ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@andappatavarageri1811 Жыл бұрын
ಪರಂ ಸರ್ ಮದುವೆಯಾದರೆ ಮಕ್ಕಳು ಆಗಿತ್ತಲ್ಲ ನಿಮಗೆ ಅಂದ್ರೆ ನೀವು ಎಷ್ಟು ಖುಷಿ ಇಂದ ಆ ಆಗ್ತಾ ವಲ್ಲ ಅಂದರೆ😂 ಇನ್ನು ಒಂದು ಮದುವೆ ಮಾಡ್ಕೋಬೇಕು ಅಂತ ಅಂದುಕೊಂಡರೆ ಆಹಾ ಚಾನ್ಸೇ ಇಲ್ಲ ಮೇಡಂ ನಿಮ್ಮನ್ನ ರುಬಿ ಬಿಡ್ತಾರೆ😂😂
@kirankolala Жыл бұрын
Ivara location haki sir
@vanamaladevi9890 Жыл бұрын
ಇಂತಹ ಹಿರಿಯ ರೈತರು ನಮ್ಮ ದೇಶದ ಆಸ್ತಿ 🙏🙏❤️ ಅದ್ಬುತವಾದ ಮಾಹಿತಿ ಇಂಥವರ ಮಾರ್ಗದರ್ಶನ ಗುಳೆ ಹೋಗೋ ಜನರಿಗೆ ಬಹಳ ಅವಶ್ಯಕತೆ ಇದೆ ಪರಮ್ ಅಣ್ಣಾ 🤝
@Aaswadisu Жыл бұрын
ಅಧ್ಭುತ ಹೆಮ್ಮೆಯಾಗುತ್ತೆ ಇಂಥಹ ರೈತರನ್ನು ನೋಡಿದಾಗ ನಮಗೆ ಒಂದು ಸ್ಪೂತಿ೯ ನೀವು
@NarasimhaMurthy-jp4en Жыл бұрын
ಪ್ರಿಯ ಪರಮೇಶ್ವರ್..., ನಿಜವಾದ "ಬಂಗಾರದಮನುಷ್ಯ" ನನ್ನು ಭೇಟಿ ಮಾಡಿಸಿದ ನಿಮಗೆ ಅನಂತ ಧನ್ಯವಾದಗಳು.🙏
@prajwalms4088 Жыл бұрын
ತಾತ ಅದ್ಭುತ ಜ್ಞಾನಿ 🙏
@maryjagadish294 Жыл бұрын
ನಿಮ್ಮ ಮಾತು ಚಿಕ್ಕ ಚಿಕ್ಕ ಕೃಷಿಕರಿಗೆ ಮಾದರಿಯ ಪಾಠ ಆಗಬೇಕು❤🎉
@hemavatisulibhavimath6312 Жыл бұрын
ನಿಮ್ಮಂತಹ ವರು ಹೆಚ್ಚಾಗಲಿ.ಧನ್ಯವಾದಗಳು.ಇದು ನಮ್ಮ ಭಾರತದ ಹೆಮ್ಮೆ.
@rajaramk6007 Жыл бұрын
ಅದ್ಭುತ ಸಂದರ್ಶನ
@shreenidhi77 Жыл бұрын
ಅಧ್ಬುತ ಆತ್ಯಧ್ಬುತ ಯಜಮಾನರೇ.....!!
@ChethanaMG-j5p Жыл бұрын
ನಮ್ಮ ಹಳ್ಳಿಯ ಯ್ವವಸಾಯ ರಸಿಕರು ನಮ್ಮ ತಾತ 🌹🌹🌹love you ತಾತ 🌹🌹🌹ಮಣ್ಣಿನಮಗ, ನಮ್ಮ ಅಪ್ಪನಗ್ಗೆ sir ನೀವು
@girishpurohit9595 Жыл бұрын
Dear sir, I have seen many of your videos, among all the videos this video is superb. Please accept my heart best wishes to you. Thank you GIRISH P
@Gitabhakta7811 ай бұрын
Anna, is not just knowledgeable he has lot of wisdom.
