ಬಹಳ ಮುದ್ದಾಗಿ ನಿರೂಪಣೆ ಮಾಡ್ತೀಯಮ್ಮ. ನಿನ್ನ ಅರಮನೆ ನಿನ್ನ ಮನಸ್ಸಿನಷ್ಟೇ ವಿಶಾಲವಾಗಿದೆ 🙏👌
@Userkvt123Ай бұрын
ನಿನಗೆ ಒಳ್ಳೆಯದಾಗಲಿ ಮಗೂ. ಚಿಕ್ಕ ಮನೆ ಚೊಕ್ಕವಾಗಿದೆ. ನೀನು ಮತ್ತು ನಿನ್ನ ಕುಟುಂಬ ಸಂತೋಷ, ನೆಮ್ಮದಿ ಇಂದ ಇರಿ❤
@PadmaNagesh-jh6ueАй бұрын
ಜೀವನಲ್ಲಿ ಮುಕ್ಕಾಲು ವಾಸಿ ಜನ ಕಷ್ಟದ ದಿನಗಳನ್ನು ಆರಂಭದಲ್ಲಿ ಅನುಭವಿಸಿ, ನಂತರ ಉನ್ನತ ಮಟ್ಟಕ್ಕೆ ಬಂದಿರುತ್ತಾರೆ, ನಮ್ಮ ಕಣ್ಣು ಮುಂದೆ ಎಷೋಂದು ಉದಾಹರಣೆಗಳು ಇವೆ,....ನೀವು ಆದಷ್ಟು ಬೇಗನೆ ಬೆಳೆದು ಚೆನ್ನಾಗಿರುವಿರಿ...ದೇವರು ಒಳ್ಳೆಯದು ಮಾಡಲಿ. 🙌🙏👍
@sheelatambe2257Ай бұрын
Neamma uaru yaudiu healamma naanu saha mumbai nalli earuve ❤
@sheelatambe2257Ай бұрын
This message is Thana
@nagarajwarad3191Ай бұрын
ತುಂಬಾ ಚೆನ್ನಾಗಿದೆ ಸಹೋದರಿ, ದೇವರು ಖಂಡಿತ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ❤❤❤
@Soumya_sureshaАй бұрын
ಮುಂಬೈನಲ್ಲಿ ಇರುವ ಜನಕ್ಕೆ ಚಿಕ್ಕ ಮನೆ ಅಭ್ಯಾಸ ಆಗಿಹೋಗಿದೆ. ನಾನು ಕೂಡ ಕೆಲವು ತಿಂಗಳು ಮುಂಬೈ ನಲ್ಲಿ ಇದ್ದೆ. ನಿನ್ನ ಮನಸು ದೊಡ್ಡದು ಮಗಳೇ. ದೇವರು ನಿನಗೆ ಒಳ್ಳೆಯದು ಮಾಡಲಿ ಪುಟ್ಟಿ. 🥰
ಮನೆ ಚಿಕ್ಕದಿದ್ದರೂ ನಿಮ್ಮ ಮನಸ್ಸು ಬಹಳ ವಿಶಾಲವಾಗಿದೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
@nirmalaa.g1635Ай бұрын
ಮನೆ ಚೆನ್ನಾಗಿದೆ ಯೋಚನೆ ಮಾಡಬೇಡಿ ಮುಂದಿನ ಜೀವನದಲ್ಲಿ ಒಳ್ಳೆಯದಾಗುತ್ತೆ ಇರುವುದರಲ್ಲೇ ಸಂತೋಷವಾಗಿರಿ ಶುಭವಾಗಲಿ
@sandhyarao771316 күн бұрын
ದೊಡ್ಡ ಮನೆಗಳಲ್ಲಿ ಮನುಷ್ಯರು ಕಳೆದುಹೋಗ್ತಾರೆ. ಚಿಕ್ಕ ಚೊಕ್ಕದಾದ ಮನೆಯಲ್ಲಿ ಖುಷಿಯಲ್ಲಿ, ಸಂತೋಷದಲ್ಲಿ ಇದ್ದೀರಿ...ಅದೇ ಮುಖ್ಯ❤
@vijayshetty1368Ай бұрын
ಮನೆಯೇ ಮಂತ್ರಾಲಯ ಮನಸೇ ದೇವಾಲಯ, ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ,🙏🙏🙏🙏🙏
@shridevimanjukannadavolgs8463Ай бұрын
Super
@CGsaralaputtaguduАй бұрын
ಮನೆ ಚಿಕ್ಕದಾದ್ರು ಮನಸು ದೊಡ್ಡ್ದಾಗಿರ್ಬೇಕ್ಕೂ ಚೆನಾಗಿದೆ ನಾವು ಬೆಂಗಳೂರುಗೆ ಬಂದಾಗ ಸುಮಾರು ದಿನ ಮೆಟ್ಟಿಲು ಕೆಳಗೆ ಇದ್ವಿ. ಒಳ್ಳೇದಾಗ್ಲಿ. 👌
@ThirumalaManvithАй бұрын
