Пікірлер
@basavarajbasavaraj95535
@basavarajbasavaraj95535 Күн бұрын
❤️
@mallujuter2547
@mallujuter2547 5 күн бұрын
Navu beautiful place ❤❤
@varshinid.r1931
@varshinid.r1931 11 күн бұрын
What an effort from the cinematographer to capture the wild life spanning all the seasons of year! To get one perfect shot, it might have taken months altogether. It is so serene. This documentary is yet an another echo of ' worship the nature 🌿🍃. It will nurture you ' . Proud kannadiga ❤
@mr_v3_lover__160
@mr_v3_lover__160 13 күн бұрын
❤❤
@DevarajMannur-o4h
@DevarajMannur-o4h 16 күн бұрын
ಈ ತಾಣ ತುಂಬಾ ಸುಂದರವಾಗಿದೆ. ಅಮೋಘವಾಗಿದೆ❤❤❤❤
@Vjjylakshmi03Vjjylakshmi03
@Vjjylakshmi03Vjjylakshmi03 16 күн бұрын
ಅದ್ಭುತ ಅದ್ಭುತ ತುಂಬಾ ಚನ್ನಾಗಿ ಇದೆ
@Sakremma.s
@Sakremma.s 25 күн бұрын
Super video ❤
@BasavarajNaykvadi
@BasavarajNaykvadi 27 күн бұрын
ನಿಮ್ಮ ಈ ಒಳ್ಳೆಯ ಯೋಜನೆ ಅಗನಾಶಿನಿ ನದಿಯ ವೈವಿಧ್ಯ ಸಂರಕ್ಷಣೆ ಬಗ್ಗೆ ಒಳ್ಳೆಯ ವಿಚಾರ ದಾರೆಗೆ ನನ್ನದೊಂದು ಧನ್ಯವಾದ ಅರ್ಪಿಸುವೆ❤❤❤
@azhar8924
@azhar8924 28 күн бұрын
4 years back I video nodide still ade peaceful nemdi kodutta i documentary ❤❤
@terraraiders
@terraraiders Ай бұрын
Beautiful ❤️
@anandarao.k.g3349
@anandarao.k.g3349 Ай бұрын
An excellent documentary matching global standards. The poetical narration by Sahana Balkal is amazing and the flow of the narration was akin to the flow of Aghanashini herself Huge appreciation for all the players in the effort Hope, Aghanashini, you are not disturbed by anybody or anything in the name of development and hope your sanctity remains intact for ever.
@VickyBm-d7j
@VickyBm-d7j 2 ай бұрын
ಒಂದು ಅದ್ಬುತವಾದ ಕಿರು ಚಿತ್ರ, ಧನ್ಯವಾದಗಳು ❤
@Sirsihudga_
@Sirsihudga_ 2 ай бұрын
❣️
@bharathh2208
@bharathh2208 2 ай бұрын
Aghanashini Malle kannu hakidavara kannu kurudagalli....
@shankarbhat9863
@shankarbhat9863 3 ай бұрын
🙏🙏
@praveenv2403
@praveenv2403 4 ай бұрын
Aghanasini. forever.....!❤❤❤❤
@mahantprasadpattanashetti4447
@mahantprasadpattanashetti4447 4 ай бұрын
ಇದೊಂದು ಅತ್ಯಂತ ಉತ್ಕೃಷ್ಟ Documentary. ಮನಸ್ಸಿಗೆ ಸಂತೋಷ, ದುಃಖ, ಭರವಸೆ, ಆಸೆ ಎಲ್ಲವನ್ನೂ ಒಟ್ಟಿಗೆ ಮೂಡಿಸುತ್ತದೆ. ಅರಣ್ಯ- ನದಿಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ ನದಿಯದ್ದಲ್ಲ. ಕನಿಷ್ಠ ನಮ್ಮ ಉಳಿವಿಗಾಗಿ ನದಿಗಳನ್ನು ಉಳಿಸಲೇಬೇಕಾದಂತಹ ಅನಿವಾರ್ಯ. ನಾನು ಬರಪೀಡಿತ ವಿಜಯಪುರ ಜಿಲ್ಲೆಯವನಾದರೂ ಮಲೆನಾಡು ಅಂದರೆ ಅತೀವ ಹೆಮ್ಮೆ ಪ್ರೀತಿ, ಅಕ್ಕರೆ, ವಿಶ್ವಾಸ ಕುತೂಹಲ. ಮತ್ತೆ ಮತ್ತೆ ಮಲೆನಾಡಿಗೆ ಭೇಟಿ ನೀಡಿ ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳುವ ಅದಮ್ಯ ಬಯಕೆ ತುಡಿತ. ಅಘನಾಶಿನಿಯಂತಹ ಭೂಲೋಕದ ಪರಿಸರದಲ್ಲಿ ಹುಟ್ಟಿ ಬೆಳೆದವರು- ಬೆಳೆಯುತ್ತಿರುವವರು ಧನ್ಯರು. ಬನ್ನಿ ನಾವೆಲ್ಲ ಸೇರಿ ಅಘಾಶಿನಿಯನ್ನ ಉಳಿಸೋಣ. ನಮಸ್ಕಾರ. ಡಾ. ಎಂ. ಬಿ. ಪಟ್ಟಣಶೆಟ್ಟಿ, ವಿಜಯಪುರ. 9448471731
@LaavyaN
@LaavyaN 4 ай бұрын
ಕೊನೆಯಲ್ಲಿ ಕಣ್ಣಂಚಲಿ ನೀರು ಬಂತು😢
@KiranKiru-z2z
@KiranKiru-z2z 5 ай бұрын
ಇದು ನಮ್ಮ ಕನ್ನಡ ನಾಡು ಅಪರ್ಣ ಆವರ ನಿರೂಪಣೆ
@santoshpujari-classes8914
@santoshpujari-classes8914 5 ай бұрын
ಹಿನ್ನೆಲೆ ಮ್ಯೂಸಿಕ್ ತುಂಬಾ ಸೊಗಸಾಗಿ ಮೂಡಿದೆ
@mgshastri1986
@mgshastri1986 6 ай бұрын
ಅಘನಾಶಿನಿಯ ಮೂಲ ಯಾವುದು?! ಶಿರಸಿಯ ಶಂಕರ ಹೊಂಡವೋ ಅಥವಾ ಮಂಜಗುಣಿಯ ಕೆರೆಯೋ ?
@nayanapatgar4252
@nayanapatgar4252 6 ай бұрын
ಉತ್ತರ ಕನ್ನಡದ ಸಂಸೃತಿಯ ಅನಾವರಣ
@theexplorerlekhrajsinhrath2198
@theexplorerlekhrajsinhrath2198 6 ай бұрын
❤❤
@amthephoenix007
@amthephoenix007 6 ай бұрын
Just BRILLIANT!!! I'm short of words to describe this Documentary
@manjunathmanj2210
@manjunathmanj2210 6 ай бұрын
Ada yavdo kittod reels nodo badalu hintah video nodidre manassige nemmadi....
@rudreshaprr1485
@rudreshaprr1485 6 ай бұрын
Really good
@chetanmudholakar7780
@chetanmudholakar7780 6 ай бұрын
Namo Aghanashini
@kalingmarathe7278
@kalingmarathe7278 7 ай бұрын
ಉಂಚಳ್ಳಿ ನಮ್ಮೂರ ಪಕ್ಕದಲ್ಲಿದೆ✌️🤘😎
@sudha1059
@sudha1059 7 ай бұрын
Good script, fantastic presentation, this is natures gift us
@ramachandrabhat2496
@ramachandrabhat2496 7 ай бұрын
ತುಂಬಾ ಅದ್ಭುತ ವಾಗಿತ್ತು. ಅಭಿನಂದನೆಗಳು.
@3kaa596
@3kaa596 7 ай бұрын
ಭಾರತದ ಕರ್ನಾಟಕದಿಂದ ನೋಡುತ್ತಿದ್ದೇವೆ ❤❤
@mksaheb
@mksaheb 8 ай бұрын
❤❤❤😊😢
@YAATRInpo
@YAATRInpo 8 ай бұрын
ನಾನು ಈ ಹಿಂದೆಯೇ ನೋಡಿದ್ದೆ ಈಗ ಮತ್ತೊಮ್ಮೆ ನೋಡುತ್ತಿದ್ದೇನೆ. ಹೊನ್ನವರದಿಂದ❤
@chandrikahc9488
@chandrikahc9488 8 ай бұрын
Save #protect aganashini, save rivers, save nature 😢😢
@anjiblogs
@anjiblogs 8 ай бұрын
ಅತ್ಯದ್ಭುತ ಕಥಾ ನಿರೂಪಣೆ ಹಾಗೂ ಛಾಯಾಗ್ರಹಣ ಮೈನವಿರೇಳಿಸುವಂತಿದೆ
@vinaybs7412
@vinaybs7412 8 ай бұрын
ಅದ್ಭುತವಾದ ಚಿತ್ರೀಕರಣ , ನಿರೂಪಣೆ, ಎಲ್ಲವೂ ಅದ್ಭುತ ನಿಮ್ಮ ಇಡೀ ತಂಡದ ಶ್ರಮಕ್ಕೆ ಶುಭಕೋರುವೆ
@banadigan7511
@banadigan7511 8 ай бұрын
#ಅಘನಾಶಿನಿ #ನದಿ #ಉತ್ತರಕನ್ನಡ #ಕರ್ನಾಟಕ
