Пікірлер
@akileshjadhav351
@akileshjadhav351 9 сағат бұрын
@nimmamanehudugabalu
@nimmamanehudugabalu 8 сағат бұрын
@@akileshjadhav351 😊
@chota.bheem.207
@chota.bheem.207 10 сағат бұрын
ಬ್ರೋ ಅದು ಎಷ್ಟು ದಿನದ ಗಣಪತಿ ನಮ್ಮೂರಲ್ಲಿ 21 ಡೇಸ್ ಗೆ ಲಾಸ್ಟ್ ಗಣಪತಿ ವಿಸರ್ಜನೆ ಮಾಡುತ್ತಾರೆ ನಮ್ಮೂರು ಹುಬ್ಬಳ್ಳಿ
@Goutham_gvs
@Goutham_gvs 14 сағат бұрын
Visarjan video please
@LathaKV-rp4nw1976
@LathaKV-rp4nw1976 Күн бұрын
ವಾವ್ ಸೂಪರ್ ಬ್ರದರ್ ಗಣೇಶ🙏🙏🙏🙏🙏👍👍
@nimmamanehudugabalu
@nimmamanehudugabalu 23 сағат бұрын
@@LathaKV-rp4nw1976 Thanks😊
@Goutham_gvs
@Goutham_gvs Күн бұрын
I'm see you in ganesha❤
@nimmamanehudugabalu
@nimmamanehudugabalu Күн бұрын
@@Goutham_gvs 😊👍
@SISYAUNDA
@SISYAUNDA Күн бұрын
Bro 13/10/2024 ranebennur ka raj visarajne ede banni
@nimmamanehudugabalu
@nimmamanehudugabalu Күн бұрын
@@SISYAUNDA 👍
@SISYAUNDA
@SISYAUNDA Күн бұрын
bro 13/10/2024 ranebenur ka raj visrajane ede banni
@prashanthprashu2518
@prashanthprashu2518 Күн бұрын
Ogtidena already ganesha
@nimmamanehudugabalu
@nimmamanehudugabalu Күн бұрын
@@prashanthprashu2518 Yes bro
@prashanthprashu2518
@prashanthprashu2518 Күн бұрын
@@nimmamanehudugabalu ega yalli ide meravanige
@nimmamanehudugabalu
@nimmamanehudugabalu Күн бұрын
@@prashanthprashu2518 duggamma Pete bro
@shashii6681
@shashii6681 Күн бұрын
King maker sound itnal heavy sound irute every year dharwadadali yela dj kin full sound irute
@nimmamanehudugabalu
@nimmamanehudugabalu Күн бұрын
@@shashii6681 👍
@prashanthprashu2518
@prashanthprashu2518 Күн бұрын
Nice
@rekhabm5022
@rekhabm5022 Күн бұрын
Weekly 2times I go and play .I love cricket am abhilash.i love you anna .always I see ur videos
@nimmamanehudugabalu
@nimmamanehudugabalu Күн бұрын
@@rekhabm5022 Thanks keep supporting 😊
@spoorthishine9638
@spoorthishine9638 Күн бұрын
😍🚩
@nimmamanehudugabalu
@nimmamanehudugabalu Күн бұрын
@@spoorthishine9638 😊
@hanumanthn4202
@hanumanthn4202 2 күн бұрын
Hi ನಿಮ್ಮ ಹೆಸರು ಬಾಲು ರಾಜ ತಾನೇ
@nimmamanehudugabalu
@nimmamanehudugabalu 2 күн бұрын