😢
@aa-vi3hbАй бұрын
God bless you sister. There are so many women who complain even in luxury, your attitude is great! God bless you
@AnuRadha-vt4ro13 күн бұрын
ನಿರೂಪಣೆ ಚೆನ್ನಾಗಿದೆ. ದೇವರು ಒಳ್ಳೆಯದು ಮಾಡಲಿ. ಕಷ್ಟಕ್ಕೆ ಹೆದರದೇ ಇರುವ ಗುಣ ಇಷ್ಟ ಆಯ್ತು 😊
@Ashwini-ff5rj21 күн бұрын
ನಾನು ಎಷ್ಟೋ ಹೋಮ್ ಟೂರ್ ವಿಡಿಯೋ ನೋಡಿದೀನಿ ಸಿಸ್ಟರ್ ಆದರೆ ಇದು ನನಗೆ ತುಂಬಾ ಇಷ್ಟ ಆಯ್ತು ವಿಡಿಯೋ 🌺☺️ God bless you ಸಿಸ್ಟರ್..
@SanpreetisChannel19 күн бұрын
Thank you ☺️
@shailanaik6635Ай бұрын
Super ನಿಮ್ಮ ಮಾತು ಮನೆ.ದೇವರು ಚೆನ್ನಾಗಿ ಬೆಳೆಸಲಿ ನಿಮ್ಮನ್ನ.
@kumathallivs7609Ай бұрын
Happyness is a feeling within us you don't get it from outside, Happyness from outside is temporary so choice is yours.
@paddunandinandi8236Ай бұрын
First time video nodidu nice
@SrinivasaAS-d1kАй бұрын
ಮಗಳೇ ನಿನಗೆ ದೇವರು ಒಳ್ಳೆಯದು ಮಾಡಲಿ.
@VithalBhat-l2iАй бұрын
ನಾನು ನೋಡಿದ first video nimmadu. ಒಳ್ಳೆಯದಾಗಲಿ ಮಗಳೇ... Khushiyahiri ನೀವೆಲ್ಲರೂ... ನಿಮಗೆ ನನ್ನ support ಇದ್ದೆ ಇರುತ್ತದೆ.❤
@naghrnag5865Ай бұрын
ದೇವರು ಒಳ್ಳೆಯದು ಮಾಡಲಿ. Thanks for sharing this real reel. I was curious to know Mumbai Middle class homes. Well done girl. I will start watching your videos till you grow financially. May your videos be fetch to good amount. Appreciate your honest video.
@Shubhayog_1313 күн бұрын
ಮುಂಬೈನಲ್ಲಿ ಮನೆ ಅಂದ್ರೆ ನಮಗೆ ದೊಡ್ಡ ಕಲ್ಪನೆ ಇರುತ್ತೆ ಆದರೆ ಇಷ್ಟು ಚಿಕ್ಕ ಮನೆ ಇರುತ್ತೆ ಅಂತ ನೀವು ತೋರಿಸಿದ ಮೇಲೆನೆ ನಮಗೆ ಗೊತ್ತಾಗಿದ್ದು ನಿಮ್ಮನೆ ತುಂಬಾ ಚೆನ್ನಾಗಿದೆ 🎉🎉❤👌🏻👌🏻
@BMMahesh-c9cАй бұрын
iddaddu idda hage helthidiri 🎉 tqqqq mdm
@marisiddappa36216 күн бұрын
ಬಹಳ.ಅಪರೂಪದ.ದೃಶ್ಯಾವಳಿ ಮುಂಬೈ ಸಿಟಿಯಲ್ಲಿನ ಬದುಕು ಹೇಗಿರುತ್ತೆ ಎಂದು ತೋರಿಸಿರುವ ತಮಗೆ ಅಭಿನಂದನೆಗಳು.
