರೀಮತಿ ಜಯಮ್ಮ ಕುಬಸದ್ ಶಿವಮೊಗ್ಗ*
@renukasp81
@renukasp81 2 күн бұрын
🌹🌹🙏🙏👍👌
@sivabalan2742
@sivabalan2742 7 күн бұрын
🙏🙏🙏
@Rain_and_Rainbow
@Rain_and_Rainbow 7 күн бұрын
ಆಧುನಿಕ ಬಸವಣ್ಣ ಅಕ್ಕಮಹಾದೇವಿ
@SHARANUVISHWAVACHNAFOUNDATION
@SHARANUVISHWAVACHNAFOUNDATION 5 күн бұрын
ಶರಣು ಶರಣಾರ್ಥಿಗಳು
@InspirationalFuchsiaFlow-yt5bp
@InspirationalFuchsiaFlow-yt5bp 8 күн бұрын
1.manuguli 2basava dharma peeta 3jaganmatha ಅಕ್ಕಮಹಾದೇವಿ maheelapeeta 4 viswakalyanamission 5pravachanadamulaka hallige ಏಕರಾತ್ರಿ ಪಟ್ಟಣಕ್ಕೆ pancharatriyantte bassavadarmaprachara madidaru
@rekhareddy1332
@rekhareddy1332 8 күн бұрын
Managuli
@girimallappasbandi
@girimallappasbandi 8 күн бұрын
ಧಾರವಾಡ ಜಿಲ್ಲಾ ಕಲಘಟಗಿ ಓಂ ಶ್ರೀ ಗುರು ಬಸವ ಲಿಂಗಾಯ ನಮ:💐💐🎉🎉
@rajeshkpl7496
@rajeshkpl7496 8 күн бұрын
ಬಿಜಾಪುರ ಜಿಲ್ಲೆಯ ಮನಗೂಳಿ
@SHARANUVISHWAVACHNAFOUNDATION
@SHARANUVISHWAVACHNAFOUNDATION 9 күн бұрын
*ಥಟ್ ಅಂತ ಉತ್ತರಿಸಿ* *ಭಾಗ 104* ಸರಿ ಉತ್ತರಗಳು 1. ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮನಗೂಳಿ 2. ಬಸವ ಧರ್ಮದ ಮಹಾಜಗದ್ಗುರು ಪೀಠ 3. ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನದಾಸೋಹ ಮಾಡುತ್ತ "ಪ್ರವಚನ ಪಿತಾಮಹ" ಎಂಬ ಬಿರುದು ಪಡೆದರು. 4. ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಡಾ|| ಜಗದ್ಗುರು ಮಾತೆ ಮಹಾದೇವಿಯವರನ್ನು ಪ್ರಥಮ ಪೀಠಾಧಿಪತಿಯನ್ನಾಗಿ ಮಾಡಿದರು. 5. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದರು. *ಬಹುಮಾನ ವಿಜೇತರು* *ಡಾ. ಇಂಚರ ಎಚ್ ಸಿ, ಪಾಂಡೋಮಟ್ಟಿ, ಚನ್ನಗಿರಿ ತಾ. ದಾವಣಗೆರೆ ಜಿಲ್ಲೆ*
@ushabhadraswamy3414
@ushabhadraswamy3414 9 күн бұрын
1 ಬಿಜಾಪುರ ಜಿಲ್ಲೆ. ಬಸವನ ಬಾಗೇವಾಡಿ ತಾಲೂಕು ಮನಗೂಳಿ ಗ್ರಾಮದಲ್ಲಿ 2, ಕೂಡಲ ಸಂಗಮದಲ್ಲಿ ಬಸವ ಧರ್ಮದ ಮಹಾಜನದ್ಗುರು ಪೀಠವನ್ನು ಸ್ಥಾಪಿಸಿದರು. 3, ಪ್ರವಚನದ ಮೂಲಕ ಜ್ಞಾನದಾಸೋಹವನ್ನು ಮಾಡುತ್ತಾ ಪ್ರವಚನ ಪಿತಾಮಹ ಬಿರುದು ಪಡೆದರು. 4 ಧಾರವಾಡದಲ್ಲಿ ಜಗನ್ಮಾತ ಅಕ್ಕಮಹಾದೇವಿ ಅನುಭಾವ ಪೀಠ ಸ್ಥಾಪಿಸಿದರು. ಅಲ್ಲಿಗೆ ಡಾ|| ಮಾತೆಮ ಹಾದೇವಿಯವರನ್ನು ಪ್ರಥಮ ಪೀಠಾಧಿಕಾರಿಯನ್ನು ಮಾಡಿದರು. 5, ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದರು.
