Nanu work Health department nalli work madtha ideene mam.maneyalli pooje madirtare mam. Nanage morning pooje madlikke agilla. So nanu fasting madtha ideene matte temple hogi pooje madisde mam, 6 o clock evening nanu neevu helida poojeyannu madbodha mam. Please reply mam.
@Sanatanavaani2912 сағат бұрын
ಖಂಡಿತ ಮಾಡಿ... ಮಾಡಬಹುದು
@allinonechanel358413 сағат бұрын
ಅಕ್ಕ ಇವತ್ತು ಮಾಡಿದ ಗಣಪತಿ ವಿಗ್ರಹವನ್ನು ಪೂಜೆ ಎಲ್ಲ ಮುಗಿದಮೇಲೆ ಇವತ್ತೇ ವಿಸರ್ಜನೆ ಮಾಡ್ಬಹುದ ಅಕ್ಕ
@Sanatanavaani2913 сағат бұрын
ಹೌದು... ಪೂಜೆ ಸಮರ್ಪಣೆ ಮಾಡಿ ಅರ್ಘ್ಯ ಕೊಟ್ಟು ನಂತರ ಕದಲಿಸಿ
@allinonechanel358412 сағат бұрын
ಅಕ್ಕ ನಾನು 16 ಸೋಮವಾರ ವ್ರತ ಮಾಡ್ತಿದೇನೆ ನೆನ್ನೆಗೆ 16 ವಾರವಾಹಿತು 17 ವಾರಕ್ಕೆ 16 ಲಿಂಗ ಇಟ್ಟು ಅಡುಗೆ ನೈವೈದ್ಯ ಮಾಡಿ ಅದರ ಜೊತೆ ಪ್ರತಿ ಸೋಮವಾರ ಮಾಡುತ್ತಿದ್ದ ಗೋದಿ ಇಂದ ಮಾಡಿದ ಪ್ರಸಾದವನ್ನು ನೈವೈಧ್ಯ ಮಾಡ್ಬೇಕಾ ಅಕ್ಕ ಹಾಗೇ ಅವತ್ತು 16 ಸೋಮವಾರ ಕಥೆ ಓದ ಬೇಕಾ ಅಕ್ಕ ದಯವಿಟ್ಟು ಕ್ಷಮೆ ಇರಲಿ ಅಕ್ಕ ತುಂಬಾ ಪ್ರಶ್ನೆ ಕೇಳಿದಕ್ಕೆ ಮತ್ತೆ ಪ್ರತಿ ಲಿಂಗಕ್ಕೂ ಗೆಜ್ಜೇವಸ್ತ್ರ separate ಹಾಕ್ಬೇಕ ಅಕ್ಕ ಕೊನೆ ವಾರ ಪೂಜೆಗೆ 🙏
@allinonechanel358412 сағат бұрын
ಅಕ್ಕ ರಿಪ್ಲೈ ಮಾಡಿ ಪ್ಲೀಸ್
@Sanatanavaani2911 сағат бұрын
ಲಾಸ್ಟ್ ವಾರ 1 extra madkobeku.. ಒಟ್ಟು 17 ಲಿಂಗ ಇಟ್ಟು ಅಡುಗೆ ನೈವೇದ್ಯ ಮಾಡಿ... ಹೌದು ಗೋದಿ ಇಂದ ಮಾಡಬೇಕು. ಒಂದೊಂದಕ್ಕೂ separate ಗೆಜ್ಜೆ ವಸ್ತ್ರ ಏರಿಸ beku.
@allinonechanel358413 сағат бұрын
ಸಾಯಂಕಾಲ ಪೂಜೆ ಅಂದ್ರೆ ಚಂದ್ರೋದಯ ಆದಮೇಲೆ ಮಾಡ್ಬೇಕಾ ಅಕ್ಕ ಅಥವಾ ಸಂಜೆ 6 ಗಂಟೆಗೆ ಮಾಡ್ಬೇಕಾ ಅಕ್ಕ
@Sanatanavaani2913 сағат бұрын
6 ಮೇಲೆ ಮಾಡಿ... ಚಂದ್ರೋದಯ ಸಮಯಕ್ಕೆ ಚಂದ್ರನಿಗೆ ಅರ್ಘ್ಯ ಕೊಟ್ಟು ತಿಂಡಿ ತಗೊಳಿ
@allinonechanel358413 сағат бұрын
ಅಕ್ಕ ರಾತ್ರಿ ಊಟ ಮಾಡಬಹುದ ಅಕ್ಕ, (ಉಪ್ಪು ಹಾಕಿರುವುದು )
@Sanatanavaani2913 сағат бұрын
ರಾತ್ರಿ ಅರ್ಘ್ಯ ಕೊಟ್ಟ ನಂತರ ಮಾಡಿ..