@SanpreetisChannel6 күн бұрын
🙏🏻☺️
@havyakaswahaa21 күн бұрын
The best honest great vlog🎉 ಏನು ಇಲ್ದೆ ಇದ್ರೂ ಇದೆ ಅಂತ ತೋರಿಸ್ಕೊಳೋ ಈ ಜನಗಳ ಮಧ್ಯ..... ತುಂಬ ಇಷ್ಟ ಆಯ್ತು.... ಇನ್ನು ಒಳ್ಳೆ ವೀಡಿಯೋಸ್ ಬರ್ಲಿ... All the best
@lakshmiraghavan705812 күн бұрын
God is always with honest people. Don't worry hardwork will always pay. Best of luck.
@SanpreetisChannel12 күн бұрын
Thank you ☺️
@premavlogs5894Ай бұрын
ನಿಮ್ಮ ಮಾತು, ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು.. ಚಿಕ್ಕ ಮನೆಆದ್ರೂ ಸಂತೋಷವಾಗಿ ಇದ್ದೀರಲ್ಲಾ.. ನಿಮಗೆ ನನ್ನ ಸಪೋರ್ಟ್ ಇದೆ 👍
@dhananjaya33-v3t11 күн бұрын
Understanding and Happiness is important sister. ದೇವರು ನಿಮ್ಮನ್ನು ಆಶೀರ್ವದಿಸಲಿ be happy forever 👌👏👍
@ravishankarbssringeri7514Ай бұрын
ನಿಮ್ಮ ಮನೆ ಹಾಗೂ ಮನಸ್ಸು ಎರಡೂ ಚೆನ್ನಾಗಿದೆ. 🙏
@cavychinnu31267 күн бұрын
ಒಳ್ಳೇದಾಗ್ಲಿ ರೀ 👌
@niranjanchk38019 күн бұрын
ಏನೇ ಹೇಳಿ ಮೇಡಂ ನಮ್ಮ ಹಳ್ಳಿ ಜೀವನ ನಡೆಸಲು ತುಂಬಾ ಅನುಕೂಲ ಕೃಷಿ ಕಾಯಕ ಇನ್ನೂ ಅಧ್ಬುತ
@SanpreetisChannel8 күн бұрын
Hawdu
@Mambzu-z6nАй бұрын
Awesome 🎉🎉 it's a home 🏠 filled with your love and emotions 💕
@Shrungar06Ай бұрын
ಚೆನ್ನಾಗಿ ವಿವರಿಸಿದ್ದೀರ...🎉
@maruthiMv-bm1nr26 күн бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿತ್ತು
@padmarajan24276 күн бұрын
Very nice.Truthful.All the best
@manjunathgsmАй бұрын
ಜೀವನೋತ್ಸಹ ಮತ್ತು ಸಂತೋಷ... ಬಹಳ ಮುಖ್ಯ... ಮಿಕ್ಕಿದೆಲ್ಲ ಹಣ ಬರುತ್ತೆ... ಹೋಗ್ತಾ ಇರುತ್ತೆ... ಇದರ ನಡುವೆ ಬದುಕಿನ ಬಂಡಿ...
