ನಮ್ಮ ಪೂರ್ವಜರ ಜ್ಞಾನ ಮಟ್ಟಕ್ಕಿಂತ ಎಷ್ಟು ಅಧಮವಾಗಿದೆ ಆಧುನಿಕತೆ.. ಪ್ರಾಚೀನ ಭಾರತದ ಭವ್ಯ ಪರಂಪರೆ ಚಂದ..❤❤
@cocian7382 Жыл бұрын
ಪೂರ್ವಜರಿಗೆ ನಮಸ್ಕಾರ 🙏. ಈ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹಿಂದಿನ ಪ್ರತಿಯೊಂದನ್ನು ಮೂಢನಂಬಿಕೆ ಅನ್ನುತ್ತಾ ಸಾಗಿದ ಮಾನವ ಹೆಚ್ಚಿನ ಪ್ರಕೃತಿ ವಿಕೋಪಗಳಿಗೆ ಸಾಕ್ಷಿಯಾಗುತ್ತಿದ್ದಾನೆ. ಹಿರಿಯರ ಮಾತು ಸುಳ್ಳಾಗಲ್ಲ ಇದೆಲ್ಲ ಈ ಆಧುನಿಕ ಮಾನವ ಎದುರಿಸಲೇಬೇಕು.
@g.shankaranarayananil3705 Жыл бұрын
ಈ ಚಾನೆಲ್ ಮಾಡಿರುವ ಮಹಾನುಭಾವರಿಗೂ ವಾಸ್ತು ಪಂಡಿತರಿಗೂ ನಮಸ್ಕಾರಗಳು. ಈ ಮಹಾನುಭಾವರು ಇರುವುದು ಎಲ್ಲಿ ಸ್ವಾಮಿ
@ashokhadadi2418 Жыл бұрын
Hitlalli Sirsi to hitlalli 16 km
@brovieng Жыл бұрын
Contact number idya nimalli
@nagalingappak7222 Жыл бұрын
Dongi
@sureshvishakantappa187 Жыл бұрын
ಸ್ವಾಮಿ ದಯವಿಟ್ಟು ಅವರನ್ನ ಪೂರ್ತಿಯಾಗಿ ಮಾತನಾಡಲು ಬಿಡಿ ಅಥವಾ ನಿಮಗೆ ವಿವರವಾಗಿ ತಿಳಿದಿದ್ದರೆ ನೀವೇ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ತಿಳಿಸಿ
@pakashpakash4509 Жыл бұрын
Hassan to batakl to do with you
@BRembo22 Жыл бұрын
Annoying when the interviewer tries to behave more knowledgeable than the guest! He forgets that the video is for viewing and not is private discussions
@shreyaspandith8626 Жыл бұрын
ಆ ಮಧ್ಯೆ ಹಾ, ಹೂ ಹೇಳುವ ವ್ಯಕ್ತಿ ಯಾರು ಮಾರ್ರೆ ,
@RajuRaju-jg1sp Жыл бұрын
ಗುರುವೆ ತಾವು ಅಲ್ಪರಲ ಆತ್ಮಜ್ಞಾನವನರೆತ ಪರಮಾತ್ಮ ಜ್ಞಾನಿಗಳು ತಾವು ತಮಗೆ ಕೊಟಿ ಕೊಟಿ ವಂದನೆಗಳು 🙏🙏🏼⚘️
@girijahn89768 ай бұрын
ಆಚಾರ್ಯರೆ ವಾಸ್ತುವಿನ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಇನ್ನು ನಮಗೆ ವಿವರವಾಗಿ ತಿಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ
@kotreshdm2515 Жыл бұрын
ಗುರುಗಳ ಮಾತುಗಿಂತ ನಿಮ್ಮ ಧ್ವನಿ ಹೆಚ್ಚಾಗಿ ನಮ್ಮ ಏಕಂತತೆ ಹೋಗುತ್ತೆ
@sanjeevrajapurohit7525 Жыл бұрын
ಬಹಳ ಒಳ್ಳೆಯ ಮಾಹಿತಿ ಮಾಡಿಕೊಟ್ಟ ತಮಗೆ ಅಭಿನಂದನೆಗಳು ಗುರುಗಳೇ 🚩👋🌷💐
@harishakangi37403 ай бұрын
ಪುರೋಹಿತರು ಮಾತಾಡುವಾಗ ನೀವು ಸ್ವಲ್ಪ ಮೌನವಾಗಿದ್ದರೆ ಸಂದರ್ಶನ ಚೆನ್ನಾಗಿರುತ್ತದೆ
@venugopal2660 Жыл бұрын
ಧನ್ಯವಾದಗಳು ಪೂಜ್ಯರೆ. ಸಂದರ್ಶಕರು distrub ಮಾಡಬಾರದು.
