Hi akka ಕಡಲಿಸುವುದು ಯಾವಾಗ ಅಕ್ಕ ನಾಳೆ ಬೆಳಿಗ್ಗೆ ನ ಅಥವಾ ರಾತ್ರಿ ನ akka
@shankargowda65962 сағат бұрын
Coins iila andre kalasadali en akubhodu mam.... pls helli
@ranim187212 сағат бұрын
Rayariddare 🙏💐🙏
@sumanarhoskattahoskatta604113 сағат бұрын
Shri rama raghavendraya namah 🙏🙏🙏🙏🙏🙏🙏🙏
@VaralakshmiLakshmi-s4q13 сағат бұрын
maarane dina deepavannu daana kodabahuda
@PARIMALACHARYA3 сағат бұрын
👍
@Gawthamnayaka13 сағат бұрын
ಉಪವಾಸ ಮಾಡಬೇಕ ಅಕ್ಕ 🙏
@abhijitapurohitpurohit722413 сағат бұрын
ಎಷ್ಟು coin ಹಾಕಬೇಕು 24 or 51
@PARIMALACHARYA3 сағат бұрын
ತುಂಬಾ
@abhijitapurohitpurohit722413 сағат бұрын
ಬೆಳಿಗ್ಗೆ ಮಾಡ ಬೇಕಾ ಅಥವಾ ಸಂಜೆ ಮಾಡಬೇಕಾ
@AartiambrishAratiambaray-jh6lm13 сағат бұрын
ekadesi dina akshata edabeka ,ekadesi akshate enu madbeku
@Preethi13-z2o13 сағат бұрын
❤❤
@yamunayamuna320513 сағат бұрын
ಅಮ್ಮ ಇನ್ನೂಂದು ಡೌಟು ನಾವು ಯಾವ ರೀತಿ ದೇವರಿಗೆ ಉಡಿ ತುಂಬ ಬೇಕು free ಇದ್ದಾಗ vedio ಮಾಡಿ ತೋರಿಸಿ
@PARIMALACHARYA13 сағат бұрын
ಒಂದು ಮಾಡ್ತೀನಿ
@yamunayamuna320512 сағат бұрын
@@PARIMALACHARYA ಧನ್ಯವಾದಗಳು ಅಮ್ಮ
@suprithapoojary122313 сағат бұрын
Akka namaste. Nan chikka maga mathanaduvaga katti katti mathadthane. Ondu aksharavannu eledu mathadthane. Dayavittu adakke parihara thilisi pls
@PARIMALACHARYA13 сағат бұрын
👍
@yamunayamuna320513 сағат бұрын
ಅಮ್ಮ ನಮಸ್ಕಾರ, ಖಂಡಿತಾ ಪೂಜೆ ಮಾಡುತ್ತೇನೆ, last year ಯಾವ ಪೂಜೆ ಮಾಡಿಲ್ಲ ಈ ವರ್ಷ ನೀವು ಹೇಳುವ ಪೂಜೆಗಳನ್ನು ಮಾಡುತ್ತೇನೆ
@nagarathnashindhe690314 сағат бұрын
ವಿಸರ್ಜನೆ ಯಾವಾಗ ಮಾಡೋದು
@PARIMALACHARYA3 сағат бұрын
ಹೇಳ್ತೀನಿ
@DhruvajanyaK14 сағат бұрын
Medam mannina deepa hachabhdha
@PARIMALACHARYA13 сағат бұрын
👍
@GayathrideviGayathri-h4e14 сағат бұрын
Medam Hoda varsha Lakshmi pooje ge ಆಕಿದ್ದ coin akoboda ಕಳಸ ಕ್ಕೆ ಪ್ಲೀಸ್ ತಿಳಿಸಿ
@PARIMALACHARYA14 сағат бұрын
👍
@devarajudev665914 сағат бұрын
ಮೇಡಂ ದೀಪ ನೈಟ್ ಹಚ್ಚುತ್ತಿವೆಲ್ಲ ಆ ದೀಪನೆ ದಾನ ಕೊಡಬೇಕಾ ಅಥವ ಬೇರೆ ದೀಪನ ದಾನ ಕೊಡಬೇಕ
@PARIMALACHARYA14 сағат бұрын
ಬೇರೆ
@anuanitha645214 сағат бұрын
Om shree ragavendraya namaha 🙏🙏🙏
@GayathrideviGayathri-h4e14 сағат бұрын
Medam Hoda varsha Lakshmi pooje ge ಆಕಿದ್ದ coin akoboda ಕಳಸ ಕ್ಕೆ ಪ್ಲೀಸ್ ತಿಳಿಸಿ
@PARIMALACHARYA14 сағат бұрын
👍
@GayathrideviGayathri-h4e14 сағат бұрын
Medam Hoda sari ಮಾಡಿದ ಲಕ್ಷ್ಮಿ ಪೂಜೆ ಮಾಡಿರುವ ಕಾಯಿನ್ akoboda pls ತಿಳಿಸಿ
@ashanagraj37115 сағат бұрын
Akka madlaki yen madbeku
@sreevidya661515 сағат бұрын
Akshate biduvaga neer haki bedbeka ma( yavaglu)
@PARIMALACHARYA14 сағат бұрын
ನೀರು ಹಾಕಿ
@sreevidya661515 сағат бұрын
🙏🙏
@PreetiGanesh-r6k15 сағат бұрын
ಮೇಡಂ ನನ್ನದೊಂದು ಡೌಟ್ ಇದೆ ಅದೇನಂದರೆ ಮಂತ್ರಾಲಯದಲ್ಲಿ ಪ್ರತಿ ಏಕಾದಶಿ ದಿನದಂದು ರಾಯರಿಗೆ ಅಭಿಷೇಕ ಮಾಡುವುದಿಲ್ಲವೇ ಹಾಗಿದ್ದರೆ ಏಕೆ ಮತ್ತು ನಾವು ಕೂಡ ಮನೆಯಲ್ಲಿ ಆ ದಿನ ರಾಯರಿಗೆ ಅಭಿಷೇಕ ಮಾಡಬಾರದ ದಯಮಾಡಿ ತಿಳಿಸಿಕೊಡಿ ಈ ಗೊಂದಲಕ್ಕೆ ಪರಿಹಾರ ನೀಡಿ