Пікірлер
@arunaprabhacreations3303
@arunaprabhacreations3303 4 күн бұрын
Bala gammatu ಆಗಿದೆ
@naanuearthbeing
@naanuearthbeing 3 күн бұрын
: 😂😂😂 ಧನ್ಯವಾದ ಸರ್.
@ಮಧುವಾಹಿನಿಹೆಬ್ರಿmadhuvaahini
@ಮಧುವಾಹಿನಿಹೆಬ್ರಿmadhuvaahini 4 күн бұрын
ಗಂಡು ನೊಣ ಪಾಲಾಗುವ ಮುನ್ಸೂಚನೆ
@naanuearthbeing
@naanuearthbeing 3 күн бұрын
: ಬೇಗನೆ ಪಾಲು ಮಾಡುವೆ ಸರ್.
@vrushti2020
@vrushti2020 4 күн бұрын
ಗಂಡು ನೊಣವನ್ನು ನಿಯಂತ್ರಣ ಮಾಡುವುದರಿಂದ ಪಾಲು ಆಗುವುದನ್ನು ತಡೆಯಲು ಸಾಧ್ಯವಿಲ್ಲ. ರಾಣಿ ಸೆಲ್ ನಿಯಂತ್ರಣ ಒಂದೇ ಪಾಲಾಗುವುದನ್ನು ತಡೆಯಬಹುದು. ಅದಕ್ಕೆ ಆರು ದಿನಕ್ಕೆ ಒಮ್ಮೆ ಪ್ರತೀ ಎರಿಯ ಪರಿಶೀಲನೆ ಪ್ರಮುಖವಾದದ್ದು.
@naanuearthbeing
@naanuearthbeing 3 күн бұрын
: ವರ್ಷದಲ್ಲಿ ಯಾವ ತಿಂಗಳಿನ ವರೆಗೆ, ಈ ಎರಿಯ ಪರಿಶೀಲನೆ ಮಾಡುತ್ತಲೇ ಇರಬೇಕು ಸರ್..?
@vrushti2020
@vrushti2020 3 күн бұрын
@@naanuearthbeing ಜೇನಿನ ಸೀಸನ್ ಮುಗಿಯುವ ತನಕ ಪಾಲಾಗುತ್ತದೆ. ಅಲ್ಲಿ ತನಕ 6 ದಿನಕ್ಕೊಮ್ಮೆ ನೋಡಿ ರಾಣಿ ಕಣ ಇದ್ದರೆ ಕಿತ್ತು ತೆಗೆಯಬೇಕು. ಜೇನಿನ ಸೀಸನ್ ನಂತರ(ಮಳೆ ಆರಂಭವಾದ ನಂತರ ) ಪಾಲಾಗುವುದಿಲ್ಲ. ಆಮೇಲಿನ ಅವುಗಳ ಪ್ರಯತ್ನ ಪರಾರಿ...!! ಆ ಗ 10 ರಿಂದ 15 ದಿನ ಅಥವಾ 20 ದಿನಕ್ಕೆ ಒಮ್ಮೆ ಕ್ಲೀನ್ ಮಾಡಿ ರಾಣಿ ಮೊಟ್ಟೆ ಇಡುತ್ತಿದೆಯೇ ಎಂದು ಪರಿಶೀಲನೆ ಮಾಡಬೇಕು... ರಾಣಿ ಮೊಟ್ಟೆ ಇಡುವುದು ನಿಲ್ಲಿಸಿದ್ದರೆ ಪರಾರಿ ಪಕ್ಕಾ! ಆಗ ಕಪ್ಪಾದ ಹಳೇ‌ ಎರಿಗಳನ್ನು ತೆಗೆದು ಆಹಾರ ಕೊಟ್ಟು ರಾಣಿ ಗೇಟು ಅಳವಡಿಸಿ. ಮೊಟ್ಟೆ ಇಡುತಿದ್ದರೆ ಯಾವುದೇ ಕಾರಣಕ್ಕೂ ಗೇಟ್ ಬಳಸಬೇಡಿ.
@thrayambakae.m.t936
@thrayambakae.m.t936 4 күн бұрын
ದಯವಿಟ್ಟು ಗೇಟ್ ಅನ್ನು ಹಾಕಬೇಡಿ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಗೇಟ್ ಅನ್ನು ಬಳಸಬೇಕು
@naanuearthbeing
@naanuearthbeing 3 күн бұрын
: ಹಾಕಲು ನಾನು ಕೂಡ ಬಯಸುವುದಿಲ್ಲ ಸರ್. ಯಾವುದೇ ಕಾರಣ ಇರಲಿ, ಕುಟುಂಬ ಪಲಾಯನ ಆಗದ ಹಾಗೆ, ಇದು ಒಂದೇ ಸಲಹೆ ಅಲ್ಲವೇ..?
@rameshjoshi1967
@rameshjoshi1967 4 күн бұрын
ದಯವಿಟ್ಟು ಸರಿಯಾಗಿ ಜೇನುಕೃಷಿ ಮಾಡಿ.ಈ ರೀತಿ ಮಾಡಿದರೆ ಕುಟುಂಬಗಳು ಹಾಳಾಗುತ್ತವೆ.ಯಾರಿಂದಲಾದರೂ ಸರಿಯಾದ ಮಾಹಿತಿ ಪಡೆದು ಮಾಡಿ.
@naanuearthbeing
@naanuearthbeing 4 күн бұрын
: ಹಾಳಾಗುತ್ತದೆ... ಇದರ ಅರ್ಥ ಜೇನು ಕೃಷಿಯಲ್ಲಿ ಏನು ಸರ್...?
@vrushti2020
@vrushti2020 4 күн бұрын
​@@naanuearthbeing ನೀವು ಗೇಟು ಹಾಕುವುದು ನೇಚರ್ ಗೆ ವಿರುದ್ಧ... ನಿಮ್ಮ ಗೂಡು ಗಲೀಜು ಆಗುತ್ತದೆ ಮತ್ತು ಆ ಪೆಟ್ಟಿಗೆಗೆ ಗಂಡು ನೊಣ ಬೇಡವಾದರೂ ಬೇರೆ ಕುಟುಂಬ ಅಥವಾ ಪ್ರಕೃತಿಯಲ್ಲಿ ಇರುವ ಗುಂಪಿಗೆ ಬೇಕಾಗುತ್ತದೆ. ನೀವು 6 ದಿನಕ್ಕೊಮ್ಮೆ ಗೂಡು ಪರಿಶೀಲನೆ ಮಾಡಿ ರಾಣಿ ಸೆಲ್ ಇದೆಯಾ ನೋಡುವುದರಿಂದ ಕುಟುಂಬ ಪಾಲಾಗುವುದು ಅಥವಾ ಪಲಾಯನ ಆಗುವುದು ತಪ್ಪಿಸಬಹುದು.