@prakashbanavadi8590
@prakashbanavadi8590 9 күн бұрын
Indebted to melodious devotional song🎉.
@thirupathikardkal4282
@thirupathikardkal4282 10 күн бұрын
Super sir
@user-id4ir2zt5c
@user-id4ir2zt5c 10 күн бұрын
ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ತಮ್ಮ ಇಡೀ ಕುಟುಂಬವನ್ನು ತೊಡಗಿಸಿಕೊಂಡಿರುವುದನ್ನು ಕಂಡು ಆಶ್ಚರ್ಯವಾಯಿತು. ಮೆಚ್ಚುಗೆಯ ಭಾವದಲ್ಲಿ ತಮ್ಮ ಪರಿವಾರಕ್ಕೊಂದು ಶರಣು. ವಿಶೇಷವಾಗಿ ಲಿಂಗೖಕ್ಯ ಪೂಜ್ಯ ಪಿತಾಶ್ರೀಯವರ ಗಾಯನದ ದೃಶ್ಯವನ್ನು ಜೋಪಾನವಾಗಿಟ್ಟುಕೊಂಡು ಪ್ರಸಾರ ಮಾಡಿರುವುದಕ್ಕೆ ಮತ್ತೊಮ್ಮೆ ಶರಣು ಶರಣಾರ್ಥಿಗಳು.
@SHARANUVISHWAVACHNAFOUNDATION
@SHARANUVISHWAVACHNAFOUNDATION 10 күн бұрын
ಧನ್ಯವಾದಗಳು ಶರಣರೆ
@channabasappareiki9448
@channabasappareiki9448 11 күн бұрын
ಶರಣು ಶರಣಾರ್ಥಿ
@nagarathnabr1603
@nagarathnabr1603 11 күн бұрын
ನಿಮ್ಮ ಇಡೀ ಕುಟುಂಬಕ್ಕೆ ಶರಣು ಶರಣಾರ್ತಿಗಳು.ಸಾರ್
@prakashbanavadi8590
@prakashbanavadi8590 12 күн бұрын
Well said .
@SHARANUVISHWAVACHNAFOUNDATION
@SHARANUVISHWAVACHNAFOUNDATION 12 күн бұрын
ತುಂಬಾ ಅದ್ಬುತ ಕಥೆಯಾಗಿದೆ. 🙏🏻🙏🏻🙏🏻🙏🏻🙏🏻🙏🏻🙏🏻🙏🏻 ನಿಂಗಪ್ಪ ಕಲಬುರ್ಗಿ
@sunandapuranik1470
@sunandapuranik1470 12 күн бұрын
ಶರಣು ಶರಣಾರ್ಥಿಗಳು 🙏🙏
@bramarambikadesai915
@bramarambikadesai915 12 күн бұрын
ಆಯ್ದಕ್ಕಿ ಲಕ್ಕಮ್ಮನವರ ವಚನಾಂಕಿತ ಮಾರಯ್ಯ ಪ್ರೀಯ?? ಅಥವಾ ಮಾರಯ್ಯ
@nagarathnabr1603
@nagarathnabr1603 13 күн бұрын
ಬಹಳ ಅರ್ಥ ಪೂರ್ಣ ವಾದ ಕಥೆ..ನಮ್ಮ ಬದುಕು ಇನ್ನೊಬ್ಬರಿಗೆ ಮಾರ್ಗದರ್ಶನ ವಾಗುವಂತಿರಬೇಕು..ನಾವು..ದೇಹಾಂತವಾದರೂ, ಲೋಕಾಂತವಾಗಿರಬೇಕು.. ಶರಣು..
