Hi Joshi Wonderful series, the reach should have been more, sad it went unnoticed Keep working and keep inspiring looking forward to more such series, don't stop
@Roar9force2 күн бұрын
Great man. Thank you for your songs and work for society.
@KamalakarGadde-b4s2 күн бұрын
Part 1 description box alli part2 link haaki
@bhagyavijayakumar13022 күн бұрын
👌👌
@amitpatil66503 күн бұрын
🙏🙏
@madhur32654 күн бұрын
Y u r not doing shows
@sriraghavendrasangeethasev23285 күн бұрын
ಸಾಕ್ಷಾತ್ ಪುರಂದರ ದಾಸರು ಕೋಟಿ ನಮಸ್ಕಾರ ಗಳು
@kargalguru7 күн бұрын
It is because of DD Chandana. He should be grateful to DD Chandani..🎉
@satishbyrasandra46938 күн бұрын
ಗುರುಗಳಿಗೆ ನಮಸ್ಕಾರಗಳು...... ಅಪರೂಪದಲ್ಲಿ ಅಪರೂಪದ ಅಪರಂಜಿಯ ಹಾಗೆ ಗುರುಗಳ ಕಂಠಸರಿಯಲ್ಲಿ ದೇವರ ಪದಗಳನ್ನು ಹಾಡುವಷ್ಟೇ ಅವರ ಉತ್ತರಗಳು ಯಾವುದೇ ಮುಜುಗರವಿಲ್ಲದೇ ಸ್ಪಟಿಕದಂತೆ ಮೂಡಿ ಬಂದದ್ದು ನನಗೆ ತುಂಬಾ ಸಂತೋಷವಾಗಿದೆ...... ತಾವುಗಳು ಹಾಡುತ್ತಿದ್ದರೆ ಸಾಕ್ಷಾತ್ ಭಗವಂತನೇ ಹಾಡುವ ಹಾಗೆ ಮನಕ್ಕೆ ಮತ್ತು ಹೃದಯಕ್ಕೆ ಮಧುರವಾಗಿರುತ್ತದೆ 💐💐🙏🙏
@shivasankarkori53498 күн бұрын
ತಿರುಕ ನೋರ್ವ್ ನೂರಾಮುಂದೆ ಮುರುಕಧರ್ಮ ಶಾಲೆ ಯಲ್ಲಿ............
@vin236810 күн бұрын
👍
@KIRANKUMARVK-197416 күн бұрын
He is my favourite singer and our days n nights happens only bcoz of his songs. Many more things could have been asked. Though he was brought on a spiritual platform and before he took u saffron robes, was he playful and boisterous as a child, did he have the same physical desires like all have at that age or he was mellow, did he listen to movie songs
@KIRANKUMARVK-197416 күн бұрын
Vinayak, was aware of ur podcast but got hooked to it bcoz of sri vidyabushan, now binge watching ur episodes
@KIRANKUMARVK-197416 күн бұрын
Always impressed by her simplicity and ground to earth attitude. Wish her to win the Grammy.
@lakshmihi460617 күн бұрын
ಒಬ್ಬ ಎಂಎಲ್ಎ ಒಬ್ಬ ಸಿಎಂ ಒಬ್ಬ ಪ್ರಧಾನಿ ಮನಸು ಮಾಡಿ ಗೌರ್ಮೆಂಟ್ ಸ್ಕೂಲ್ ಇಂಗ್ಲಿಷ್ ಮೀಡಿಯಂ ಮಾಡಿದರೆ ಒಳ್ಳೆ ಕೆಲಸ ಮಾಡಿದಂತೆ ಪ್ರತಿಯೊಂದು ಬಡ ಕುಟುಂಬದವರು ಮಕ್ಕಳನ್ನು ಎಜುಕೇಶನ್ ಮಾಡುತ್ತಾರೆ ಡಾಕ್ಟರ್ ಮಕ್ಕಳು ಮಾಸ್ಟರ್ ಆಗುತ್ತಾರೆ ಪೋಲಿಸ್ ಮಕ್ಕಳು ಮಾತ್ರ ಪೋಲಿಸ್ ಹಾಕ್ತಾರೆ ನನ್ನ ಅನಿಸಿಕೆ ಎಲ್ಲಾ ಮಕ್ಕಳಿಗೂ ಗೋರ್ಮೆಂಟ್ ಸ್ಕೂಲ್ ಅಲ್ಲಿ ಓದುವ ಅವಕಾಶ ಇರಬೇಕು ಪ್ರೈವೇಟ್ ಸ್ಕೂಲ್ ಎಲ್ಲಾ ಮುಚ್ಚಬೇಕು
@sushmaprao131217 күн бұрын
ಶ್ರೀ ವಿದ್ಯಾಭೂಷಣರು ದಾಸ ಸಾಹಿತ್ಯವನ್ನು ವೈಭವೀಕರಿಸಿದ, ಗೀತೆಗಳಿಗೆ ಮೆರುಗು ತಂದ ಪ್ರಮುಖರು.ಅವರ ಭಕ್ತಿ ಸ್ವರಕ್ಕೆ ಅವರ ಸ್ವರವೇ ಸಾಟಿ. ಈ ಮಾತುಕತೆಯನ್ನು ಬಹಳ ಅತ್ಯದ್ಭುತವಾಗಿ ,ಸೂಕ್ಷ್ಮವಾಗಿ ನಿರ್ವಹಿಸಿದ ವಿನಾಯಕ ಅವರಿಗೆ ಕ್ರತಜ್ಞತೆಗಳು.🙏🙏
@neerajaachutarao435018 күн бұрын
