Пікірлер
@avinashmasooti6550
@avinashmasooti6550 43 минут бұрын
ತುಂಬಾ ಒಳ್ಳೆಯ ವಿಷಯಗಳು ತಿಳಿಯುತ್ತಿವೆ ಸರ್ 💐💐💐
@punith.dg.619
@punith.dg.619 2 сағат бұрын
ಕುಮಾರ ಕಂಪಣ ಮಹಾರಾಜಾರಿಗೆ 🙏🏼🙏🏼🙏🏼
@RAVI-mk3ln
@RAVI-mk3ln 2 сағат бұрын
Where did the King had the time for Administration
@skfbebo2253
@skfbebo2253 2 сағат бұрын
👌👌🙏🙏
@Nagaraja-c9j
@Nagaraja-c9j 3 сағат бұрын
🎉🎉🎉🎉🎉
@ajaybacchan
@ajaybacchan 4 сағат бұрын
ಸರ್ ನೀವು ಹೇಳೋದನ್ನ ಕೇಳ್ತಿದ್ರೆ ನಾನು ಯಾಕೇ ಅವಾಗ ಹುಟ್ಟಲಿಲ್ಲ ಅನಿನ್ನಿಸ್ತಿದೆ ದೇವರು ಅವಕಾಶ ಕೊಟ್ರೆ ಮತ್ತೆ ಕೃಷ್ಣಾದೇವರಾಯನ ಕಾಲಕ್ಕೆ ಹೋಗೋಕೆ ಇಷ್ಟ ಪಡ್ತೀನಿ
@akshaygrao77
@akshaygrao77 4 сағат бұрын
I have one doubt. Apart from foreigners story, other books might not be historically accurate. Bcoz some might be written by storywriters or novelists instead of historians. Great stories get more sales and TRP compared to real stories. So some description here seems too exaggerated
@Pavanganu
@Pavanganu 5 сағат бұрын
ತೆಲುಗು ನಾಡಿನ ಜನ ಕೃಷ್ಣ ದೇವರಾಯನನ್ನು ತೆಲುಗು ಮನೆತನದ ದೊರೆ ಅಂಥ ಕ್ಲೇಮ್ ಮಾಡ್ತಾರೆ ಯಾಕೇ??? ಕೃಷ್ಣ ಕನ್ನಡದವನ ??? ತೆಲುಗು ದವನ?
@krishnamurthy.d1488
@krishnamurthy.d1488 6 сағат бұрын
ದೇವದಾಸಿ ಪದ್ಧತಿಯೆಂಬ ಹೇಯ ಪದ್ಧತಿಗೆ ವಿಜಯನಗರದ ಅರಸರು ಕಾರಣರೆಂದು ನೀವು ಹೇಳುತ್ತೀರಿ, ಗಮನಿಸಬೇಕಾದ ಅಂಶವೆಂದರೆ ಈಗಲಾದರೂ ಸರ್ಕಾರ ಅವರನ್ನು ಮುಕ್ತಗೊಳಿಸಲು ಮತ್ತು ಅವರನ್ನು ಮುಖ್ಯ ವಾಹಿನಿಗೆ ತರಲು ಹೆಣಗಾಡುತ್ತಿದೆ.ಮಹಿಳೆಯರಿಗೆ ಸಮಾಜದಲ್ಲಿ ಅವರು ಎದುರಿಸುವುದಕ್ಕಿಂತ ಉತ್ತಮ ಸ್ಥಾನ ಬೇಕು ಎಂದು ಭಾವಿಸುತ್ತೇವೆ
@mallu_yash
@mallu_yash 6 сағат бұрын
ನಾನು ಓದಿರುವ ಶಾಲೆ ❤
@siddumkt
@siddumkt 6 сағат бұрын
ಹಿಂದೂ ವಿರೋದಿ ಹೊಟ್ಟೆಪಾಡಿಗಾಗಿ ಹಿಂದೂ ರಾಜರ ವಿಡಿಯೋ ಮಾಡತಿಯಾ ಮುಠ್ಠಾಳ
@siddumkt
@siddumkt 6 сағат бұрын
ನೀನು ಹಿಂದೂ ದರ್ಮದ ವಿರೋದಿ..ನಿನ್ನ ವಿಡಿಯೋಗಳು ನಮಗೆ ಕಸಕ್ಕೆ ಸಮಾನ
@chaithran7645
@chaithran7645 7 сағат бұрын
Dharmi sir you are enjoying every bit of your own explaination 😂😂😂
@YuvirenuYuvirenu
@YuvirenuYuvirenu 7 сағат бұрын
❤️🙏❤️🙏❤️🙏❤️🙏❤️🙏❤️🦁❤️🦁🦁🦁🦁🦁🦁🦁🦁
@jayalakshmibg3193
@jayalakshmibg3193 7 сағат бұрын
ಇದು ನಮ್ಮ ತಾಯಿ ಮನೆ ಊರು
@snsyoutube6771
@snsyoutube6771 7 сағат бұрын
@ಮೈಸೂರಿನ ಕತೆಗಳು ಧ್ವನಿ ಸರಿಯಾಗಿ ಬರುತ್ತಿಲ್ಲ
@Navya-iu3mn
@Navya-iu3mn 7 сағат бұрын
ನಮಸ್ಕಾರ ಗುರುಗಳೆ
@netra.24
@netra.24 8 сағат бұрын
ನಿಮ್ಮ ವಿವರಣೆ ವರ್ಣರಂಜಿತವಾಗಿದೆ sir 👌🏼👌🏼🙏🏼ವಿಜಯ ನಗರಕ್ಕೆ ಹೋಗಿ ಬಂದ್ವಿ ಅನ್ನೋ feel ಕೊಡತ್ತೆ 🙏🏼🙏🏼
@GirishRao-wf2uh
