ನಾವು ಅಭಿನಯಿಸುವ ಜಗಜ್ಯೋತಿ ಬಸವೇಶ್ವರ ರಂಗನಾಟಕದಲ್ಲಿ ನಾವು ಬಸವಣ್ಣನವರನ್ನು ತಾವು ಹೇಳಿದಂತೆ ಬಸವಣ್ಣನವರು ಎಲ್ಲರಂತೆ ಸಾಮಾನ್ಯ ಮನುಷ್ಯನಾಗಿ ಹುಟ್ಟಿ ಅಸಾಮಾನ್ಯ ಎತ್ತರಕ್ಕೆ ಏರಿದರೆಂದೇ ಅಭಿನಯಿಸುತ್ತೇವೆ ಆದರೆ ಕಳೆದ ೧೬ ವರ್ಷಗಳಲ್ಲಿ ಕೇವಲ ಎರಡು ನೂರು ಪ್ರದರ್ಶನ ಮಾಡಲು ಸಾಧ್ಯವಾಗಿದೆ.ಕಾರಣ ಹೆಚ್ಚಿನ ಲಿಂಗಾಯತರಿಗೇ ಬಸವಣ್ಣನವರ ನಾಟಕ ಪ್ರದರ್ಶನ ಮಾಡಲು ಹಾಗೂ ನೋಡಲು ಮನಸು ಮಾಡುತ್ತಿಲ್ಲ.