ಈ ಮೂವೀ ಹಿಟ್ ಆಗಿಲ್ಲ ಅಂದ್ರೆ ಮೂವೀ ಮಾಡೋದೇ ವೆಸ್ಟ್. ಹಿಟ್ ಆಗುತ್ತೆ ಆಗ್ಲೇ ಬೇಕು. ಟ್ರೇಲರ್ ಮಾತ್ರ ಬೆಂಕಿ 🔥🔥🔥
@santoshramneedi776527 күн бұрын
Movie hit aagli bidli, waste anno padha na maathra balasabedi please
@jungleeduniya__3587Ай бұрын
ಒಳ್ಳೆ ಕಂಟೆಂಟ್ ಇರೋ ಕತೆ ಸಿಕ್ರೆ, ರಾಕೇಶ್ ಅಡಿಗ ಅವ್ರು, ದೊಡ್ಡ ಹೀರೋ ಆಗೋದ್ರಲ್ಲಿ ಸಂಶಯವೇ ಇಲ್ಲ. ಶುಭವಾಗಲಿ.
@charangowda4368Ай бұрын
Rakesh Adiga is the most underrated hero
@trollreelsАй бұрын
Movie ne maadde hege rate madodh
@manjunath1467Ай бұрын
ಚೆನ್ನಾಗ್ ಹೇಳಿದ್ಯಾ ಬ್ರೋ 😂
@shashikirankiran8105Ай бұрын
@@trollreels madiro movie indha.
@DramaticUniverse99Ай бұрын
Underrated actor antha helbeku andre 10 cinema madirbeku antha illa ond film nalli versatility gothagutte obha actor du . Tumba films act madiro actor na underrated analla 😂
@AttitudeGirl-jm1wrАй бұрын
Sari Nen Rate yestu 🤣🤣🤣🤣
@yashbossfansclubmutnalsava3425Ай бұрын
ರಾಕೇಶ ಅಡಿಗ... Looking superb🔥🔥🔥🔥
@venkatesh.b6898Ай бұрын
Masth idhe trailer mathra 🔥
@ksp_siddu_jamadarАй бұрын
ಚಿತ್ರದ ಟ್ರೈಲರ್ ಅಲ್ಲೇ ಗೊತ್ತಾಗುತ್ತೆ ಸಿನಿಮಾದ ಕಥೆ ತುಂಬಾ ಗಟ್ಟಿಯಾಗಿದೆ ಅಂತಾ.... ಚಿತ್ರದಲ್ಲಿ ಬರುವಂತಹ ಇಲ್ಲ ಪಾತ್ರಗಳಿಗೂ ಅಷ್ಟೇ ತೂಕವಿದೆ.... ಬಡವರ ಮಕ್ಕಳ ಮರ್ಯಾದೆಗೆ ಕೈ ಹಾಕಿದ್ರೆ ಏನಾಗುತ್ತೆ ಎಂಬುವುದು ಚಿತ್ರದ ಕಥೆಯಾಗಿರಬಹುದು..... ದಯವಿಟ್ಟು ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ
@imbadbaygovi2235Ай бұрын
ನಮ್ಮೆಲ್ಲರ ಮರ್ಯಾದೆ ಪ್ರಶ್ನೆ ನವೆಂಬರ್ 22 ಕೆ ರಿಲೀಸ್ ಆಲ್ ದ ಬೆಸ್ಟ್ ರಾಕೇಶ್ ಅಣ್ಣ ❤️ ಟ್ರೈಲರ್ ಸೂಪರ್ 👌ಮೂವೀ ಸಪೋರ್ಟ್...💞
@satishm517Ай бұрын
ಚಲನ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂತ ಅನಿಸುತ್ತಿದೆ.. ತಪ್ಪದೆ ಚಿತ್ರ ಮಂದಿರದಲ್ಲಿ ನೋಡುವೆ.. ದೇವರು ಒಳ್ಳೇದು ಮಾಡಲಿ ಚಿತ್ರ ತಂಡಕ್ಕೆ..