@somannab52416 күн бұрын
Nimma mane tumba saralavagide good
@karmarankarmaran2189Ай бұрын
Nice video, happy to hear straight forward thoughts
@manjushetty440111 күн бұрын
ಮನೆಯ ನೆಲ ಬೇಗ ಹೊರೆಸಬಹುದು.. ಸಣ್ಣ ಮನೆ ದೊಡ್ಡ ಮನಸ್ಸು. ❤
@Srinivassharma-o7y5 күн бұрын
ನೀವು ಸೂಪರ್ಬ್..ಒಳ್ಳೆದಾಗ್ಲಿ.. ಜೀವನ ಚೆನ್ನಾಗಿರಲಿ.. ಮನಸ್ಸು ಹೀಗೆ ಇರಲಿ ಒಳ್ಳೆದಿನಗಳು ಬರುತ್ತವೆ ಯೋಚನೆ ಮಾಡಬೇಡಿ.. God bless u
@SanpreetisChannel5 күн бұрын
Thank you ☺️
@glamup22928 күн бұрын
Hi I'm from karnataka aap.ka ghar buhat khubsurat hai dil se 😊
@sudhabalekundribalekundri885910 күн бұрын
ನಾನು ಕೂಡಾ ಮುಂಬೈನಲ್ಲಿ ಇರುತ್ತೇನೆ,3 ವರ್ಷ ಆಯ್ತು.... ಎಷ್ಟೇ ದೊಡ್ಡ ಸಿಟಿ ಇದ್ದರು ಕೂಡಾ ನಮ್ಮ ತವರುಮನೆ ಬೆಳಗಾವಿ ಹಾಗೆ feel ಆಗಲ್ಲ 😢😢ಮತ್ತೆ ಬೆಳಗಾವಿ climate ಮತ್ತೆ ಮುಂಬೈ climates compare ಮಾಡಿದ್ರೆ ನಮ್ಮ ಬೆಳಗಾವಿ ಯವರೆಗೆ ಮುಂಬೈ climate like agala......ಬೆಳಗಾವಿ ಅಂದ್ರೆ ಸ್ವರ್ಗ ❤❤everyday i miss my home town😢😢😢😢😢😢😢
@msmanjula147314 күн бұрын
ಇರುವುದನ್ನು ಬಿಟ್ಟು ಇಲ್ಲದುದಕ್ಕೆ ಚಿಂತೆ ಮಾಡುವ ಜನರ ನಡುವೆ ನಿನ್ನ ಮನೋಭಾವ ತುಂಬಾ ಸದ್ವಿಚಾರವನ್ನು ಒಳಗೊಂಡಿದೆ. ದಾಂಪತ್ಯದ ಸ್ವಾಮರಸ್ಯತೆ ಇರುವುದರಿಂದಲೇ ಸಂತೃಪ್ತಿ ನಿನ್ನಲ್ಲಿದೆ. ದೇವರು ನಿನಗೆ ಒಳ್ಳೆಯದು ಮಾಡಲಿ.
@Raj-vi8ct11 күн бұрын
Progressive mindset 👍
@Scorpio_v48 күн бұрын
ಸಂಕೋಚವಿಲ್ಲದೆ , ನೈಜ ನಿರೂಪಣೆ, ನಿಮ್ಮ ಹೃದಯವಂತಿಕೆ ತುಂಬಾ ಮೆಚ್ಚುಗೆಯಾಯಿತು .
@SanpreetisChannel8 күн бұрын
Thank you ☺️
@RashmiVeerabhadrappa8 күн бұрын
Ur video is inspiring dear ❤
@novelpinto788912 күн бұрын
Smart wife.... Smart mother...
@umeshbhat964621 күн бұрын
ಅತಿ ಚಿಕ್ಕ ಮನೆ -- ಅತಿ ಚೊಕ್ಕ ಮನಸ್ಸು, ಇಂತಹ ಕಲಿಯಬೇಕಾದ ಪಾಠ ನಮ್ಮ ಜೀವನದಲ್ಲಿ ಇನ್ನೆಷ್ಟೋ ಬಾಕಿ ಇದೆ ಅನಿಸಿತು.
