ಹುಚ್ಚ ನನ್ನ ಮಗ ಇವ. ಇವನು ಹೇಳ್ತಾನೆ ಅಷ್ಟೇ ತನ್ನ ನಿಜ ಜೀವನ ದಲ್ಲಿ ತಾನೇ ಇದನ್ನ ಬಳಸೋದಿಲ್ಲ. ಇವನು ಕೊಡುವ ಔಷಧಿ ಕೆಲಸ ಮಾಡೋಲ್ಲ ಡೋಂಗಿ ವೈದ್ಯ ಇವ 😂😂😡😡
@bashuraj989116 күн бұрын
ತುಂಬಾ ಚೆನ್ನಾಗಿದೆ ಸರ್ ಹಾಡು
@ChandrashekharNagaral18 күн бұрын
Health is wealth. ನಮ್ಮ ತಂದೆಯವರ ಮಾತು. ಆರೋಗ್ಯ ಸಂಪತ್ತು ಇದ್ರೆ ಜಗತ್ತಿನಲ್ಲಿವ ಎಲ್ಲ ವೈಭವಗಳನ್ನು ಅನುಭವಿಸಬಹುದು.
@Nagaraj0247018 күн бұрын
🙏super🙏
@ChandrashekharNagaral18 күн бұрын
ಓಂ ಶ್ರೀ ಗುರು ಬಸವ ಲಿಂಗಾಯ ನಮಃ.
@hanumantha902620 күн бұрын
Super sir
@munirajupk175520 күн бұрын
ಮಹಾತ್ಮರಿಗೆ ಶರಣು ಶರಣಾರ್ಥಿಗಳು ಸ್ವಾಮೀಜಿ
@amareshagoudapatil619922 күн бұрын
Sharanu sharanarthi 🙏. Sisters
@channaveeragowdapatil359725 күн бұрын
Super meaning full song act also 🎉
@ranganath.usharanganath977926 күн бұрын
Super speach jai ಬಸವಣ್ಣ
@MalleshHP-d7s26 күн бұрын
🎉
@ambareshrajanal679926 күн бұрын
ನಿಮ್ಮ ಮಾತು ನೂರು ಸತ್ಯ
@MadhuDalawai26 күн бұрын
Helpful video
@sharanatatvatv5 сағат бұрын
Thanks
@MadhuDalawai26 күн бұрын
❤❤❤
@sharanatatvatv5 сағат бұрын
tq
@jahnavisg1322Ай бұрын
ಗುರು ರಾಘವೇಂದ್ರ ನನ್ನ ಸಂಗೀತ ಸಂಕಲ್ಪ ಈಡೇರಿಸು ತಂದೆ
@madhurachannashastriАй бұрын
ಹೃದಯ ತುಂಬಿ ಬಂತು. ಶರಣರಿಗೆ ಕೋಟಿ ಕೋಟಿ ಶರಣು ಶರಣಾರ್ಥಿ ❤
@VijayakumarKatti-y2iАй бұрын
Very good answer thanks for my Life very good song in my sacrifices of life strong enough
@Dearappu18Ай бұрын
ಹೇಳೋದೇ ಒಂದು ಬದುಕ್ತಿರೋದು ಒಂದು ಇವ್ರೆಲ್ಲ.... ಬಸವಣ್ಣ ನವರ ಹೆಸರೇಳಿಕೊಂಡು ದುಡ್ಡು madthidare
@Dearappu18Ай бұрын
ವಿಷ ಬೀಜ ಸುಳ್ಳು ಗುಣನಂದ ✅
@sangmeshdoddamani8034Ай бұрын
No common senses to government answer to public both CM and DCM otherwise public teach good lessons
@sreekanteshmysore1904Ай бұрын
ವಚನ ಗಾಯನಕ್ಕೊಂದು ಬದ್ಧತೆ ಶಿಸ್ತು ಎಂದರೆ ಇದೆ ಅನಿಸುತ್ತೆ❤
@RaviShankar-dl6jtАй бұрын
ಮಿಷನರೀಸ್ ಅಂದರೆ.. 🤔🤔
@subhashchandra5936Ай бұрын
Nimma Sangeethke nanna koti 🙏
@rajshekharkorigeri7785Ай бұрын
ಗುರು ಬಸವಲಿಂಗಾಯನಮ 🙏🙏🙏🙏🙏
@ShankarShankarnag-no5wpАй бұрын
ಶರಣ ತತ್ವ ನಮ್ಮ ನಾಡಿನ ಸಾಂಸ್ಕೃತಿಕ ಬಸವಣ್ಣ ಜೈ ಜೈ ಜೈ