@PrasadAcharya-b4i
@PrasadAcharya-b4i 5 күн бұрын
ನೀವು ಜೇನು ಪೆಟ್ಟಿಗೆ ಮಾಡುವಾಗ ಪ್ಲೈವುಡ್ ಬಳಸಬೇಡಿ ಅದು ಒಳ್ಳೆಯದಲ್ಲ. ಹಳೆಯ ಸಾಗುವಾನಿ ಮರದಿಂದ ಪೆಟ್ಟಿಗೆ ತಯಾರಿಸಿ
@naanuearthbeing
@naanuearthbeing 4 күн бұрын
: ಹೌದು ಸರ್... ನಾನು ಮೊದಲು plywood ಪೆಟ್ಟಿಗೆ ಬಳಸಿ, ಗೋಡೆಯಿಂದ ಕುಟುಂಬ ಆ ಗೂಡಿಗೆ ಬಂದ ನಂತರ, ಸಾಗುವಾಣಿ ಮರದ ಪೆಟ್ಟಿಗೆಗೆ ವರ್ಗಾವಣೆ ಮಾಡುವ ಎಂದು ಇದ್ದೆ... Plywood ಶೀಟ್ ಕಮ್ಮಿ ರೇಟ್ ಅಲ್ವ...ತುಂಬಾ ಪೆಟ್ಟಿಗೆ ಮಾಡಲು ಆಗುತ್ತದೆ.... ಟೆಂಪೋರರಿ ಗೂಡು ಮಾಡುವ ದ್ರಿಷ್ಟಿಯಿಂದ ಹೀಗೆ ಮಾಡಿದ್ದು ನಾನು. ಮತ್ತು ಗ್ಲಾಸ್ ಅಳವಡಿಸಿ, ಒಳಗೆ ಏನು ಮಾಡುತ್ತಾರೆ ಎಂಬ ಕುತೂಹಲದಿಂದ, ಹಾನಿಯಾಗದೆ ನೋಡುವ ಎಂದು.
@Dachhu_Gemar
@Dachhu_Gemar 7 күн бұрын
ಸಕ್ಕರೆ ಪಾಕ್ ಹೊರಗೆ ಈಡಾ ಮಾರಾಯಾ 😂😂😢
@naanuearthbeing
@naanuearthbeing 7 күн бұрын
: ಕೆಳಗೆ ಇಟ್ಟಿದ್ದೇನೆ ಸರ್..... 😂 ಜಾಸ್ತಿ ಆಯಿತು ಕೊಟ್ಟದ್ದು.
@RaviSheelinRavi-d7u
@RaviSheelinRavi-d7u 9 күн бұрын
😂😂😂😂
@naanuearthbeing
@naanuearthbeing 8 күн бұрын
😁
@DullPhilosopher
@DullPhilosopher 9 күн бұрын
A big salute to you. I admire your enthusiasm. Keep posting your beekeeping journey videos.
@naanuearthbeing
@naanuearthbeing 9 күн бұрын
: Thank you very much! 🙏🏼
@pushparajrajesh3671
@pushparajrajesh3671 9 күн бұрын
ಮೊದಲ ಲೈಕ್ ನನ್ನದು
@naanuearthbeing
@naanuearthbeing 9 күн бұрын
: ಧನ್ಯವಾದಗಳು ಸರ್... 🙌🏼
@shailesh_K
@shailesh_K 9 күн бұрын
ಯಾವ ಊರು ನಿಮ್ಮದು
@naanuearthbeing
@naanuearthbeing 9 күн бұрын
ಸರ್, ನಾವು ಉಡುಪಿ...
@jayaramraib2039
@jayaramraib2039 10 күн бұрын
9:27 😂
@SANJAYJORE-y1b
@SANJAYJORE-y1b 11 күн бұрын
Nimma gudige kanajada hulagalinda atyc agide
@naanuearthbeing
@naanuearthbeing 10 күн бұрын
: ಆಗಿರಬಹುದು ಸರ್.... ರಾಣಿ ಗೇಟ್ ಕೂಡ ಇರಲಿಲ್ಲ.
@rideinkudla9054
@rideinkudla9054 12 күн бұрын
Niv ondu box ge yestu rupayi kottadu .. ? Nim hatra yest box ede..?
@naanuearthbeing
@naanuearthbeing 12 күн бұрын
: 8 ಫ್ರೇಮ್ ISI ಒಂದು ಕುಟುಂಬ ಇದ್ದ ಬಾಕ್ಸ್ + ಸ್ಟ್ಯಾಂಡ್ - ಸಬ್ಸಿಡಿ ಯಲ್ಲಿ 2000 ಎಂದರು, ನಾನು ಇರುವ ಸ್ಥಳದ ತೋಟಗಾರಿಕೆ ಇಲಾಖೆಯಲ್ಲಿ. ಕಾಲಿ ಪೆಟ್ಟಿಗೆ ಗೆ 1800 ಆಗುತ್ತದೆ ಎಂದು ಹೇಳಿದರು... ರೇಟ್ ವ್ಯತ್ಯಾಸ ಇರುತ್ತದೆ...ಎಲ್ಲಕಡೆ ಒಂದೇ ಇರುವುದಿಲ್ಲ. ನನ್ನ HATTIRE 3 ಕುಟುಂಬ ಪೆಟ್ಟಿಗೆಯಲ್ಲಿ ಉಂಟು. 2 ಕಾಲಿ ಪೆಟ್ಟಿಗೆ ಉಂಟು ಸರ್.
@vrushti2020
@vrushti2020 14 күн бұрын
ಇದು ಪರಾರಿ ಆಗಲು ಹೊರಟದ್ದು.... ಪರಾರಿ ಆಗುವ 20-21 ದಿನ ಮೊದಲೇ ರಾಣಿ ಮೊಟ್ಟೆ ಇಡುವುದು ನಿಲ್ಲಿಸುತ್ತದೆ. ರಾಣಿ ಗೇಟು ಇದ್ದರೆ ಎರಡು ಮೂರುದಿನ ಪ್ರಯತ್ನ ಪಟ್ಟು ನಂತರ ಪರಾರಿ ಆಗಲು ಸಾದ್ಯವಿಲ್ಲದಾಗ ರಾಣಿ ಮೊಟ್ಟೆ ಇಡಲು ಪ್ರಾರಂಭಿಸುತ್ತದೆ
@naanuearthbeing
@naanuearthbeing 13 күн бұрын
: ಹೌದು ಸರ್, ಇವತ್ತಿಗೆ 2 ವಾರ ಆಯಿತು... ಒಳ್ಳೇ ಬ್ರೂಡ್ ಉಂಟು... ಆದರೆ ಪಾಲು ಮಾಡಲು ಗಂಡು ನೊಣಗಳು ಕಾಣುತ್ತ ಇಲ್ಲ.
