Пікірлер
@kumar.s.p3005
@kumar.s.p3005 2 сағат бұрын
🙏🙏🙏
@shrinivasmurthyksvkulkarni423
@shrinivasmurthyksvkulkarni423 2 сағат бұрын
ಪೂಜನೀಯ ಶ್ರೀ ಚಂದ್ರಶೇಖರ ಭಟ್ರೇ,ಆ ಅಧೀಕ ಪ್ರಸಂಗಿ ಬಿಟ್ಟು ಬೇರೆ ನೀವೇ ಅಥವಾ ಬೇರೆ ಚಾನೆಲ್ ನಲ್ಲಿ ವಿಡಿಯೋ ಮಾಡಿ ಹಾಕಿ ಸಹಕರಿಸಿ
@RaghavendraUpadhyaya-ic6se
@RaghavendraUpadhyaya-ic6se 3 сағат бұрын
Good to the 🎵 🎶 🎵 🎶 🎵 🎶 🎵 🎶 🎵 ❤🎉🎉
@santhoshbhat4516
@santhoshbhat4516 4 сағат бұрын
Super ❤❤
@GopalBhagwat-ek3pj
@GopalBhagwat-ek3pj 7 сағат бұрын
ವಿಡಿಯೋ ಚಿತ್ರೀಕರಣ ತುಂಬಾ ಚೆನ್ನಾಗಿದೆ ಇದರಂತೆ ನಮಗೂ ಅನುಕೂಲವಾಗುತ್ತದೆ ನೋಡಲಿಕ್ಕೆ
@shrinivasmurthyksvkulkarni423
@shrinivasmurthyksvkulkarni423 22 сағат бұрын
ಇದರಲ್ಲೂ ಕೆಲವು ಪೀಡೆಗಳು ಪ್ರಕಾಶ್ ರೈ ನಂತೆ ಪ್ರತಿಕ್ರಿಯಿಸಿದ್ದಾರೆ!
@shrinivasmurthyksvkulkarni423
@shrinivasmurthyksvkulkarni423 22 сағат бұрын
ಅಧಿಕಪ್ರಸಂಗಿ ನಿರೂಪಕ, ಸಂದರ್ಶನ ಕೊಡುವವ ನಾನೇ‌ ಆಗಿದ್ದರೆ ಕಪಾಳಕ್ಕೆ ಎರಡು ಬಾರಿಸಿ ಹೊರಹೋಗುತಿದ್ದೆ! ಮನೆ ಹಾಳುಬಡುಕ
@yakshapremishivanandaudupi3620
@yakshapremishivanandaudupi3620 22 сағат бұрын
Ashwiniyavara Krishna amogha! Sulabhada patravallla adaru dakkisikondiddare. Fan🙏
@RamachandraHegde-ez1gx
@RamachandraHegde-ez1gx 23 сағат бұрын
Bhashana.. Hadake. Hogli
@venkataramangbhat9901
@venkataramangbhat9901 Күн бұрын
ತುಂಬಾ ಚನ್ನಾಗಿ ದೇ ಒಳ್ಳೆ ಪ್ರಸಂಗ ಆಂಜನೇಯ ನನ್ನ ಭಾ ಗ್ಯ ದೇ ವ ತೇ
@vinayak556
@vinayak556 Күн бұрын
Ninage yakamma yakshagana , summane bhajane maadu..
@user-mj6pd6eh2n
@user-mj6pd6eh2n Күн бұрын
Super ❤
@sadanandag2467
@sadanandag2467 Күн бұрын
Super bhatru yajeyavarege avakasa beketthu
@narayananayak2482
@narayananayak2482 Күн бұрын
ಸುವರ್ಣಾಕ್ಷರ ಗಳ. ಅಮೃತ ಗಾನ ವಂದನೆಗಳು 🎉🎉🎉🎉❤❤❤
@Lachamanna.1975
@Lachamanna.1975 Күн бұрын
🙏🙏🙏🙏
@Lachamanna.1975
@Lachamanna.1975 Күн бұрын
🙏🙏🙏
@AmitaRia-cq6qy
@AmitaRia-cq6qy Күн бұрын
Namo namaha
@nagarajbhat4232
@nagarajbhat4232 2 күн бұрын
ಭಜನೆ ಕಾರ್ಯಕ್ರಮಕ್ಕೆ ಸ್ವರ ಚನ್ನಾಗಿದೆ ಯಕ್ಷಗಾನಕ್ಕೆ ಹೊಂದೋದಿಲ್ಲ ಬಿಡಿ ...ಸಂಗೀತ ಕಲಿತು ಭಾವಗೀತೆ ಕಡೆ ತಲೆಹಾಕೋದು ಒಳ್ಳೇದು ...!
