ಸೌಜನ್ಯತೆ, ಸರಳತೆ, ವಿನಯವಂತಿಕೆಯ ಮಾನವ ರೂಪದ ದೇವಮಾನವ ನಮ್ಮ ಅಣ್ಣಾವ್ರು. 👌🌟🌹🌹🌹🌹🌹🙏🙏🙏🙏🙏 ನಿಮ್ಮ ಸಂಚಿಕೆಯನ್ನು ಮತ್ತಷ್ಟು ಮುಂದುವರಿಸಿ ದಯವಿಟ್ಟು.
@ShivaShivamadhu-h5i14 сағат бұрын
No yochane no manasu Ella sullu Ella Manasina srusti sir
@dsbdramas17243 күн бұрын
ನಿಮ್ಮಂತ ಒಡನಾಡಿಗಳಿಂದ ಅಣ್ಣಾವ್ರ ಬಗ್ಗೆ ಸಾಕಷ್ಟು ವಿಷಯಗಳು ತಿಳಿಯುತ್ತಿವೆ. ನಟಸಾರ್ವಭೌಮನ ಹೃದಯವಂತಿಕೆ, ಸಜ್ಜನಿಕೆ ವಿನಯವಂತಿಕೆ ಸಾಮಾಜಿಕ ಬದ್ಧತೆ ನನ್ನಂತ ಕೋಟ್ಯಂತರ ಅಭಿಮಾನಿಗಳ ಜೀವನ ಮಟ್ಟವನ್ನು ಬದಲಿಸಿದೆ. ಅಣ್ಣವರ ಆತ್ಮಕ್ಕೆ ಕೋಟಿ ಕೋಟಿ ಶರಣು ವಿವರಣೆ ನೀಡಿದ ನಿಮಗೆ ಸಾವಿರ ಸಾವಿರ ಶರಣು. 🌹🙏🙏🙏🙏🙏🥰
@superiormodel8935 күн бұрын
ಅಧ್ಬುತ ಸರ್ Thankyou
@lakshmanluckey50946 күн бұрын
ಪ್ರವೀಣ್ ಸಾರ್ ನಾನು ಅಣ್ಣಾವ್ರು ಅಭಿಮಾನಿ ನಮ್ಮದೆ ಅಣ್ಣಾವ್ರ ಅಭಿಮಾನಿ ಬಳಗ ಇದೆ ನಿಮ್ಮ ಬಳಿ ಅಣ್ಣಾವ್ರ ಫೋಟೋ ಕೇಳಿದ್ದೆ ನೀವು ಜಯನಗರ ಏಳನೇ ಬಡಾವಣೆಯಲ್ಲಿ ಒಂದು ಬೇಕರಿಯಲ್ಲಿ ಟೀಕುಡಿತಿದ್ರಿ ಆಗ ಕೇಳಿದ್ದೆ ಐದು ವರ್ಷದ ಹಿಂದೆ ಆದರೆ ದಯಮಾಡಿ ನನಗೆ ನೀವು ವೀಡಿಯೋದಲ್ಲಿ ತೋರಿಸಿ ರೋ ಜೀವನ ಚೈತ್ರ ಚಿತ್ರದ ಫೋಟೋಕೊಡಿ ನನಗೆ ತುಂಬಾ ಇಷ್ಟ ವಾದ ಫೋಟೋ ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ ದಯವಿಟ್ಟು ನಿಮ್ಮ ವಿಳಾಸ ಕೊಡಿ ನಾನೇ ಬರ್ತೀನಿ
@deepubgowda95207 күн бұрын
Prapanchakobbane raja namma annavru nabutho nabavishya❤❤👏
@govindrajraj59369 күн бұрын
ನಮ್ಮ ಅಣ್ಣಾವ್ರ ಕುರಿತಾದ ಮಾತುಕತೆ ಅಮೋಘವಾಗಿದೆ. ಹೀಗೆಯೇ ಅಣ್ಣಾವ್ರ ಬಗ್ಗೆ ಸದಾ ಮಾತನಾಡಿ. ರಾಜಕುಮಾರ್ ❤
@govindrajraj59369 күн бұрын
ನಮ್ಮನೆ ದ್ಯಾವ್ರು ಅಣ್ಣಾವ್ರು
@govindrajraj59369 күн бұрын
ನನ್ನ ಜೀವ, ಭಾವ ರಾಜಕುಮಾರ್ ❤
@govindrajraj59369 күн бұрын
ರಾಜಕುಮಾರ್ ರಾಜಕುಮಾರ್ ಅಷ್ಟೆ. ಜಗತ್ತಿನ ಮೇರು ಕಲಾವಿದರು ನಮ್ಮ ಅಣ್ಣಾವ್ರು ❤️.