@vrushti2020
@vrushti2020 13 күн бұрын
@@naanuearthbeing ಪಾಲು ಮಾಡಲು ಗಂಡು ನೊಣಗಳು ಅದರಲ್ಲಿ ಇರಬೇಕೇನೆಂದೇನಿಲ್ಲ... ಬೇರೆ ಕುಟುಂಬದಲ್ಲಿ ಇದ್ದರೂ ಸಾಕು... ಅಥವಾ ಪ್ರಕೃತಿಯಲ್ಲಿ ಇದ್ದರೂ ಸಾಕು. ಹೊಸ ರಾಣಿ ಆಗುವಾಗ ಗಂಡು ನೊಣಗಳು ಬರುತ್ತದೆ.
@naanuearthbeing
@naanuearthbeing 13 күн бұрын
@@vrushti2020 : ಬೇರೆ 2 ಗೂಡು ಮಾತ್ರ ಉಂಟು ಸರ್. ಒಂದರಲ್ಲಿ ಇಲ್ಲ, ಇನೊಂದರಲ್ಲಿ ಇವೆ, ಆದರೆ ಮಳೆ ಉಂಟು ಇನ್ನು ಕೂಡ.... ನಾನು ಬಿಸಿಲು ಕರೆಕ್ಟ್ ಆಗಿ ಇರುವಾಗ ಮಾಡುವ ಅಂತ.... ಕಿರಿಕಿರಿ ಇರೋದಿಲ್ಲ... ಒಬ್ಬನಿಗೆ ಕೆಲಸ ಮಾಡಲು. ಈಗ ಇದರಲ್ಲಿ 7 ಫ್ರಮ್ ಕಂಪ್ಲೀಟ್ ಉಂಟು, 1 ಫ್ರಮ್ ಹೊಸ ತಟ್ಟಿ ಉಂಟು.... ಕಡ್ಡಿ ಮೊಟ್ಟೆ ಮಾತ್ರ... ಅವುಗಳು ಹುಟ್ಟಿ ಹೊರ ಬಂದ ಮೇಲೆ, ಪಾಲು ಮಾಡಲು ಸಂಖ್ಯೆ ಒಳ್ಳೇದು ಇರುತ್ತದೆ ಎಂದು ಮಾತ್ರ...
@ಮಧುವಾಹಿನಿಹೆಬ್ರಿmadhuvaahini
@ಮಧುವಾಹಿನಿಹೆಬ್ರಿmadhuvaahini 16 күн бұрын
ಇದರಲ್ಲಿ ಗಂಡು ನೊಣಗಳು ಕಾಣುತ್ತಿವೆ... ನನ್ನ ಪ್ರಕಾರ ಇದರಲ್ಲಿ ಕುಟುಂಬ ಪಾಲಿಗೆ ಬಂದಂತಿದೆ....
@naanuearthbeing
@naanuearthbeing 16 күн бұрын
: ಇಲ್ಲ ಸರ್.... ಇದ್ದರೆ 1-2 ಮಾತ್ರ... ಪಾಲು ಮಾಡುವಸ್ಟು ಬೇಕಾಗುವ ಗಂಡು ನೊಣಗಳು ಇನ್ನು ಆಗ್ಲಿಲ್ಲ.
@klothigelivemedia
@klothigelivemedia 16 күн бұрын
ಇದು ದೊಡ್ಡ ಸಮಸ್ಯೆಯೇ ಅಲ್ಲ. ಫ್ರೇಂ ತುಂಬಾ ಇರುವಾಗ ಈಗಾಗಲೇಪಾಲು ಮಾಡ ಬೇಕಿತ್ತು .ಗೇಟ್ ಬೇರೆ ಹಾಕಿದ ಕಾರಣ ಗೂಡು ತೊರೆಯಲಿಲ್ಲ ಅಷ್ಟೇ.
@naanuearthbeing
@naanuearthbeing 16 күн бұрын
: ಗಂಡು ನೊಣಗಳು ತುಂಬಾ ಕಮ್ಮಿ ಉಂಟು ಸರ್...ಮಳೆ ಕೂಡ ಆಗಾಗ ಉಂಟು.... 8 ಫ್ರೇಮ್ ಪೂರ್ತಿ ಯಾಗಿ ನೊಣಗಳು ತುಂಬಿದ ಮೇಲೆ ಪಾಲು ಮಾಡುವೆ.
@rameshjoshi1967
@rameshjoshi1967 16 күн бұрын
ಗಂಡು ನೊಣ ಇಲ್ಲದೆ ಪಾಲು ಮಾಡಬೇಡಿ.
@naanuearthbeing
@naanuearthbeing 16 күн бұрын
: ಕರೆಕ್ಟ್ ಸರ್.... ಮಾಡುವುದಿಲ್ಲ.
@rameshjoshi1967
@rameshjoshi1967 16 күн бұрын
ಇತರರಿಂದ ತಿಳುವಳಿಕೆ ತಿಳಿದುಕೊಳ್ಳದೆ ನೀವು ಕುಟುಂಬಗಳನ್ನು ಹಾಳುಮಾಡುವಂತೆ ತೋರುತ್ತದೆ.ಯಾಕೆ ಬಲ್ಲವರಲ್ಲಿ‌ ತಿಳಿದುಕೊಳ್ಳಬಾರದು.
@naanuearthbeing
@naanuearthbeing 16 күн бұрын
: ಕುಟುಂಬ ಹಾಳು ಮಾಡುವುದೆಂದರೆ ಜೇನುಕೃಷಿ ಯಲ್ಲಿ ಅರ್ಥ ಏನೆಂದು ನನಗೆ ಗೊತ್ತಿಲ್ಲ....... ಆದರೆ ಕುಟುಂಬಕ್ಕೆ ನನ್ನ ಕಡೆಯಿಂದ ಹಾನಿ ಮಾಡದೆ ನಾನು ಭದ್ರವಾಗಿ ನೋಡುತ್ತೇನೆ ಸರ್.... ಅಭಿವೃದ್ಧಿ ಮಾಡದಿದ್ರೂ ಅಥವಾ ನನಗೆ ತುಪ್ಪ ಸಿಗದಿದ್ರೂ ಪರುವಾಗಿಲ್ಲ.... ರಾಣಿ ಗೇಟ್ ಅಳವಡಿಸುವ ಮುನ್ನ, ಅವುಗಳಿಗೆ ನನ್ನಿಂದ ಬೇರೆ ಯಾವುದೇ ನೋವು ಉಂಟಾಗದೆ ನಾನು ನೋಡುವೆ. ನಾನು ಎಲ್ಲರಿಂದ ಸಲಹೆ ತೆಗೆದುಕೊಂಡು, ನನಗೆ ಯಾವುದು ಸರಿ ಆಗುತ್ತೆ, ಅದನ್ನು ಮಾಡುವೆ.... ಒಬ್ಬರಿಂದ ತೆಗೆದುಕೊಂಡರೆ, ಗೂಡಿಗೆ ಅಪ್ಪಿ ತಪ್ಪಿ ಅನಾಹುತ ಬಂದರೆ, ಹೊಣೆ ಅವರ ಮೇಲೆ ಹಾಕುವ ಸಂದರ್ಭ ಬೇಡ ಸರ್.... KZbin ಮುಕಾಂತರ ತುಂಬಾ ಜೇನು ಗಾರರ ಸಲಹೆ ಸಿಗುತ್ತದೆ... ಯಾವುದು ಸ್ಪಷ್ಟ ಯಾವುದು ಸರಿ ಎಂದು ನಾವೇ ಅಳವಡಿಸಿದ ನಂತರ ಗೊತ್ತಾಗುತ್ತದೆ.