@5454ganeshАй бұрын
Very good Trailer and super attempt. All are underrated good actors of Kannada film. Devaru Oledu Madli yelaregu
@guruprasadkmАй бұрын
ಈ ತರಹದ ಚಿತ್ರಗಳಿಗೆ ನಾವು ಹೆಚ್ಚು ಪ್ರೋತ್ಸಾಹ ತೋರಿಸಬೇಕು. ಇದೇ ತಮಿಳು ಅಥವ ತೆಲುಗು ಚಿತ್ರ ಆಗಿದ್ರೆ ಇಷ್ಟು ಹೊತ್ತಿಗೆ millions of views ಆಗಿರೋವು. ಎಂಥ ಅದ್ಭುತ trailer. All the best to this movie!!!
@trollpage4232Ай бұрын
I'm getting Vibe that this movie gets lots of appreciation
ನಮ್ ಬಾಸ್ ಹೇಳಿದರು ಅಂತ ಟ್ರೈಲರ್ ನೋಡಿದೆ ತುಂಬಾ ಚೆನ್ನಾಗಿದೆ
@Just_chill369Ай бұрын
All the best to you. All my brothers film will be block Buster my heart beat is saying ❤
@sharanabasavmannapur7662Ай бұрын
All the best 😊.. Sunil Rao after a long time.. n Rakesh adiga super...
@flywithvarme40416 күн бұрын
Trailer sakath idhe kannada jana nodi belsbeku aste❤
@Tulu_fit_TvАй бұрын
Good to see our mid old heros back Suneel Rakesh. And good acting by all actors in this movie
@MohiniPatil-q1oАй бұрын
ಇಷ್ಟು ಚಂದದ ಟ್ರೈಲರ್ ಇದೆ. ಅಂದ್ರೇ ಸಿನಿಮಾ ಪಕ್ಕಾ ಸೂಪರ್ ಆಗಿರುತ್ತೆ. ಈ ಎಲ್ಲಾ ಕ್ರೆಡಿಟ್ಸ್ ಡೈರೆಕ್ಟರ್ ಗೆ ಹೋಗುತ್ತೆ. ನಾಗರಾಜ್ ಅಣ್ಣ ನೀವು ಕನ್ನಡದ ಆಸ್ತಿ
@naveen9760Ай бұрын
hey en super agide guru, en editing yappa Psych nija hit aguthe, all the best team.
@prakashb9596Ай бұрын
Movie sakkath Rich ag kanstide trailer nodidre hosa prayatna anstide All the best Shine shetty anna Rakesh adiga anna and team ❤❤❤❤
@chakrachakrasv9419Ай бұрын
ಒಳ್ಗೆ ವಿಷ್ಯ ಇದೆ ಅನಿಸುತ್ತೆ ಮೂವಿ ನೋಡಿದ್ ಮೇಲೆ ಮಾತಾಡೋವ 🎉
@kumareshhiremath823929 күн бұрын
All the best from appu boss fans kadeinda olledagli and super
@sudarshangowda4612Ай бұрын
Super agide guru
@Asnkannada19Ай бұрын
"ಮರ್ಯಾದೆ ಪ್ರಶ್ನೆ" ಚಿತ್ರ ಭರ್ಜರಿ ಯಶಸ್ಸನ್ನ ಕಾಣಲಿ ಎಂದು ಆಶಿಸುತ್ತೇನೆ ಚಿತ್ರ ತಂಡಕ್ಕೆ ಶುಭವಾಗಲಿ💛❤️🔥👌✌️🚩
@piccharplanetАй бұрын
ಇದೂ..ಬೆಂಗ್ಳೂರ್ ಕಥೆ ಅಂದ್ರೆ 🔥🔥 so so well made.. ಸಕ್ಕತ್ತಾಗಿದೆ 🙌🏽 FDFS ನೋಡ್ಬೇಕು ಗುರೂ..ಮರ್ಯಾದೆ ಪ್ರಶ್ನೆ! ❤
@M.K.N-12328 күн бұрын
Suneel Rao, Rakesh adiga, Shine shetty, Poorna, Waaa what a combination, pakka movie hit 🎉🎉
@AkashPatil-co2xtАй бұрын
👌👌ಸೂಪರ್ ಆಗಿದೆ ಟ್ರೀಲರ್ 👌👌
@SangeethaLohithАй бұрын
This is one of the hit movie. 🎉. 🎉 100%....trailer nodidrene movie nodbeku ansutte super❤
@naveenkumar733Ай бұрын
All the best Rakesh adiga ❤
@hhpatil_ybtfanАй бұрын
sure promising one. will see you full nov 22 then.