@SHARANUVISHWAVACHNAFOUNDATION
@SHARANUVISHWAVACHNAFOUNDATION 13 күн бұрын
ದೇಹ , ಸಂಪತ್ತು, ಸಂಬಂಧಿಕರು ಎಲ್ಲರಿಗಿಂತ ಆತ್ಮ ಅನ್ನೋ ಮೊದಲನೆ ಹೆಂಡತಿನೇ ಮುಖ್ಯ. ಹೆಸರಿಗಿಂತ ಉಸಿರೇ ಮುಖ್ಯ ಇಬ್ಬರೂ ತುಂಬಾ ಚೆನ್ನಾಗಿ ಹೇಳಿದೀರ 👌🤝👍🙏 ಚೈತ್ರ, ಶಿಕ್ಷಕರು, ಮಾದಹಳ್ಳಿ
@segayathripatil9440
@segayathripatil9440 13 күн бұрын
ಪ್ರತಿಯೊಬ್ಬರಿಗೂ ನಾಲ್ಕು ಜನ ಪತ್ನಿಯರು ಕಥೆ ಅದ್ಭುತ ಹಾಗೂ ಅರ್ಥಪೂರ್ಣ. ಆತ್ಮದ ಉನ್ನತಿಗೆ ಅಂತರಂಗದ ಸಂಸ್ಕಾರ ಅತ್ಯಗತ್ಯ. ಎಂಬ ಸತ್ಯಶೋಧಿಸಿ ಸೂಚಿಸಿರುವುದಕ್ಕೆ ಧನ್ಯವಾದಗಳು🙏🏿🙏🏿🙏🏿🙏🏿
@SantruptiKalburgi-qu2hq
@SantruptiKalburgi-qu2hq 13 күн бұрын
1.. ಹಂಪಿ ವಿಶ್ವಿದ್ಯಾಲಯದ ಕುಲಪತಿ ಆಗಿದ್ದರು. 2.. ಸಂಶೋಧನೆ ಎಂಬುದು ಸತ್ಯದ ಶೋಧ ಸಂಶೋಧಕ ಆಗಾಗ ಸಣ್ಣ ಸಣ್ಣ ಶಿಲುಬೆಗೆರ್ರಬೇಕಾಗುತ್ತದೆ. 3.. ಗದಗ 4..ಕಲಬುರ್ಗಿ 60, ನಾನು ಮತ್ತು ಕಲಬುರ್ಗಿ 5.. ಕವಿರಾಜ ಮಾರ್ಗದ ಕನ್ನಡ ಸಾಹಿತ್ಯ
@SHARANUVISHWAVACHNAFOUNDATION
@SHARANUVISHWAVACHNAFOUNDATION 13 күн бұрын
*ಥಟ್ ಅಂತ ಉತ್ತರಿಸಿ* *ವಿಶ್ವವಚನ ರಸಪ್ರಶ್ನೆ* *ಭಾಗ 103* ಸರಿ ಉತ್ತರಗಳು 1. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. 2. ‘ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ’ 3. ಗದುಗಿನ ತೋಂಟದಾರ್ಯ ಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ 4. ‘ಕಲುಬುರ್ಗಿ - ೬೦’ ಹಾಗೂ ‘ಮಹಾಮಾರ್ಗ’ 5. ಮೊದಲ ಸಂಶೋಧನಾ ಕೃತಿ ‘ಬಸವಣ್ಣನವರನ್ನು ಕುರಿತ ಶಾಸನಗಳು’ (೧೯೬೮) *ಬಹುಮಾನ ವಿಜೇತರು* *ಶ್ರೀಮತಿ ಶಾಂತ ಕೆ.ಟಿ. ಚಿತ್ರದುರ್ಗ* *ಅಭಿನಂದನೆಗಳು*
@SantruptiKalburgi-qu2hq
@SantruptiKalburgi-qu2hq 13 күн бұрын
ಹಂಪಿ ವಿಶ್ವಿದ್ಯಾಲಯದ ಕುಲಪತಿ ಆಗಿದ್ದರು.
@thontadaryasstd5607
@thontadaryasstd5607 13 күн бұрын
I'read sir it's very needy fo all of us .