@GirishRao-wf2uh 8 сағат бұрын
ಆಗಿನ ಕಾಲದಲ್ಲಿ ಗೋವನ್ನು ಎಷ್ಟು ಪವಿತ್ರವಾಗಿ ಕಾಣುತ್ತಿದ್ದರು ಆದರೆ ಈಗ ಅದನ್ನು ಸಾಯಿಸುತ್ತಾರೆ ದರಿದ್ರ ಜನ ತೂ
@Venugopalthimmaiah
@Venugopalthimmaiah 9 сағат бұрын
ಒಂದು ಪಾವು ಹರಳೆಣ್ಣೆ ಕುಡಿದು ಸಾಮು ಮಾಡುತ್ತಿದ್ದರು ಎಂದು ಓದಿದ್ದೇವೆ ಧರ್ಮಿ ಸರ್ ತಮ್ಮ ವಾಚನ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಧನ್ಯವಾದಗಳು
@srikantaY
@srikantaY 9 сағат бұрын
ಸಾರ್ ಒರಿಸ್ಸಾ ರಾಜಧಾನಿ ಕಟ್ಟಕ್ ಅಲ್ಲ ಭುವನೇಶ್ವರ್
@visnaya1
@visnaya1 10 сағат бұрын
I notice that most books about this topic were written after the 19th century, following the publication of The Forgotten Empire. 1. Was there any book written before the 19th century that indicates people were aware of the Vijayanagar Empire? 2. Apart from Domingo Paes, which other contemporary primary sources are referenced in the books you mentioned?
@guruprasadm4010
@guruprasadm4010 10 сағат бұрын
Sir your explanation is very nice
@yathish30
@yathish30 10 сағат бұрын
Capital of Orissa is bhubaneswar..not Cuttack gurugale
@nandeeshanl4754
@nandeeshanl4754 10 сағат бұрын
Supper
@Kiran-SSM
@Kiran-SSM 10 сағат бұрын
Kannadigara Hrudaya Simhasanadhishwara Shri KRISHNA DEVARAYA Raajara Bagge Aasthana Kaviya (Dharmi Sir) bayalli kelode ondu Chenda adarallu nimma sogadu mishritha KANNADA Bhashe kelode ondu Karnananda .
@mallikarjunpatil4746
@mallikarjunpatil4746 12 сағат бұрын
ಧರ್ಮ ಸರ್ ನಿಮ್ಮ ಬಾಯಿದಿಂದ ಇತಿಹಾಸ ಕೇಳೋದೆ ನಮಗೇ ಖುಷಿ ನೀವು ಹೇಳೋ ಇತಿಹಾಸ ಶಾಲಾ ಶಿಕ್ಷಕರಗಿಂತನೂ ಚೆನ್ನಾಗಿ ಹೇಳ್ತೀರಿ ಸರ್ ಇದೇ ತರನಾಗಿ ನಮ್ಮ ಕರ್ನಾಟಕದ ಎಲ್ಲಾ ಸಾಮ್ರಾಜ್ಯ ಮನೆತನಗಳೂ ಅದರಲ್ಲಿ ವಿಶೇಷವಾಗಿ ಬಾದಾಮಿ ಚಾಲುಕ್ಯರ ಬಗ್ಗೆ ವಿಶೇಷವಾಗಿ ಇಮ್ಮಡಿ ಪುಲಕೇಶಿಯ ಬಗ್ಗೆನು ಹೇಳಿ ಸರ್ ಇದು ಕರ್ನಾಟಕದ ಎಷ್ಟೋ ಜನೆತೆಗೆ ಸಹಾಯ ಹಾಗುತ್ತೆ ತುಂಬಾ ಧನ್ಯವಾದಗಳು ಸರ್
@ishaq810
@ishaq810 15 сағат бұрын
Web series name is Heeramandi
@athulkini2910
@athulkini2910 16 сағат бұрын
I’m a kannadiga living in Dubai, I never miss sir’s videos and the Hampi series has been magnificent. I’m a history buff and know most of the world history but vijayanagara empire is a seperate world by its own.. it’s the greatest empire to ever exist and there will be never an empire greater. Proud to be a kannadiga and hats off to you dharmi sir you r doing a wonderful job.