@sharanatatvatv26 күн бұрын
ಶರಣ ತತ್ವ ಸರ್ವ ಜನಾಂಗದ ಸಮಾನತೆ ತತ್ವ
@shivappanarasapur3819Ай бұрын
🙏🙏🙏🙏🙏🌹🌹🌹🌹🌹
@channappakattimani4158Ай бұрын
Super speech swamiji 🎉🎉
@shivalingashettiudagani1404Ай бұрын
ಶ್ರೀ ಬಸವೇಶ್ವರ ಅವರ ಅವಶ್ಯಕತೆ ಬಹಳ ಇದೆ, ಪುನಃ ಬಾ ಬಾರೋ ಎಂದು ಪ್ರಾರ್ಥಿಸುತ್ತೇನೆ, ವಿಶೇಷವಾಗಿ ವೀರಶೈವ ಧರ್ಮವನ್ನ ಮರೆತ ಮಠಾಧೀಶರಿಗೆ ನೆನಪಿಸಲಾದರೂ ಬಾ ಬಾರೋ ಬಸವಣ್ಣ
@shivannakosir5820Ай бұрын
ಶಿವಕುಮಾರ್ ಗುರೂಜಿ ನೀವು ಸಂಗೀತಗಾರರಾಗಿದ್ದು.. ಅದ್ಭುತವಾದ ಗಾಯನ ಪ್ರಸ್ತುತಪಡಿಸಿದ್ದು.. ನಿಮ್ಮ ಜೀವನವೇ ಪಾವನ.. ನಿಮ್ಮ ಗಾಯನ ಕೇಳಿ.. ಕಣ್ಣಂಚಿನಲ್ಲಿ ಕಣ್ಣೀರು ಬಂದು.. ಹೃದಯ ಹಗುರವಾಗಿ ಆನಂದವೇ ಆಯ್ತು ಗುರುಗಳೇ, ನಿಮಗೆ ಭಕ್ತಿಯ ಶರಣು ಶರಣಾರ್ಥಿಗಳು 💐🙏🏽
@sharanatatvatv26 күн бұрын
ಕೋಟಿ ಶರನುಗಳು ಶರಣರಿಗೆ
@BhimappaMadar-x2mАй бұрын
ಎಲ್ಲ ನಿಮ್ಮ ಸಂಗೀತ ಬಳಗಕ್ಕೆ ನನ್ನ ನಮಸ್ಕಾರಗಳು 👌🏻👌🏻👌🏻👌🏻👌🏻🙏🏻
@PreethamGastiАй бұрын
ಅಲ್ಲಮ ಪ್ರಭು ದೇವರು
@NageshN-x7bАй бұрын
Super sir,,,
@sharnusharnu8400Ай бұрын
Super super👏👏❤❤
@NinganagoudaPatil-p8wАй бұрын
ಏಳೆಳು ಜನ್ಮಕ್ಕೂ ಅನ್ವಯಿಸುವ ಅದ್ಬುತ ಭಜನಾ ಪದ...
@vinay5031Ай бұрын
Sharanu.
@kiranbk7973Ай бұрын
Om namah shivaya ❤❤
@JattapaShirakanalliАй бұрын
ಓದದೆ ಇರೋ ಅನಕ್ಷರಸ್ಥರು ನಿನಗಿಂತ ಪ್ರಬುದ್ಧರು ಈ ಸಮಾಜದಲ್ಲಿ ಇದಾರೆ
@shivakumarmasur8480Ай бұрын
ನಿಮ್ಮಾ ಸಂಗೀತ ಕೇಳುತ್ತಾನೆ ಇರ್ಬೇಕು ಅನ್ಸುತ್ತೆ.....ನಿಮ್ಮ ಧ್ವನಿಯಲ್ಲಿ ಮನಸ್ಸಿನ ಭಾರ ವನ್ನು ನಾಶ ಮಾಡುವ ಶಕ್ತಿ ಇದೆ🎉❤
@JalandarJalandarchiralli-ce4yo2 ай бұрын
ಶರಣರಿಗೆ ಶರಣು ಶರಣಾರ್ಥಿ ಗಳೂ
@JalandarJalandarchiralli-ce4yo2 ай бұрын
ಶರಣು ಶರಣಾರ್ಥಿ ಗಳೂ ಸರ್
@JalandarJalandarchiralli-ce4yo2 ай бұрын
ಶರಣು ಶರಣಾರ್ಥಿ
@ShivaKumar-bn6ov2 ай бұрын
ಮೂರ್ತಿ ಪೂಜೆ ಬೇಡ ಎಂದವರ ಮೂರ್ತಿ ಪ್ರತಿಷ್ಟಾಪನೆ.ಥೂ ನಿನ್ನ
@hmghschikkamadinala97322 ай бұрын
ಶರಣರಿಗೆ ಶರಣುಶರಣಾರ್ಥಿಗಳು
@ShankarShankarnag-no5wp2 ай бұрын
ಬಸವ ತವ್ವನಮಗೆ ದಾರಿ ದೀಪ
@BhaskarBasavaraj-sx8hk2 ай бұрын
🎉🎉🎉🎉🎉🎉🎉🎉🎉🎉🎉🎉🎉
@BhaskarBasavaraj-sx8hk2 ай бұрын
🎉🎉🎉🎉
@PushpaM-j4u2 ай бұрын
Aanubava mantapake ne nanade Hiriyuru sharana. Neene Ella aanna
@PushpaM-j4u2 ай бұрын
Aanubava nudigala sarava. Ididu. Ne bande aanna. Prasadmahadevappa