ಮಾರನೆಯ ದಿನ ಈ ದೀಪದ ವಿಸರ್ಜನೆ ಹೇಗೆ ಮಾಡಬೇಕೆಂದು ಎಂಬುದನ್ನು ತಿಳಿಸಿ ಕೊಡಿ
@Sanatanavaani292 күн бұрын
ವಿಸರ್ಜನೆ ಏನು ಇಲ್ಲ.... ದೀಪ ತಂದು ತೊಳೆದು ಇಡಿ
@channabasammaa785210 күн бұрын
Kiti koti namanagalu mem
@sanjaykumarsochandrakanthr632310 күн бұрын
ಓಂ ಯಮದೇವಾಯ ನಮಃ 🙏🙏🚩🚩🌹🌹🌷🌷🍓🍓🍑🥀🥀📿📿📿🌹🍇🍇🍎
@Sanatanavaani299 күн бұрын
🙏🙏
@kamakshim7207 күн бұрын
Tumba chanagi heli kottidira madam
@Sanatanavaani297 күн бұрын
🙏🙏
@geethasatish77383 күн бұрын
Apartment nalli edivi balcony hachabahuda mam
@aratichanni669210 күн бұрын
🙏🙏
@vrh41410 күн бұрын
Sankalp mantra ella eshtu neat aagi bardu hakiddira mam, thanks a lot , you don't miss anything , great mam, nivu yama deepa dana anta helidari adanna yarogadru kodabeka,tilililla mam
@Sanatanavaani2910 күн бұрын
ನೀವು ಕೊಡುತ್ತಿರ ಅಂದರೆ ಖಂಡಿತ ದೀಪದ ಮುಂದೆ ಇಟ್ಟು.... ಜೋಡಿ ದೀಪ ಇಟ್ಟು ಬತ್ತಿ, ತುಪ್ಪ ಇಟ್ಟು ಕೊಡಬಹುದು
@Lalitha_218 күн бұрын
ರಾತ್ರಿ ಎಷ್ಟು ಹೊತ್ತು ಉರಿಯಬೇಕು! ಏಕೆಂದರೆ ತುಂಬ ಗಾಳಿ ಇದ್ದರೆ ಬೆಳಗಿನ ಜಾವವರೆಗೂ ಉರಿಲಿಲ್ಲ ಅಂದರೆ ಏನು ಆಗೋಲ್ವ! ಆ ದೀಪವನ್ನು ಮತ್ತೆ ಉಪಯೋಗಿಸಬಹುದ?
@sumam68962 күн бұрын
My doddamma expired yesterday,can I light yama Deepa today madam pl reply
@Sanatanavaani292 күн бұрын
Yes... If u married u didn't get any ಸೂತಕ... So u can perform.
@neetusingh-jd4sw4 күн бұрын
Hi mam, talk about kedar gowri vratha
@Sanatanavaani294 күн бұрын
👍 neetu ji..
@geethasatish77383 күн бұрын
Balcony yalli hachabahuda mam
@Sanatanavaani293 күн бұрын
ಹಚ್ಚಬಹುದು
@bhagyasheelak47052 күн бұрын
ದೀಪ ಹಚ್ಚಿ ಮಿಕ್ಕಿರುವ ಎಣ್ಣೆಯನ್ನು ಏನು ಮಾಡಬೇಕು ಹೇಳಿ plz
@Sanatanavaani292 күн бұрын
ಪೂರ್ತಿ ಉರಿಯುವ ತನಕ ಹಚ್ಚಿ ಬಿಡಿ ಅಷ್ಟೇ
@bhagyasheelak47052 күн бұрын
@@Sanatanavaani29ಸ್ಪಲ್ಪ ಅದಕ್ಕೋಸ್ಕರ ವೇ ಎತ್ತಿ ಇಟ್ಟಿದ್ದೆ ಅದೂ ಒಂದು 50ml ಇದೆ, ಉಳಿದದ್ದು ಇನ್ನೂ 300ml ಇದೆ ಇದನ್ನು ಶನಿವಾರ ಶನಿವಾರ ಮನೆಯಲ್ಲೇ ಎಳ್ಳೆಣ್ಣೆ ದೀಪ ಹಚ್ಚಲು ಉಪಯೋಗಿಸಬಹುದೇ ಅಥವ discard ಮಾಡಬೇಕೇ