@@hanumanthn4202 Yes bro😊
@darr8dvg
@darr8dvg 2 күн бұрын
ಇಷ್ಟು ವರ್ಷಕ್ಕೆ ಇವಾಗ ಬಸ್ ಸ್ಟ್ಯಾಂಡ್ ಹಾಗಿದೆ, ಏರ್ಪೋರ್ಟ್ ಆಗೋಕೆ ಇನ್ನೊಂದ್ 50 ವರ್ಷ ಕಾಯಬೇಕು ನೀವು.. ಬೇರೆ ಜಿಲ್ಲೆ ನೋಡಿ ಕಲಿಬೇಕು.. ಭ್ರಷ್ಟ ರಾಜಕಾರಣ ನಿಮ್ ಊರಲ್ಲಿ😂
@praveenkalleppanavar8146
@praveenkalleppanavar8146 3 күн бұрын
Duggamma kanaddu vedio chennagi madidira ade tara Brother Bagalkot konnur kanakke Bandu kanada bagge full vedio madi date 2-11-24 car tournament
@shreekantharamanujamatahon1848
@shreekantharamanujamatahon1848 3 күн бұрын
Super 🎉🎉
@nimmamanehudugabalu
@nimmamanehudugabalu 3 күн бұрын
@@shreekantharamanujamatahon1848 Thanks bro😊
@Goutham_gvs
@Goutham_gvs 3 күн бұрын
😮 op
@nimmamanehudugabalu
@nimmamanehudugabalu 3 күн бұрын
@@Goutham_gvs 😊
@CHIRAAGBCHANDRAKUMAR
@CHIRAAGBCHANDRAKUMAR 4 күн бұрын
Very nice 👍👍
@nimmamanehudugabalu
@nimmamanehudugabalu 4 күн бұрын
@@CHIRAAGBCHANDRAKUMAR Thanks bro
@CHIRAAGBCHANDRAKUMAR
@CHIRAAGBCHANDRAKUMAR 3 күн бұрын
@@nimmamanehudugabalu hega continue madi nam mane huduga ballu bro
@MeeraMeera-n2t
@MeeraMeera-n2t 4 күн бұрын
MYDVG
@VijayKumar-m4w8n
@VijayKumar-m4w8n 4 күн бұрын
thanks Anna video torisidakke
@ajaysettyd.s657
@ajaysettyd.s657 4 күн бұрын
Dasara celebrations In my home come and take the video
@ShilpaSudheer-w5u
@ShilpaSudheer-w5u 4 күн бұрын
❤❤🎉
@nimmamanehudugabalu
@nimmamanehudugabalu 4 күн бұрын
@@ShilpaSudheer-w5u 😊
@jagadeeshacharya136
@jagadeeshacharya136 4 күн бұрын
Nim back side nand bike ede😂
@nimmamanehudugabalu
@nimmamanehudugabalu 4 күн бұрын
@@jagadeeshacharya136 😜
@aishwaryaaishwarya3741
@aishwaryaaishwarya3741 4 күн бұрын
ರಾಣೆಬೆನ್ನೂರು ಕಾ ರಾಜ ಗಣಪತಿ ಇದ್ದೆ, ಬನ್ನಿ ಬ್ರೋ 13 /10/2024 ರಂದು ಗಣಪತಿ ವಿಸರ್ಜನೆ ಬನ್ನಿ
@nimmamanehudugabalu
@nimmamanehudugabalu 4 күн бұрын
@@aishwaryaaishwarya3741 Sure👍
@praveenprave7742
@praveenprave7742 4 күн бұрын
😊🙏🥹
@BasavarajaBasu99
@BasavarajaBasu99 4 күн бұрын
Hi
@nimmamanehudugabalu
@nimmamanehudugabalu 4 күн бұрын
@@BasavarajaBasu99 Hi bro😊