@ShruthiU-pu8wc11 күн бұрын
👌👌👌
@subramanyashasthryb982413 күн бұрын
ಸರ್ ಮನಸ್ಸು ಅನ್ನೋದು ನಾವು ಹೇಗೆ ತೊಗೊಂಡು ಹೋಗ್ತಿವೋ ಹಾಗೆ ಹೋಗ್ತಾ ಇರುತ್ತೆ
@pramesh417615 күн бұрын
❤❤❤
@pramesh417615 күн бұрын
❤❤❤
@m.santhoshm.santhosh813015 күн бұрын
Namaskar sir
@kpraveennayak123415 күн бұрын
namaskara
@rangaswamysuttur15 күн бұрын
ಮಾಂಸಾಹಾರ ಧ್ಯಾನಕ್ಕೆ ಅಡ್ಡಿಯಾಗುವುದೇ ಸರ್ ದಯವಿಟ್ಟು ತಿಳಿಸಿ
@RK-re2jg16 күн бұрын
Sir you are lucky to have god in your home ❤❤❤❤❤
@rajeshraju121616 күн бұрын
Jai ramakrishna paramahamsa 🙏
@vishalvishalkirangowda180521 күн бұрын
Dr Rajkumar ❤❤❤
@RavikumarknRavikumarkn21 күн бұрын
Super.sir
@kiran14710025 күн бұрын
Sir class madi pls.fast way to enter subconscious mind.pls make one video about that.,
@ChikkaramaIahChikka27 күн бұрын
💐🌹🙏🙏🙏🙏🙏🌹💐
@RenuKdhl28 күн бұрын
Sir plz replay madi
@RenuKdhl28 күн бұрын
Sir thrataka maduvaga spect hakondu nodbuda or bari kanninda nodbeka plz heli sir yakandre nanu daily spect use madtini nange eyesight and headache idey adikke sir heg madbeku heli sir plz heli sir
@kpraveennayak123428 күн бұрын
@@RenuKdhl It is better to practice thrataka without spectacles. But Pls note that you should practice thrataka in the right method with guidance.
@RenuKdhlАй бұрын
Sir namaste,good motivation sir, ನಿಮ್ಮ ಮಾತು ಕೇಳಿ ನನ್ ಮನಸ್ಸು ತುಂಬಾ relax ಆಗಿದೆ sir TQ so much sir
@vishalakshisharma9691Ай бұрын
ಮೈಗ್ರೇನ್ ತಲೆ ನೋವು ವಾಸಿಯಾಗುವುದಾ?
@sumitrabhat8932Ай бұрын
🙏🙏
@sureshkulal9419Ай бұрын
🙏🙏🙏
@Appu-foreverАй бұрын
ಜೈ ಶ್ರೀರಾಮಕೃಷ್ಣ.... ಜನನಿಂ ಶಾರಾದಾಂದೇವಿಂ ರಾಮಕೃಷ್ಣಂ ಜಗದ್ಗುರುಂ, ಪಾದ ಪದ್ಮೇ ತ್ರಯೋಶ್ಚಿತ್ವಾ ಪ್ರಣಮಾಮಿ ಮುಹುರ್ ಮುಹು.... ಚಲನಚಿತ್ರ ತುಂಬು ಅದ್ಭುತವಾಗಿ ಮೂಡಿ ಬಂದಿದೆ. ನೈಜವಾಗಿ ಅತ್ಯದ್ಭುತ ಅಭಿನಯ...
@manjulachoragi8982Ай бұрын
Devar Sharangati bagge heliiii please 🙏
@manjulachoragi8982Ай бұрын
Sirrrr👌👌👌👌👌
@krishnaaddonkv2252Ай бұрын
Super super thanks you very much,
@manjulachoragi8982Ай бұрын
Sir Devarige Sharanagodu hege tilisikodi
@manjulachoragi8982Ай бұрын
🙏🙏🙏🙏
@sureshahb7950Ай бұрын
Super
@laxmanmaaneАй бұрын
🙏🙏
@BagyammaAmbruthk-yt3dvАй бұрын
Super ❤❤
@srinivasrao-hh2mbАй бұрын
Beautiful contents it will really wash the brain who suffers lot of thoughts on the subject great contribution tnq sir