@PJSharanu11Ай бұрын
This will Comeback for those three Underrated Talents ❤🎉
@ಮಾರೆಪ್ಪಎಂಎಸ್ಸಂಯೋಜನೆ24 күн бұрын
ಈ ತುಣುಕುಗಳು (ಟ್ರೈಲರ್) ತುಂಬಾ ಚೆನ್ನಾಗಿದೆ...
@rajeev340Ай бұрын
ಟ್ರೇಲರ್ ಮಾತ್ರ ಬೆಂಕಿ 🔥🔥🔥🔥🔥 2:10
@shivansajjan26 күн бұрын
❤❤ ಒಂದು ಒಳ್ಳೆ ಮೆಸೇಜ್ ಕೊಡುವ ಚಿತ್ರ ❤ ಇಂತ ಚಿತ್ರಗಳಿಗೆ ಕರ್ನಾಟಕದ ಜನತೆ ಯಾವತ್ತೂ ಕೈ ಬಿಡುವುದಿಲ್ಲ ನಮ್ಮೆಲ್ಲರ ಪ್ರೋತ್ಸಾಹ ಇದ್ದೆ ಇರುತ್ತೆ ❤❤ ಜೈ ಕನ್ನಡಾಂಬೆ 💐🔥🔥🌹♥️❤ ಎಲ್ಲರೂ ದಯಮಾಡಿ ಚಿತ್ರಮಂದಿರದಲ್ಲಿ ನೋಡಿ ❤
@puneethpuneeth4330Ай бұрын
rakesh adiga good acting all the best
@vasanthprabhu6391Ай бұрын
ತುಂಬಾ ಸಮಯದ ನಂತರ ಒಂದು ಒಳ್ಳೆ ಕಥೆ ಇರೋ ಸಿನಿಮಾ ಬರ್ತಿದೆ ಅಂತ ಕಾಣ್ಸತ್ತೆ !!!.. ಕನ್ನಡ ಸಿನಿಮಾ ಬೆಳೀಬೇಕಾದ್ರೆ ಉತ್ತಮ ಕಥೆ ಮತ್ತು ಅಚ್ಚಳಿಯದ ಪಾತ್ರಗಳು ಅತ್ಯಗತ್ಯ !!.. ಈ ಸಿನಿಮಾ ಮತ್ತೆ ಪುನಃ ಒಳ್ಳೆಯ ಕಥೆಯುಳ್ಳ ಸಿನೆಮಾಗಳ ಪ್ರಾರಂಭ ಎನ್ನಿಸಿಕೊಳ್ಳಲಿ !!!.. ಶುಭಾಶಯಗಳೊಂದಿಗೆ...
@saveen333Ай бұрын
Promising ಆಗಿದೆ
@ananthakm32Ай бұрын
OMG!!! Group of great talents at one place.. Please release this movie in more theatres.
@KrishnaNanjundaiahАй бұрын
all the best for the entire team.
@prathibha.s1032Ай бұрын
Trailer Superb 🎧👌 All the best 👍 ಮರ್ಯಾದೆ ಪ್ರಶ್ನೆ ಟೀಂ 😊
@nithinlokesh674Ай бұрын
Super and Waiting to watch a good 👍 Movie 🍿🎥 all the best 👍💯 🎉
@asuhegdeАй бұрын
ವೀಕ್ಷಿಸಿದರೆ, ಖಂಡಿತ ಪ್ರಶ್ನೆಯೇ ಉಳಿಯುವುದಿಲ್ಲ! ❤
@Shreyas2130Ай бұрын
Kichcha boss
@mj.jagirdar4u26 күн бұрын
Great comeback Sunil & Rakesh adiga 🔥
@Kannadiga443Ай бұрын
ಕನ್ನಡ ಸಿನಿಮಾಕ್ಕೆ ಒಳ್ಳೆಯದಾಗಲಿ... ಈ ಟ್ರೇಲರ್ ನೋಡುದ್ರೆ ಖಂಡಿತ ಯಶಸ್ವಿ ಆಗುತ್ತೆ ಅನ್ನುವ ಭರವಸೆ... ಶುಭಾವಗಲಿ ನಿಮ್ಮ ತಂಡಕ್ಕೆ..
