ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ,, ಕಲಾವಿದರಿಗೆ ಬೆಲೆ ಕೊಡಿ ಉಳಿಸಿಕೊಳ್ಳುವವರಿಗೆ,,, ಕಲಾವಿದರು ತಪ್ಪಿದಲ್ಲಿ ಅವರಿಗೆ ತಿಳಿಸಿ, ಕಲಾವಿದರ ತಪ್ಪಿಗಾಗಿ ಯಕ್ಷಗಾನಕ್ಕೆ ಅವಮಾನಿಸಬೇಡಿ,, 🙏🙏💙💙
@prashanthshetty2025Ай бұрын
👌👌👌💐💐💐
@pallistudio2852 ай бұрын
Don't disappear bhagwatare please we are Looking on you our nauda sir
@sudhanvakt2 ай бұрын
ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಪ್ರದರ್ಶನ ಕಂಡ ಕೊನೆಯ ನಾಗಶ್ರೀ ಯಕ್ಷಗಾನ ಯಾವಾಗ ಪ್ರಸ್ತುತ ಪಡಿಸುತ್ತೀರಿ?
@ganapatihegde2352 ай бұрын
ಚಿಟ್ಟಾಣಿ, ನಾವುಡರ ಯಕ್ಷಗಾನ ಅದ್ಭುತ ❤
@seetharamaprabhu64102 ай бұрын
🙏🙏❤
@kirannaik79542 ай бұрын
❤❤
@sateeshvignesh2 ай бұрын
ಲೈವ್ ನೋಡಿದಷ್ಟು ಸಂತೋಷವಾಯಿತು,ಎಂಥ ವಾಯ್ಸ್ ನಾವಡರದ್ದು super
@janardhanjanardhanbs26022 ай бұрын
ಉತ್ತಮ ಪ್ರಯತ್ನ 👍👌
@kavithanagaraju94852 ай бұрын
🙏🙏🙏 # Horanada Kannadathi KN
@manjunatht1182 ай бұрын
ಸೂಪರ್.ಧನ್ಯವಾದಗಳು ಸರ್.. ಹಾಗೆ ದಯವಿಟ್ಟು ಕಾಳಿಂಗ ನಾವಡರ ಭಾಗವತಿಕೆಯ ಸ್ವಪ್ನ ಸಿಂಧೂರ ಪ್ರಸಂಗವನ್ನು ಪ್ರಸ್ತುತ ಪಡಿಸಿ....
@AnandaPoojary-t7l2 ай бұрын
Very. Good
@AnandaPoojary-t7l2 ай бұрын
Very. Good
@jayanandb4322 ай бұрын
ಸೂಪರ್ ಸೂಪರ್
@SUDHAJYOTHIKALAAPRATISTANA2 ай бұрын
❤
@apoojary80252 ай бұрын
ನಾರಾಯಣಪ್ಪ ಉಪ್ಪುರರ ಪಡಿಯಚ್ಚು. 🙏🙏🙏👌👍
@MahabaleshwarHegde-t5i2 ай бұрын
ಇವರ ಅಭಿಮಾನಿ ನಾನು. ಯೆಲ್ಲಾಪುರಕ್ಕೆ ಮೂಲ್ಕಿ ಮೇಳ ದಲ್ಲಿ ಪ್ರಧಾನ ಭಾಗವತ ರಾಗಿದ್ದಾಗ ಅನ್ನಿಸ್ತುದ್ದೆ. ಅದ್ಭುತ ಗಾಯನ 🙏
@prabhakaraithal50032 ай бұрын
ಶ್ರೀ ಮರಿಯಪ್ಪ ಆಚಾರ್ಯಾರು ಹಾಡಿದ ಮಾಯಾಪುರಿ ಮಹಾತ್ಮೆಯ -ಕರುಣದಿ ಪೊರೆವುದೆಮ್ಮ……ಪದ ಇದ್ದವರು ಪೋಸ್ಟ್ ಮಾಡಬೇಕಾಗಿ ವಿನಂತಿ.