@sahanap872415 сағат бұрын
I'm fst tym viewer nan feeding madthidini yau thara madodu mam... Heli upvasa erod hege feeding madbeku
@Sanatanavaani2915 сағат бұрын
ನೀವು.. ಅವಲಕ್ಕಿ, ಹಾಲು ತಗೊಳಿ
@sahanap872415 сағат бұрын
@Sanatanavaani29 dose thogbarda mam
@Sanatanavaani2915 сағат бұрын
ಇಲ್ಲ.. ಬೇಡ
@sahanap872415 сағат бұрын
@@Sanatanavaani29 3tym edunne thogoloda
@Sanatanavaani2915 сағат бұрын
Night ಚಂದ್ರ ದರ್ಶನ ಆದ ಮೇಲೆ ಅರ್ಘ್ಯ ಕೊಟ್ಟು ತಿಂಡಿ ತಗೊಳಿ. ಉಪ್ಪಿಟ್ಟು tagobahudu
@baby.m.lsubhash.k.v434416 сағат бұрын
ಬಿಳಿಯ ಬಟ್ಟೆಗೆ ಕುಂಕುಮ ಹಚ್ಚಿ ಮುಡುಪು ಕಟ್ಟಬಹುದ ಹಾಗೆ ನಾನು ಬೆಳಿಗ್ಗೆ ಮುಡುಪು ಕಟ್ಟಿಲ್ಲ ಸಂಜೆ ಕಟ್ಟಬಹುದ ಮತ್ತೆ ಅವಲಕ್ಕಿ ಹಣ್ಣುಗಳನ್ನು ತಿಂದು ಉಪವಾಸ ಮಾಡಬಹುದಾ ಹೇಳಿ mam
@Sanatanavaani2916 сағат бұрын
ಕಟ್ಟಬಹುದು... ತಗೊಳಿ ಪೂರ್ಣ ಉಪವಾಸ ಇರಲು ಆಗೋಲ್ಲ ಅಂದರೆ
@baby.m.lsubhash.k.v434415 сағат бұрын
@@Sanatanavaani29 ಅವಲಕ್ಕಿ ಹಣ್ಣು ತಿಂದರೆ ನಾವು ಮಾಡುವ ಪೂಜೆಯ ಫಲ ದೊರಕುತ್ತದ mam hage ನಾವು ದಿನ ತಲೆ ಸ್ನಾನ ಮಾಡಿ ಮಾಡ್ಬೇಕಾ
@nayanak48517 сағат бұрын
Madam upavasa idaga water kudibahuda
@Sanatanavaani2917 сағат бұрын
ತಗೊಳಿ.. ಹಾಲು ಕೂಡ tagobahudu
@nayanak48516 сағат бұрын
@Sanatanavaani29 tq mam
@nagarathnanagarathna292019 сағат бұрын
Thank you so much akka❤
@Sanatanavaani2919 сағат бұрын
🙏😊
@AmmuAmmu-f1y19 сағат бұрын
ಈ ದಿನ ಬೆಳ್ಳಿ ಗಣೇಶ ಮೂರ್ತಿಯನ್ನು ತೆಗೆದುಕೊಳ್ಳಬಹುದೇ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ತಿಳಿಸಿ ಅಕ್ಕ
@Sanatanavaani2917 сағат бұрын
ನಾಳೆ ತಗೊಳಿ.. ಸೋಮವಾರ,ಬುಧವಾರ, ಗುರುವಾರ ಬೆಳ್ಳಿ ತಗೊಳಿ ಈ ದಿನ ಒಳ್ಳೇದು
Madam soma vara mattu mangalwaar barutte madam which day we celebrate madam please
@Sanatanavaani29Күн бұрын
ವಿಡಿಯೋ ನೋಡಿ.. ಪೂರ್ತಿ
@revathibm8134Күн бұрын
👌🙏 ಮಾಹಿತಿ ತುಂಬಾ ಇಷ್ಟವಾಯಿತು ಸನಾತನ ವಾಣಿ ಹೆಸರು ಸಾರ್ಥಕವಾಗಿದೆ 🙏
@Sanatanavaani29Күн бұрын
🙏🙏😊
@kavyavokkaliga5800Күн бұрын
ಮುಡಿಪು ಕಟ್ಟ ವಸ್ತುವನ್ನು ಎನು ಮಾಡಬೇಕು
@Sanatanavaani29Күн бұрын
ವಿಡಿಯೋ ನೋಡಿ... ಹೇಳಿದಿನಿ
@kavyavokkaliga5800Күн бұрын
ಒಂದು ಪ್ರಶ್ನೆ , ಮಂಗಳವಾರ ಸೇರಿ 11 ದಿನ ಪೂಜೆ ಮಾಡ್ಬೇಕಾ ಅಥ್ವ ಮಂಗಳವರ ಬಿಟ್ಟು ಇನ್ನು 11 ದಿನ ಪೂಜೆ ಮಾಡಬೇಕ ಹೇಳಿ
@Sanatanavaani29Күн бұрын
ಮಂಗಳವಾರ ಸೇರಿ.. ಮಾಡಿ
@kavyavokkaliga5800Күн бұрын
Thank you mam,
@manasamanasad3965Күн бұрын
ನೀವೇದ್ಯ ಏನು ಇಡ್ಬೇಕು ಹಾಲು ಇಡಬೋದ
@Sanatanavaani29Күн бұрын
ಹಾಲು ಸಕ್ಕರೆ ಇಡಿ..
