Рет қаралды 8,978
K Praveen Nayak
ಶ್ರೀ ರಾಮಕೃಷ್ಣ ಪರಮಹಂಸರ ಜೀವನವೇ ಒಂದು ಪಾಠಶಾಲೆ. ಅಲ್ಲಿ ಮೊಗೆದಷ್ಟೂ ಜ್ಞಾನವಿದೆ. 'ಎಲ್ಲ ಧರ್ಮಗಳ ಗುರಿ ಒಂದೇ' ಎಂದು ಸಾರಿದ ಸರ್ವಧರ್ಮ ಸಮನ್ವಯಾಚಾರ್ಯರು ಶ್ರೀ ರಾಮಕೃಷ್ಣರು. ಇವರ ಉದಾತ್ತ ಜೀವನವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.