@karthik_poojary____7842
@karthik_poojary____7842 16 күн бұрын
Aa box ge bere pettige indhaa yella type eruva motte edha thatti kottu bidi
@naanuearthbeing
@naanuearthbeing 16 күн бұрын
: ಸರ್, ಅದು ಪಾಲು ಮಾಡುವಾಗ, ಒಂದು ವೇಳೆ ಹೊಸ ರಾಣಿ ಮಾಡಲು ಮರಿ ಮೊಟ್ಟೆಗಳು ಕಮ್ಮಿ ಇದ್ದರೆ ಹಾಗೆ ಮಾಡುವೆ...
@karthik_poojary____7842
@karthik_poojary____7842 14 күн бұрын
Adhu kutumba parari agudanu nilisabahudhu.. so ondh thatti kottu bidi​@@naanuearthbeing
@naanuearthbeing
@naanuearthbeing 14 күн бұрын
@@karthik_poojary____7842 : Haa ಸರ್... ಇವತ್ತಿಗೆ ನೋಡುವಾಗ ಕಡ್ಡಿ ಮೊಟ್ಟೆಗಳು ಮಾತ್ರ ಕಾಣುತ್ತದೆ.... ಆದರೂ ಒಂದು ಬ್ರೂಡ್ ಬೇರೆ ಪೆಟ್ಟಿಗೆಯಿಂದ ಕೊಡ್ತೇನೆ.....
@shailesh_K
@shailesh_K 25 күн бұрын
ಎಷ್ಟು ಪೆಟ್ಟಿಗೆ ಇದೆ ನಿಮ್ಮ ಬಳಿ😊
@naanuearthbeing
@naanuearthbeing 25 күн бұрын
@@shailesh_K : ಕಾಲಿ ಪೆಟ್ಟಿಗೆ 2. 3 ಪೆಟ್ಟಿಗೆಯಲ್ಲಿ ಕುಟುಂಬ ಉಂಟು.
@shailesh_K
@shailesh_K 25 күн бұрын
@@naanuearthbeing kk all the best. Rabbur thothadalli edi pettige January ge jenu siguthe..
@naanuearthbeing
@naanuearthbeing 25 күн бұрын
@@shailesh_K : thank you ಸರ್... ಹೌದು ರಬ್ಬರ್ ತೋಟದಲ್ಲಿ permanent ಆಗಿ ಪೆಟ್ಟಿಗಿ ಇಡಲು ಪ್ಲಾನ್ ಉಂಟು....
@kallappakatagi9050
@kallappakatagi9050 25 күн бұрын
ಸಕ್ಕರೆ ಪಾಕ ಮಾಡುವ ಬಗ್ಗೆ ತಿಳಿಸಿ.
@naanuearthbeing
@naanuearthbeing 25 күн бұрын
: ನಾನು ಮಾಡುವುದು ಇಷ್ಟೇ ಸರ್..... ಒಂದು ಕಪ್ ಸಕ್ಕರೆ ಒಂದು ಪಾತ್ರೆಗೆ ಹಾಕುತ್ತೇನೆ.... ಅದೇ ಕಪ್ ಬಳಸಿ, ಒಂದು ಕಪ್ ನೀರು ಹಾಕುತ್ತೇನೆ.... 1:1 ರೇಶಿಯೋ. ಸಕ್ಕರೆ ಕರಗುವ ತನಕ ಮಿಕ್ಸ್ ಮಾಡುತ್ತಲೇ ಬಿಸಿ ಮಾಡುತ್ತೇನೆ. ಇಷ್ಟಕ್ಕೆ ಒಂದು ಅಥವಾ 2 ನಿಮಿಷ ಆಗಬಹುದು...ಎಷ್ಟೇ ಬಿಸಿ ಆಗಲಿ, ಗೂಡಿಗೆ ಕೊಡುವಾಗ ತಣ್ಣಗೆ ಆಗಿರಬೇಕು. 2-3 ಎಲೆ ತುಳಸಿ ರಸ ಮತ್ತು ಸ್ವಲ್ಪ ಅರಶಿಣ ಪುಡಿ ಕೂಡ ಹಾಕಬಹುದು. ರೋಗ ನಿರೋದಕ ಶಕ್ತಿ ಉಂಟು... ಒಂದು ಗೂಡಿಗೆ ಅರ್ದ ಲೀಟರ್ ಪಾಕ ಹಾಕುತ್ತೇನೆ....ಪ್ರತೀ ಒಂದು ವಾರಕ್ಕೆ....- ಇದು ಅತೀಯಾದ ಮಳೆ ಇರುವಾಗ. ಯಾವಾಗ ಪ್ರಕೃತಿಯಲ್ಲಿ ಮಕರಂದ, ಪರಾಗ ತುಂಬಾ ಸಿಗಲು ಶುರು ಆಗುತ್ತದೆ, ಮಳೆ ಕೂಡ ಕಮ್ಮಿ ಆಗುತ್ತದೆ. ಆಗ 10 ದಿನಕೊಮ್ಮೆ ಫೀಡಿಂಗ್ ಕೊಡುತ್ತೇನೆ.
@kallappakatagi9050
@kallappakatagi9050 25 күн бұрын
@@naanuearthbeing 🙏🙏
@mpetsworld1900
@mpetsworld1900 26 күн бұрын
Nimma phone no kodi sir
@naanuearthbeing
@naanuearthbeing 25 күн бұрын
: ಸರ್ ಏನೆ ಪ್ರಶ್ನೆ ಇದ್ದರೆ ಇಲ್ಲಿಯೇ ಕೇಳಬಹುದು....ನನಗೆ ಗೊತ್ತಿದ್ದಷ್ಟು ಉತ್ತರಿಸುತ್ತೇನೆ ನಿಮಗೆ....
@mpetsworld1900
@mpetsworld1900 21 күн бұрын
Pettige bekadalli nammanu samparkisi
@mpetsworld1900
@mpetsworld1900 21 күн бұрын
Kadime daradalli madikodthewe
@iamearthbeing
@iamearthbeing 21 күн бұрын
​@@mpetsworld1900: Sir ಯಾವ ಊರು ನಿಮ್ಮದು...?