@manasamanasad3965Күн бұрын
ಮುಡಿಪು ಕೊಟ್ಟೋಕೆ ಏನು ಸಿದ್ಧತೆ ಮಾಡಿಲ್ಲ ನೀವು yeliro ಎಲ್ಲಾ ಐಟಂ tandu ಸಾಯಂಕಾಲ ಕಟ್ಟುಬೋದು alva
@Sanatanavaani29Күн бұрын
ಸಾಯಂಕಾಲ ಪೂಜೆ ಸಮಯದಲ್ಲಿ ಕಟ್ಟಬೇಕು
@gunaashokКүн бұрын
ನೀಲಾಂಜನ ಕೆ ಎಷ್ಟು ಭತ್ತಿ ಗಳನ್ನು ಇಟ್ಟು ಜ್ಯೋತಿಯನ್ನು ಬೆಳಗಬೇಕು ತಿಳಿಸಿ ಮೆಡಮ್
@Sanatanavaani29Күн бұрын
ಕರ್ಪೂರದ ಆರತಿ ಮಾಡಬಹುದು.. ಅಥವಾ 2,5,9,11 ಈ ರೀತಿ ಇಟ್ಟು ಮಾಡಬಹುದು
@gunaashokКүн бұрын
ಧನ್ಯವಾದಗಳು
@manasamanasad3965Күн бұрын
ಈ ವ್ರತ ಮಾಡ್ಬೇಕಾದ್ರೆ 11 dena nu ತಲೆ ಸ್ಥಾನ ಮಾಡ್ಬೇಕಾ akka ella ಮೈಗೆ ಸ್ಥಾನ madi ಈ ವ್ರತ ಮಾಡಬೋದ akka
@Sanatanavaani29Күн бұрын
ಮೈಗೆ ಸ್ನಾನ ಮಾಡಿ...
@manasamanasad3965Күн бұрын
Sayankala ಕಟ್ಟುಬೋದ yake ಅಂದ್ರೆ kempu ಬಟ್ಟೆ yavdu redy ಮಾಡ್ಕೊಡಿಲ್ಲ. ಮತ್ತೆ ಮಣೆ ಮೇಲೆ ಇಟ್ಟು ಮುಡಿಪು ಕಟ್ಟು ಬೋಡ 11 dena ಆದ್ಮೇಲೆ pooje madi a ಮುಡಿಪು ದೇವಸ್ಥಾನ ಕೆ ಕೊಡ್ಬೇಕಾ akka plz ನನ್ ಡೌಟ್ ಕ್ಲಿಯರ್ madi
@Sanatanavaani29Күн бұрын
ವಿಡಿಯೋ ದಲ್ಲಿ ಪೂರ್ತಿ ಹೇಳಿದಿನಿ ನೋಡಿ
@ranjithasharnil6549Күн бұрын
ಮೇಡಂ ಕಾರ್ತಿಕ ಮಾಸದ ಚಂದ್ರನಿಗೆ ಮತ್ತೆ ಗಣಪತಿ ಅಘ ಚಂದ್ರ ಗೆ ತಿಳಿಸಿ ತಿಂಗಳು ನಿಮ್ಮ ವಿಡಿಯೋವನ್ನು ನೋತಿವಿ ಅಮ್ಮ ಪ್ಲೀಸ್ ಹೇಳಿ ಅಮ್ಮ 💐👏
@Sanatanavaani29Күн бұрын
ಅದೇ.. ತರಹ ಕೊಡೋದು...