Very lively interview
@girishsn744319 күн бұрын
base of his knowledge is veda, upanishathu...asset of Brahmins. Everyone should learn that
@zenomplayz705619 күн бұрын
ಅಬ್ಬಾ ಎಂಥ ಮಾತುಗಳು ವಿದ್ಯಾ ಭೂಷಣ sir ದು ಅದ್ಭುತು
@HkBlockWalkar19 күн бұрын
🎉🎉
@HkBlockWalkar19 күн бұрын
Hare.krishna
@girishsn744320 күн бұрын
ನನ್ನ ಭಾಷೆಯ ಬಗ್ಗೆ ಇದ್ದ ಅಭಿಮಾನ ಗೌರವ ದುಪ್ಪಟ್ಟು ಜಾಸ್ತಿ ಆಯಿತು ಇವರ ಮಾತುಗಳನ್ನು ಕೇಳಿ! 😍
@harishkouti827221 күн бұрын
🎉🎉 ❤ಧರ್ಮೆಂದ್ರ ಸರ್ ❤️ನಿಮ್ಮ ಅಭಿಮಾನಿ 💯 😊ಜೈ ಧರ್ಮೆಂದ್ರ ಸರ್..... ರವಿ ಬೆಳಗೆರೆ ಸರ್ ಊರಿಂದ
@shardhapillappa266623 күн бұрын
ನಿಮ್ಮಕಂಠ ಅದ್ಬುತ
@mamtakrishna290123 күн бұрын
If God is there then this former pontiff would not have married. He would have thought of nothing else but God no matter what😅😂😂😂😂😂😂😅
@syogesh22 күн бұрын
Wats d point wid god and not getting married..
@mamtakrishna290122 күн бұрын
@@syogeshThere is a point for a pontiff or sanyasi and not to others.
@umasd213813 күн бұрын
ಸಂಸಾರಿ i ಸನ್ಯಾಸಿ ಎಲ್ಲರೂ ದೇವರನ್ನ ದೇವರನ್ನ ನೇನಿಯಲೇ ಬೇಕು . ಹರೇ ರಾಮ
@Sandeepgrdeepu23 күн бұрын
❤❤❤❤❤❤
@neleshadevadiga219425 күн бұрын
❤
@sadashivabhat863725 күн бұрын
ಶ್ರೇಷ್ಠ ವ್ಯಕ್ತಿ.
@neeleshmariyappa27 күн бұрын
Mr Kripal Ammana is a charm ❤
@shivabalayyadapalapur844528 күн бұрын
ಸಿದ್ಧಾಂತ ವೇದಾಂತ
@shivabalayyadapalapur844528 күн бұрын
ದ್ವೈತ? ಅದ್ವೈತ? ವಿಶಿಷ್ಟಾದ್ವೈತ?
@bhagirathishettigar882128 күн бұрын
🙏🙏🙏
@GeethaMurthy-k7n29 күн бұрын
🙏🏻🙏🏻🙏🏻🙏🏻🙏🏻🙏🏻
@psnayak4318Ай бұрын
Very nice
@bhaskar9824Ай бұрын
Very very proud to be a Kannadiga. Highest respects & salutations to our beloved Mysore kingdom💐🙏🤗
@vasanthi495Ай бұрын
🙏🙏🙏🙏
@madhur3265Ай бұрын
U will do nice introduction to everyone interview
@hrramaraju8795Ай бұрын
Mysore history is more than Google
@srirangansvasisht5510Ай бұрын
Mohakkagi
@Roar9force2 күн бұрын
Ayyo, nin jeevana nin maadu guru, saaku.
@nijagunashivayogihugar6875Ай бұрын
ಕಾರ್ತಿಕ್ ನಮ್ಮ ಪಕ್ಕಾ ಉತ್ತರ ಕರ್ನಾಟಕ ಸೊಗಡು ಅಲ್ಲಿ ಮೆರೆಸ್ತಾ ಇದ್ದೀಯ 👍🎉
@mysurhudgaАй бұрын
ನಿಜಾಥ೯
@shakilabalakrishna9056Ай бұрын
👍👏👏👏👏
@artmyheart9180Ай бұрын
22:50 tulu❤
@laxmipatil8135Ай бұрын
Tq for interview
@rkirankadurrk8342Ай бұрын
ರಿಯಲ್ 🌟ಉಪೇಂದ್ರ 👌🌟
@Gajaeditzz55Ай бұрын
ಒಬ್ಬ ಸೂಕ್ಷ್ಮವಾದ ವ್ಯಕ್ತಿಯನ್ನು ಎಂದಿಗೂ ನೋಯಿಸಬೇಡಿ 🙏
@harinathaharinatha7631Ай бұрын
ಗುರುಗಳಿಗೆ ಪ್ರಣಾಮಗಳು.
@1972608Ай бұрын
ಲೋ ಹುಚ್ಚಾ ಮೊದಲು ಸತ್ಯ ಮಾತಾಡು. ಕನ್ನಡಿಗರು ತಮ್ಮ ದೈವಿಕ ಕೆಲಸಕ್ಕೆ ಸೋಮಾರಿತನ ಪಟ್ಡಿದ್ದಕ್ಕಾಗಿ?