ಮೇಡಂ ನಮಸ್ತೇ ಸರಳವಾದ ಪ್ರಶ್ನೆ ಅನಿಸಿದರೂ ಇದೆ ದೊಡ್ಡ ದೊಡ್ಡ ಜಗಳ ಆಗೋದು ಮನಸಿಗೆ ನೆಮ್ಮದಿ ಇಲ್ಲದೆ ಒದ್ದಾಡುತ್ತಿರುವ ದು ಇಂದಿನ ದಂಪತಿಗಳು ಹಾಗೆ ಹೆತ್ತವರು ಕೂಡ ಹೊರತು ಇಲ್ಲಾ ತಪ್ಪು ಇಬ್ಬರು ದು ಅನಿಸಿತ್ತೇ ಅಹಂಕಾರ ವೇ ಇದಕ್ಕೆ ಕಾರಣ ಅಂತ ನನ್ನ ಅನಿಸಿಕೆ ಮೇಡಂ ಒಟ್ಟಾರೆ ಈ ವಿಡಿಯೋ ಪೂರ್ಣ ಪ್ರಮಾಣದಲ್ಲಿ ಒಳ್ಳೆಯ ಸಂದೇಶ ರವಾನಿಸಿದ್ದಾರೆ ಧನ್ಯವಾದಗಳು ಮೇಡಂ 🙏
@rachanarach-i9bАй бұрын
Thumba olleya salahe kotri ma'am, thank you. Ee video namma yajmanrige thorisuttene. Avarigoo nimma videos thumba chennagi yenisutthadhe. Thank you ma'am 🙏
@sunilgowda2057Ай бұрын
Very Nice message mam , this kind of thing's are very needful for the society today 🙏🌱
@vilashuddar3818Ай бұрын
ಹೌದು.. ತಟಸ್ಥನಾಗಿದ್ದು ತಾಳ್ಮೆಯಿಂದ ಇಬ್ಬರನ್ನೂ ಸಂಭಾಳಿಸಿಕೊಂಡು ಹೋಗುವದೇ ಜಾಣತನ.. ಒಳ್ಳೆಯ ಸಲಹೆ