@salesessellautomation7787 Жыл бұрын
ಸಂದರ್ಶಕರೇ ದಯಮಾಡಿ ಪ್ರಶ್ನೆ ಕೇಳಿದ ನಂತರ ನೀವು ಮೌನಕ್ಕೆ ಶರಣಾಗಿ... same here. please let guruji talk
@girishkc9893 Жыл бұрын
pH no please
@krishnagowda7935 Жыл бұрын
ದೇವರ ಸ್ವರೂಪಿ ಆಚಾರ್ಯ ರಿಗೆ ಧನ್ಯವಾದಗಳು
@vijayeendrahk4937 Жыл бұрын
ಪೂಜ್ಯ ಆಚಾರ್ಯರ ಬಗ್ಗೆ ತಿಳಿಸಿ. ಧನ್ಯವಾದಗಳು 🙏
@ramuvbhat79 Жыл бұрын
Poojyara namadheya- Nagendra Bhat, Hitlalli, Yallapura taluku, near to Sirsi
@krishnamurthyhegde1457 Жыл бұрын
ಅದ್ಭುತ ಪಾಂಡಿತ್ಯ
@harishrao89378 ай бұрын
ಸಂದರ್ಶಕರೇ ದಯಮಾಡಿ ಪ್ರಶ್ನೆ ಕೇಳಿದ ನಂತರ ನೀವು ಮೌನಕ್ಕೆ ಶರಣಾಗಿ
@vayus1666 Жыл бұрын
Sir please teach jyotisha and vastu in the KZbin . Ur knowledge will be renowned and will not go waste
@MahabalaRaoКүн бұрын
What a great information
@basavarajun22292 ай бұрын
ನಿಮ್ಮ ವಿದ್ವತ್ತಿಗೆ ಕೋಟಿ ನಮಸ್ಕಾರ ಗುರೂಜಿ 🙏🙏
@nagarajab7689 Жыл бұрын
ಸಂದರ್ಶ್ಕರೆ ನೀವು ದಯವಿಟ್ಟು ಮೌನ ವಹಿಸಿ
@jaganbharadwaj1143 Жыл бұрын
😅 3 mins of silence to those who claim they’re vastu experts! Hats off to this noble scholar 😇
@deepaksomanna.p7214 Жыл бұрын
Istu thilluvallike ullavaru bellakige baruvudhe kadime nammelarigu avarannu thorisidhkke dhanyavadhagallu
@prabhadevi3843 Жыл бұрын
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಮೂಲ್ಯ ಸಲಹೆಗಳನ್ನು ಕೇಳಿ. ನಮ್ಮ ಚಿಕ್ಕ ತಾತಾ ನೆನಪು ಆಯ್ತು ನಂಗೆ ತಾತನ ತಮ್ಮ ನಿಮ್ಮ ಹಾಗೆ 👌👌🙏🙏
@gundurao7329 Жыл бұрын
Gurugalu is present varahamihira of this century Kindly help to meet Guruji sir
@krishnamurthyhegde1457 Жыл бұрын
ಸಂದರ್ಶಕನಿಂದ ತುಂಬಾ ಕಿರಿಕಿರಿ
@hiranyaharsha6602 Жыл бұрын
ಗುರುಗಳೊಂದಿಗೆ ಇನಷ್ಟು ಇಂಟರ್ವ್ಯೂ ಮಾಡಿ
@omakraachari37924 ай бұрын
ಮಹಾ ಪಂಡಿತರು ನಮಸ್ಕಾರ ಧನ್ಯವಾದ ಗುರು
@shashi5883 Жыл бұрын
Guruji danyavadgalu
@hanshareddy5728 Жыл бұрын
Thankyou media.....much information we got from side ...we need many more information..like this.. thanks again
@nancyvm8150 Жыл бұрын
ಆ ಆ ಹಾ ಹೂಂ ಎನ್ನುವ ಮೂಲಕ ಕೇಳುಗರಿಗೆ ಕಿರಿ ಕಿರಿ ಆಗುತ್ತೆ
Could you please ask about different types of yogas like Amruthasiddi yoga, gurupusha yoga etc
@chandragoudapatil3537 Жыл бұрын
ಅದ್ಭುತ❤❤❤❤❤
@SHRIDHATHRIGROUPS Жыл бұрын
ಶರಣು ಶರಣಾರ್ಥಿ
@adityahegde4167 Жыл бұрын
ವಿದ್ವಾಂಸ
@knowthyselfaum6574 Жыл бұрын
I was very much in need of this aspect and it will be helpful if you could bring more of this aspect (vastu) details from the Guruji....🙏
@dhi1083 Жыл бұрын
