could someone help me with best software to edit kannada words like these which appears in the video ?
@pratibhapunnuri417222 күн бұрын
ರಿಷಬ್ ಪಾತ್ರದಲ್ಲಿ ನಟಿಸಿರೋರು ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ ಸರ್. ರಾಗಿಣಿ ಅವರು ಮೇಕ್ಅಪ್ ಗೆ ಕೊಟ್ಟಿರೋ ಟೈಮ್ ನಾ ಅಭಿನಯಿಸೋಕೆ ಕೊಟ್ಟಿದ್ರೆ ಚೆನ್ನಾಗಿತ್ತು. ಇದು ಪ್ರೀತಿಯೇ ಅಲ್ಲ. ವ್ಯವಧಾನವೇ ಇಲ್ಲದೆ ಬೇಗ ಬೇಗ ಶುರುವಾಗಿ ಅಷ್ಟೇ ಬೇಗ ಮುಗಿದು ಹೋಗುತ್ತೆ. ನಿಜವಾದ ಪ್ರೀತಿ ಕೇವಲ ವಂದು ಕೆಲಸ, ವಂದು ಕಾರ್ ಗೋಸ್ಕರ ಬಿಡೋದಲ್ಲ. ಈಗಲೇ ಬಿಟ್ಟಿದ್ದು ಒಳ್ಳೆದಾಯ್ತು. ಕಣ್ಣೀರಿನ ಅವಶ್ಯಕತೆಯೇ ಇಲ್ಲ. ಈಗಿನ ಜನರು ಮುಖಕ್ಕೆ ಮಾತ್ರ ಅಲ್ಲ ನಾಲಿಗೆಗೂ ಬಣ್ಣ ಹಚ್ಚಿಕೊಂಡಿರತಾರೆ ಹುಷಾರು
@manjunathar827022 күн бұрын
ನಮಗೆ "ಓ.ಟಿ.ಪಿ" ಇಲ್ಲಾ, "ಲೈಫ್ ಟೈಮ್ ಪಾಸ್ವರ್ಡ್" ಮಾತ್ರ. 💞💞💞
@ashokgowda63325 күн бұрын
ಏನಿದೆ ನನ್ನಲಿ... ನಿನ್ನ ವಿನಹ.. ನೀ ಬೇಕು ಸನಿಹ ❤
@mahanteshb669429 күн бұрын
ಗಂಟು ಮೂಟೆ ಹೀರೋಯಿನ್
@shreenivasshree524Ай бұрын
Nice 👍
@ಸಿಂDhuАй бұрын
Vasuki ❤ Srilakshmi, their voice 🥰
@sumakalasapura2873Ай бұрын
Satya..... Tumba chennagide.....
@chetunenapuАй бұрын
❤❤❤
@bhartiyavaidyam4531Ай бұрын
Nam area ittmadu shooting
@srikantagowda8085Ай бұрын
Super
@NamskavyaАй бұрын
gantu moote heroin. Looking so good!
@govardhanayadav2416Ай бұрын
Super content movie ❤❤❤❤❤
@ShakeeraPhoolwaliАй бұрын
ಸೂಪರ್ ಸಾಂಗ್ ಕಾರ್ತಿಕ್ ❤❤❤❤👌🏻👌🏻👌🏻👌🏻👌🏻👌🏻🔥🔥🔥🥰🥰🥰
@abhishekprakash35Ай бұрын
In the era of sounding songs , this gem is soothing 😍 Thank you Vasuki and Srilakshmi What a combination of melody ☺️
@RathanTalkiesАй бұрын
Movie ಸಕ್ಕತ್ತಾಗಿದೆ, ರಿಯಾಲಿಟಿಗೆ ತುಂಬಾನೇ ಹತ್ತಿರ ಇದೆ. ಎಲ್ಲ ಗ್ರಾಫಿಕ್ಸ್ ಅನ್ನೋರು ಒಂದ್ಸಲ ಇದು ನೋಡಿ
@srinathchakravarthy3826Ай бұрын
Why such beautiful actors die at such a young age?.fate is so cruel
@udayakumarmbhandari4475Ай бұрын
Sir ನಿಜಾ ಹೇಳ್ತಿದೀನಿ ನಾನು ನನ್ ಹೆಂಡ್ತಿಗೆ ಇದೆ ಹಾಡು ಹಾಕಿ ಸಮಾಧಾನ ಮಾಡಿದೀನಿ sir ಎವಾಗ್ thank u so much sir... Thank u ಮರ್ಯಾದೆ ಪ್ರಶ್ನೆ
@manjunathb.shetty5043Ай бұрын
ಕಾಸಿರಲಿ ಇಲ್ದೆ ಇರಲಿ ನಿನ್ನ ಕಿಸೇಲಿ ಖಾಲಿ ಇರೋ ಜಾಗನೆಲ್ಲ ತುಂಬ್ಕೊ ಖುಷಿಲಿ ......🙏🏻🙏🏻🙏🏻
@ShamithaDevadiga-dn9hnАй бұрын
🤌🏻❤️😩
@ShivasagarKallaАй бұрын
Rakesh Adiga ❤🔥
@svsingriАй бұрын
One of the best song in kannada after many years ❤❤❤