@maruthicb4576 Жыл бұрын
ತುಂಬಾ ಚೆನ್ನಾಗಿ ಮಠಡ್ತಾರೆ ಸೂಪರ್ ಸರ್. ತುಂಬ ಹೆಮ್ಮೆ ಆಗುತ್ತೆ
@lakshmipolukonda9176 Жыл бұрын
Such a positive attitude and bhasha parijnana, hats off to his knowledge.
@harshithkalandoor9491 Жыл бұрын
Very very knowledgeable person. Thank you for introducing the best farmer.
@thrivenice55179 ай бұрын
ವಾವ್ ಎಂಥ ಅದ್ಭುತ ಮಾತುಗಳು! ಈ ಅನುಭಾವಿಗೆ ನನ್ನದೊಂದು ಶರಣು
@kirankittur9536 Жыл бұрын
E episodes ಜಾಸ್ತಿ ಮಾಡಿ
@narendrashenoy2865 Жыл бұрын
Great insights on agriculture and also life. Great thinking and really an eye opener. Amazing attitude of this farmer is really an eyeopener and a different perspective on life and ways of thinking.🙏👍
@malinipadmanabhan11 ай бұрын
Brilliant words. Golden points i learnt from him.
@pramilapriyadarshini3500 Жыл бұрын
A very enlightened and wise farmer!!!Kudos for having interviewed him and sharing this with us!!
@shrikantambler544910 ай бұрын
Hats off Param sir, to introduce kind Farmers 😊
@publicmindtune354 Жыл бұрын
🌎🌱Raita Brahma 🙏
@gangam5867 Жыл бұрын
His voice matching with Actor Lokanath voice
@SHARANUD87 Жыл бұрын
Came here to comment same thing
@vanitam963910 ай бұрын
Correct
@iranna.managanvi3664 ай бұрын
ನಮ್ಮ ಈ ಕಡೆ ಗಿಡಕ್ಕೆ "ಪತ್ರಿ ಗಿಡ" ಅಂತಾರೆ ಸರ್ , ಈ ರೈತರಿಗೆ ನನ್ನ ನಮಸ್ಕಾರಗಳು ...👌👌 🙏🙏🙏❤
@madhuhmsunil6032 Жыл бұрын
Hats off to u param sir namge sajjan sir na parichayisidakke really great avra mathugalu keltaidire innu kelbeku thumba thilkolodu ide
@rameshbadiger6871 Жыл бұрын
ರೈತನ ಮೊಬೈಲ್ ನಂಬರ್ ಕೊಟ್ರೆ ಒಳ್ಳೆದು ಸರ್
@ajitkotnis6816 Жыл бұрын
Great human being &intelligent former also good speaker sr
ಬೆಲ ಗಿಡಗಳು ಕರಾವಳಿ ಕಡೆ ಕೆಂಪು ಮಣ್ಣಲ್ಲಿ ಬೆಳೆಯಬಹುದಾ Sir
@savitachoudhari7622 Жыл бұрын
ಬೆಳೆಯಬಹುದು
@lakshmiprasanna3716 Жыл бұрын
Belada gidagalu elle siguthave
@savitachoudhari7622 Жыл бұрын
@@lakshmiprasanna3716 description nalli mobile number ide ಅವರಿಗೆ call madi
@manjunathaay3125 Жыл бұрын
Sajjan thande nin kalige beelthini 😢😢 gnana bandara. Ur the god.
@RameshL-n3s28 күн бұрын
Sasi yalli sigutte sir
@Basavaraja19011 ай бұрын
NH 13 Road side kanahosahalli Road Ananda narsari
@roshandsouza3672 Жыл бұрын
Nice.bela fruit inglish name plz
@nirupkhair8318 Жыл бұрын
Heaven if you are creat in the earth 🌎
@bharathharish4729 Жыл бұрын
What is this fruit ?