@ಪರಮಾತ್ಮಕ್ರಿಯೇಷನ್
@ಪರಮಾತ್ಮಕ್ರಿಯೇಷನ್ 17 күн бұрын
Cost estu ​@@mpetsworld1900
@ಮಧುವಾಹಿನಿಹೆಬ್ರಿmadhuvaahini
@ಮಧುವಾಹಿನಿಹೆಬ್ರಿmadhuvaahini 29 күн бұрын
ನೀವು ಹೊಸ ಪೆಟ್ಟಿಗೆ ಈ ಉದ್ದೇಶಕ್ಕೆ ಖರೀದಿ ಮಾಡುವ ಅವಶ್ಯಕತೆ ಇಲ್ಲಾ.... ನೀವು ಪೆಟ್ಟಿಗೆ ಓಪನ್ ಮಾಡಿ ವೀಡಿಯೊ ಮಾಡಿದ್ದರೆ ನೋಡಿ ಸಲಹೆ ನೀಡಬಹುದು... ನಿಮ್ಮಲ್ಲಿ ಎಲ್ಲಾ ISI ಪೆಟ್ಟಿಗೆ ಇರುವುದರಿಂದ ನೀವು 6 ಫ್ರೇಮ್ Isi ಪೆಟ್ಟಿಗೆ ಖರೀದಿಸುವುದೇ ಉತ್ತಮ
@iamearthbeing
@iamearthbeing 29 күн бұрын
: ಹೌದು ಸರ್.... 6 ಫ್ರೇಮ್ ಬಾಕ್ಸ್ ತೊಗೊಳುದು ಖಂಡಿತ.
@ಮಧುವಾಹಿನಿಹೆಬ್ರಿmadhuvaahini
@ಮಧುವಾಹಿನಿಹೆಬ್ರಿmadhuvaahini 29 күн бұрын
🫢😇😗😀🐝👌🏼
@Yemyeszad
@Yemyeszad 29 күн бұрын
ನಿಮ್ಮ ಪ್ರಯತ್ನಕ್ಕೆ ಜಯವಾಗಲಿ
@naanuearthbeing
@naanuearthbeing 29 күн бұрын
@@Yemyeszad : ಧನ್ಯವಾದಗಳು ಸರ್.
@Yemyeszad
@Yemyeszad 29 күн бұрын
ಎಂತ ಮಾರಾಯರೇ ಏನು ಹೇಳುತ್ತಿದ್ದೀರಾ ನೀವು
@naanuearthbeing
@naanuearthbeing 29 күн бұрын
@@Yemyeszad : 😂 ಕೆಲವು ಸರಿ ನನಗೆ ಅರ್ಥ ಆಗುದಿಲ್ಲ ಸರ್.
@rameshjoshi1967
@rameshjoshi1967 29 күн бұрын
ನಿಮ್ಮ ಪೆಟ್ಟಿಗೆಗಳಲ್ಲಿ ಎರಡು ಜಾತಿಯ ಚೌಕಟ್ಟು ಇದ್ದರೆ ಐ ಯೆಸ್ ಐ ಪೆಟ್ಟಿಗೆ ಯಾಕೆಂದರೆ ಅದರ ಚೌಕಟ್ಟುಗಳು ಕೇರಳ ಪೆಟ್ಟಿಗೆ ಯಾಕೆಂದರೆ ಅದರ ಚೌಕಟ್ಟುಗಳು ತಂದು ಎಲ್ಲಾ ತಟ್ಟಿಗಳೂ ಒಂದೇ ತರಹ ಆಗಲು ಕಟ್ ಮಾಡಿ ಹೊಸ ಚೌಕಟ್ಟುಗಳೀಗೆ ಕಟ್ಟಿ ಈಗಲೇ ಸರಿ ಮಾಡಿದರೆ ಪಾಲು ಮಾಡಲು ತುಂಬಾ ಸುಲಭ ಆಗುತ್ತದೆ.
@naanuearthbeing
@naanuearthbeing 29 күн бұрын
: ಆಗುತ್ತದೆ ಸರ್, ಆದರೆ ಆ ಪೆಟ್ಟಿಗೆ ರೇಟ್ ಸ್ಟ್ಯಾಂಡ್ ಸೇರಿ 2000 ಆಗ್ತದೆ.
@lakshmeeshashenoy8100
@lakshmeeshashenoy8100 Ай бұрын
Mujanti Rani ellade hege palu madudu
@naanuearthbeing
@naanuearthbeing Ай бұрын
@@lakshmeeshashenoy8100 @lakshmeeshashenoy8100 : ರಾಣಿ ಇಲ್ಲದೆ ಪರುವಾಗಿಲ್ಲ, ಆದರೆ ಪಾಲು ಮಾಡುವ ಸಮಯದಲ್ಲಿ, ಬೇರೆ ಪೆಟ್ಟಿಗೆ ಇಂದ ರಾಣಿ ಕೋಶ ಇದ್ದರೆ, ಇಲ್ಲಿ ಕೊಟ್ಟರೆ ಒಳ್ಳೆಯದು. ರಾಣಿ ಇಟ್ಟ ಹಳೆ ಮತ್ತು ಹೊಸ ಮೊಟ್ಟೆಗಳ ಸಂಖ್ಯೆ ಸಮಾ ಪ್ರಮಾಣದಲ್ಲಿ, ಎರಡು ಅಥವಾ ಮೂರು ಪೆಟ್ಟಿಗೆಗೆ ನೀಡಲು ಇರಬೇಕು... ಅದರ ಒಟ್ಟಿಗೆ ಸ್ವಲ್ಪ ಪರಾಗ ಮತ್ತು ಅವುಗಳು ಮಾಡಿದ ತುಪ್ಪ ಕೂಡ ನೀಡಲು ಇರಬೇಕು.. ನೊಣಗಳ ಸಂಖ್ಯೆ ಮೊದಲು ನೋಡಿ. ಕಮ್ಮಿ ಇದ್ದರೆ, ಪಾಲು ಮಾಡಲು ಹೋಗಬೇಡಿ.... ಇದು ನನಗೆ ಗೊತ್ತಿರುವ ಮಾಹಿತಿ... ನೀವು ಬೇರೆ ಜೇನು ಗಾರರ ಬಳಿಯೂ ಸಲಹೆ ಕೇಳಿ ನಿರ್ಧಾರ ಮಾಡಿದರೆ ಉತ್ತಮ ಸರ್.
@radhakrishnar245
@radhakrishnar245 Ай бұрын
ನಿಮ್ಮ ಹೆಸರು
@naanuearthbeing
@naanuearthbeing 25 күн бұрын
: ಯಾವ ಹೆಸರಿನಲ್ಲಿಯೂ ಕರೀರಿ ಸರ್ 😂.... ಏನೂ ತೊಂದರೆ ಇಲ್ಲ.
@radhakrishnar245
@radhakrishnar245 Ай бұрын
ನಿಮ್ಮ ಊರು ಎಲ್ಲಿ
@naanuearthbeing
@naanuearthbeing Ай бұрын
: Udupi.
@ಪರಮಾತ್ಮಕ್ರಿಯೇಷನ್
@ಪರಮಾತ್ಮಕ್ರಿಯೇಷನ್ Ай бұрын
ಅಣ್ಣ ನಾನು ಒಂದು ಪೆಟ್ಟಿಗೆ ತಂದಿದೆನೆ
@naanuearthbeing
@naanuearthbeing Ай бұрын
@@ಪರಮಾತ್ಮಕ್ರಿಯೇಷನ್ : ಒಳ್ಳೇದಾಯಿತು ಸರ್....
