Video is all about Ganesh chaturthi Celebrations #hindumahaganapathi #ganesh #ganeshchaturthi #ganeshmandal #ganesh2024 #ganesha #ganeshfestival #bappa #bappamorya
ಹೌದು ಬ್ರದರ್,ಹಿಂದೂ ಮುಸ್ಲಿಂ ಅಂತ ಯಾವ್ದೇ ಬೇಧ ಇಲ್ದೆ ಅಣ್ಣಾ ತಮ್ಮಂದಿರು ತರ ಇದೀವಿ,ನಾವು ಒಂದು ಒಳ್ಳೆ ಭಾವನೇಲಿ ವೀಡಿಯೋಸ್ ಹಾಕಿದ್ರೆ,ಈ ಕಮೆಂಟ್ಸ್ ಮಾತ್ರ ನೋಡಿ ತುಂಬಾ ಬೇಜಾರಗತ್ತೆ, ನಮ್ಗೂ ಸಹ ಈ ರೀತಿಯ ಅನುಭವ ಆಗಿದೆ..
@nimmamanehudugabalu27 күн бұрын
@@spoorthishine9638 100% true sister 👍
@ajjayChinnu-nx4yq27 күн бұрын
ಅಣ್ಣ ದಯವಿಟ್ಟು ಕನ್ನಡದಲ್ಲಿ ಮೆಸೇಜ್ ಮಾಡು
@ajjayChinnu-nx4yq27 күн бұрын
ವಾಟ್ಸಾಪ್ ನಲ್ಲಿ ಹಾಯ್ ಅಂತ ಮೆಸೇಜ್ ಹಾಕು
@ajjayChinnu-nx4yq27 күн бұрын
ಡಿವಿಜಿ ಶಶಿ ಅವರನ್ನು ಕರೆದುಕೊಂಡು ಬನ್ನಿ ಅಣ್ಣ ಪ್ಲೀಸ್ ಮಿಸ್ ಮಾಡಬೇಡಿ ಆ ನಂಬರಿಗೆ ಹಾಯ್ ಅಂತ ಹಾಕಿ ಯಾವುದಕ್ಕೂ ರಿಪ್ಲೇ ಮಾಡಿ ಭಾನುವಾರ ಹೋಗುತ್ತಿದೆ ಗಣೇಶ ದಯವಿಟ್ಟು ಬರಬೇಕು ಮಿಸ್ ಮಾಡಬೇಡಿ ಅಣ್ಣ ಪ್ಲೀಸ್
@ajjayChinnu-nx4yq27 күн бұрын
ಹಲೋ ಗುರು ನಿಮಗೆ ಹೇಳುತ್ತಿರುವುದು ಅರ್ಥ ಆಗಲ್ವಾ ಬರ್ರಿ ಅಂತ ಹೇಳ್ತಾ ಇದ್ದೀನಿ
@BalajiSathish-q6s27 күн бұрын
Honda circle davalpet ge banni broo
@nimmamanehudugabalu27 күн бұрын
@@BalajiSathish-q6s 👍
@ajjayChinnu-nx4yq27 күн бұрын
ಸಪೋರ್ಟ್ ಮಾಡುವುದಿಲ್ಲ
@nimmamanehudugabalu27 күн бұрын
@@ajjayChinnu-nx4yq ❤
@ajjayChinnu-nx4yq27 күн бұрын
ಭಾನುವಾರ ನಮ್ಮ ಊರಿಗೆ ಬನ್ನಿ ನಮ್ಮ ಗಣೇಶ ಹೋಗುತ್ತಿದೆ ಪಕ್ಕ ಬರ್ತೀರಾ
@ajjayChinnu-nx4yq27 күн бұрын
ಮಠ ಸಿರಿಗೇರಿ ಹತ್ತಿರ ಪಳ್ಳಿಕೆಹಳ್ಳಿ ಬನ್ನಿ ಬ್ರೋ ದೊಡ್ಡ ಗಣೇಶ ನಮ್ಮದು