No video

ಜೇನು ಕುಟುಂಬ ಕ್ಲೀನ್ ಪರಾರಿ 😂. ನನ್ನ ಮೊದಲ ಕಾಲಿ ಪೆಟ್ಟಿಗೆ. 🙏

  Рет қаралды 1,135

Naanu Earth Being

Naanu Earth Being

Күн бұрын

🔸ಈ ವಿಡಿಯೋ ಮಾಡಿದ ದಿನಾಂಕ : ಜೂನ್ 12. 2024...!
🔸ಕುಟುಂಬ ಬಿಟ್ಟು ಹೋದ ಕಾರಣ : ವಾಕ್ಸ್ ಮೊತ್ ತೊಂದರೆ ಆಗಿರಬಹುದು. 😐
🐝➖🔸➖🔸➖🔸➖🔸➖🔸➖🔸➖🔸➖🔸➖🔸➖🐝
🔸#naanuearthbeing #beekeeping #ಜೇನುಹುಳ #ಬೀಕೀಪಿಂಗ್ #ಜೇನುಕೃಷಿ #ತುಡುವೆಜೇನು #kannadavlogs #dakshinakannada 🙏
🔸#ಕರ್ನಾಟಕ #ಕರ್ನಾಟಕಕೃಷಿ #ಜೇನುನೊಣ #kannadayoutuber #ಜೇನುಗಾರ #ಹಳ್ಳಿವೀಡಿಯೋಸ್ #ಹಳ್ಳಿಮನೆ 🐝
.
.
🍁 👇 :
🔸 • ತುಡುವೆ ಜೇನು 🐝
🐝➖🔸➖🔸➖🔸➖🔸➖🔸➖🔸➖🔸.➖🔸➖🐝

Пікірлер: 22
@rameshjoshi1967
@rameshjoshi1967 Ай бұрын
ಕಣಜವೂ ಒಳ್ಳೆದು ಎಂದು ಹೇಳುವ ನಿಮ್ಮಿಂದ ಜೇನುಕೃಷಿ ಅಸಾಧ್ಯ.
@naanuearthbeing
@naanuearthbeing Ай бұрын
: ಕಣಜ ತನ್ನ ಹೊಟ್ಟೆಗೆ ತನ್ನ ಸಂಸಾರಕ್ಕೆ ಜೇನು ನೊಣಗಳನ್ನು ತೊಗೊಂಡು ಹೋಗುತ್ತದೆ. ಅದು ಅದರ ಗುಣ. ಜೇನು ಕೃಷಿ ಕರಿಗೆ ಮಾತ್ರ ಕಣಜ ಒಳ್ಳೆಯ ಜೀವಿ ಅಲ್ಲ... ಏಕೆಂದರೆ ತಮ್ಮ ಗೂಡಿಗೆ ತೊಂದರೆ ಕೊಡುತ್ತದೆ. ಅದು ನನಗೆ ಅರ್ಥವಾಗುತ್ತದೆ...ನಾನು ಹಾಗೇನೇ ವಿಡಿಯೋ ನಲ್ಲಿ ಹೇಳಿದ್ದೇನೆ... ದೇವರು ಮಾಡಿದ ಜೀವಿಗಳು ಸರ್ 😂... ಎಲ್ಲಾ ಸರಿಯಾಗಿ ಉಂಟು. ನಾವು ಯಾರು ಪ್ರಶ್ನಿಸಲು.
@shyamprasad1201
@shyamprasad1201 Ай бұрын
ನಾನೊಬ್ಬ ಹವ್ಯಾಸಿ ಜೇನು ಕೃಷಿಕ. 20 ಪೆಟ್ಟಿಗೆಗಳಿವೆ. ಈ ಸಲ ಕಣಜದ ವಿಪರೀತ ಉಪದ್ರ ಇದೆ. ಆದರೆ ಕಣಜದ ಸೃಷ್ಠಿಯ ಬಗ್ಗೆ ನೋಡಿದರೆ ಅದು ಕೃಷಿಗೆ ಬೇಕಾದ ಒಂದು ಜೀವಿಯೂ ಹೌದು. ಆನೇಕ ಕೀಟಗಳನ್ನು (ಕಂಬಳಿ ಹುಳ ಇತ್ಯಾದಿ) ತಿಂದು ಕೃಷಿಕ ಮಿತ್ರನೂ ಹೌದು. ಜೇನು ಕೃಷಿ ಗೆ ಸ್ವಲ್ಪ ಮಟ್ಟಿನ ಶತ್ರೂ ಹೌದು
@AbdulRehman-zd6iw
@AbdulRehman-zd6iw Ай бұрын
ಏರಿಗರನ್ನು ತೆಗೆದು ಬಿಸಿ ಮಾಡಿ ಮಯಾನ ಮಾಡಿ ಬಿಡಿ
@naanuearthbeing
@naanuearthbeing Ай бұрын
: ಹೌದು ಸರ್, ಹಾಗೆ ಮಾಡ್ತೀನಿ.
@vigneshwaraacharya3918
@vigneshwaraacharya3918 Ай бұрын
ಓ ಜೇನು ರಾಣಿಯೇ ನೀ ಹೇಳಿ ಹೋಗು ಕಾರಣವ....😮‍💨🤥😪🤤🤤
@naanuearthbeing
@naanuearthbeing Ай бұрын
: ರಾಣಿಯರು ಹಾಗೇನೇ... ಕಾರಣ ಹೇಳದೆನೇ ಹೋಗ್ತಾರೆ...😂
@vigneshwaraacharya3918
@vigneshwaraacharya3918 Ай бұрын
@@naanuearthbeing Bro nanu 2 bee family inda ivaga 14 family madidini, last one year alli & now it's going fine..
@vigneshwaraacharya3918
@vigneshwaraacharya3918 Ай бұрын
Nimdu ondu photo kalsipa noduva..
@naanuearthbeing
@naanuearthbeing Ай бұрын
​@@vigneshwaraacharya3918Great 👍
@naanuearthbeing
@naanuearthbeing Ай бұрын
​@@vigneshwaraacharya3918Great 👍
Challenge matching picture with Alfredo Larin family! 😁
00:21
BigSchool
Рет қаралды 41 МЛН
WHO CAN RUN FASTER?
00:23
Zhong
Рет қаралды 42 МЛН
Smart Sigma Kid #funny #sigma #comedy
00:40
CRAZY GREAPA
Рет қаралды 39 МЛН
Challenge matching picture with Alfredo Larin family! 😁
00:21
BigSchool
Рет қаралды 41 МЛН