ಭಾಗವತರ ಹಾಡು ಶುಶ್ರಾವ್ಯವಾಗಿದೆ.ಪ್ರತಿಯೊಂದು ಅಕ್ಷರ ಸ್ಪಷ್ಟವಾಗಿ ಮೂಡಿಬಂದಿದೆ.ಎಲ್ಲಾ ಕಲಾವಿದರು ಚನ್ನಾಗಿ ಅಭಿನಯಿಸಿದ್ದಾರೆ. ಶ್ರೀಪ್ರಭಾ ಸ್ಟೂಡಿಯೊದವರಿಗೆ ಧನ್ಯವಾದಗಳು.
@vasanthanagaraj14907 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ತೋಟಿ ಮನೆ, ಕೊಂಡದಕುಳಿ, ಅಶೋಕ್ ಭಟ್ ಸಿದ್ದಾಪುರ ಎಲ್ಲರ ಪಾತ್ರ ದಲ್ಲೂ ನೈಜತೆ. ಹಿಮ್ಮೇಳ ವೂ ಚೆನ್ನಾಗಿತ್ತು. ಧನ್ಯವಾದಗಳು
@Shivannmnaik6 күн бұрын
ಜೈ ಶ್ರೀ ರಾಮ, ಜೈ ಹನುಮಾನ್
@venkataramangbhat99015 ай бұрын
ತುಂಬಾ ಚನ್ನಾಗಿ ದೇ ಒಳ್ಳೆ ಪ್ರಸಂಗ ಆಂಜನೇಯ ನನ್ನ ಭಾ ಗ್ಯ ದೇ ವ ತೇ
@raghavendrab5374 ай бұрын
ಒಳ್ಳೆಯ ಪ್ರಸಂಗ ಆಯೋಜನೆ ಮಾಡಿದ್ದೀರಿ. ಧನ್ಯವಾದಗಳು.. ನನಗೆ ಯಕ್ಷಗಾನ ನೇರವಾಗಿ ನೋಡಬೇಕೆಂಬ ಆಸೆಯಿದೆ. ಆದರೆ ಧಾರವಾಡದಲ್ಲಿ ಯಕ್ಷಗಾನ ನಡೆಯೋದು ಬಹಳ ಕಡಿಮೆ..ಆದ್ದರಿಂದ ನನ್ನವಂತವರ ಆಸೆಯನ್ನು ಈಡೇರಿಸಿಕೊಳ್ಳಲು ತಮ್ಮಂತವರು ನೆರವಾಗುತ್ತಿದ್ದೀರಿ....ಮತ್ತೊಮ್ಮೆ ಧನ್ಯವಾದಗಳು🙏🙏
@mbasavanaik33407 ай бұрын
ತುಂಬಾ ಚೆನ್ನಾಗಿದೆ.
@nagarathnaachar77787 ай бұрын
ತುಂಬಾ ಒಳ್ಳೆಯ ಪ್ರಸಂಗ ಆಂಜನೇಯನ ಮಹತ್ವ ತುಂಬಾ ಒಳ್ಳೆಯ ರೀತಿಯಲ್ಲಿ ಮೂಡಿಬಂತು🙏
@srirambhatkm8027 ай бұрын
ಒಳ್ಳೆ ಪ್ರಸಂಗ ಈ ಕಾರ್ಯಕ್ರಮ ಪ್ರಾಯೋಜಿಸಿದವರಿಗೆ ಧನ್ಯವಾದಗಳು 🙏
ಒಳ್ಳೆಯ ಪ್ರಸಂಗ. ಒಳ್ಳೆಯ ಮೇಳ. ಒಳ್ಳೆಯ ಪ್ರಸ್ತುತಿ . ಕಲಾವಿದರಿಗೂ , ಪ್ರಾಯೋಜಕರಿಗೂ ಅಭಿನಂದನೆಗಳು ❤🎉🎉
@ramachandrabhat61467 ай бұрын
Super
@padmakshishanthinivasa7 ай бұрын
Super ಒಳ್ಳೆಯ ಯಕ್ಷ ಗಾನ 🙏🙏
@praveenashetty54026 ай бұрын
ಅಪರೂಪದ ಪ್ರಸಂಗ ... ಧನ್ಯೋಸ್ಮಿ 🙏
@gopalpoojary1523Ай бұрын
Om Shree Hanumateh Namaha 🙏🙏🙏
@lakshmiodiyoor47136 ай бұрын
ವುತಮಸಂದೇಶ ನೀಡಿದ ಪ್ರಸಂಗ ಧನ್ಯವಾದಗಳು
@veenahegde56606 ай бұрын
ತುಂಬು ಹೃದಯದ ಧನ್ಯವಾದಗಳು
@kamalaxsaraf43317 ай бұрын
luminary artists like Kondadakuli ji , ಅಶೋಕ Bhat ಸಿದ್ದಾಪುರ, totimane ಗಣಪತಿ ಭಟ್, hillooru have always demonstrated their calibre to take ರಂಗಸ್ಥಳ to its esteemed level. Their abhinaya, ಸಂಭಾಷಣೆ , Bhagavatike and yaksha nritya have not only brought laurels to their individual potential but also made their ಮೇಳ ( ಗ್ರೂಪ್ ) very popular and praiseworthy.