@KrushiKhushi
@KrushiKhushi Ай бұрын
Yenu sir suddi illa Jenu unta hogidya yella
@naanuearthbeing
@naanuearthbeing Ай бұрын
@@KrushiKhushi : ಮಳೆ ಸರ್..😂. ಸಕ್ಕರೆ ಪಾಕ ಕೊಡುವುದೇ ಆಯಿತು.... ನೆಸ್ಟ್ ಒಳ್ಳೆ ಬಿಸಿಲು ಬೀಳುವಾಗ ವಿಡಿಯೋ ಸ್ಟಾರ್ಟ್ ಮಾಡ್ತೇನೆ.... ಎಲ್ಲಾ ಕುಟುಂಬ ಒಳ್ಳೇದಾಗಿ ಇದ್ದಾರೆ ಸರ್....🙏
@KrushiKhushi
@KrushiKhushi Ай бұрын
@@naanuearthbeing 👌👌
@ManojPunacha
@ManojPunacha 2 ай бұрын
Nimma uru yavudu sir
@naanuearthbeing
@naanuearthbeing 2 ай бұрын
: ಸರ್ ಉಡುಪಿ.
@krishnakg8229
@krishnakg8229 2 ай бұрын
ನೀರಾ, ತೆಂಗಿನ ಮರ ದ ಹೆಂಡ
@rameshjoshi1967
@rameshjoshi1967 2 ай бұрын
ನಾವು ಪೆಟ್ಟಿಗೆಯನ್ನು ಪರೀಕ್ಷೆ ಮಾಡುವಾಗ ತಟ್ಟಿಗಳಲ್ಲಿ‌ ಕಡ್ಡಿಮೊಟ್ಟೆ ಮತ್ತು ವಿವಿಧ ಹಂತದ ಮೊಟ್ಟೆ ಇದ್ದಲ್ಲಿ ಗೇಟು ಇಡುವ ಅಗತ್ಯ ಇಲ್ಲ.ಆದರೆ ಮೊಟ್ಟೆಗಳು‌ ಇಲ್ಲದಿದ್ದರೆ ಯಾವಾಗಲೂ ಗೇಟು ಇಡಬೇಕು.
@naanuearthbeing
@naanuearthbeing 2 ай бұрын
@@rameshjoshi1967 : ಧನ್ಯವಾದ ಸರ್, ನಿಮ್ಮ ಮಾಹಿತಿಗೆ 🙏.
@ಕನ್ನಡಿಗಾ1
@ಕನ್ನಡಿಗಾ1 2 ай бұрын
ಅಂಣಾ ನಂಬರಕೋಡಿ ನಿಂಮ್ದು
@naanuearthbeing
@naanuearthbeing 25 күн бұрын
: ಸರ್, ನಿಮ್ಮ ಪ್ರಶ್ನೆ ಇದ್ದರೆ, ಇಲ್ಲಿಯೇ ಉತ್ತರ ನೀಡುತ್ತೇನೆ.... ನಾನು ಇಲ್ಲಿ ಆಕ್ಟಿವ್ ಇರುತ್ತೇನೆ.
@ಕನ್ನಡಿಗಾ1
@ಕನ್ನಡಿಗಾ1 2 ай бұрын
ಅಂಣಾ ನಿಂಮ ನಂಬರಕೋಡಿ
@naanuearthbeing
@naanuearthbeing 2 ай бұрын
: ಸರ್, ಯಾವುದೇ ಪ್ರಶ್ನೆಗಳಿದ್ದರೆ ಇಲ್ಲಿಯೇ ಕೇಳಬಹುದು. ನಾನು ತಪ್ಪದೆ ಉತ್ತರ ನೀಡುತ್ತೇನೆ. 🙏
@raveendrah9963
@raveendrah9963 3 ай бұрын
Adralli 2 frame kammi ede . Frame barthi edi
@naanuearthbeing
@naanuearthbeing 3 ай бұрын
: ಆಗಸ್ಟ್ ಮೊದಲನೇ ವಾರ ದಿಂದ, ಕುಟುಂಬ ದೊಡ್ಡದು ಆಗುವಾಗ, ಫ್ರಮ್ ಹಾಕುತ್ತ ಬರ್ತೀನಿ...
@raveendrah9963
@raveendrah9963 3 ай бұрын
@@naanuearthbeing evagle kodbahudu.. feeding ಕೊಟ್ರೆ.. ಹೊಸ ಎರಿ ಕಟ್ಟುತ್ತದೆ
@raveendrah9963
@raveendrah9963 3 ай бұрын
@@naanuearthbeing evagle ಕೊಟ್ರೆ ಚೆನ್ನಾಗಿರುತ್ತೆ
@raveendrah9963
@raveendrah9963 3 ай бұрын
Adi halage ge.. joints ge wall putty hacchi.. Aaga wax moth control aguthade
@naanuearthbeing
@naanuearthbeing 3 ай бұрын
: ಹೌದು ಸರ್.... ನ್ಯಾಚುರಲ್ ಆಗಿ ಸಗಣಿ ಕೂಡ ಬಳಸ ಬಹುದು ಎಂದು ಹೇಳುತ್ತಾರೆ. ಏಕೆಂದರೆ ವಾಲ್ ಪುಟ್ಟಿ ಅಥವಾ ಬೇರೆ ಗಮ್, ಕೆಮಿಕಲ್ ಸ್ಮೆಲ್ ಬರ್ತದೆ ಎಂದು ಹೇಳುವರು...
@raveendrah9963
@raveendrah9963 3 ай бұрын
@@naanuearthbeing ನಾನ್ಹತ್ರ 70 ಪೆಟ್ಟಿಗೆ ಇದೆ.. ಕೆಮಿಕಲ್ ವಾಸನೆ ಬರಲ್ಲ ಏಷ್ಯನ್ ಪೈಂಟ್ಸ್ ವಾಲ್ ಪುಟ್ಟಿ ಟಿನ್ ಅಲ್ಲಿ ಬರುವುದು
@raveendrah9963
@raveendrah9963 3 ай бұрын
@@naanuearthbeing ಕೆಮಿಕಲ್ ವಾಸನೆ ಇಂದ ಗೂಡು ಬಿಟ್ಟಿರುವ ಉದಾಹರಣೆ ಇಲ್ಲ..
@vrushti2020
@vrushti2020 3 ай бұрын
ಗೇಟು ಬಳಸಬೇಡಿ ಸರ್.... ಗೇಟು ಬಳಸಿದರೆ ಅಡಿ ಹಲಗೆ ಕೊಳೆ ಆಗುತ್ತದೆ. ಮೊಟ್ಟೆ ಲಾರ್ವ ಇರುವತನಕ ಬಾಕ್ಸ್ ಬಿಟ್ಟು ಕುಟುಂಬ ಹೋಗುವುದಿಲ್ಲ. (ಕಣಜ , ಇರುವೆ ತೊಂದರೆ ಹೊರತುಪಡಿಸಿ ) ಹೋಗುವ ತೀರ್ಮಾನ ಮಾಡಿದರೆ 15 ರಿಂದ 20 ದಿನದ ಮೊದಲೇ ರಾಣಿ ಮೊಟ್ಟೆ ಇಡುವುದು ನಿಲ್ಲಿಸುತ್ತದೆ.