@chirag_gaming_kannada
@chirag_gaming_kannada 4 күн бұрын
Bro visarjane madidaga time estu
@nimmamanehudugabalu
@nimmamanehudugabalu 4 күн бұрын
@@chirag_gaming_kannada Gotilla bro
@rudramunitm608
@rudramunitm608 4 күн бұрын
Thank you brother ❤
@nimmamanehudugabalu
@nimmamanehudugabalu 4 күн бұрын
@@rudramunitm608 😊
@MakeoverMakeover
@MakeoverMakeover 4 күн бұрын
Tq bro bro i miss u ganapa😢🙏
@nimmamanehudugabalu
@nimmamanehudugabalu 4 күн бұрын
@@MakeoverMakeover 😊
@NandishUppin
@NandishUppin 4 күн бұрын
ರಾಣೆಬೆನ್ನೂರು ಕಾ ರಾಜ ಗಣಪತಿ ವಿಸರ್ಜನೆಗೆ ಬನ್ನಿ ಬ್ರೋ 13/10/2024
@nimmamanehudugabalu
@nimmamanehudugabalu 4 күн бұрын
@@NandishUppin Ok bro😊
@RajuRaju-h9u6v
@RajuRaju-h9u6v 4 күн бұрын
ಮಿಸ್ ಯು ಗಣಪ and tq bro e video thorsdke thank you so mach
@nimmamanehudugabalu
@nimmamanehudugabalu 4 күн бұрын
@@RajuRaju-h9u6v 😊
@makararashi380
@makararashi380 4 күн бұрын
Yest gantegey
@nimmamanehudugabalu
@nimmamanehudugabalu 4 күн бұрын
@@makararashi380 Timings nodilla bro😊
@ಕೊಟ್ರಪ್ಪಡಾಣಿಡಾಣಿಕೊಟ್ರಪ್ಪ
@ಕೊಟ್ರಪ್ಪಡಾಣಿಡಾಣಿಕೊಟ್ರಪ್ಪ 4 күн бұрын
4:01
@nimmamanehudugabalu
@nimmamanehudugabalu 4 күн бұрын
@@ಕೊಟ್ರಪ್ಪಡಾಣಿಡಾಣಿಕೊಟ್ರಪ್ಪ 😊
@ThippeshHT-f2e
@ThippeshHT-f2e 4 күн бұрын
Super bro
@santhoshha5097
@santhoshha5097 4 күн бұрын
ಚೆನಾಗಿದೆ ಬ್ರದರ್ ಎಲ್ಲ ವಿಡಿಯೋ ಒಮ್ಮೆ ರಾಣೇಬೆನ್ನೂರ್ ಗೆ ಬನ್ನಿ ಇಲ್ಲೂ ಒಂದು ವಿಶೇಷತೆಯ ಫೇಮಸ್ ಆಗಿರೋ ಗಣಪತಿ ಇದೆ ರಾಣೇಬೆನ್ನೂರ್ ಕ ರಾಜ ಅಂತ ಒಮ್ಮೆ ಬನ್ನಿ ಇಲ್ಲಿಗೆ 13 ಕ್ಕೆ ಹೋಗುತ್ತೆ ಗಣಪತಿ
@BmMaala
@BmMaala 4 күн бұрын
Miss you Ganpati I love you
@nimmamanehudugabalu
@nimmamanehudugabalu 4 күн бұрын
@@BmMaala 😊
@ushasudheer8722
@ushasudheer8722 4 күн бұрын
Sir, ನನಗೂ ನಿಮ್ಮ e ಗಣಪನ vedeo nodi ಕಣ್ಣೀರು ಬಂತು, ನಿಜವಾಗ್ಲೂ ಭಕ್ತಿಗೆ ಮನಸ್ಸು ತುಂಬಿ ಬಂದಿದೆ❤
@p.k.creationinkannada8268
@p.k.creationinkannada8268 4 күн бұрын
Super❤
@p.k.creationinkannada8268
@p.k.creationinkannada8268 4 күн бұрын
Super guru❤
@nimmamanehudugabalu
@nimmamanehudugabalu 4 күн бұрын
@@p.k.creationinkannada8268 Thanks bro😊
@james09543
@james09543 4 күн бұрын
Yeli visarjane madidhu?