@ashwinihegde9141
@ashwinihegde9141 2 күн бұрын
ನಮ್ಮನೆಯ ಹತ್ತಿರನೇ ಇದಾರೆ. ನನಗೆ ಯಕ್ಷಗಾನ ಪಾರ್ಟ್ ಹಾಕಿಸಿಕೊಟ್ಟಿದ್ದರು ಡಿಸೆಂಬರ್ನಲ್ಲಿ.... ನಾನು ಕೇಳಿಕೊಂಡಿದ್ದೆ ಇವರಲ್ಲಿ......
@sateesh87
@sateesh87 2 күн бұрын
ಉತ್ತಮ ಹಾಡುಗಾರಿಕೆ, audio quality ಉತ್ತಮವಾಗಿ ನೀಡಿದ್ದೀರಿ ಶ್ರೀಪ್ರಭ.
@prasadhebbar5262
@prasadhebbar5262 2 күн бұрын
❤❤
@seethalakshmi2262
@seethalakshmi2262 2 күн бұрын
Good
@vasanthanagaraj1490
@vasanthanagaraj1490 2 күн бұрын
Super super
@pobbatigovindappa729
@pobbatigovindappa729 2 күн бұрын
Absolute melody. Singers effort is very high. Let the people expect such music in future.
@lalithabhat6043
@lalithabhat6043 3 күн бұрын
God gifted voice and telant. Sri n. G. Hegde company. Vow. 👌
@Naadaavadhana
@Naadaavadhana 2 күн бұрын
Thank you sir
@k.a.hegdemanimane8146
@k.a.hegdemanimane8146 3 күн бұрын
Best of luck Shreeraksha
@sudhakarm9153
@sudhakarm9153 3 күн бұрын
ಶುದ್ಧ ಸಾವೇರಿ. ಚೆನ್ನಾಗಿ ಹಾಡಿದ್ದಿಯ..!!! ಹೀಗೆ ಬೇರೆ ಬೇರೆ ರಾಗಗಳ ಪ್ರಯೋಗ ನಡೆಸಿ..... ಕನಕಾಂಗಿ ಯಲ್ಲಿ ಗಣೇಶ ಪದ್ಯ ಚೆನ್ನಾಗಿರುತ್ತೆ... ಪ್ರಯತ್ನಿಸಿ... ಶುಭವಾಗಲಿ...❤
@madhusudhanbhat512
@madhusudhanbhat512 3 күн бұрын
Madhusudhana bhat ತುಂಬಾ ಚನ್ನಾಗಿ ದೆ ಭಾಗವತಿಗೆ ರಕ್ಷಾ ಹೆಗ್ಗಡೆ ಯ ವ ರ ಕೃಷ್ಣ ದೇವರು ಒಳ್ಳೇದು ಮಾಡ ಲ್ಲಿ
@Elkebhat1950
@Elkebhat1950 3 күн бұрын
ಕ ಕ್ಷೇಮವೇ ಹನುಮ ಹಾಡು ಮಗು.🎉
@Elkebhat1950
@Elkebhat1950 3 күн бұрын
ಅದ್ಭುತ ಪ್ರದರ್ಶನ ಮುಂದುವರೆ .❤
@eshas240
@eshas240 3 күн бұрын
ಎಲ್ಲರು ಇದೆ ರೀತಿಯಲ್ಲೇ ಕರ್ಮ ನಿರ್ವಹಿಸುತ್ತಿರುವುದು ಸಾಮಾನ್ಯ ಆದ್ರೆ ಅಲ್ಲಿ ಬ್ರಾಹ್ಮಣರ ಅನುಪಸ್ತಿಯಲ್ಲಿ ಮಾಹಿತಿ ಉಪಯುಕ್ತ 🙏🙏🙏
@krishnabhat4654
@krishnabhat4654 3 күн бұрын
Super Tangi Best Luck
@shivanandakalave4075
@shivanandakalave4075 3 күн бұрын
ಅಪುರೂಪದ ಸಂದರ್ಶನ, ಖುಷಿ ಆಯ್ತು. ಆಟದ ಕಲಾವಿದರು ಹಗಲು ನಿದ್ದೆ ಮಾಡಿ ರಾತ್ರಿ ಯಕ್ಷಗಾನ ಮಾಡುವವರು. ಇದಕ್ಕೆ ಪೂರಕವಾಗಿಯೇ ಚಪ್ಪರಮನೆ ಯವರು "ಹಗಲಿನಲ್ಲಿ ಯಾರು ಯಾರು ಎಚ್ಚವಾಗಿದ್ದಾರೋ ಅವರಲ್ಲಿ ಸಲಹೆ ಕೇಳ್ತಾ ಹೋದೆ" ಮಾತು....ಮನಮುಟ್ಟಿತು
