Wonderful narration , highly passionate, one of your best episodes
@Rest8724 күн бұрын
Thank you, uploading videos with more minutes🎉🎊🎊🙏 see the relaxation about your channel in future
@parthamttukaram52724 күн бұрын
ಮಾಹಿತಿಗಾಗಿ ಧನ್ಯವಾದಗಳು ಸ್ವಾಮಿ 🌹🙏🙏🙏
@beamrajalagawadi4484 күн бұрын
sir nimma information,nimma knowledge super sir😍😍..sir please domingo paes helida sri krishnadevaraya na dinachari,avan physical look bagge heli sir...
@santoshpatil-eo9ol3 күн бұрын
Sir halu hampe annakudadu............... adu ajaramara.......
@shashankmanjunath61604 күн бұрын
Thank you Sir, please continue to call it as Karnataka samrajya instead of vijayanagara…Sir also please make same book reading on other kingdoms like Chalukyas, kadamba, Rashtrakutas, hoysala…please…
@kiranlakkundi24714 күн бұрын
That last sentence 100% true ide. We are in suvarna yuga. Aa mental rajara madhye entha naraka. Great story telling dharmi aware. Super 👌
@hariharanvs42043 күн бұрын
Very good information Thank you Sir
@raghur9523 күн бұрын
ಸರ್ ಪ್ರತಿ ಎಪಿಸೋಡ್ ಅನ್ನು ಚೆನ್ನಾಗಿ ಬರುತ್ತಿದೆ ನನ್ನ ಅಫೇಕ್ಷೆ ಏನೆಂದರೆ ಪ್ರತಿ ಎಪಿಸೋಡ್ ಹದಿನೈದು ನಿಮಿಷಗಳ ಒಳಗೆ ಇರಲಿ ದಯವಿಟ್ಟು ಜಾಸ್ತಿ ದಿನ ಆದರೂ ಪರವಾಗಿಲ್ಲ .ನಮಗೂ ಸಮಯದ ಅಭಾವ ಇರುತ್ತದೆ ನೋಡಲು ಆಗುವುದಿಲ್ಲ
@krisharao71634 күн бұрын
Nice Dermi namaste good information thank you sir namaste 🙏 👍
@mutturaj29834 күн бұрын
Sir.. nimma narration kelta idre, Annavra historical movie nodidashtu Mai romanchana agta ide
@mahebuy61074 күн бұрын
ಮಲ್ನಾಡಿಗೆ ಯಾವಾಗ ಬರ್ತೀರಾ ಗುರುಗಳೇ
@kalpataru67934 күн бұрын
ಜಾತ್ರೆಗೆ ಬರ್ತಾರೆ
@karnapk7963 күн бұрын
Malnadalli yav uru guru nindu
@mahanteshvasoor4 күн бұрын
Thanks for your video sir
@birdsplanetkarnataka4 күн бұрын
Sir.... ಧನ್ಯವಾದಗಳು ನಿಮಗೆ.. ನನ್ನ ಇತಿಹಾಸ ಲೆಕ್ಚರರ್ ಪ್ರಿಯ ಕುಮಾರ್ ಸರ್ ನೆನಪು ತರಿಸಿದ್ರಿ.... 🙏🙏❤️
@ashok94542 күн бұрын
ರತನಸಿಂಗ್ ಜ್ಞಾಪಕಕ್ಕೆ ಬಂದ್ನ
@Navya-iu3mn3 күн бұрын
ನಮಸ್ಕಾರ ಗುರುಗಳೆ
@Girish_P3 күн бұрын
ಸರ್ ವೀರಪ್ಪನ್ ಎಪಿಸೋಡ್ ಮಾಡಿ, ನಿಮ್ಮ ಮಾತಿನಲ್ಲಿ ಕೇಳೋಣಾ ಅವನ ಸ್ಟೋರಿ ನ....ಅವನ ಕ್ರೋರ್ಯಕೆ ಬಲಿಯಾದವರ ಬಗ್ಗೆ ಎಪಿಸೋಡ್ ಮಾಡಿ....