@nimmamanehudugabalu
@nimmamanehudugabalu 4 күн бұрын
@@james09543 Bathi Kere athra bro😊
@RajeshwariP-x7m
@RajeshwariP-x7m 4 күн бұрын
Sir , first time ವಿಸರ್ಜನೆ ನೋಡಿದ್ದು ದಾವಣಗೆರೆ ಹೈ ಸ್ಕೂಲ್ filed ಗಣೇಶ್ ನೋಡಿದ್ದು , ಧನ್ಯವಾದ ,
@nimmamanehudugabalu
@nimmamanehudugabalu 4 күн бұрын
@@RajeshwariP-x7m Thanks 😊
@RajeshwariP-x7m
@RajeshwariP-x7m 4 күн бұрын
ಯಾವುದು ಜಾಗ ಗಣೇಶ್ ವಿಸರ್ಜನೆ ಮಾಡಿದ್ದು
@nimmamanehudugabalu
@nimmamanehudugabalu 4 күн бұрын
@@RajeshwariP-x7m bathi Kere atra bro
@Goutham_gvs
@Goutham_gvs 4 күн бұрын
Guru
@nimmamanehudugabalu
@nimmamanehudugabalu 4 күн бұрын
@@Goutham_gvs Hi bro😊
@kumarbnaik1659
@kumarbnaik1659 4 күн бұрын
Super but pogo DJ shot video
@KotreshaH-f4k
@KotreshaH-f4k 4 күн бұрын
I mis you ganapati
@shivamurthymc3260
@shivamurthymc3260 4 күн бұрын
Sir namaste nise video. Thank you.
@nimmamanehudugabalu
@nimmamanehudugabalu 4 күн бұрын
@@shivamurthymc3260 Thanks😊
@siddusingle1435
@siddusingle1435 4 күн бұрын
Yak feel agteya bro ಮಸೀದಿ circle ganapati edhe banni segana
@nimmamanehudugabalu
@nimmamanehudugabalu 4 күн бұрын
@@siddusingle1435 Sure bro😊
@kumarbnaik1659
@kumarbnaik1659 4 күн бұрын
Me pogo fan bro
@spoorthishine9638
@spoorthishine9638 4 күн бұрын
🙏🚩
@spoorthishine9638
@spoorthishine9638 4 күн бұрын
🙏🥺
@nimmamanehudugabalu
@nimmamanehudugabalu 4 күн бұрын
@@spoorthishine9638 😊
@parameshbasappa3384
@parameshbasappa3384 4 күн бұрын