@dhanudolly9641
@dhanudolly9641 8 ай бұрын
ಸಹನಾ ಬಾಳ್ಕಲ್ ಅದ್ಭುತ ಪ್ರದರ್ಶನ ❤❤❤
@dhanudolly9641
@dhanudolly9641 8 ай бұрын
ಸುಂದರವಾದ ನಿರೂಪಣೆ ಹಾಗೂ ಛಾಯಾಗ್ರಹಣ❤❤❤❤
@munikrishnahv8789
@munikrishnahv8789 8 ай бұрын
ಭೂಮಿ ಮೇಲಿನ ಸ್ವರ್ಗ ತುಂಬಾ ಅಪರೂಪದ ಅದ್ಭುತವಾಗಿ ಮೂಡಿ ಬಂದಿರುವ ಚಿತ್ರ ಹಾಗೂ ಭಾಷೆ ಗಡಿಗಳ ಬೇಧವಿಲ್ಲದೆ ಎಲ್ಲರೂ ನೋಡಲೇ ಬೇಕಾದ ಚಿತ್ರ ಅದ್ಭುತವಾದ ವಿವರಣೆ ಹಾಗೂ ಮೂಕ ವಿಸ್ಮಿತ ಧ್ವನಿಯ ನಿರೂಪಣೆ ❤❤ ಮರಗಳನ್ನು ಬೆಳೆಸೋಣ ನದಿಗಳನ್ನು ಉಳಿಸೋಣ
@venuu1601
@venuu1601 8 ай бұрын
❤❤❤❤❤❤
@littleflower5317
@littleflower5317 8 ай бұрын
What a great documentary ....❤❤ Hatsoff to all the single persons who have joined this miraculous VD. I have born and brought up there n it always have my heart....we will always join our hands to protest against this so called development ❤❤# protect Aghanashini
@Win-key19-89INDVEN
@Win-key19-89INDVEN 9 ай бұрын
This is one of the best underrated documentary, I don't know how many times I watched it
@bharathshetty5399
@bharathshetty5399 9 ай бұрын
i bend infront of dat voice...❤... which awake my aesthetic mind... which music videography... complete documentary is marvelous... i always suggest dis video to my most of contacts...
@lohithkharvi3497
@lohithkharvi3497 9 ай бұрын
ನಿಸರ್ಗದ ಅದ್ಭುತ ಸೃಷ್ಟಿ ಅಘನಾಶಿನಿ ❤ನಮ್ಮ ಕರಾವಳಿ ನಮ್ಮ ಮಲೆನಾಡು❤
@naveenelalli2145
@naveenelalli2145 9 ай бұрын
Beautiful voice
@naveenelalli2145
@naveenelalli2145 9 ай бұрын
Beautiful voice
@yashavant...8910
@yashavant...8910 9 ай бұрын
ಮಾತೆ ಅಘನಾಶಿನಿ ತನ್ನ ಅದ್ಭುತತೆಯ ಆಗರವನ್ನು ಹಾಗೂ ತನಗೆ ಎದುರಾಗಬಲ್ಲ ಅಡೆತಡೆಗಳನ್ನು ಮಣ್ಣಿನ ಮಕ್ಕಳಾದ ನಮ್ಮಲ್ಲಿ ನಿವೇದಿಸಿಕೊಂಡಿದ್ದಾಳೆ. ನಿಜಕ್ಕೂ ಇದು ನಾ ಕಂಡ ಅತ್ಯುತ್ತಮ ಸಾಕ್ಷ್ಯ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಣಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ.🙏🏻 ರತ್ನಗರ್ಭ ವಸುಂಧರೆ ಹಾಗೂ ಖಗೋಳದ ಜೀವಂತ ನೀಲಿ ನೌಕೆಯಾದ ಈ ಭೂಮಿಕೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.ಅದಕ್ಕಾಗಿ ಕಂಕಣ ಬದ್ಧರಾಗೋಣ.🌍🏞️🏝️🌅🌳🌱🌧️🦚🕊️
@mahantprasadpattanashetti4447
@mahantprasadpattanashetti4447 9 ай бұрын
One of the Best Documentaries. Great
@adarshacb4592
@adarshacb4592 10 ай бұрын
Illi comment madiro prathiyobbaru, nimage nimma swantha jaminu iddare dayavittu kanista 5 kadu jathiya maragalannu belesi