@danielpraksh8692 күн бұрын
Very nice little home t uuuuu😊
@RamachandrappaCn-fc7ld4 күн бұрын
ವಾಸ್ತವ ಸತ್ಯ ಬಿಡವ್ವ ಪ್ರಾಮಾಣಿಕತೆಯಿಂದ ಹೇಳಿದ್ದಿರಾ 👌
@PriyaMK-l8z24 күн бұрын
You organised the stuff really well
@smithagp5160Ай бұрын
U r really great, god bless u
@venkatesanpoorni215 күн бұрын
ನಾನು ಮುಂಬೈಗೆ 1985 ಬಂದೆ , ಮದುವೆ ಆದ ಮೇಲೆ, ಹೀಗೆ ಒಂದು ರೂಮಿನಲ್ಲೇ ಇದ್ದಿದ್ದು 5 ವರ್ಷ. ಸ್ವಲ್ಪ ಸ್ವಲ್ಪವಾಗಿ ಮನೆ ದೂಡದು ಕೊಂಕೊಂಡ್ವಿ. ಸರ್ಕಾರಿ ನೌಕರಿ ಸಿಕ್ಕಿದ ಮೇಲೆ ಜೀವನ ಸ್ವಲ್ಪ ಸರಿಯಾಗಿತು. 39 ವರ್ಷ ಕಲಿತು , ಮುಂಬೈ ಬಿಟ್ಟು ಬೇರೆ ಎಲ್ಲೂ ಇಷ್ಟವಾಗಲ್ಲ ನಮಗೆ. ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷವಾಯಿತು. ಕನ್ನಡದವರು , ಬೆಂಗಳೂರಿನವರು ಮುಂಬೈ ಇಷ್ಟಪದಲ. ಹಾಗಿರುವಾಗ ನೀವು ಧಾಯೆರ್ವಾಗಿ ಮುಂಬೈಯಲ್ಲಿ ಸೆಟ್ಲ್ ಆಗಿ , ಮುಂಬೈನ ಇಷ್ಟಪಡಿದ್ದೀರಾ . ತುಂಬಾ ಚೆನ್ನಾಗಿತ್ತು ನಿಮ್ಮ ಮಾತು ಕೇಳಿ. Thank you
@nsprakash71052Ай бұрын
Very happy to hear your innocent narration .God bless you.
@nagarajb93189 күн бұрын
Exsalent speech🙏🙏🙏
@SanpreetisChannel8 күн бұрын
🙏🏻
@ronaldrodrigues6189Ай бұрын
Nice home .....well organized and very clean.....🎉
@DivyaDivya.R-k2mАй бұрын
Nizz manenu Chanda ...nima manasu sprrrrrrr
@nagarajsrnagaraj566717 күн бұрын
Mana mukkya alla manasu doddadu madum.thank you for video.
@sureshmaddodi171429 күн бұрын
ಚನ್ನಾಗಿ ಇದೆ 👍
@vidyashrim778026 күн бұрын
ಚೆನ್ನಾಗಿದೆ ನಿಮ್ಮ ಮನೆ 👌
@dhirajnullipady976217 күн бұрын
Gud luck and God bless u. Small house, happy life , peace mind
@harinisn9385Ай бұрын
Toilet problem Keli thumba bejaar ayithu. But don't worry. Bega olledu aguthe.
@mrskeertikumarcar.tvideosАй бұрын
ಚೆನ್ನಾಗಿ ಇದೆ ಸಿಸ್ಟರ್ ನಿಮ್ಮ ಮನೆ👌👌👌👌
@bharatibhat7686Ай бұрын
ಖುಷಿ ಆಯ್ತು... ಮನೆ ನೋಡಿ... ಸ್ವಚ್ಛ ಮಾಡ್ಲಿಕ್ಕೆ, ಬೇಕಾದಷ್ಟೇ ಸಾಮಾನು ಇಟ್ಕೊಳ್ಳೊಕ್ಕೆ ಚೆನ್ನಾಗಿದೆ...
@mahadevaswamysm4572Ай бұрын
Good good good! Nimge olledu agatthe
@PrasadBC-d4p17 күн бұрын
ಮುಂಬೈಯಲ್ಲಿರುವ ಮನೆಯ ಬಗ್ಗೆ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಮೇಡಂ
@vijayshetty136825 күн бұрын
ಮುಂಬೈಯಲ್ಲಿ. ಮುಂಬ್ರಾ ದೇವಿಯ ಆಶೀರ್ವಾದ ಇದೆ,ಝೀರೋ ದಿಂದ ಹೀರೋ ಆಗಿದ್ದಾರೆ,❤
@jogisiddanjsiddaraja2812Ай бұрын
Simple home super chennagide.
@santhoshaaanchan110625 күн бұрын
ಶುಭವಾಗಲಿ.