@user-cp4yj3cc9h
@user-cp4yj3cc9h 13 күн бұрын
ಧನ್ಯವಾದಗಳು
@user-vv2wo3jv6c
@user-vv2wo3jv6c 13 күн бұрын
👌👌 ಕಥೆ ಚೆನ್ನಾಗಿದೆ ಈ ಕಥೆ ಪ್ರತಿ ವ್ಯಕ್ತಿಯ ಜೀವನದಲ್ಲಿ ನೆಡೆಯುವಂತ ಸನ್ನಿವೇಶ
@user-cp4yj3cc9h
@user-cp4yj3cc9h 13 күн бұрын
ಧನ್ಯವಾದಗಳು
@user-cp4yj3cc9h
@user-cp4yj3cc9h 14 күн бұрын
Really inspiring 🙏 Suunyveil Vishwanath iremath America
@segayathripatil9440
@segayathripatil9440 15 күн бұрын
ಬಸವಣ್ಣನವರ ವಚನ ಸುಪ್ರಭಾತ ಸಮಯದಲ್ಲಿ,...... ಅದ್ಭುತವಾಗಿ ಹಾಡಿದ್ದಾರೆ. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 👌🏿👌🏿👌🏿
@lalithan1660
@lalithan1660 15 күн бұрын
सवोत़म बहुत अच्छा है
@shakuntalashindhur9997
@shakuntalashindhur9997 15 күн бұрын
*ಕವಿವಿ ಹಂಪಿ. * ಅಲ್ಪವಿರಾಮ,ಅರ್ಧವಿರಾಮಗಳ ಮೂಲಕ ಗದಗ ಜೆಟಿಮಠ ೬೦ಕಲಬುರ್ಗ,ಮಹಾ ಮಾರ್ಗಗಳು ಬಸವಣ್ಣನವರ ಕುರಿತ ಶಾಸನಗಳು. ಪ್ರೊ ಶಕುಂತಲಾ ಸಿಂಧೂರ ಗದಗ 🙏 *ಲಿಂಗಾಯತಪ್ರಗ
@shakuntalashindhur9997
@shakuntalashindhur9997 15 күн бұрын
೧ಕನ್ನಡ ವಿವಿ ಹಂಪಿ ೨ಅಲ್ಪವಿರಾಮ ಅರ್ಧವಿರಾಮಗಳಮೂಲಕಪೂರ್ಣವಿರಾಮಕ್ಕೆ ಸಾಗುವಕ್ರಿಯೆಯಾಗಿದೆ ಗದಗ ಜೆಟಿಮಠ ೬೦ಕಲಬುರ್ಗಿ.ಮಹಾಮಾರ್ಗಗಳು. ಬಸವಣ್ಣನವರ ಕುರಿತ ಶಾಸನಗಳು.
@shakuntalashindhur221
@shakuntalashindhur221 15 күн бұрын
Marga
@shakuntalashindhur221
@shakuntalashindhur221 15 күн бұрын
Gadag jtmath
@shakuntalashindhur221
@shakuntalashindhur221 15 күн бұрын
KUDDwr
@pyatappat2363
@pyatappat2363 15 күн бұрын
ಶರಣು ಶರಣಾರ್ಥಿಗಳು
@basavarajd5579
@basavarajd5579 15 күн бұрын
B M DALAWAI NICHANKI LIBRIAN
@SHARANUVISHWAVACHNAFOUNDATION
@SHARANUVISHWAVACHNAFOUNDATION 16 күн бұрын
*ಥಟ್ ಅಂತ ಉತ್ತರಿಸಿ* *ವಿಶ್ವವಚನ ರಸಪ್ರಶ್ನೆ* *ಭಾಗ 103* ಸರಿ ಉತ್ತರಗಳು 1. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. 2. ‘ಸಂಶೋಧನೆ ಎನ್ನುವುದು ಸತ್ಯವನ್ನು ಶೋಧಿಸಲು ಮಾಡಿಕೊಂಡ ಪ್ರತಿಜ್ಞೆ’ 3. ಗದುಗಿನ ತೋಂಟದಾರ್ಯ ಮಠದ ‘ಲಿಂಗಾಯತ ಅಧ್ಯಯನ ಸಂಸ್ಥೆ’ 4. ‘ಕಲುಬುರ್ಗಿ - ೬೦’ ಹಾಗೂ ‘ಮಹಾಮಾರ್ಗ’ 5. ಮೊದಲ ಸಂಶೋಧನಾ ಕೃತಿ ‘ಬಸವಣ್ಣನವರನ್ನು ಕುರಿತ ಶಾಸನಗಳು’ (೧೯೬೮) *ಬಹುಮಾನ ವಿಜೇತರು* *ಶ್ರೀಮತಿ ಶಾಂತ ಕೆ.ಟಿ. ಚಿತ್ರದುರ್ಗ* *ಅಭಿನಂದನೆಗಳು*
@user-cp4yj3cc9h
@user-cp4yj3cc9h 17 күн бұрын
Neevu satipatiyaru nijakkoo janumada jodi Shubhavaagali🙏👍 ಕೋಟೆ ಶಶಿಧರ್ ಕಿರುತೆರೆ ನಟರು, ಗಾಯಕರು
@kbettappa2503
@kbettappa2503 17 күн бұрын
ಸೂಪರ್ ಸರ್
@karunashapeti2038
@karunashapeti2038 18 күн бұрын
ಸರ್, ಕವನವನ್ನು ಗ್ರೂಪ್ ನಲ್ಲಿ ಹಾಕಿ
@SHARANUVISHWAVACHNAFOUNDATION
@SHARANUVISHWAVACHNAFOUNDATION 18 күн бұрын
ಯಾವ ಗ್ರೂಪ್
@prakashbanavadi8590
@prakashbanavadi8590 18 күн бұрын
Very active and attractive program continuously tireless approach to inculcate Basava Vachanas and tatwas. Kudos 🎉 to couple.
