KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
Жазылу
BHAVANA BELAGERE'S - HI BANGALORE!
ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.
ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
Enjoy & Stay connected with us...!!!
Subscribe to : kzbin.info
Facebook : facebook.com/ravibelagere143
7:47
ಪರಿಚಿತರಿಂದ ಮೆಚ್ಚುಗೆ ; ಅಪರಿಚಿತರಿಂದ ಕೌನ್ಸಿಲಿಂಗ್ ತೊಗೋಳಿ |BHAVANA BELAGERE |RAVI BELAGERE |HI BANGALORE!
2 ай бұрын
39:25
ವಿದ್ಯಾರಾಣಿ ವೀರಪ್ಪನ್ |Veerappan |Vidya Rani Veerappan |Bhavana Belagere | PART:02
3 ай бұрын
31:36
ಖಾಸ್ ಬಾತ್ with ಭಾವನಾ ಬೆಳಗೆರೆ |ವಿದ್ಯಾರಾಣಿ ವೀರಪ್ಪನ್ |Veerappan |Vidya Rani |Bhavana Belagere |PART:01
3 ай бұрын
1:54
ಖಾಸ್ ಬಾತ್ with ಭಾವನಾ ಬೆಳಗೆರೆ | Veerappan | Bhavana Belagere | Veerappan Daughter Vidya Rani | Promo
3 ай бұрын
6:24
ಯೋಗ್ಯತೆ ಮತ್ತು ವಯಸ್ಸು ಕೇಳದ ಗಿಫ್ಟ್ ಯಾವುದು? | BHAVANA BELAGERE |RAVI BELAGERE | HI BANGALORE! |
4 ай бұрын
10:10
ಹಗರೀ ತೀರದ ಹಂತಕರನ್ನು ಬಂಧಿಸಿದಾಗ ರಾಜಕೀಯ ಒತ್ತಡವನ್ನು ವಿವರಿಸಿದ ಶಂಕರ್ ಬಿದರಿ | Shankar Bidari
4 ай бұрын
4:45
"ಹಾಯ್ ಕಂಡ ಸ್ವಾಮಿಗಳು" ಪುಸ್ತಕದ ಬಗ್ಗೆ ಪ್ರಕಾಶ್ ರೈ ರವರ ಅಭಿಪ್ರಾಯ ಏನು?Prakash Raj Speech | Bhavana Belagere
4 ай бұрын
7:05
ನಿಮಗೆ ನಿಮ್ಮ ವಿವೇಕವೇ ಬಾಸ್ ! | BHAVANA BELAGERE |RAVI BELAGERE | HI BANGALORE! |
5 ай бұрын
6:53
ನನಗೆ ಸಿಕ್ಕಿರೋ ಹೊಸ ಆಯುಧ ಅಂದ್ರೆ ಮಾತು ಬಿಡೋದು| BHAVANA BELAGERE |RAVI BELAGERE | HI BANGALORE! |
5 ай бұрын
40:37
ತಾತನ ಮಡಿಲಲ್ಲೊಂದು ದಿನ | Belagere Krishna Shastri |Bhavana Belagere | Ravi Belagere | Hi Bangalore
5 ай бұрын
7:07
ನೀವು ಬೆಳೆಯೋದು ನಿಂತು ಎಷ್ಟು ವರ್ಷ ಆಯ್ತು? | BHAVANA BELAGERE |RAVI BELAGERE | HI BANGALORE! |
6 ай бұрын
6:33
ನೇರ್ವಾಗ್ ವಿಷಯಕ್ ಬನ್ರೀ..! |RAVI BELAGERE | BHAVANA BELAGERE | HI BANGALORE! |
6 ай бұрын
9:11
ರವಿ ಬೆಳಗೆರೆ ಅವರ ಬರಹದ ಬಗ್ಗೆ ಚಿಟ ಪಟ ಅಂತ ಮಾತನಾಡಿದ ಸ್ಮಿತಾ ರಂಗನಾಥ್ | Smitha Ranganath |Ravi Belagere
6 ай бұрын
15:53
ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ -ಭಾವನಾ ಬೆಳಗೆರೆ |RAVI BELAGERE | BHAVANA BELAGERE
6 ай бұрын
13:37
ನಟ ದರ್ಶನ್ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು RaviBelagere
6 ай бұрын
7:06
ವಯಸ್ಸು, ಹುಡುಗಿಯ ಹೃದಯದೊಳಕ್ಕೆ ಇಣುಕಿದಂತೆ! |RAVI BELAGERE | BHAVANA BELAGERE | HI BANGALORE! |
6 ай бұрын
7:36
ಮಾತು ಮತ್ತು ಮೌನ, ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ... RAVI BELAGERE | BHAVANA BELAGERE | HI BANGALORE!
