1 1/2 ಕೆಜಿ ಅಳತೆಯಲ್ಲಿ ಪುಳಿಯೋಗರೆ ಪುಡಿ ಮಾಡುವ ವಿಧಾನ | home made puliyogare powder

  Рет қаралды 10,984

uttara karnatakada adugegalu

uttara karnatakada adugegalu

Күн бұрын

Пікірлер: 12
@sudhaparimala5504
@sudhaparimala5504 2 ай бұрын
Show the glass with kadebele
@veenadevir6133
@veenadevir6133 3 ай бұрын
Hi madam,nannu evathu nimdu last video nodi madide adre uppu thumba jasthi agbitide, n madbeku helli
@uttarakarnatakadaadugaegalu
@uttarakarnatakadaadugaegalu 3 ай бұрын
ನನ್ನ ಲಾಸ್ಟ್ ಪುಳಿಯೋಗರೆ ವಿಡಿಯೋದಲ್ಲಿ ಎಲ್ಲ ಪದಾರ್ಥ ಗಳನ್ನು ತೂಕ ಮಾಡಿ ಮಾಡಿರುವೆ, ಹೀಗಾಗಿ ನಿಮಗೆ ಅಳತೆಯಲ್ಲಿ ವ್ಯತ್ಯಾಸ ಆಗಿದೆ . ನೀವು ಧನಿಯಾ ಹುರಿದು ಪುಡಿ ಮಾಡಿ ಸೇರಿಸಿ ಹಾಗೆ ಇನ್ನು ಸ್ವಲ್ಪ ಹುಣಸೆ ಪೇಸ್ಟ ಮಾಡಿ ಹಾಕಿ ಜೊತೆಗೆ ಸ್ವಲ್ಪ ಬೆಲ್ಲ ಹಾಕಿ ಉಪ್ಪಿನ ಪ್ರಮಾಣ ಕಡಿಮೆ ಮಾಡಬಹುದು
@veenadevir6133
@veenadevir6133 3 ай бұрын
Ok mam tq try madtini
@uttarakarnatakadaadugaegalu
@uttarakarnatakadaadugaegalu 3 ай бұрын
ಮಾಡಿ ಕಡಿಮೆ ಆಗತ್ತೆ ಹುಳಿ ಬೆಲ್ಲ ಉಪ್ಪಿನ ಅಂಶ ವನ್ನು ಕಡಿಮೆ ಮಾಡತ್ತೆ
@veenadevir6133
@veenadevir6133 3 ай бұрын
Hi mam,niv helidha hagge hunase hulli and Bella mix madide upina hamsha kadime aythu madam tq. Mtr style rava idli mix helikodi madam
@uttarakarnatakadaadugaegalu
@uttarakarnatakadaadugaegalu 3 ай бұрын
@@veenadevir6133 ಒಳ್ಳೇದು ಆಯ್ತು , ಹೀಗೆ ಕೆಟ್ಟು ಹೋಯ್ತು ಅಡುಗೆ ಅನ್ನೋ ಯೋಚನೆ ಗಿಂತ ಅದನ್ನು ಸರಿ ಪಡಿಸಿ ಉಪಯೋಗಿಸಿದ್ರೆ ತುಂಬಾ ನೇ ಖುಷಿ ಆಗತ್ತೆ ಧನ್ಯವಾದಗಳು ನನ್ನ ರೆಸಿಪಿ ಟ್ರೈ ಮಾಡಿದಕ್ಕೆ , ಮುಂದಿನ ದಿನಗಳಲ್ಲಿ ಖಂಡಿತ ವಾಗಿಯೂ ನೀವು ಕೇಳಿದ ರೆಸಿಪಿ ಮಾಡುವೆ