ಶನಿ ಪ್ರಭಾವ ರಾಜ ವಿಕ್ರಮ ನಾಟಕ ದೇವ ದೇವ ವನಿತಾ ಬಾವ ಹಾಡು ಬಾರಿಸುವುದು ತೋರಿಸಿ ಕೊಡಿ
@MaheshGandharvamusic13 күн бұрын
ಈ ಹಾಡಿನ ಬಗ್ಗೆ ನಮ್ಮ ಕಡೆ ಪರಿಚಯ ಕಡಿಮೆ , ಮುಂದೆ ಇದರ ಸಾಹಿತ್ಯ ಮತ್ತು ಹಾಡು ತಿಳಿದಾಗ ನಿಮ್ಮ ಆಶಯದಂತೆ upload ಮಾಡ್ತೀನಿ, ಧನ್ಯವಾಧಗಳು🎹👍🙏
@chanarajegowdachanarajegow623714 күн бұрын
❤
@music-is-life300114 күн бұрын
ತುಂಬಾ ಕಷ್ಟಕರವಾದ ಹಾಡನ್ನು ಇಂಪಾಗಿ, ಸುಮಧುರವಾಗಿ, ಎಲ್ಲಾರ ಮನ ಮತ್ತು ಹೃದಯ ಮುಟ್ಟುವಂತೆ ಹಾಡಿದ್ದೀರಾ ಗುರುಗಳೇ, ನಿಮಗೆ ಹೃದಯ ಸ್ಪರ್ಶಿ ಶರಣು ಶರಣಾರ್ಥಿಗಳು. 🙏🌹🌹🙏🌹🌹🙏❤️❤️🙏🌹🌹🙏🌹🌹🙏