@prasannashetty5419
@prasannashetty5419 3 күн бұрын
🙏🏼🙏🏼🙏🏼🙏🏼
@abhijnahegde1268
@abhijnahegde1268 4 күн бұрын
@shashidharkonaje9829
@shashidharkonaje9829 4 күн бұрын
Tumba Thanks 🙏
@ShreenivasJoshi-cn3gn
@ShreenivasJoshi-cn3gn 4 күн бұрын
Sooper guru
@laxminarayanbastikar7409
@laxminarayanbastikar7409 4 күн бұрын
Super,melodious presentation
@ravishankarbhat.s1860
@ravishankarbhat.s1860 4 күн бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ
@sudhamanipartha8043
@sudhamanipartha8043 4 күн бұрын
❤❤❤❤❤
@ilovemyindia9655
@ilovemyindia9655 4 күн бұрын
🙏🙏🙏🙏🙏🙏🙏
@bhata3613
@bhata3613 4 күн бұрын
ಒಳ್ಳೆಯ ಹಾಸ್ಯಗಾರರು ಎನ್ನುವುದಕ್ಕಿಂತ ಹಾಸ್ಯಕ್ಕೆ ಒಳ್ಳೆಯ ಆಯ್ಕೆ ಇವರೆನ್ನಬಹುದು... ಹಾಗೆಯೇ ಯಕ್ಷಗಾನ ಕಲಾವಿದ ವಾಗ್ಮಿ -ಯಕ್ಷ ಕವಿ ಇಟಗಿ ಮಹಾಬಲೇಶ್ವರ ಭಟ್ ಅವರ ಸಂದರ್ಶನ ಮಾಡಬಹುದು ಎಂಬುದು ತಮ್ಮಲ್ಲಿ ವಿನಂತಿ ಜೊತೆಗೆ ಹಲವಷ್ಟು ವಿಚಾರ-ವಿಷಯದ ಮಾತುಕತೆಗೆ ಸಾಧ್ಯವಾದೀತು ಎಂಬ ಆಶಯ...
@manjunath.ganiga
@manjunath.ganiga 4 күн бұрын
Super anna❤❤❤❤💐💐💐💐💐🙏🙏🙏🙏
@gurucharanp1666
@gurucharanp1666 4 күн бұрын
❤❤❤
@soudhmini7763
@soudhmini7763 5 күн бұрын
ನಮಸ್ಕಾರo
@sreedharaks3117
@sreedharaks3117 5 күн бұрын
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿THAN Q"' SREEPRABHA "'for presenting suuuuuuper video of YASHAGANA!!!!!!"'ಡೈನಾಮಿಕ್ ಸ್ಟಾರ್"'ಜಲವಳ್ಳಿ ಮತ್ತು ಉತ್ತಮ ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ ❤😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿
@user-re8fl3vt8s
@user-re8fl3vt8s 5 күн бұрын
Super 🎉
@shylajasharma5365
@shylajasharma5365 5 күн бұрын
Super
@shivanandgajinkar3049
@shivanandgajinkar3049 5 күн бұрын
🙏🙏🙏🙏
@SripadHegade
@SripadHegade 5 күн бұрын
ಶ್ರೀ ಚಪ್ಪರಮನೆ ಶ್ರೀಧರ ಹೆಗಡೆಯವರ ಜೊತೆಗೆ ವೇಷ ಮಾಡುವ ಅವಕಾಶ ನನಗೆ ಸಿಕ್ಕಿತ್ತು,. ನಿರಹಂಕಾರಿ, ಸಹೃದಯಿ ಕಲಾವಿದರು ಅವರು. ನಮ್ಮಂಥ ಹವ್ಯಾಸಿ ಕಲಾವಿದರಿಗೆ ಉತ್ತಮ ಮಾರ್ಗದರ್ಶನ, ರಂಗದ ನಡೆ ಇವುಗಳನ್ನು ಹೇಳಿಕೊಟ್ಟು ನಮ್ಮ ಪಾತ್ರ ಉತ್ತಮವಾಗಿ ಮೂಡಿ ಬರುವಲ್ಲಿ ಸಹಕರಿಸುತ್ತಾರೆ.