ನನ್ನೆದೆ ಬಾನಲಿ ರೆಕ್ಕೆಯ ತೆರೆಯೊ ಬಣ್ಣದ ಹಕ್ಕಿಗಳೆ ಹಾಡು | ನಮ್ಮ ಪ್ರೀತಿಯ ರಾಮು | Nannede banali rekkeya song |

  Рет қаралды 2,195

Mahesh Gandharva Music

Mahesh Gandharva Music

Күн бұрын

ಚಿತ್ರ : ನಮ್ಮ ಪ್ರೀತಿಯ ರಾಮು
ಹಾಡು : ನನ್ನೆದೆ ಬಾನಲಿ ರೆಕ್ಕೆಯ
ಸಾಹಿತ್ಯ : ಕೆ ಕಲ್ಯಾಣ್ ರವರು
ಸಂಗೀತ : ಇಳಯರಾಜ ರವರು
ಗಾಯನ : ಹರಿಹರನ್ ರವರು
ರಾಗ : ಸಿಂಧು ಭೈರವಿ | ಆದಿತಾಳ
10 ನೇ ನಾಟಕ ಪ್ರಿಯದಲ್ಲಿ ಜನ್ಯ ರಾಗ
●●●●●●●●●●●●●●●●●●●●●●●
ಗಾಯನ ಮತ್ತು ವಾದನ ಪ್ರಸ್ತಾರ :
ಮಹೇಶ್ ಗಂಧರ್ವ, ಗಟ್ಟವಾಡಿ, ಮೈಸೂರು .
●●●●●●●●●●●●●●●●●●●●●●●

Пікірлер: 13
@fakkirappaeligar6549
@fakkirappaeligar6549 2 ай бұрын
Super guru gale
@REVANASIDDAPPAPVRevanna58pujar
@REVANASIDDAPPAPVRevanna58pujar 3 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಗುರುಗಳೇ 👌👌 ಧನ್ಯವಾದಗಳು 🙏
@MaheshGandharvamusic
@MaheshGandharvamusic 3 ай бұрын
@@REVANASIDDAPPAPVRevanna58pujar ಧನ್ಯವಾಧಗಳು🎹👍🙏
@RajeshabRajesha
@RajeshabRajesha 3 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಗುರುಗಳೇ ❤
@MaheshGandharvamusic
@MaheshGandharvamusic 3 ай бұрын
@@RajeshabRajesha ಧನ್ಯವಾಧಗಳು👍🎹
@Ramu-fv9nv
@Ramu-fv9nv 3 ай бұрын
My childhood most favorite ❤song 🎵 edu
@DiliKum
@DiliKum 3 ай бұрын
Swara prastara helikodi sr ❤❤❤❤
@musicmelody6709
@musicmelody6709 3 ай бұрын
ಧನ್ಯವಾದಗಳು ಸರ್ ಈ ಒಂದು ಗೀತೆಯನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ದಯವಿಟ್ಟು ಈ ಗೀತೆಯ ಫುಲ್ ನೋಟೇಶನ್ ಅಪ್ಲೋಡ್ ಮಾಡಿ
@MaheshGandharvamusic
@MaheshGandharvamusic 3 ай бұрын
ಮುಂದೆ ಸಮಯ ಸಿಕ್ಕಾಗ ಖಂಡಿತಾ ಮಾಡೋಣ, ಧನ್ಯವಾಧಗಳು .
@musicmelody6709
@musicmelody6709 3 ай бұрын
@MaheshGandharvamusic 🙏
@ChadanCH
@ChadanCH 3 ай бұрын
Sir nivu plz bhajane mado thara video madbedi sir plz.... Hosadagi kaliyo nam thara students ge heg artha agutthe .... Nanu 2 yrs inda nimna request madtha ne iddini but nivu mathra notes mado manasse madlilla .... Thumba bejar agide sir 😢
@MaheshGandharvamusic
@MaheshGandharvamusic 3 ай бұрын
ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ನೀವು ಕೇಳಿದ ಈ ಗೀತೆಯನ್ನ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹
@ChadanCH
@ChadanCH 3 ай бұрын
@MaheshGandharvamusic nanu nimna thumba follow madthini sir but nange thumba bejar agitthu hagagi aa reethi comment madide kshamisi sir tq
Почему Катар богатый? #shorts
0:45
Послезавтра
Рет қаралды 2 МЛН
-5+3은 뭔가요? 📚 #shorts
0:19
5 분 Tricks
Рет қаралды 13 МЛН