@ac-jn7hg9 күн бұрын
Actually ಮುಂಬೈ ಅಲ್ಲಿ ಇಂಥಹ ಮನೆಗಳ ಲ್ಲಿರುವುದು common , even doctors professors , engineers ಇಂಥ houses ಅಲ್ಲೇ . Best of luck my girl. .
@raghuadishesh6587Ай бұрын
Nicely organised. Have a nice life
@SahidaurfheenaHeena14 күн бұрын
Sister ur voice is sweet and home also beautiful
@soumyavasudev8860Ай бұрын
ಮನೆ ಚೆನ್ನಾಗಿದೆ❤ ನಿಮ್ಮ ಕನಸುಗಳು ಆದಷ್ಟು ಬೇಗ ಈಡೇರಲಿ❤
@RavikumarRavikumar-f9d8 күн бұрын
Ur great ri madam one comment adru bad agi comment akila istu msg alli andre nivu great
@christinakumar288526 күн бұрын
It is very nice Even I like this type of house,
@ArunaKumari-cg5oeАй бұрын
Your heart is so pure, god bless you don't worry
@deepas.b1704 күн бұрын
Nice...., 👏🏻
@SanpreetisChannel2 күн бұрын
Thanks 😊
@Rudreshperspective10 күн бұрын
ಒಳ್ಳೆಯದಾಗಲಿ ನಿಮಗೆ ಸಿಸ್ಟರ್..... 🎉❤
@supriyagujaran283612 күн бұрын
Don't worry god bless u.hardwok pays.
@AanandaKukanoor-wt1ujАй бұрын
ಸೂಪರ್ 👌
@loknathshetty827314 күн бұрын
God bless you n stay blessed
@sainagaraww7577Ай бұрын
Saralathe Nalli Chennagi hondhikondu Ediralla 👌
@jagadeeshs83257 күн бұрын
Very good god bless you❤
@SanpreetisChannel7 күн бұрын
Thank you ☺️
@BUNNYfire555515 күн бұрын
Honestly speaking ❤ God bless you sister ❤
@SanpreetisChannel15 күн бұрын
Thank you ☺️
@Naanunannavlogs11 күн бұрын
Nimma videos thumbha chennagide..
@SanpreetisChannel11 күн бұрын
Thank you ☺️
@achuthakarkera38285 күн бұрын
Your hardwork pays you reward. You have explained the reality of 10x10 rooms in Mumbai City and advantages of staying in such rooms. God bless you and your family.
@ursu223Ай бұрын
Wish you all the best,
@ashalatha8313 күн бұрын
Very nice.I am From bangalore.God bless u.ur dream comes true.❤️
@SanpreetisChannel2 күн бұрын
Thank you so much 🙂
@Anmay-m3y21 күн бұрын
Very good video. I like it.
@SanpreetisChannel19 күн бұрын
Thank you ☺️
@ashapoojari945011 күн бұрын
Too gd I like your talking type dnt hesitate ur home is world ur sweet home u kept it clean n neat luv u dear god bless u
@classnclassics72524 күн бұрын
May God bless you , girl
@SanpreetisChannel2 күн бұрын
Thank you
@Kannada_gaming_rohit11 күн бұрын
ಒಳ್ಳೇ ಕಾಲ ಬರುತ್ತೆ.
@latatonniАй бұрын
God bless you my dear friend 💕👍
@s.r.dineshmanju414715 күн бұрын
Good luck madam,god bless you.
@prakashgk113127 күн бұрын
God bless u more and more
@nagrajacharyamarpalli715622 күн бұрын
🙏🙏 good hope & home as well.
@vasanthageetha7803Ай бұрын
God bless you and your family 👪🎉
@ramabai149911 күн бұрын
God bless you chikkadrinda ne doddadaagodu Naanu hegirtivo Haage asset maadkobeku don't worry magale
@jyotiprasadpatil105818 күн бұрын
You are innocent nice
@MrPremkumar66628 күн бұрын
This video and reality concept is nice!!! Enjoy!! New subscribers 😊
@kashinath3179Ай бұрын
God bless you and your family
@deeptibhat6696Ай бұрын
👏👏👏👏Hats off to you and your family ❤all the best...may God bless you with everything ❤