Super amma and sudha mam very informative video tqq so much all the best mam ❤
@Bharavase6 күн бұрын
ಧನ್ಯವಾದಗಳು
@devambikahemanth68267 күн бұрын
Superb madam
@CircuitManoj.7 күн бұрын
Madam,prati bari nanu nanna magala 13 varsha.bagge comment dalli hakiddini school dalli yaru friend s aagtilla,evalanna alone madiddare.mentali upset eddu , school hogtilla.nanage yaru friend s ella anta aluttale please nanage magalannu sari padisalu saha karisiri.comment ge uttarasi
@Bharavase7 күн бұрын
ಮೇಡಂ ನಮಸ್ಕಾರ. ನಿಮ್ಮ ಪ್ರಶ್ನೆಗೆ ಉತ್ತರಿಸಲು ತಡವಾಯಿತು. ಒಮ್ಮೆ ನೀವು ಅವಳ ಸ್ಕೂಲಿಗೆ ಹೋಗಿ ಅವಳ ಶಿಕ್ಷಕರ ಹತ್ತಿರ ಮಾತನಾಡಿ, ಅವಳ ಸ್ಕೂಲ್ ಚೇಂಜ್ ಆಗಿದೆಯಾ? ಅವಳು ಅಳುವುದು ಯಾಕೆ ಎಂದು ಒಮ್ಮೆ ಸರಿಯಾಗಿ ಅರ್ಥ ಮಾಡಿಕೊಳ್ಳಿ, ಕೇವಲ friends ಇಲ್ಲ ಎನ್ನುವುದೊಂದೇ ಕಾರಣ ಇರಲಿಕ್ಕಿಲ್ಲ. ಅಗತ್ಯ ಅನ್ನಿಸಿದರೆ ಆಪ್ತಸಲಹೆಯ ನೆರವನ್ನು ಪಡೆಯಿರಿ. ಮೊದಲು ಶಾಲೆಯಲ್ಲಿ ಅವರ ಶಿಕ್ಷಕರನ್ನು ಭೇಟಿ ಆಗಿ
@veenaBasavanagowda9 күн бұрын
Very nisa medam
@prakashms45669 күн бұрын
ಮೇಡಂ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ವಾಗಿದೆ
@CircuitManoj.9 күн бұрын
7ನೇ ಕ್ಲಾಸ್ ಮಕ್ಕಳಿಗೆ, ಸಕಾರಾತ್ಮಕ ಇರೋದು ಕಲಿಸುವುದು ಹೇಗೆ ತಿಳಿಸಿ ದಯಮಾಡಿ
@Bharavase7 күн бұрын
ಆಗಲಿ ತಿಳಿಸುತ್ತೇವೆ. ಆದರೆ ಅವರಿಗೆ ಹೇಳುವಾಗ ನಾವು ಸಕಾರಾತ್ಮಕ ವಾಗಿ ಇರವೇಕು. ಅಂದರೆ ಮನೆಯಲ್ಲಿ ಅಂತಹ ವಾತಾವರಣ ಇರಬೇಕು
@sumithrags84979 күн бұрын
Super mam ❤
@raveendrayv98959 күн бұрын
Very nice guidance madam.
@Bharavase7 күн бұрын
ಧನ್ಯವಾದಗಳು
@lucydsouza12329 күн бұрын
Nice vidio need more information thank you mam
@hampammam859110 күн бұрын
Namaste mam ❤❤
@srilalithabalachander274710 күн бұрын
Mam superb words really ನಾವು ಬದಲಾವಣೆ ಮಾಡಿಕೊಂಡರೆ ಬೇರೆಯವರನ್ನು ಮಾಡಿಕೋಳ್ಳುದು ಕಷ್ಟ🙏🏼
@Bharavase6 күн бұрын
ಹೌದು
@renukadesai285911 күн бұрын
