ಭಾವನಾರವರೆ ನಿಮಗೆ ಧನ್ಯವಾದಗಳು ರವಿ sir ಮಾತನ್ನ ಮತ್ತೆ ಕೇಳಿಸಿದ್ದಕ್ಕೆ💐🙏🙏🙏🙏😊
@cbbasarakod5 ай бұрын
ನಿಮ್ಮ ಬಗ್ಗೆ ಯಾರೂ ಏನೇ ಅಭಿಪ್ರಾಯ ಪಟ್ಟರು ನಿಮ್ಮ ಸಾಧನೆ ಮಾತ್ರ ಅಮೋಘ. ನಿಮ್ಮ ಬರವಣಿಗೆ ಶೈಲಿ, ಮಾತಿನ ಶೈಲಿ ಅಬ್ಬಾ ವಿಶೇಷ. ಹ್ಯಾಟ್ಸ್ ಆಫ್ ಯೂ
@nithishnagesh5 ай бұрын
Ravi sir.. ನಿಮಿಗೆ ನೀವೇ ಬಾಸ್😊😊😊😊
@Yashshree565 ай бұрын
Super sir u are really grate. Nice. Jnanave Jyoti
@kumarm78675 ай бұрын
ರವಿಬೆಳಗೆರೆ ಸರ್ ನಿಮ್ಮನ್ನು ಭೇಟಿ ಮಾಡಬೇಕು ಅನ್ನುವಷ್ಟರಲ್ಲಿ ನಮ್ಮಿಂದ ಶಾರೀರಿಕವಾಗಿ ದೂರ ಆದರೂ ನಮ್ಮ ಮನಸ್ಸಿನಲ್ಲಿ ನಿರಂತರ ಇದಿರ
@nagarajbillava38035 ай бұрын
Wonderfull sir❤
@ajsameer19915 ай бұрын
Love you bhavana akka uploading video of ravi belgare sir your doing great job
@sadashivlmali.lifeinsuranc46115 ай бұрын
🎉🎉🎉 ತುಂಬಾ ಹ್ರದಯಸ್ಪರ್ಶಿ...
@ShashankTSShashanksinchan5 ай бұрын
ನನಗೆ ಒಬ್ಬರೇ ಬಾಸ್ ....ಗಾಡ್ ಫಾದರ್ ರವಿಬೆಳಗೆರೆ 💙🙏
@dharwadkarrajeev91515 ай бұрын
I blessed to met you sir.. really ur sooperb ur unforgettable personality
@shekharshinge19785 ай бұрын
ವಿವೇಕ್ is our boss 👌❤️❤️🙏
@somashekhartm67275 ай бұрын
Super Speech Sir👌
@shantalakshmi21952 ай бұрын
ರವಿ ಸರ್ ನಿಮ್ಮನ್ನ ನೋಡಬೇಕು ಮಾತಾಡಿಸಬೇಕು ಎಂದು ಮಹದಾಸೆ ಇತ್ತು ಆದರೆ ಆ ಭಾಗ್ಯ ಸಿಗಲೇ ಇಲ್ಲ ನಿಮ್ಮ ಮಾತುಗಳನ್ನು ಕೇಳಿದಾಗಲೆಲ್ಲ ಕಣ್ಣಂಚಿನಲ್ಲಿ ನೀರು ಬರತ್ತೆ. ಅಕ್ಷರ ಬ್ರಹ್ಮ ಇನ್ನೂ ಇರಬೇಕಿತ್ತು. ಇನ್ನೂ ಉತ್ತಮ ಬರಹಗಳು ನಮಗೆ ಸಿಗುತ್ತಿತ್ತು. ಎಲ್ಲಾ ವಿಧಿ ನಿಯಮ.😢😢
@Pavi2615 ай бұрын
Waiting😊
@GuruKulal-o1j5 ай бұрын
Spr sri ❤
@GuruKulal-o1j5 ай бұрын
Spr sri ❤ all video
@ShashankTSShashanksinchan5 ай бұрын
ಲವ್ಯೂ ಬಾಸ್ 😢💙
@appuappu65335 ай бұрын
ಮೈ ಹಾರ್ಟ್ ರವಿ ಸರ್
@babylatha.b.28695 ай бұрын
Miss you ರವಿ sir. ಮಿಸ್ you ನಿಮ್ಮ ವಾಯ್ಸ್ 😢
@nisargav71833 ай бұрын
Miss u boss 😢😢😢
@ganeshadjganesha85815 ай бұрын
ನನ್ನ ಬಾಸ್.. The Great RAVI BELAGERE ಬಾಸ್...❤❤❤❤❤❤❤
@veeruh11725 ай бұрын
ದೇವರು ❤❤❤❤❤❤❤❤❤❤❤❤❤❤❤❤❤❤
@prabhuhosamath85515 ай бұрын
Nice
@GuessMe-d9p5 ай бұрын
Love you sir
@sandhyaus67905 ай бұрын
Thankyou 🙏🏾🙏🏾
@mallikarjunsm221013 сағат бұрын
Ravi ಸರ್ ಇನ್ನು ಇರಬೇಕತ್ತು 0:17 ಅವರ ಪಕ್ಕಾ ಅಭಿಮಾನಿ ನಾನು 🙏🙏
@sheelaanu28805 ай бұрын
❤🎉
@virupakshappabm2119Ай бұрын
ಬೆಳಗೆರೆಯವರ ಆ ಧ್ವನಿ, ಆ ವರಸೆ ಕೇಳೋದೇ ಚೆಂದ.. 😀
@mkanilkumar7485 ай бұрын
❤❤❤❤❤
@MassMediaNe5 ай бұрын
ಸರ್ ..ನಿಮ್ಮ ಮಾತುಗಳು ಎಂತಹ ಕಲ್ಲು ಮನಸ್ಸು ಗಳನ್ನು ಕರಗಿಸಿಬಿಡುತ್ತೆ