@MalluRaddiАй бұрын
ಇದಪ್ಪಾ ಚಲನಚಿತ್ರ ಅಂದ್ರೆ... 🙌 All the best team.. 🥳 ಮೊದಲ ಶೋ ನೋಡೇ ನೋಡತಿವಿ.. ಯಾಕಂದ್ರೆ ಇದು ನಮ್ಮ ಮರ್ಯಾದೆ ಪ್ರಶ್ನೆ.. 😀
@murali396Ай бұрын
Hey ಸಕ್ಕತ್ ಗುರು ✨✨✨ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻👌🏻
@kumareshhiremath823929 күн бұрын
All the best from appu boss fans kadeinda olledagli and super cool
@shankar4387Ай бұрын
Nkkn crazy rakesh adiga underdog used talent very ponacha acted High level 😊
@Shankary9999Ай бұрын
Good Quality trailer... high expectations.. Congratulations..🎉
@adityara8927Ай бұрын
Nice trailer all the best team
@shiv6030Ай бұрын
Looking different story from usual kannada movie. All the best
@nagarajkp8048Ай бұрын
Wow trailer , All the best Rocky Bhai ❤
@josephfernandis885Ай бұрын
I saw Rakesh adiga in Malleswaram ❤
@RaghuA-p8cАй бұрын
ರಾಕೇಶ್ ನವೀನ್ ತುಂಬಾ ದಿನ ಮತ್ತೆ ಚಿತ್ರ ಮಾಡಿದ್ರೆ ಒಳ್ಳೇದು ಆಗಲಿ
@devarajus9593Ай бұрын
ಮೂವಿ ಹೇಗೆ ಇರಲಿ ರಾಕೇಶ್ ಅವರಿಗೊಸ್ಕರ ಥಿಯೇಟರ್ ಗೆ ಹೋಗಿ ಈ ಮೂವಿ ನೋಡ್ತೀನಿ.
@vinuideasproductions916Ай бұрын
Best wishes to whole Team ❤❤
@anandchauhan2564Ай бұрын
Yaar guru director...! Wt a trailer man...❤ Absolutely amazing😍 I hope movie is as good as this trailer
@shimaans4021Ай бұрын
Super trailer ❤
@56sunilkumarАй бұрын
Amazing snippet of the hidden story! Drama, violence, romance, ego & family matter very well projected in the trailer. Super confident the movie will be a hit! 🎉 good luck Sakkath Studio team.
@trollpage4232Ай бұрын
Crazy trailer 💥🔥
@kannadigarocky194Ай бұрын
Best Wishes from YASH BOSS fans ❤
@girishabk4299Ай бұрын
All the best from sudeep fans❤
@sreenathkoundinya5284Ай бұрын
All the best to nagraj somyaji & team
@deepualfredАй бұрын
Very promising trailer. Hope they don't disappoint in the movie.
@rubinsanju7209Ай бұрын
All the best team 🎉
@beevaidyaАй бұрын
Promissing ❤
@RsanilkumarAni-lr8oc26 күн бұрын
Amazing waiting for first day first show in theater
@MithunDasNАй бұрын
Psych cinematography psych acting poornachandra🔥🔥
@Nisargasg0727 күн бұрын
Rakesh adiga has done a mind blowing acting 🔥🔥kannada industry ge ond olle movie yelaru movie na theater ali ne nodi ❤🔥
@ashokakvkunkanadu2913Ай бұрын
Pure Bengaluru life
@madhusudhanr1435Ай бұрын
Promising ❤
@karthimgh25Ай бұрын
Pornachandra Mysore
@karthikshriyan96Ай бұрын
from "The Best Actor" director. Among my favorite movies. This trailer seems to be about young people from the middle class. It really connected with me, and I have no doubt that others felt the same feeling. I'll see this at the theater. All the best whole team of Maryade Prashne❤.
@nagarajasomayaji5812Ай бұрын
ಈ ನಿಮ್ಮ ಪ್ರೀತಿಯ ಮನದಾಳದ ಮಾತಿಗೆ ನನ್ನ ಅಭಿನಂದನೆಗಳು, ಕನ್ನಡ ಚಿತ್ರಗಳನ್ನು ಹೀಗೆ ಪ್ರೀತಿಸಿ, ಹರಸಿ. - ನಾಗರಾಜ ಸೋಮಯಾಜಿ
@kannadahungama6926Ай бұрын
Ultimate trailer😮
@darshandasa7299Ай бұрын
Heavy 🔥brother all the best just meet adha cab friend