Sir, please recommend some books relating to the particular topic of discussion... Ex: Guruji spoke on Marriage formalities taking up to 6 months.. Is there any book only on this topic which we can refer for details..? Dhanyavādaha... 🙏
@shridharbs7091 Жыл бұрын
Namo gurge
@suryakanth7860 Жыл бұрын
Anchor please keep Quiet
@shashikumarkerur83094 ай бұрын
ಗುರುಗಳು ಹೇಳಬೇಕಾದರೆ ಆ ಆಸಾಮಿ ಅಡ್ಡ ಮಾತನಾಡುವುದು ರೇಸಿಂಗ್ ಮಾಡುತ್ತಿದ್ದಾರೆ . 😢
Interviewer ask the question , Please allow him to talk🙏 Dont keep talking in between🙏
@Mix_dailyvlogs Жыл бұрын
👌🙏
@vijaeendraraorao3375 Жыл бұрын
🙏🙏🙏🙏🙏🙏🙏
@tubefnz Жыл бұрын
Ee vidio na yava bhagadalli vastu remedies athava Parihara heliddare bhattru
@lakshminarayan5508 Жыл бұрын
🙏
@shivanandbhandari81103 ай бұрын
❤
@RameshaNkRamesha3 ай бұрын
🙏🙏🙏🙏🙏🙏🙏🙏👍
@mahadevmalavalli20884 ай бұрын
💐🙏🙏🙏💐
@guruhonnappa771 Жыл бұрын
🚩🙏
@FactualPerson4u Жыл бұрын
Sir... guruva namah... Sir really don't understand from so many people including myself have been asking about vedamoorti bhatra address and phone no for consulting. Then going to some half read astrologer and getting fool... These kind of authentic astrologers can guide the pained for beter life ahead. Pls do share the address and phone no. Thank you
@yogeesha2346 Жыл бұрын
Very nice
@devnaik3668 Жыл бұрын
Please adress
@dracharya5037 Жыл бұрын
If we can avoid karma and our destiny by changing vaastu then we will become God. Sharanaagati to Narayana is the only way. Balavu balave ninna balavallade, mikka balagalunte banagu grahagalinda? As krishna said karmanyeva adhikaaraste etc..
@ankita_156 Жыл бұрын
hari om
@jagadeeshapsi9515 Жыл бұрын
ಒಂದು ಅಂಕಣ ಅಂದರೆ ಈಗ ಅದು ಎಷ್ಟು ಅಡಿ ಇಂತಿ ಉಳಿಸಿ ಗುರುಗಳೇ 🙏🙏🙏🙏🙏
@chinnashrinivas5417 ай бұрын
E reethi moudya haraduvaranna neecharu ennabahudhe
@puttamallegowdaputtamalleg277611 ай бұрын
ಅದಕ್ಕೆ ಏನೊ 33x33 ಅಡಿಗೆ ಒಂದು ಗುಂಟೆ ಅನ್ನೊದೂ❤❤
@Latha.J.N Жыл бұрын
🙏🙏🙏🙏🙏🙏🙏🌹🌹🌹🌹🌹🌹
@ravishankar7803 Жыл бұрын
Explain the sanskirt version properly otherwise we don't understand pls
@chandrachari6810 Жыл бұрын
ನಮ್ಮ ಹಳೆಯ ಪತ್ರದಲ್ಲಿ ಅಂಕಣದಲ್ಲಿ ಬರೆದಿದ್ದಾರೆ. ದಯವಿಟ್ಟು ತಿಳಿಸಿ
ವಾಸ್ತುವನ್ನು ಮೀರಿಸೋ ಶಕ್ತಿ ದೈವ ಭಕ್ತಿ ಅದರ ಮುಂದೆ ಇದೆಲ್ಲ ಕಣ ನಿಜ ದೈವ ಭಕ್ತರಾಗಿ ಎಲ್ಲಿ ದೈವ ಸಾನಿಧ್ಯ ಪವಿತ್ರ ಭಕ್ತಿ ಇರುತ್ತೋ ಅವನ ಮನೆಯಲ್ಲಿ ಯಾವ ಗ್ರಹಗಳು ವಾಸ್ತುಗಳ ಆಟ ನಡೆಯಲ್ಲ. ಗ್ರಹಗಳು ದೈವ ಸೃಷ್ಟಿ ವಾಸ್ತುಗಳು ಗ್ರಹಗಳ ಆಟ 😂