@udayakunder76147 ай бұрын
Super super agide
@kedursathyanarayananaik82485 ай бұрын
Superb. Fantastic acting, Bhagavatike, chande and maddale. Ella rangadalliyu athyuthamavagide. 🙏🙏🙏
excellent presentation. All artists and backstage artists have fulfilled the dreams of spectators in this ಪ್ರಸಂಗ.
@santhoshrama72087 ай бұрын
Jai Ganesh Jai Anjaneya Swamige Jaya Jai LaxmiNarayana Jai Jai Shadab Mathege Jai Durgaparameshwari Thayige Jai Manjunatha Swamige Jaya Jaya Jai SubramanyaSwamige Jaya Jaya
@GangadharHegde7 ай бұрын
ರಾಮಾ! ಇಂತಹ ಸುಂದರ ಪ್ರಸಂಗವ ಆಯೋಜಿಸಿದ, ಆಡಿಸಿಡ, ಆಡಿದ, ನುಡಿಸಿದ, ಮುದ್ರಿಸಿ ಪ್ರಕಟಿಸಿದ ನಿಮ್ಮೆಲ್ಲರ ಶ್ರಮಕ್ಕೆ ಅಭಿನಂದನೆಗಳು. ಜೈ ಶ್ರೀರಾಮ.
@GopalGaniga-vq5mm4 ай бұрын
🌷🌷🌷🌷🌷🌷🌷
@Elkebhat19507 ай бұрын
ಸುಂದರ ಪ್ರಕಾಶನ.
@kumararaom46067 ай бұрын
Buddirbalam yasho dhairyam nirbhayatvam arogatha, ajadyam vakpatutvam cha hanuman smrrath bhaveth. Olleya prasanga. Jai sri ram. Dhanyavadagalu.
@adithyakadithyak27267 ай бұрын
Super 🙏🏼🙏🏼
@NagajyothiAcharyaNagajyo-jq8tf6 ай бұрын
Jai anjaneya Jai saneshwara
@sanjeevapoojari19997 ай бұрын
Super Prasanga🎉🎉🎉
@abhiramhegde35127 ай бұрын
Awesome🎉🎉🎉🎉❤
@TimmannaBhat-i9e7 ай бұрын
Dhanyavadagalu
@gopalpoojary1523Ай бұрын
👏👏👏👏👏👏👏🙏🌹
@ramanathacharya11236 ай бұрын
Rama Rama Jaya rama
@nettharayogish34597 ай бұрын
Whavsooper 👌👍❤
@drkkacharya30327 ай бұрын
Super programme
@chanakya796 ай бұрын
nyc🎉🎉🎉🎉
@ravibandekar28687 ай бұрын
ನಾರದ ಪಾತ್ರ ಹೇಳಿಸಿದ ಹಾಗೇ ಆ ಕಾಲದ ನಾರಾದರು ಹೀಗಿಲ್ಲವಾಗಿದ್ದರೇನೋ ಅವರ 2 ನಾರದ ಪಾತ್ರ ನೋಡಿದ್ದೇನೆ 🙏👍
@sudhakararp63957 ай бұрын
Super prasanga🎉🎉
@DayanadShetty-b5vАй бұрын
ಈ ಕಥಾನಕವು ತ್ರೇತಾಯುಗಕ್ಕೆ ಸಂಬಂದಿಸಿದ್ದಾಗಿದೆ. ಇದರಲ್ಲಿ ವಿಕ್ರಮನಉದಾಹರಣೆ ಬಂದಿದ್ದು ಹೇಗೆ?
@KanchikaBhat7 ай бұрын
Super🙏🙏
@shrikantnaik24785 ай бұрын
👌👌🙏
@crhegde99997 ай бұрын
Super yaksagana 👌
@sudharshanmnaik67535 ай бұрын
❤
@ramashetty50187 ай бұрын
Super.sir
@vijayhegde67087 ай бұрын
Super
@prasannashetty54196 ай бұрын
🙏🏼🙏🏼🙏🏼🙏🏼
@ilovemyindia96556 ай бұрын
🙏🙏🙏🙏🙏🙏🙏
@ganeshnayak83176 ай бұрын
🙏
@ganeshnayak83176 ай бұрын
🙏🙏
@suryanarayanabhat17747 ай бұрын
Yakshaganam gelge
@GopalGaniga-vq5mm4 ай бұрын
🌷🌷🌷🌷🌷🙏🙏🙏🙏🙏🙏👌👌👌👌👌👌👌✌✌✌
@parameshwarabhat59827 ай бұрын
🎉🎉🎉
@nageshnayak17577 ай бұрын
2:41
@sureshpoojary24127 ай бұрын
👍🏼👌🏼
@Dpdp-up7hb6 ай бұрын
Hanuman Shaneeschara acting good, Narada role poor❤❤❤