@naanuearthbeing
@naanuearthbeing 3 ай бұрын
: ಒಳ್ಳೆಯ ವಿಷಯ.... ಹೌದು ಸರ್ , ನೊಣಗಳು ತುಂಬ ಆಕ್ಟಿವ್ ಇರುವಾಗ, ಗೇಟ್ ಹಾಕುವುದಿಲ್ಲ. ಆಗ ಅವುಗಳಿಗೆ ಪರಾಗ ಮಕರಂದ ತರಲು ಸುಲಭ ವಾಗಲೆಂದು... ಆದರೆ ಮಳೆಗಾಲದಲ್ಲಿ ಗೇಟ್ ಹಾಕಲು ಕಲಿತೆ. ನನ್ನ ಒಂದು ಕುಟುಂಬ ಪರಾರಿ ಆಯಿತು. ಅದರಲ್ಲಿ ಗೇಟ್ ಹಾಕಿರಲಿಲ್ಲ.
@vrushti2020
@vrushti2020 3 ай бұрын
@@naanuearthbeing ಅದು ಹೋಗುವ ತೀರ್ಮಾನ ಮಾಡಿದರೆ ಹೋಗಲು ಬಿಡುವುದು ಉತ್ತಮ. ಬಲವಂತವಾಗಿ ಕೂರಿಸಬಾರದು... ನವೆಂಬರ್ ಒಳಗೆ ನಿಮಗೆ ಬೇರೆ ಕುಟುಂಬ ಬಂದು ಸೇರುತ್ತವೆ ಖಾಲಿ ಪೆಟ್ಟಿಗೆಗೆ
@tulunadukambala
@tulunadukambala 3 ай бұрын
keep going brother ❤💖 if you have any questions about bee 🐝keeping ask me or @maduvahinihebry😊🙏💖
@vigneshwaraacharya3918
@vigneshwaraacharya3918 3 ай бұрын
Swalpa muka thorisutta mathadi bro, olledagi baruttade video..
@naanuearthbeing
@naanuearthbeing 3 ай бұрын
: ಕ್ಯಾಮೆರಾ ಹಿಡಿಯುವವರು ಯಾರು ಇಲ್ಲ ಸರ್...
@vigneshwaraacharya3918
@vigneshwaraacharya3918 3 ай бұрын
@@naanuearthbeingEga hege camera hidkondu video madta idiralla, ade camera dalli front camera dalli shoot madi... Simple..?
@naanuearthbeing
@naanuearthbeing 3 ай бұрын
@@vigneshwaraacharya3918 ಟ್ರೈ ಮಾಡಿದೆ ಸರ್, ಫ್ರೇಮಿಂಗ್ ರೇಶಿಯೋ ಸರಿಯಾಗಿ ಬರಲಿಲ್ಲ.
@jaihind8708
@jaihind8708 3 ай бұрын
ಬ್ರದರ್ .. ನಿಮ್ಮ ಜೇನುಕೃಷಿಯ ಬಗೆಗಿನ ಆಸಕ್ತಿ ಅದ್ಭುತ... ನಿಮ್ಮ ಮಾತಿನಲ್ಲಿ ಎದ್ದು ಕಾಣಿಸುತ್ತಿದೆ. ಜಯವಾಗಲಿ ನೀವು ಹೇಳಿದ ಕೊನೇಯ ಪೆಟ್ಟಿಗೆ ವಿಷಯ ಕೇಳುವಾಗ ಅನಿಸಿದ್ದು ....90% ಅದರಲ್ಲಿ ರಾಣಿ ಇಲ್ಲ ಅನಿಸುತ್ತಿದೆ.
@naanuearthbeing
@naanuearthbeing 3 ай бұрын
@@jaihind8708 : ಧನ್ಯವಾದ ಸರ್....ನನ್ನ ಕೈಯಿಂದ ಎಷ್ಟು ಆಗ್ತದೆ ಅಷ್ಟು ಮಾಡುವೆ... ಆ ಕೊನೆಯ ಪೆಟ್ಟಿಗೆಯ ಬಗ್ಗೆ.... ಇವತ್ತು ಸಕ್ಕರೆ ಪಾಕ ನೀಡಲು ಹೋದೆ. ಗೂಡು ಪರಿಶೀಲಿಸಿದೆ. ರಾಣಿ ಕಾಣಲು ಸಿಗಲಿಲ್ಲ, ಕ್ವೀನ್ ಸೆಲ್ ಕೂಡ ಇರಲಿಲ್ಲ....ಆದರೆ ಹೊಸ ಮೊಟ್ಟೆಗಳು ಅಲ್ಲಲ್ಲಿ ಕಾಣಲು ಸಿಕ್ಕಿತು...ಅಂದರೆ ರಾಣಿ ಇದ್ದಾಳೆ... ಈಗ ಗಂಡು ನೊಣಗಳು ಮತ್ತೆ ಮೊಟ್ಟೆಗಳು ತುಂಬ ಕಮ್ಮಿ ಆಗಿವೆ. ಹಾಗಾಗಿ ಸಂಸಾರ ಕೋನೆಯ ಆಹಾರ ಕೂಡ ಉಳಿಯಿತು. ರಾಣಿ ಪುನಃ ಆಕ್ಟಿವ್ ಆಗಿದ್ದಾಳೆ. ಇಲ್ಲವಾದರೆ ಇವರು ಹೊಸ ಕ್ವೀನ್ ಮಾಡಿ ಪಲಾಯನ ಮಾಡುವ ಪ್ರಯತ್ನ ಮಾಡಿದವು.
@jaihind8708
@jaihind8708 3 ай бұрын
@@naanuearthbeing ಹೊಸ ಮೊಟ್ಟೆಗಳು ಒಂದು ಹೋಲ್ ನಲ್ಲಿ ಎಷ್ಟಿದೆ ನೋಡಿ. ಅಂಕೆ‌ ಒಂದು ಬರೆದ ರೀತಿಯಲ್ಲಿ ಒಂದೇ ಮೊಟ್ಟೆ ಇದ್ದರೆ ರಾಣಿ ಪಕ್ಕಾ ಇದೆ ಎಂದು ಅರ್ಥ. ಒಂದು ಹೋಲ್ ನಲ್ಲಿ ಒಂದಕ್ಕಿಂತ ಹೆಚ್ಚು ಮೊಟ್ಟೆ ಇದ್ದರೆ ರಾಣಿ ಇಲ್ಲ.
