ಗುರುಗಳೇ, ನಾನು ನಿಮ್ಮ ಪ್ರವಚನ ಶಂಕರ ಟಿವಿ ನಲ್ಲಿ ತುಂಬಾ ಕೇಳುತಿದ್ದೆ ತುಂಬಾ ಅರ್ಥಪೂರ್ಣ ವಾಗಿ ಇರುತಿತ್ತು. ದಯವಿಟ್ಟು ಅಂತರ್ ಜಾತಿ ವಿವಾಹದ ಪರಿಣಾಮ ಗಳನ್ನು ತಿಳಿಸಿ ಇವತ್ತು ನಮ್ಮ ಬ್ರಾಹ್ಮಣ ಸಮುದಾಯವನ್ನು ಕಾಡುತ್ತಿರುವ ಪೀಡು ಇದು ನಮ್ಮ ಮನೆ ಮಕ್ಕಳನ್ನು ಹೇಗೆ ನಾವು ಕಾಪಾಬೇಕು ಹೀಗೆ ಅವರಿಗೆ ಬುದ್ಧಿ ಹೇಳಬೇಕು ಎಂದು ತಿಳಿಯದಾಗಿದೆ
Shri Gurubhyo namaha...Excellent Shri Pradyumnachar ji. I have been listening to your pravachana's from many years. We always learn lot of Vichara's from your pravachana's. 🎉🎉. Namaskara..Pranam..!!