@jagannathrhegde2020 Жыл бұрын
Very Nice
@kamajikrusiilakehagarikuma1471 Жыл бұрын
Super former
@manjun2072 Жыл бұрын
Hulikere dr sajjan sir
@akashhavalgi82108 ай бұрын
Sir ಅದು ಹಣ್ಣಿನ ಹೆಸರು ಏನಿದೆ ಹೇಳಿ plzz 🙏🙏
@RAJASHEKAR-ol6qx8 ай бұрын
Belada hannu
@varadarajaluar2883 Жыл бұрын
ನಮಸ್ತೆ ನಮಸ್ತೆ 🙏
@madhusudanas9786 Жыл бұрын
Beela da gida yelli sigutte sir.
@kasturichandrashekhar3392 Жыл бұрын
Vary good
@bhaskar142 Жыл бұрын
101% correct
@manjunatht118 Жыл бұрын
Super sir ❤
@prathamsstudio7023 Жыл бұрын
Appaji❤
@ekanthjnr42587 ай бұрын
ನಮ್ ಕಡೆ ತಂಗಟೆ ಗಿಡ ಅಂತಾರೆ 😊🙏
@vinay123km9 Жыл бұрын
Nam side tavarike hoo anthare
@siddappasudambi2156 Жыл бұрын
Godd sir
@lakshmipathi8694 Жыл бұрын
Param sir nann kalakaliya manavi enu andhre intha raitha mithra r ge Rajyothsava prashasthi aage Modhiji avrige ivr krushi bagge muttisi yaakendhre yele mare kaayi aagi iddhavrige 9 varsha dhindha prashasthi siguthidhe indhella prashasthi gaagi ondh maafia kelsa maadodhu ivrindha lancha thagondu prashasthi koduthidhru aa prashasthi ya moulya kaledhidhru inthavru ge aa prashasthi sikkaga adhara moulya nu hecchhuthe ivru shrama ke phala siguthe 🙏👍🏽
@MuttannaSarjapur11 ай бұрын
40 ಗುಂಟೆ ಗೆ ಒಂದು ಯಕರೇ ಸರ್
@lingarajuh.l9015 Жыл бұрын
Thatha super.
@shanthkumar4067 Жыл бұрын
Good 👍👍 godarey
@MuttannaSarjapur11 ай бұрын
43 ಸಾವಿರ ದ 560 ಅಡಿ ಗೆ ಒಂದು ಯಕರೇ
@KasimMalik-k7y Жыл бұрын
E hannu ede first time kelliddu from raichur
@khanditavaadi80997 ай бұрын
ಬಾಲ್ಯದಲ್ಲಿ ಕಳಿತ ಬೇಲದ ಹಣ್ಣಿಗೆ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಿಂದ ಕ್ಷಣಗಳು, ವಾಹ್.🎉
@RaviKumar-cg3rp Жыл бұрын
ಈಗ ಚಳಿಗಾಲ ಆದ್ದರಿಂದ ಈ ಹಣ್ಣನ್ನು ತಿಂದರೆ.. ನೆಗಡಿ, ಕೆಮ್ಮು (over cold) ಮತ್ತು ಗಂಟಲಿನ ಸಮಸ್ಯೆ ಉಂಟಾಗುತ್ತದೆ... ಈಗ (ನನಗೂ ಕೂಡ ಈ ಸಮಸ್ಯೆ ಉಂಟಾಗಿದೆ. 😅😓😭) ಆದ್ದರಿಂದ ಈ ಬೆಲದ ಹಣ್ಣನ್ನು ಇದನ್ನು ಬೇಸಿಗೆಕಾಲದಲ್ಲಿ ಸೇವಿಸುವುದು ಉತ್ತಮ.