@naanuearthbeing
@naanuearthbeing 3 ай бұрын
@@jaihind8708 : ಹೌದು ಸರ್, ಒಂದು ಕಡ್ಡಿ ಮೊಟ್ಟೆ ಮಾತ್ರ.... ಒಂದಕ್ಕಿಂತ ಜಾಸ್ತಿ ಇದ್ದಿದ್ದರೆ ಅಲ್ಲಿಯೇ ಒಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿರುವೆ ಬೇಗನೆ 😂...
@jaihind8708
@jaihind8708 3 ай бұрын
@@naanuearthbeing 😂👍 ಆಗಲಿ.. ಮುಂದಿನ ವೀಡಿಯೋ ದಲ್ಲಿ ನಿಮ್ಮ ಊರು ಮತ್ತು ಪರಿಚಯ ಮಾಡಿ
@rameshjoshi1967
@rameshjoshi1967 3 ай бұрын
ನೀವು ವಿವರಿಸುವಾಗ ಅನಾವಶ್ಯಕ ವಿವರಣೆಯೇ ಜಾಸ್ತಿ.😂
@naanuearthbeing
@naanuearthbeing 3 ай бұрын
@@rameshjoshi1967: ಹೌದು ಸರ್.... 😂 ಸಣ್ಣ ವಿಷಯಗಳು ಆದರೆ ಕೆಲವರಿಗೆ ಉಪಯೋಗ ಆಗಬಹುದು ಎಂದು....
@Ravislingshotandwoodwork
@Ravislingshotandwoodwork 3 ай бұрын
Nim number Kodi bro
@naanuearthbeing
@naanuearthbeing 3 ай бұрын
: Sir ಏನಾದರೂ ಕೇಳಲು ಇದ್ದರೆ ಕಮೆಂಟ್ ನಲ್ಲಿ ರಿಪ್ಲೈ ಮಾಡುತ್ತೇವೆ sir.... ಬೇರೆಯವರಿಗೂ ಸಹಾಯ ಆಗಬಹುದು.
@Prasantakumarbhoi-g7j
@Prasantakumarbhoi-g7j 3 ай бұрын
What is the price & size of ant well cup sir how i shall get some pieces?
@naanuearthbeing
@naanuearthbeing 3 ай бұрын
@@Prasantakumarbhoi-g7j : Sir I got it along with the stand. It was already attached... So I donot know the price of that cup. The stand alone costs around 500 Rupees. ( the price differs from place to place ).
@Ponnu4
@Ponnu4 3 ай бұрын
ಅಡಿ ಹಲಗೆ ಕ್ಲೀನ್ ಮಾಡ್ಬೇಕು 15 ದಿವಸಕ್ಕೋಮ್ಮೆ
@naanuearthbeing
@naanuearthbeing 3 ай бұрын
: ಕ್ಲೀನ್ ಇತ್ತು ಸರ್, ಆದರೆ ವಾಕ್ಸ್ ಮೊತ್ ಎಲ್ಲೆಲ್ಲಿ ಗ್ಯಾಪ್ ಸಿಗ್ತದೆ ಅಲ್ಲಲಿ ಮೊಟ್ಟೆ ಇಡ್ತದೆ... ಈ ಗೂಡಿನ ಎರಿಗಳು ಕಪ್ಪು ಇದ್ದವು ಮತ್ತೆ ನಾನು ಜಾಸ್ತೀ ಗಮನ ಕೊಡಲಿಲ್ಲ, ಏಕೆಂದರೆ ನೊಣಗಳು ಫುಲ್ ಇದ್ದವು, ಏನೂ ತೊಂದರೆ ಆಗುವುದಿಲ್ಲ ಎಂದಿದ್ದೆ. 😂
@SudhishShetty-zj7wz
@SudhishShetty-zj7wz 3 ай бұрын
ವ್ಯಾಕ್ಸ್ ಮೂತ್ ನಿಂದ ಹೋಗಿಲ್ಲ ಕಣಜದಿಂದ ರಾಣಿಯನ್ನು ಕೊಂದು ತಿಂದಿದೆ ಆದ್ದರಿಂದ ನೊಣ ಕೆಲವು ಅಲ್ಲೇ ಇದೆ ತಡೆ ಗೆಟು ಹಾಕಿದ್ರೆ ಉಳಿತಿತ್ತು ಕುಟುಂಬ
@naanuearthbeing
@naanuearthbeing 3 ай бұрын
: ಹೌದು ಸರ್ ತಡೆ ಗೇಟ್ ಹಾಕಬೇಕ್ಕಿತ್ತು... ನನ್ನ ತಪ್ಪು. ಕಣಜ ಒಳಗೆ ಬಂದು, ರಾಣಿ ಹುಡುಕಿ, ಕೊಂದು ಹೋಗಲು ತುಂಬ ಸಮಯ ಆಗುತ್ತದೆ. ಆಗ ಬೇರೆ ನೊಣಗಳು ಕಣಜ ಕೊಲ್ಲು ಹಾಕುತ್ತದೆ.... ಮತ್ತು ಒಂದು ವೇಳೆ ರಾಣಿ ಸತ್ತರೆ, ನೊಣಗಳು ಪರಾರಿ ಆಗುವುದಿಲ್ಲ. ಅವರು ಇನೊಂದು ರಾಣಿ ಮಾಡುವರು ಅಲ್ವ? ಇದು ವಾಕ್ಸ್ ಮೊತ್ ಅಂತ ಹೇಳುವೆ. ಏಕೆಂದರೆ ತುಂಬ ಎರಿ ಕಪ್ಪು ಉಂಟು, ಅಡಿಮನೆ ಕ್ಲೀನ್ ಇತ್ತು ಆದರೆ ವಾಕ್ಸ್ ಮೊತ್ ಹುಳ ತಟ್ಟಿ ಯಲ್ಲಿ ಮುಂಚೆನೇ ಸೇರಿ ಕೊಂಡಿರಬಹುದು...
@vigneshwaraacharya3918
@vigneshwaraacharya3918 3 ай бұрын
ಓ ಜೇನು ರಾಣಿಯೇ ನೀ ಹೇಳಿ ಹೋಗು ಕಾರಣವ....😮‍💨🤥😪🤤🤤
@naanuearthbeing
@naanuearthbeing 3 ай бұрын
: ರಾಣಿಯರು ಹಾಗೇನೇ... ಕಾರಣ ಹೇಳದೆನೇ ಹೋಗ್ತಾರೆ...😂
@vigneshwaraacharya3918
@vigneshwaraacharya3918 3 ай бұрын
@@naanuearthbeing Bro nanu 2 bee family inda ivaga 14 family madidini, last one year alli & now it's going fine..
@vigneshwaraacharya3918
@vigneshwaraacharya3918 3 ай бұрын
Nimdu ondu photo kalsipa noduva..
@naanuearthbeing
@naanuearthbeing 3 ай бұрын
​@@vigneshwaraacharya3918Great 👍
@naanuearthbeing
@naanuearthbeing 3 ай бұрын
​@@vigneshwaraacharya3918Great 👍