Рет қаралды 1,859,067
Required ingredients for making Pav Bhaji :
ಪಾವ್ ಬಾಜಿ ಮಾಡಲು ಬೇಕಾದ ಪದಾರ್ಥಗಳು :
ಪಾವ್ ಬಾಜಿಗೆ ಬೇಕಾದಂತ ಬನ್ನು - Pav buns
ಬೇಯಿಸಿ ಸಿಪ್ಪೆ ತೆಗೆದು ಮೂರು ಆಲೂಗಡ್ಡೆ - Boiled potatoes 3
ಬೆಣ್ಣೆ 6 ಟೇಬಲ್ ಸ್ಪೂನ್ ನಷ್ಟು - Butter 6 tbsp
ಬೇಯಿಸಿದ ಬಟಾಣಿ ಅರ್ಧ ಕಪ್ಪಿನಷ್ಟು - Boiled green peas 1/2 cup
2 ಮೀಡಿಯಂ ಸೈಜ್ ನೀರುಳ್ಳಿ - Chopped onion 2
ಟೊಮೆಟೋ ಹಣ್ಣು 3 - Chopped tomato 3
ಒಂದು ದಪ್ಪ ಕ್ಯಾಪ್ಸಿಕಂ - Capsicum 1 big
ಸ್ವಲ್ಪ ಕೊತ್ತಂಬರಿ ಸೊಪ್ಪು - Coriander leaves little
2 ಹಸಿ ಮೆಣಸಿನಕಾಯಿ - Green chilli two numbers
2 ಟೇಬಲ್ ಸ್ಪೂನ್ ಪಾವ್ ಭಾಜಿ ಮಸಾಲ - Pav bhaji masala powder 2 tablespoon
1 ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ - Red chilli powder 1 tbsp
1 ಟೀ ಸ್ಪೂನ್ ಗರಮ್ ಮಸಾಲಾ - Garam Masala 1 tsp
ಅರ್ಧ ಟೀಸ್ಪೂನ್ ಅರಿಸಿನದಪುಡಿ - Turmeric powder 1/2 tsp
1 ಟೇಬಲ್ ಸ್ಪೂನ್ ಎಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್ - Ginger garlic paste 1 tablespoon
ಸ್ವಲ್ಪ ಕಸುರಿ ಮೇತಿ - Kasuri methi little
ಫುಡ್ ಕಲರ್ ಚಿಟಿಕೆಯಷ್ಟು - Pinch of food colour ( optional )
ರುಚಿಗೆ ತಕ್ಕಷ್ಟು ಉಪ್ಪು - Salt to taste
www.youtube.co...
#bhagyatvrecipes #streetstyle #pavbhaji