Jyothi ಪಾಪರೆಡ್ಡಿಪಾಳ್ಯ ಬೆಂಗಳೂರು ☎️: 91086 36824 ಕೃಷಿ ಬದುಕು what's app number 90089-58497 ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇 krushibaduku?ig...
Пікірлер: 28
@ManjunathaGowda-c5z24 күн бұрын
ಇಂತವರಿಗೆ ಒಂದು ಗೌರವ ನೀಡಬೇಕು 🙏🙏
@tkhanumantrajutkhanumantra109724 күн бұрын
ಎಂತ ಮಹಾತಾಯಿ ಕರ್ನಾಟಕದಲ್ಲಿ ತುಂಬಾ ಜನ ಬೇಕು ಮೈಸೂರು ಬೆಂಗಳೂರು ಕೊಡಗು ಎಲ್ಲಾ ಕಡೆನೂ ಇದ್ದರೆ ಒಳ್ಳೆಯದು ಪ್ರಕೃತಿ ಮಾತೆ ನಗುತ್ತಾಳೆ ಸದಾ ಹಸಿರಾಗಿ ಇರುತ್ತಾಳೆ ಈ ತಾಯಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಚಾಮುಂಡೇಶ್ವರಿ
@coorgboy21 күн бұрын
❤
@NUP8224 күн бұрын
ಪ್ರಕೃತಿ ಮಾತೇ ❤❤❤❤
@SURESHKUMARRAMAIAH22 күн бұрын
🎉🎉❤ಈ ತಾಯಿಗೆ ನನ್ನ ಹೃದಯಪೂರ್ವಕ ವಂದನೆಗಳು,ಇವರ ಪರಿಸರ ಪ್ರೀತಿಗೆ ಇವರನ್ನು ಎಷ್ಟು ಹೊಗಳಿದರು ಸಾಲದು ಇಂತಹವರು ಊರಿಗೆ ಒಬ್ಬರು ಇದ್ದರೆ ಸಾಕು ನಮ್ಮ ದೇಶ ಸ್ವರ್ಗ❤ 🎉🎉
@syvijay198322 күн бұрын
Good Job Vinu ಅವರೆ ಉತ್ತಮವಾದ ವಿಡಿಯೋ ಮಾಡಿದಿರಾ👌 ಹಾಗೂ ಈ ತಾಯಿಯ ನಿಸ್ವಾರ್ಥ ಪ್ರಕೃತಿ ಸೇವೆಗೆ ದೊಡ್ಡ ನಮಸ್ಕಾರ 🙏🙏 ಇವರಿಗೆ ಆಯಸ್ಸು ಆರೋಗ್ಯ ಪ್ರೋತ್ಸಾಹ ಚೆನ್ನಾಗಿರಲೆಂದು ಬೇಡಿಕೊಳ್ಳುವೆ
@krishnakumari748722 күн бұрын
ಒಳ್ಳೆಯ ಎಪಿಸೋಡ್, ಇವರ ರೀತಿಯ ಜನ ಸಾವಿರವಾಗಲಿ.
@bhuvanahj10 күн бұрын
Maha thayi nimage nanna 🙏🏻🙏🏻🙏🏻
@anilani240224 күн бұрын
ಪರಿಸರ ಪ್ರೇಮಿ ಇವರು
@UshaRani-st5fc24 күн бұрын
Good video
@KavitaMathapati-je8lp22 күн бұрын
❤❤❤
@vini934223 күн бұрын
🙏🙏🙏
@seetaramnayak699223 күн бұрын
Great job
@ranganathranganathappa.k77423 күн бұрын
Great Madam❤
@suryavana_India24 күн бұрын
Hats off to you madam 🎉🎉
@user-wx7gq8hi5f20 күн бұрын
👌👍
@SarithaPoojari-co3wj22 күн бұрын
Super amma ❤❤❤❤❤
@prajy89523 күн бұрын
Rain harvest madi a neeeru balasi
@umeshgowda58122 күн бұрын
🙏🙏🙏🙏💚💚💚💚
@shashikalac937223 күн бұрын
super
@krishnamurthyhs81323 күн бұрын
🎉🎉🎉
@chandansanatan122724 күн бұрын
🙏💚
@sidduhalikerish140523 күн бұрын
🌺💞🙏
@megharajmeghu110623 күн бұрын
ಸ್ವಂತನ
@user-je1bp3ni8n24 күн бұрын
No comments.
@bhargavaithal22 күн бұрын
Park tara madi, pakshi galanna panjara dalli itidare. 😢