ಮನಸ್ಸಿನಜೊತೆಗಿನ ಈ ಹೋರಾಟ ಅತೀ ಕ್ಲಿಷ್ಟ, ನಕಾರಾತ್ಮಕತೆಯ ಚಿಂತನೆ ನಮಗೆ ಪೂರ್ವಜರಿಂದ ಬಂದ ಉಡುಗೊರೆ ಎಂದು ಹೇಳಿದಿರಿ, ಇದು ಒಂದು ರೀತಿಯ ಸಮಾಧಾನ ತಂದಿದೆ, ಕೆಟ್ಟವಿಚಾರ ಎಲ್ಲರಲ್ಲೂ ಇದೆ, ಆದರೆ ಸಕಾರಾತ್ಮಕವಾಗಿ ಚಿಂತನೆಮಾಡುವ ಮನಸ್ಸನ್ನು ಮಾಡಬೇಕಷ್ಟೇ, ಎನ್ನುವ ಸತ್ಯ ತಿಳಿಯಿತು. ಧನ್ಯವಾದಗಳು 🎉❤
@prakashms456612 күн бұрын
ನಮ್ಮ ಜ್ಞಾನ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ
@YashodaManjunath-c5i12 күн бұрын
😂😂😂
@NirmalaNaidu-tn7it12 күн бұрын
Very good information 👌
@nikithascreative252212 күн бұрын
ಗಂಡ ಎಂತಹ ಕುಡುಕ ಆಗಿದ್ರು ಪರಸ್ತ್ರೀಯರ ಸಹವಾಸ ಇದ್ರು ಕೂಡ ಹೆಣ್ಣಿಗೆ ಹೊಂದಿಕೋ ಹೊಂದಿಕೊ ಅಂತಾನೆ ಇರತಾರೆ.... ..ತಂದೆ ತಾಯಿಗಳು ಸರಿಯಾಗಿರಬೇಕು......ಮಗಳಿಗೆ ಮದುವೆ ಮಾಡುವಾಗ ನೋಡಿ ಮಾಡಿ, ಹುಡುಗಾ ಸರಿ ಇದ್ದಾನ ಇಲ್ವಾ ಅಂತ nodolla mam...baree prestige nodi gantu hakibidtare kuduka ganda parastree ವ್ಯಾಮೋಹ ಇರುವ ಗಂಡನ್ನ....really shame of those who disrespect woman 's opinion
ಮುಂದಿನ ಸಂಚಿಕೆಗಳಲ್ಲಿ ತಿಳಿಸುತ್ತೇವೆ. ದಯವಿಟ್ಟು ಭರವಸೆಯನ್ನು ಬಹಳಷ್ಟು ಜನರಿಗೆ ತಲುಪಿಸಿ
@hampammam859113 күн бұрын
Namaste mam.❤❤
@vilashuddar381813 күн бұрын
ಒಳ್ಳೆಯ ವಿಶ್ಲೇಷಣೆ..ಆದರೆ ಬೇಕಾದದ್ದು ಕ್ಕಿಂತ ಹೆಚ್ಚಿನ ಮಹತ್ವ ಕೊಡುತ್ತಿರುವ ಭಾವನೆ
@vedashekhar920213 күн бұрын
ಒಳ್ಳೆಯ ಸರಣಿ ಈಗ ಇದರೆ ಅವಶ್ಯಕತೆ ಬಹಳ ಇದೆ
@ratnavvaygondeppanavar863113 күн бұрын
👌👌 mam
@veenaBasavanagowda14 күн бұрын
Happy new year medam
@Lalithammacj196215 күн бұрын
ಮೇಡಂ ನಿಮ್ಮ ಮಾತಿನ ತಾತ್ಪರ್ಯ ಹೆಣ್ಣು ಬದಲಾಗಬೇಕು. ಸ್ವಾಭಿಮಾನವನ್ನು ಬಿಟ್ಟು, ಮನಸ್ಸಿಗೆ ಎಷ್ಟು ನೋವಾದರೂ ಗಂಡನ ದುಶ್ಚಟಗಳನ್ನು ಸಹಿಸುತ್ತಾ ಜೊತೆಯಾಗಿ ಯಾರಿಗೋಸ್ಕರ ನಡೆಯಬೇಕು. ಮಕ್ಕಳ ಮೇಲೆ ಎಂತಹ ಪ್ರಭಾವ ಬೀರುತ್ತದೆ.ಹೇಳುವುದು ಸುಲಭ ಅನುಭವಿಸುವುದು ಕಷ್ಟಸಾಧ್ಯ.
@suvarnahegde423715 күн бұрын
🙏🏻👌🏻👌🏻💐💐
@CircuitManoj.15 күн бұрын
ಉತ್ತಮ ವಿಚಾರ ಮೆಡಮ್.ನನ್ನ ಮಗಳು ತನ್ನ ಬಗ್ಗೆಅಂದರೆ ದೇಹ, ರೂಪದ , ಅಭ್ಯಾಸ ದ, ಬೇರಯವರೊಂದಿಗೆ ಹೊಂದಾಣಿಕೆ, ಮನೆಯಲ್ಲಿ ಹೊಂದಾಣಿಕೆ,ಶಾಲೆ ಗೆ ಹೋಗಲು ಒಪ್ಪದಿರುವುದು, ಸುಸೈಡ್ ವಿಚಾರ , ಕ್ರಿಯಾಶೀಲತೆ ಇಲ್ಲ.ಮನೆಯಲ್ಲೆ ಇರುವುದು . ಕೀಳರಿಮೆ . ಏನು ಮಾಡಲಿ ತಿಳಿಸಿ ದಯಮಾಡಿ.