ನನ್ನ ಹೆಸರು ಭಾರತಿ
ನಾನು ಗೃಹಿಣಿ
ಇದು ನನ್ನ KZbin Channel. ಈ ಚಾನೆಲ್ ನಲ್ಲಿ ನನ್ನ ಪ್ರತಿ ದಿನದ ಹೋಂ ಮ್ಯಾನೇಜ್ಮೆಂಟ್ vlogs ಹಾಗೂ easy ಆಗಿ ಮಾಡೋ ಕೆಲವು ಫುಡ್ recipes ನೋಡಬಹುದು. ಅದರ ಜೊತೆಗೆ ಕೆಲವು shopping vlogs ಹಾಗೂ ಟ್ರಾವೆಲ್ vlogs ಕೂಡಾ ನೋಡಬಹುದು.
ಮುಖ್ಯವಾಗಿ ನಾನು South Indian ಆಗಿ ಹುಟ್ಟಿ North Indian family ಅಲ್ಲಿ ಮದುವೆ ಆಗಿದ್ದೇನೆ. ನನ್ನ ಗಂಡ ಸಿಖ್ ಸಮುದಾಯಕ್ಕೆ ಸೇರಿದವರು ನಮ್ಮದ್ದು Love Marriage Family ಆಗಿದೆ.
ಈ channel ನ ಮುಖಾಂತರ ನನ್ನ ಕೆಲವು experience ಗಳನ್ನು share ಮಾಡಿಕೊಳ್ಳುತ್ತೇನೆ.
ದಯವಿಟ್ಟು channel ಅನ್ನು subscribe ಮಾಡಿ ಹಾಗೂ support ಮಾಡಿ 🙏
Hi everyone,
My name is Bharathi and i am a homemaker. I love to express my life through daily vlogs.
The Uniqueness of my Channel is We are a Two States Indian love marriage family. My husband belongs to a sikh family from Delhi and I am a South Indian from Bangalore. Presently we are residing in Chandigarh.
In this channel I share my family daily routine vlogs, some easy food recipes, Travel vlogs and most importantly Our marriage journey.
Contact:
[email protected]