@gangubhairappa6274
@gangubhairappa6274 18 сағат бұрын
Gotayta bro 😂🙏
@prakashchandramn9991
@prakashchandramn9991 18 сағат бұрын
Iee gina raaja ru koja golu raaja andharey krishna dhevaraya ne king
@ಸೂರ್ಯೋದಯ
@ಸೂರ್ಯೋದಯ 19 сағат бұрын
ಅವ್ರು ಗೆ ಹೇಗೆ ಸಿಕ್ತು ರಕ್ಕಸ ತಂಗಡಿ ಇತಿಹಾಸ
@sreenivasuluv1641
@sreenivasuluv1641 20 сағат бұрын
Your Explanation is awesome sir👌👍
@parthamttukaram5272
@parthamttukaram5272 20 сағат бұрын
ಮಾಹಿತಿಗಾಗಿ ಧನ್ಯವಾದಗಳು ಸ್ವಾಮಿ 🌹🙏🙏🙏
@sreenivasuluv1641
@sreenivasuluv1641 20 сағат бұрын
🙏🙏🙏🙏🙏
@dhanunjayam9275
@dhanunjayam9275 20 сағат бұрын
Super explanation sir tq somuch sir ❤❤❤🎉🎉🎉🎉
@BharathR-t7x
@BharathR-t7x 20 сағат бұрын
Namma mulabagalu namma hemme
@manjunathaks607
@manjunathaks607 20 сағат бұрын
ನಾಗೇ ಗೌಡ್ರ ಪ್ರವಾಸೀ ಕಂಡ ಇಂಡಿಯಾ 10ಸಂಪುಟ, ಮತ್ತು ಡಾ, ಡಿ ವಿ ಪರಮಶಿವ ಮೂರ್ತಿ ಅವರ ಸಂಪಾದಕೀಯದ ಸುಮಾರು 510 ಪುಟಗಳ ಕೃಷ್ಣದೇವರಾಯನ ಶಾಸನಗಳು ಎಂಬ ಮಹಾನ್ ಗ್ರಂಥಗಳಿವೆ... ಆಸಕ್ತರು ದಯಮಾಡಿ ಕೊಂಡುಕೊಂಡು ಓದಿ..🙏
@sadashivmathad6901
@sadashivmathad6901 21 сағат бұрын
Super sir love the episode please continue
@sadashivmathad6901
@sadashivmathad6901 21 сағат бұрын
Super sir love the episode please continue
@sadashivmathad6901
@sadashivmathad6901 21 сағат бұрын
Super sir love the episode please continue
@hemahemanth8384
@hemahemanth8384 21 сағат бұрын
What about thenali ram sir
@hemanthkumar5689
@hemanthkumar5689 21 сағат бұрын
Your are really interesting person. Too see and listening ❤❤
@RaghavendraM
@RaghavendraM 21 сағат бұрын
Telugu nalli ondu old movie ide , Malliswari anta NTR is hero. That movie is about a tradition called 'Rani Vasam' during Vijayanagara. Rani Vasam is a tradition where young women come and stay in the palace and they are not allowed to meet men. Idara bagee ondu episode maadi sir.
@shrishailnagral8066
@shrishailnagral8066 21 сағат бұрын
ಧರ್ಮ ಸರ್ ತುಂಬಾ ಸೊಗಸಾಗಿ ವಾಚಿಸಿದಿರಿ ಕೇಳುತ್ತಿದ್ದರೆ ಕೇಳುವ ಮನದ ಸೊಗ ನೂರ್ಮಡಿಸಿದೆ ಮುಂದುವರಿಸಿ
@helicoptershot..9962
@helicoptershot..9962 21 сағат бұрын
Jai Vijayanagar Empire
@krisharao7163
@krisharao7163 21 сағат бұрын
Sorry voice is there
@krisharao7163
@krisharao7163 22 сағат бұрын
Dermi no voice
@shankarrao5698
@shankarrao5698 22 сағат бұрын
When you mentionforeign names, display them on screen. Difficult to understand ur accent. Excellent talk.
@krisharao7163
@krisharao7163 22 сағат бұрын
Nice Dermi namaste good information thank you sir happy new year sir 🎉🎉🎉