@aratichanni6692Күн бұрын
Om gam ganapathiye namah 🙏🌺🙏🌺
@dhaliasha2550Күн бұрын
1rupee du 21 coins idebeka?
@Sanatanavaani29Күн бұрын
ಅಥರಾ ಇಲ್ಲ... ಒಟ್ಟಿನಲ್ಲಿ 21 rupees ge coin ಅಲ್ಲಿ ಇದ್ರೆ ಸಾಕು
Krishna ವಿಗ್ರಹ ಮುಖ್ಯ... ಹಾಗೆ ನಾವು ನಲ್ಲಿ ಚತ್ತು ittirtivi so... ತೊಂದರೆ ಇಲ್ಲ... ಇಡಬಹುದು. Ganesha ಪೂಜೆ ದೇವರ ಮನೆಯಲ್ಲೇ ಮಾಡೋದು... ನಂತರ ಕದಲಿಸಿದ ಮೇಲೆ ಪೂಜೆ ಗೆ ಇಡಿ
ನೀವು daily food kodtidralla... So ಬಂದಿದೆ.... ಅಷ್ಟೇ ಗಾಬರಿ ಬೇಡ... ಆದರೂ ನಿಮ್ಮ ಸಮಾಧಾನಕ್ಕೆ ಶನಿ ದೇವಸ್ಥಾನಕ್ಕೆ 3 ವಾರ ಎಳ್ಳೆಣ್ಣೆ ಕೊಟ್ಟು ಬನ್ನಿ... ಮನೆ ದೇವರ ಹೆಸರೇಳಿ ಒಳ್ಳೆಯದಾಗಲಿ ಅಂತ ತುಪ್ಪದ ದೀಪ ಹಚ್ಚಿ
@nalinilakshya8495Күн бұрын
Tq maam ❤@@Sanatanavaani29
@ashwinin23962 күн бұрын
ಯಾರು ಇಲ್ಲ ಚಿಕ್ಕಮ್ಮನ ಮಕ್ಕಳಿಂದರೆ ಇಲ್ಲ ಅದರೆ ಕಸಕೆ ಕೋಡಲ
@Sanatanavaani29Күн бұрын
ಕೊಡಿ..
@GeethaUmesh-iu5ff2 күн бұрын
Argya bedudhu hege mam pl heali
@Sanatanavaani292 күн бұрын
kzbin.info/www/bejne/bmLLcntqlKqSncksi=ChlhvQ8A1j_ubvVc ಈ ವಿಡಿಯೋ ನೋಡಿ ತೋರಿಸಿದ್ದೀನಿ
@ashwinin23962 күн бұрын
ಅಕ್ಕ ಮಕ್ಕಳು ಬಳಸಿರುವ ಶೂ ಸಾಕ್ಸ್ ಬೇರೆಯವರಿಗೆ ಕೋಡಬಾಹುದ ನನ್ನ ಮಗ 6 ತಿಂಗಳಿಂದ ಬಳಸಿದನೆ ಚಿಕ್ಕದಗಿದೆ ಅದಕೆ
@Sanatanavaani292 күн бұрын
ಬೇರೆ ಅವರಿಗೆ ಕೊಡಬೇಡಿ.. ನಿಮ್ಮ ಮನೆ ಮಕ್ಕಳು ಇದ್ದರೆ ಕೊಡಿ....
@SumalathaLamani2 күн бұрын
Mangalavara chandra kanasottha
@Sanatanavaani292 күн бұрын
ಯಾಕೆ... Kanolla ಖಂಡಿತ ಕಾಣುತ್ತೆ..ನಿಮ್ಮ ಭಾಗದಲ್ಲಿ ಮಳೆ ವಾತಾವರಣ ಇದ್ದು ಕಾಣಲಿಲ್ಲ ಅಂದರೆ... 9.21 ಕ್ಕೆ ರಂಗೋಲಿಯಲ್ಲಿ ಬರೆದು ಪೂಜೆ ಮಾಡಿ
@bhagyasheelak47052 күн бұрын
Hi ನಮ್ಮ ತಂದೆ ತೀರಿ ಹೋದರು ಆವರ ಕೆಲವು ಬಟ್ಟೆಗಳು ಹರಿದಿವೆ, ಚೆನ್ನಾಗಿರುವ ಬಟ್ಟೆಗಳನ್ನು ಇಟ್ಟುಕೊಂಡು, ಹರಿದ ಬಟ್ಟೆಗಳನ್ನು ಸುಟ್ಟು ಹಾಕಬಹುದೇ ದಯವಿಟ್ಟು ತಿಳಿಸಿ PLZ plz plz answer ಮಾಡಿ 🙏🙏🙏🙏🙏