@Pavanganu3 күн бұрын
ಆ ನಾಯಿ ಬಗ್ಗೆ ತುಂಬಾ ಯೂಟ್ಯೂಬ್ ಚಾನೆಲ್ ಅವ್ರು ಕೊಟ್ಟಿರೋ ಬಿಲ್ಡ್ಅಪ್ಗಳು ಸಾಕು ಅವನದ್ದೇನು ನೆನಪಿನಲ್ಲಿ ಇಡ್ಕೋ ಬೇಕಾದ ಇತಿಹಾಸ ಏನಲ್ಲ ಆ ತರ ಕ್ರಿಮಿನಲ್ ನಾಯಿಗಳು ಗಲ್ಲಿ ಗಲ್ಲಿಗಳಲ್ಲಿ ಇವೆ ಅವರ ಮೇಲೆ ಲೈಮ್ ಲೈಟ್ ಹಾಕಿ ದೊಡ್ಡೋರು ಮಾಡೋದು ಬೇಕಾಗಿಲ್ಲ
@harishmysore66663 күн бұрын
Hari Om.
@govindv85034 күн бұрын
Sir evathu first like nandee❤
@CHARAN46174 күн бұрын
Ok
@abhishekbankar89084 күн бұрын
Congratulations 🎉
@CHARAN46174 күн бұрын
@@abhishekbankar8908 😂
@marigoudapolicepatil34924 күн бұрын
Lastige chennagi helidirii😅😅
@nischitha1184 күн бұрын
Nanna rajya nanna hemme
@kirankiru94753 күн бұрын
👌
@madhushrajraj12843 күн бұрын
ಮಸ್ತ್
@madhubuilderspalasandra46134 күн бұрын
Papa mudugal Jana 😂😂
@vijaykumarpatil49074 күн бұрын
Daily 30 nimisha episode madi
@vishalkar74254 күн бұрын
🙏🙏🙏🙏🙏
@basavarajraddar42204 күн бұрын
There are eight Vijayanagar channels even now.
@maheshpg79544 күн бұрын
ಸಾರ್ ನೀವು ಹೇಳಿದ್ದ ಪಾರಿಕಿತ್ತಿಬಿಟ್ರು ತುಂಬಾ ಸೊಗಸಾಗಿತ್ತು ಹೇಳಿದ್ದ ರೀತಿ 😂😂
Ferishtah has so many inaccuracies and also one sided fellow
@SharePrice-g1i4 күн бұрын
ಕಳೆದು ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ.. ನಮ್ಮ ಜನಗಳಿಗೆ ಬುದ್ದಿ ಯಾವಾಗ ಬರುತ್ತೋ ಏನೋ..
@chethanmr474 күн бұрын
ಸಾರ್ ಇತಿಹಾಸ ತಿಳಿಯದೆ ಇತಿಹಾಸ ನಿರ್ಮಿಸಲು ಸಾದ್ಯವಿಲ್ಲ ತಿಳಿದುಕೊಂಡು ನಂತರ comment ಮಾಡಿ
@SharePrice-g1i3 күн бұрын
@chethanmr47 sir ಇತಿಹಾಸ ಬೆಂಗಳೂರು ಟ್ರಾಫಿಕ್ ಸಮಸ್ಯ clear ಮಾಡಲ್ಲ.. Unemployment ಸಮಸ್ಯೆ clear ಮಾಡಲ್ಲ... Past is past...ಯಾಕೆ ನಿಮಗೆ ಅರ್ಥ ಆಗಲ್ಲ ನಾವು ಮುಂದೆ ಸಾಗಬೇಕು ಹಿಂದೆ ಅಲ್ಲ...
@SharePrice-g1i3 күн бұрын
@chethanmr47 ಬಾಲ್ಯ ವಿವಾಹ ಈಗ ಮಾಡೋಕೆ ಆಗುತ್ತಾ sir..?? ದಿನ ಬ್ರಹ್ಮ ಮುಹೂರ್ತ ದಲ್ಲಿ ಎದ್ದೇಳ್ತಿರಾ ಆಗುತ್ತಾ..ಆಗದ ವಿಷಯ ದ ಬಗ್ಗೆ ಯೋಚನೆ ಯಾಕೆ?? ಒಂದು ಊರಿಂದ ಇನ್ನೊಂದು ಊರಿಗೆ ನಡ್ಕೊಂಡು ಹೋಗಿ.. Bus car ಯಾಕೆ..
@yashwanthkumar14 күн бұрын
🕉️
@helicoptershot..99624 күн бұрын
Persian writer Farishta was born in 1570 then how he narrated this marriage story happened during 1406??? He was historian of Deccan sultanate as well