SS VIDEOS ಅವರಿಗೆ ಆನಂತಾನಂತ ಧನ್ಯವಾದಗಳು..... ಕಾಳಿಂಗ ನಾವಡರ ಪದ ತುಂಬಾ ಅಪರೂಪ ಕೇಳಲಿಕ್ಕೆ ಅವರ ಲೈವ್ ಪದ ಕೇಳಕ್ಕಂತು ನಮ್ಗೆ ಯೋಗ ಇಲ್ಲಾ ಆದ್ರೆ ಅವರ ಪದ ಇಂತಾ ಸೂಪರ್ ಕ್ವಾಲಿಟಿಲಿ ರೆಕಾರ್ಡ್ ಮಾಡಿ ಅವರ ಅಭಿಮಾನಿಗಳಿಗೆ ಕೊಟ್ಟ SS VIDEOS ಅವರಿಗೆ ಮತ್ತೊಮ್ಮೆ ಆನಂತಾನಂತ ಧನ್ಯವಾದಗಳು 🙏🙏🙏🙏😠
@rajeshrajesh9192 Жыл бұрын
ಹಾಡುಗಳು ತುಂಬಾ ಸೊಗಸಾಗಿದೆ💐💐🥰🥰
@chandrashekharaithal9286 Жыл бұрын
ಎಷ್ಟು ಸುಮಧುರ kalinga navdara bhagavathike. ಧನ್ಯವಾದಗಳು ಸುದೇಶ್ shettre. ನಿಮ್ಮ ಕಾರ್ಯ shlaghaniya
@ganapatibhatkantota3185 Жыл бұрын
ಇದೆರೀತಿ ಇನ್ನೂ ನಾವುಡರ ಪದವನ್ನ ಹೆಚ್ಚು ಹೆಚ್ಚು ಒಳ್ಳೆ ಕ್ವಾಲಿಟಿಲಿ ರೆಕಾರ್ಡ್ ಮಾಡಿ ಕಳ್ಸಿ ಸರ್....... ಇದುನನ್ನ ವಿನಂತಿ
@ganapathikamath321 Жыл бұрын
Navdarige navadare saathi nobody is equal to navda