ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಇರಲ ಇದು ನಾನು ಮಾಡಿದ ಕೆಲಸ ಅಲ್ಲ ಸರ್ ಎಲ್ಲ ಭಗವಂತನ ಇಚ್ಛೆ ನಿಮ್ಮ ಆಶೀರ್ವಾದ
@nagalakshmik5208 Жыл бұрын
ಮನಮುಟ್ಟುವ ಕಥೆ, ನಿಮ್ಮ ಪ್ರಯತ್ನ ಬಹಳ ಉನ್ನತವಾದ್ದು, ಸೇವಾಮನೋಭಾವದ ಉಮೇಶ್ ಸರ್ ಅಂತಹ ಆದರ್ಶ ವ್ಯಕ್ತಿಗಳು ಇನ್ನೂ ಈ ಸ್ವಾರ್ಥ ಸಮಾಜದಲ್ಲಿ ಅಪರೂಪಕ್ಕೆ ಕಾಣ ಸಿಗುವ ಅಮೂಲ್ಯ ರತ್ನಗಳು, ಧನ್ಯವಾದಗಳು ಜೋಶಿ ಸರ್ 🙏🙏🙏
@RAKESHKUMAR-sq3nr Жыл бұрын
ವಿನಯ್ ಅಣ್ಣ ತುಂಬಾ ಅದ್ಭುತವಾಗಿ ಸಂಚಿಕೆ ಗಳು ಮೂಡಿ ಬರುತ್ತಿವೆ.ಹೀಗೆ ಅದ್ಭುತವಾಗಿ ನಡೆಸಿ ಅಣ್ಣಾ ❤❤❤
@prashanthkumar8650 Жыл бұрын
ತುಂಬಾ ಚೆನ್ನಾಗಿ ಬರ್ತಿದೆ ಕಾರ್ಯಕ್ರಮ..ಒಂದು ಏನಂದ್ರೆ, ಹೆಸ್ರೆಲ್ಲಾ ಮೊದ್ಲು ಕನ್ನಡದಲ್ಲಿ ಬರ್ಲಿ ಆಮೇಲೆ ಆಂಗ್ಲ ಬರ್ಲಿ...ಅದೊಂದ್ ಆದ್ರೆ ನೋಡಿ ಕಾರ್ಯಕ್ರಮದ ಸಿಂಗಾರ ಹೇಗಿರತ್ತಂತ❤❤❤
@sudhakaraacharyasudha4942 Жыл бұрын
ನಿಜವಾಗಲೂ ಇವರು ಅಪತ್ಬಾಂದವರು.🙏🙏🙏
@keerthikulkarni6373 Жыл бұрын
Mana muttuvantha real story, hats off 🎉❤
@nagarathnakeshavmurthy167 Жыл бұрын
ಉಮೇಶ್ ಅವರಿಗೆ ದೇವರು ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿಯನ್ನು ಕೊಡಲಿ❤
@sateeshsateesh684 ай бұрын
Umesanna great❤
@santhoshptkumar1595 Жыл бұрын
ಉಮೇಶಣ್ಣ the great.
@satyaprakashgs2813 Жыл бұрын
ವಿನಾಯಕ್ ಅಭಿನಂದನೆಗಳು ನಿಮ್ಮ ಪ್ರಯತ್ನ ಅದ್ಭುತ. ಉಮೇಶ್ ಅವರಿಗೆ ಕೋಟಿ ನಮನಗಳು 🙏🙏
@anikethjoshi1912 Жыл бұрын
"Jana Seveye Janardhana Seve" 🙏🙏
@umeshdevadiga6562 Жыл бұрын
Umeshanna 🙏🙏🙏
@aradhana72159 ай бұрын
Athish... Athish.....
@DKNaikshortreels Жыл бұрын
Bro u can interview mr ishwar malpe..... 🙏plz ❤He has rescured so many life and given new life to them... Kindly plz follow up.... Thank u... ❤️
@lathabhat1558 Жыл бұрын
👌👌👌👌👌👌
@PavithraAchariya-gl8vm Жыл бұрын
👌 hands of to him👏🏻
@vimalarao8833 Жыл бұрын
ನಿಮ್ಮಿಂದ ಇನ್ನೂ ಸಮಾಜಕ್ಕೆ ಸೇವೆ ಸಲ್ಲಲಿ.
@publicmindtune354 Жыл бұрын
🙏🌎🌱 Humanity First
@RiverBangrakulur4 ай бұрын
❤❤❤❤❤
@RiverBangrakulur4 ай бұрын
Speach super
@ManuRK007 Жыл бұрын
❤❤🎉🎉
@ramakrishnag6727 Жыл бұрын
What are touching story. We all should introspect where we are heading towards? Thank you so much for bringing such a wonderful, sensible human story to us
@roopeshidya3079 Жыл бұрын
That person was really greate He doing job only riksha driver in that time he will social work also ...that was amazing ...All are Suprt to him