ಥಟ್ ಅಂತ ಉತ್ತರಿಸಿ ವಚನ ಸಾಹಿತ್ಯ ರಸಪ್ರಶ್ನೆ ಭಾಗ 102 ಸರಿ ಉತ್ತರಗಳು 1. ಹರ್ಡೇಕರ್ ಮಂಜಪ್ಪನವರು ಬನವಾಸಿಯಲ್ಲಿ 18 ಫೆಬ್ರವರಿ 1889ರಲ್ಲಿ ಜನಿಸಿದರು. 2. ೧೯೨೪ರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ’ಸತ್ಯಾಗ್ರಹಿ ಬಸವೇಶ್ವರ’ ಗ್ರಂಥವನ್ನು ಮಹಾತ್ಮ ಗಾಂಧೀಜಿಯವರಿಗೆ ಕೊಟ್ಟರು. 3. 1935ರಲ್ಲಿ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿಯ ಜಯಂತಿ ಆಚರಣೆ ಆರಂಭಿಸಿದರು. 4. ಸಿದ್ಧಯ್ಯ ಪುರಾಣಿಕರು 5. ದಾಸೀಪುತ್ರನಾಗಲಿ ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ. ಹೀಗಲ್ಲದೆ ಉದಾಸೀನವ ಮಾಡಿ ಬಿಡುವವರಿಗೆ ಪಂಚಮಹಾಪಾತಕ ನರಕ ಕಾಣಾ, ಕೂಡಲಸಂಗಮದೇವಾ. ಬಹುಮಾನ ವಿಜೇತರು ಶ್ರೀಮತಿ ವೀಣಾ ನಂದೀಶ್ ಅಭಿನಂದನೆಗಳು
@sharun47903 ай бұрын
🙏🙏🙏
@kbettappa25033 ай бұрын
ಸೂಪರ್ ಸರ್
@prakashbanavadi85903 ай бұрын
Very active and attractive program continuously tireless approach to inculcate Basava Vachanas and tatwas. Kudos 🎉 to couple.