ಗಣೇಶ ಭಕ್ತರ ಉತ್ಸಾಹ ರಾಜ್ಯದ ಎಲ್ಲಾ ಕಡೆ ಸೇರುತ್ತಿರುವುದು ಹಿಂದೂ ಧರ್ಮದ ಉತ್ಸಾಹ ಇಮ್ಮಡಿಯಾಗಿದೆ. ರಾಜ್ಯದಲ್ಲಿ ಹಿಂದೂ ಮಹಾಗಣಪತಿ ಪ್ರಥಮವಾಗಿ ಪ್ರತಿಷ್ಟಾಪಿಸಿದ್ದು ಶಿವಮೊಗ್ಗದಲ್ಲಿ 1945 ರಲ್ಲಿ ವೀರಸಾವರ್ಕರ್ ಸಲಹೆಯಂತೆ ( ಕೆಲವರು ಅವರೇ ಬಂದು ಪ್ರತಿಷ್ಟಾಪಿಸಿದ್ದು ಅಂತ ಹೇಳುವರು ಸ್ಪಷ್ಟತೆ ಇಲ್ಲ ) ಭಕ್ತರು ಉತ್ತಮ ಸಂಖ್ಯೆಯಲ್ಲಿ ಸೇರುತ್ತಿದ್ದರು, ಆದರೆ ನಂತರದ ವರ್ಷಗಳಲ್ಲಿ ಇದು ಶಾಂತಿ ದೂತರಿಂದ ಗಲಾಟೆ ಗಣಪ ಅಂತ ಕೂಡ ಖ್ಯಾತಿ ಗಳಿಸಿತ್ತು. ಆದರೆ ಒಂದೇ ಒಂದು ಗಣಪನಿಗೆ ಲಕ್ಷಾಂತರ ಭಕ್ತರನ್ನು ಅಥವಾ ಜನರನ್ನು ಸೇರಿಸಲೂ ಬಹುದು ಅಂತ ತೋರಿಸಿಕೊಟ್ಟಿದ್ದು ಚಿತ್ರದುರ್ಗ ( ಮುಂಬೈ ಬಿಟ್ಟು, ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳು ಒಟ್ಟಿಗೆ ಸಾಗಲ್ಪಡುತ್ತವೆ ) ವಿಶ್ವಹಿಂದೂಪರಿಷತ್ ಹಿಂದುತ್ವಕ್ಕಾಗಿ ಜನ್ಮ ತಳೆದದ್ದು 01 / 10 / 1984 ರಲ್ಲಿ ಉತ್ತರ ಪ್ರದೇಶದಲ್ಲಿ, ಅಲ್ಲಿಂದ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಬಜರಂಗದಳದೊಡನೆ ಕೈಜೋಡಿಸಿಯಾಗಿತ್ತು, ಇತ್ತ ಚಿತ್ರದುರ್ಗದಲ್ಲಿ 2007 ರಂದು ಸಂಘ ಪರಿವಾರದವರು ಹಿಂದೂ ಮಹಾಗಣಪತಿಯನ್ನು ಚಿಕ್ಕ ಮಟ್ಟದಲ್ಲಿ ಪ್ರತಿಷ್ಟಾಪಿಸಿದ್ದರು, 2012 ರಲ್ಲಿ ಚಿತ್ರದುರ್ಗದಲ್ಲಿ ಒಂದು ಸಣ್ಣ ಅವಘಡದಿಂದ ವಿ. ಹಿ. ಪ. ಹಾಗೂ ಬಜರಂಗ ದಳದವರು ಆ ವರ್ಷ ದುರ್ಗದ ಹಿಂದೂ ಮಹಾಗಣಪತಿಯ ಬೃಹತ್ ಶೋಭಯಾತ್ರೆಯನ್ನು ಹಮ್ಮಿಕೊಂಡರು, ಈ ಮೂಲಕ ಇಡೀ ಭಾರತ ದೇಶಕ್ಕೆ ಹಿಂದುತ್ವದ ಬಗ್ಗೆ ಒಂದು ಸಂದೇಶ ರವಾನೆ ಮಾಡಿದರು. ಆ ವರ್ಷದಿಂದ ಈ ವರ್ಷದವರೆಗೂ ( 18 ನೇ ವರ್ಷದ ದುರ್ಗದ ಹಿಂದೂ ಮಹಾಗಣಪತಿ ) ಎಷ್ಟು ಲಕ್ಷ ಜನ ಸೇರ್ತಾರೆ ಅಂತ ಲೆಕ್ಕ ಕೂಡ ಹಾಕುವುದಕ್ಕೆ ಆಗುವುದಿಲ್ಲ, ಅಷ್ಟು ಲಕ್ಷ ಜನ ಸೇರ್ತಾರೆ. ಪ್ರತಿ ವರ್ಷ ಎಷ್ಟು ಜನ ಸೇರ್ತಾರೆ ಅಂತಲೇ ಪಕ್ಕದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಕೇರಳ, ಗೋವಾ ರಾಜ್ಯಗಳಿಂದ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಸಾಗರೋಪಾದಿಯಲ್ಲಿ ಜನ ಸೇರುತ್ತಾರೆ, ಈ ಶೋಭಾಯಾತ್ರೆಯನ್ನು ಭಕ್ತರು " ಜನಗಳ ಜಾತ್ರೆ " ಅಂತಲೇ ಪ್ರಸಿದ್ದಿಯಾಗಿದೆ. ಈ ಒಂದು ಶೋಭಾಯಾತ್ರೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಗಮನಿಸಿದ ಪಶ್ಚಿಮ ಬಂಗಾಳದ ಹಿಂದೂಗಳು ( ಕೊಲ್ಕೋತಾ ಅಥವಾ ಕಲ್ಕತ್ತಾ ) ದಸರಾ ಹಬ್ಬದ ನವರಾತ್ರಿಯ ವಿಜಯದಶಮಿಯ ದಿನ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು " ದುರ್ಗಾದೇವಿ ಶೋಭಾಯಾತ್ರೆಯನ್ನು 2016 ರಿಂದ ( ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಯಾತ್ರೆ ತರಹ ) ಆರಂಭಿಸುತ್ತಾರೆ. ( ಇಲ್ಲಿ ಕೂಡ ಮುಂಬೈನಂತೆ ಸಾಮೂಹಿಕ ಗಣಪತಿಗಳ ಹಾಗೆ ತುಂಬಾ ವರ್ಷಗಳಿಂದ ಸಾಮೂಹಿಕ ದುರ್ಗಾಮಾತೆಯರ ಮೆರವಣಿಗೆ ನಡೆಸುತ್ತಿದ್ದರು ) ಈ ಶೋಭಾಯಾತ್ರೆಯಲ್ಲಿ ಭಕ್ತರು ಕೋಲು, ಕತ್ತಿ, ತ್ರಿಶೂಲ, ಖಡ್ಗ, ಇನ್ನೂ ಮುಂತಾದ ದುರ್ಗಾದೇವಿಯ ವಿವಿಧ ಅಯುಧಗಳನ್ನು ಪ್ರದರ್ಶಿಸಿ ಡಿ. ಜೆ. ಹಾಗೂ ಡೊಳ್ಳು, ವಾದ್ಯದೊಂದಿಗೆ ಸಂಭ್ರಮಿಸುತ್ತಿದ್ದಾರೆ. ಹಾಗೆಯೇ ದೇಶದ ಎಲ್ಲಾ ಕಡೆ ದುರ್ಗದ ಹಿಂದೂ ಮಹಾಗಣಪತಿ ಶೋಭಯಾತ್ರೆ ತರಹನೆ ನಮ್ಮಲ್ಲೂ ಆಗಬೇಕು ಅಂತ ದೇಶದ ಎಲ್ಲಾ ಭಾಗಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ, ಅದರಲ್ಲೂ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಈ ತರ ಶೋಭಾಯಾತ್ರೆ ನಡೆಯುತ್ತಿರುವುದು ಸಂತಸವಾಗಿದೆ. ನಮ್ಮ ದಾವಣಗೆರೆಯಲ್ಲೂ ಸಹ ದುರ್ಗದ ಹಾಗೆ ಶೋಭಯಾತ್ರೆ ಮಾಡಬೇಕು ಅಂತ ಸ್ಥಳೀಯರು ಪಣತೊಟ್ಟು 2018 ರಿಂದ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಟಾಪಿಸಿ ಶೋಭಾಯಾತ್ರೆಯನ್ನು ಸಹ ನಡೆಸುತ್ತಿದ್ದೇವೆ, ನಮ್ಮಲ್ಲೂ ಕೂಡ ಜನ ಸೇರುತ್ತಿದ್ದಾರೆ. ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಆಶೀರ್ವಾದದಿಂದ ದೇಶದ ಎಲ್ಲಾ ಕಡೆಗಳಲ್ಲೂ ಹಿಂದೂಗಳು ಒಗ್ಗಟ್ಟಾಗಲೂ ಇಂತಹ ಗಣೇಶ ಶೋಭಯಾತ್ರೆ, ದುರ್ಗಾದೇವಿ ಶೋಭಾಯಾತ್ರೆ ನಮ್ಮ ಕಣ್ಮುಂದೆ ಸಾಕ್ಷಿಯಾಗುತ್ತಿದೆ. ದೇಶದ ಇನ್ನೂ ಪ್ರತಿಯೊಂದು ಮೂಲೆ ಮೂಲೆಯಲಿ ಈ ತರಹದ ಒಗ್ಗಟ್ಟು ಹಿಂದೂಗಳು ಪ್ರದರ್ಶಿಸಲಿ. ✌️✌️
@parameshbasappa3384
@parameshbasappa3384 2 күн бұрын
ಸತ್ಯವಾದ ಮಾತು.
@Ravi-kb4ci
@Ravi-kb4ci 5 күн бұрын
😊😊😊😊😊
@nimmamanehudugabalu
@nimmamanehudugabalu 5 күн бұрын
@@Ravi-kb4ci 😊