7 ай бұрын
14:46
ಪ್ರಜ್ವಲ್ ರೇವಣ್ಣ ಫ್ಯಾಮಿಲಿ ನಿಮ್ಮ Followers ಅಂದಿದ್ದಕ್ಕೆ ಏನಂದ್ರು? ವಿನಯ್ ಗುರೂಜಿ! |Vinay Guruji |Part: 04|
7 ай бұрын
24:43
ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ ಸಿಟ್ಟಿಗೆ ಆಶ್ರಮ ಮಾಡಿದೆ -ವಿನಯ್ ಗುರೂಜಿ |Part : 03 |#vinayguruji Guruji
7 ай бұрын
25:18
ನಾನು ನಶೆ, ನಿಶಾ ಎಲ್ಲಾ ನೋಡಿದ್ದೇನೆ..! ವಿನಯ್ ಗುರೂಜಿ |Part : 02| Bhavana Belagere |Vinay Guruji
7 ай бұрын
25:03
ಖಾಸ್ ಬಾತ್ with ಭಾವನಾ ಬೆಳಗೆರೆ | ವಿನಯ್ ಗುರೂಜಿ| Part : 01| Bhavana Belagere |Vinay Guruji
7 ай бұрын
1:51
ಖಾಸ್ ಬಾತ್ with ಭಾವನಾ ಬೆಳಗೆರೆ | Vinay Guruji | promo | Bhavana Belagere | Ravi Belagere|ವಿನಯ್ ಗುರೂಜಿ
7 ай бұрын
39:41
ಖಾಸ್ ಬಾತ್ with ಭಾವನಾ ಬೆಳಗೆರೆ | Dr. CN Manjunath Interview | Bhavana Belagere | Ravi Belagere
8 ай бұрын
1:08
ಖಾಸ್ ಬಾತ್ with ಭಾವನಾ ಬೆಳಗೆರೆ | Dr Manjunath | promo | Bhavana Belagere | Ravi Belagere
8 ай бұрын
0:36
ಖಾಸ್ ಬಾತ್ with ಭಾವನಾ ಬೆಳಗೆರೆ |ಅತೀ ಶೀಘ್ರದಲ್ಲಿ...|Bhavana Belagere |Ravi Belagere
8 ай бұрын
6:29
ಹೀಗೊಂದು ಅಕ್ಕರೆಯ LIFE TIME ಗಿಫ್ಟ್ | Ravi Belagere | Hi Bangalore
9 ай бұрын
5:38
ರವಿ ಬೆಳಗೆರೆ 66ನೇ ಜನ್ಮೋತ್ಸವ : ಭಾವನಾ ಬೆಳಗೆರೆ | Bhavana Belagere
9 ай бұрын
6:59
ರವಿ ಬೆಳಗೆರೆ 66ನೇ ಜನ್ಮೋತ್ಸವ : ಗಿರೀಶ್ ರಾವ್ ಹತ್ವಾರ್ (ಜೋಗಿ) | Jogi
9 ай бұрын
5:08
ರವಿ ಬೆಳಗೆರೆ 66ನೇ ಜನ್ಮೋತ್ಸವ : ಚಂದ್ರಶೇಖರ ಆಲೂರು
9 ай бұрын
Пікірлер