@SHARANUVISHWAVACHNAFOUNDATION
@SHARANUVISHWAVACHNAFOUNDATION 18 күн бұрын
ಧನ್ಯವಾದಗಳು ಸರ್
@lingannav722
@lingannav722 18 күн бұрын
Heart touching story
@lingannav722
@lingannav722 18 күн бұрын
Hrudaya midiyuva kathe
@lingannav722
@lingannav722 18 күн бұрын
Manamuttuva kathegalu
@SwamySwamy-to9zn
@SwamySwamy-to9zn 19 күн бұрын
ಬಸವೇಶ್ವರರ ವಚನದ ಮೂಲಕ ,ವಚನ ಸಾಹಿತ್ಯದವಿಕಾಸವನ್ನು,ಸಂಕಲ್ಪ, ದೃಡತೆ,ಪರಿಶ್ರಮ ಇಚ್ಛಾಶಕ್ತಿ ಯಿಂದ ವಿಶೇಷ ಚೇತನರು ಸಾಧನೆ ಮಾಡಿದ್ದಾರೆ ಎನ್ನುವ ನೈಜ ದೃಷ್ಟಾಂತ ಸಾಧನೆಗೆ ದಿಕ್ಸೂಚಿ ಯಾಗಿದೆ. ಅಭಿನಂದನೆ ಗಳು.
@BadukinaBharavasegalu
@BadukinaBharavasegalu 19 күн бұрын
ತುಂಬ ಚೆಂದದ ವಚನ ವಿಶ್ಲೇಷಣೆ 👍👏👏
@csrenukaswamy2437
@csrenukaswamy2437 19 күн бұрын
🎉🎉🎉🎉
@nagarathnabr1603
@nagarathnabr1603 19 күн бұрын
ವಾವ್ ಅದ್ಭುತ ಸಾರ್...ನೀವು ಹೇಳಿ ದ ಮೂರೂ ಕಥೆಗಳು ಆಯಾಯಾಸಂದರ್ಭಕ್ಕೆ ಪೂರಕವಾಗಿ ವೆ...ಆದ್ದರಿಂದ.. ನನಗೆ ಮೂರೂ ಕಥೆಗಳು... ಮನಕ್ಕೆ ಮುದತಂದವು..ನಿಮ್ಮ ಈ ಪ್ರಯತ್ನಕ್ಕೆ.. ನನ್ನ ಸಾವಿರ ಸಾವಿರ ಶರಣು...
@nagarathnabr1603
@nagarathnabr1603 19 күн бұрын
ಅರ್ಥ ಪೂರ್ಣ ವಾದ‌ ಮಾಹಿತಿಯನ್ನು ಒದಗಿಸಿದ ಕಥೆ... ಸ್ಪಷ್ಟವಾಗಿ.. ಕಥೆಯನ್ನು ಹೇಳಿದ..ವಚನ ಕುಮಾರ ಸ್ವಾಮಿ ಯವರಿಗೂ..ಅವರೂಡನೆ..ಸಹಕರಿಸಿ..ಸಾಂದರ್ಭಿಕ..ಸಂಗತಿಗಳನ್ನು ಹಂಚಿಕೊಂಡು ಆ ಕಾರ್ಯಕ್ರಮ ಕ್ಕೆ ಮೆರಗು ತಂದ ರೂಪ ಕುಮಾರಸ್ವಾಮಿ ಯವರಿಗೂ...ಧನ್ಯವಾದಗಳು
@kavithaj4784
@kavithaj4784 20 күн бұрын
🙏🙏🙏
@gayathrisiddappa7562
@gayathrisiddappa7562 20 күн бұрын
Good keep it up